World Bank

ಕೊರೋನಾದಿಂದಾಗಿ 11 ಮಿಲಿಯನ್ ಜನ ಬಡವರಾಗಲಿದ್ದಾರೆ: ವಿಶ್ವ ಬ್ಯಾಂಕ್
"ಪೂರ್ವ ಏಷ್ಯಾ ಪೆಸಿಫಿಕ್ ದೇಶಗಳ 11 ದಶಲಕ್ಷ ಜನ ಬಡತನ ಅನುಭವಿಸಬಹುದು. ಕಡಿಮೆ ವೇತನದ ಕಾರಣ ಅಸಂಘಟಿತ ಕಾರ್ಮಿಕರು ರು ಹೆಚ್ಚು ದುರ್ಬಲರಾಗುವ ಸಾಧ್ಯತೆ ಇದೆ" ಕೊರೋನಾವೈರಸ್ ಹಿನ್ನೆಲೆಯಲ್ಲಿ ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಆರ್ಥಿಕ ಪರಿಣಾಮದ ಬಗ್ಗೆ ವಿಶ್ವ ಬ್ಯಾಂಕ್ ವರದಿ ಮಾಡಿದೆ

ಕೊರೋನಾ ವೈರಸ್ ವಿಶ್ವದಲ್ಲಿ 11 ದಶಲಕ್ಷ ಜನರು ಬಡತನಕ್ಕೆ ತಳ್ಳಬಹುದು:ವಿಶ್ವಬ್ಯಾಂಕ್ ವರದಿ
ಚೀನಾದಲ್ಲಿ ಮೊದಲು ಕಾಣಿಸಿಕೊಂಡ ಕೊರೋನಾ ವೈರಸ್ ಸೋಂಕು ವಿಶ್ವದ ಬಹುತೇಕ ರಾಷ್ಟ್ರಗಳಿಗೆ ವ್ಯಾಪಿಸಿ ಪೂರ್ವ ಏಷ್ಯಾದಲ್ಲಿ 11 ದಶಲಕ್ಷಕ್ಕೂ ಅಧಿಕ ಜನರನ್ನು ಬಡತನಕ್ಕೆ ನೂಕಲಿದೆ ಎಂದು ವಿಶ್ವ ಬ್ಯಾಂಕ್ ಎಚ್ಚರಿಕೆ ನೀಡಿದೆ.

ಕೊರೊನಾ ವೈರಾಣು: ವಿಶ್ವಬ್ಯಾಂಕ್ ನಿಂದ 12 ಶತಕೋಟಿ ಡಾಲರ್ ನೆರವು
ಇತ್ತೀಚೆಗೆ ಕಾಣಿಸಿಕೊಂಡಿರುವ ಕೊರೊನಾ ವೈರಾಣು ಸೋಂಕು ಜಗತ್ತಿನಾದ್ಯಂತ ವ್ಯಾಪಿಸಿರುವ ಹಿನ್ನೆಲೆಯಲ್ಲಿ ಅನೇಕ ದೇಶಗಳಿಗೆ ನೆರವಾಗಲು ವಿಶ್ವಬ್ಯಾಂಕ್ 12 ಶತಕೋಟಿ ಡಾಲರ್ ವರೆಗೆ ನೆರವು ನೀಡುವುದಾಗಿ ಘೋಷಿಸಿದೆ.

ಉದ್ಯಮ ಸ್ನೇಹಿ ದೇಶಗಳು: ವಿಶ್ವಬ್ಯಾಂಕ್ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತಕ್ಕೆ 63ನೇ ಸ್ಥಾನ
ವಿಶ್ವ ಬ್ಯಾಂಕ್ ಬಿಡುಗಡೆ ಮಾಡಿರುವ ಉದ್ಯಮ ಸ್ನೇಹಿ ದೇಶಗಳ ಪಟ್ಟಿಯಲ್ಲಿ ಭಾರತ 14 ಸ್ಥಾನಗಳ ಏರಿಕೆ ಕಂಡು 63ನೇ ಸ್ಥಾನದಲ್ಲಿದೆ.

ಭಾರತದ ಆರ್ಥಿಕ ಬೆಳವಣಿಗೆ ಶೇ 6ಕ್ಕೆ ಕುಸಿಯಲಿದೆ: ವಿಶ್ವಬ್ಯಾಂಕ್
ಭಾರತದ ಆರ್ಥಿಕ ಬೆಳವಣಿಗೆ ಪ್ರಮಾಣ ಶೇ 6ಕ್ಕೆ ಕುಸಿಯಲಿದೆ ಎಂದು ವಿಶ್ವಬ್ಯಾಂಕ್ ಅಂದಾಜಿಸಿದೆ.

ವಿಶ್ವದ ಅತಿ ದೊಡ್ಡ ಆರ್ಥಿಕತೆ: 6 ರಿಂದ 7 ನೇ ಸ್ಥಾನಕ್ಕೆ ಕುಸಿದ ಭಾರತ!
2018 ನೇ ಸಾಲಿನಲ್ಲಿ ಭಾರತ ವಿಶ್ವದ ಅತಿ ದೊಡ್ಡ ಆರ್ಥಿಕತೆ ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ 7 ನೇ ಸ್ಥಾನಕ್ಕೆ ಕುಸಿದಿದೆ.

ಅಮರಾವತಿ ಅಭಿವೃದ್ಧಿಗೆ ವಿಘ್ನ: ಚಂದ್ರಬಾಬು ನಾಯ್ಡು ಕನಸಿನ ಯೋಜನೆಗೆ ವಿಶ್ವಬ್ಯಾಂಕ್ ಸಾಲ ನೀಡಲ್ಲ!
ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುರ ಕನಸಿನ ಯೋಜನೆ ಆಂಧ್ರಪ್ರದೇಶದ ರಾಜಧಾನಿ ಅಮರಾವತಿ ಸುಸ್ಥಿರ ಮೂಲಸೌಕರ್ಯ ಮತ್ತು ಸಾಂಸ್ಥಿಕ ಅಭಿವೃದ್ಧಿ ಯೋಜನೆಗೆ ಹಣ ಒದಗಿಸುವುದನ್ನು...

ವಿಶ್ವ ಬ್ಯಾಂಕ್ ಎಂಡಿ, ಸಿಎಫ್ಒ ಆಗಿ ಭಾರತದ ಅಂಶುಲಾ ಕಾಂತ್ ನೇಮಕ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕಿ ಅಂಶುಲಾ ಕಾಂತ್ ಅವರು ವಿಶ್ವ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕಿ(ಎಂಡಿ) ಹಾಗೂ ಮುಖ್ಯ ಹಣಕಾಸು ಅಧಿಕಾರಿ(ಸಿಎಫ್ಒ)ಯಾಗಿ ನೇಮಕಗೊಂಡಿದ್ದಾರೆ.

ಚೆನ್ನೈ: ವಿಶ್ವಬ್ಯಾಂಕ್ ನೆರವಿನಿಂದ ಕಟ್ಟಿದ ಆಸ್ಪತ್ರೆ ಮಾಯ, ಖಾಸಗಿ ರಿಯಲ್ ಎಸ್ಟೇಟ್ ಪಾಲು!
ವಿಶ್ವಬ್ಯಾಂಕಿನ ನೆರವಿನಡಿ ಚೆನ್ನೈಯ ಮಾಥುರ್ ಎಂಎಂಡಿಎ ಪ್ರದೇಶದಲ್ಲಿರುವ ಸುಮಾರು 50 ಸಾವಿರ ನಿವಾಸಿಗಳಿಗೆ ನೆರವಾಗಲೆಂದು ...

