woman

ಮುಟ್ಟಾಗುವ ಮುನ್ನ ಕಿರಿಕಿರಿ, ನೋವು ಪರಿಹಾರಕ್ಕೆ ಸೂತ್ರಗಳು
ಪ್ರತೀ ತಿಂಗಳು ಶೇ. 85 ರಷ್ಟು ಮಹಿಳೆಯರು ಮುಟ್ಟಾಗುವ ಮುನ್ನ ಸಿಟ್ಟು, ಖಿನ್ನತೆ, ಹೊಟ್ಟೆ ನೋವು, ಬೆನ್ನುನೋವು ಮೊದಲಾದ ನೋವುಗಳಿಂದ..

ಸ್ತ್ರೀಧನದ ಮೇಲಿನ್ನುಪತ್ನಿಯದ್ದೇ ಪಾರಮ್ಯ: ಸುಪ್ರೀಂ ಮಹತ್ವದ ತೀರ್ಪು
ಸ್ತ್ರೀಧನವು ಪತ್ನಿಯ ಅವಿಚ್ಛಿನ್ನ ಹಕ್ಕಾಗಿದ್ದು, ಗಂಡನಾಗಲೀ ಇತರರಾಗಲೀ ಅದರ ಮೇಲೆ ಹಕ್ಕು ಸಾಧಿಸುವಂತಿಲ್ಲ...

ಕಬ್ಬನ್ ಪಾರ್ಕ್‌ನಲ್ಲಿ ಮಹಿಳೆ ಮೇಲೆ ಗ್ಯಾಂಗ್‌ರೇಪ್, ಇಬ್ಬರ ಬಂಧನ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಸಾಮೂಹಿಕ ಅತ್ಯಾಚಾರ ಪ್ರಕರಣ ನಡೆದಿದೆ. ನಗರದ ಹೃದಯ ಭಾಗದಲ್ಲಿರುವ ಕಬ್ಬನ್...

ಪ್ರಿಯಕರನಿಂದಲೇ ಪತಿಯ ರು.1.30 ಕೋಟಿ ಲೂಟಿ ಮಾಡಿಸಿದ ಪತ್ನಿ ಬಂಧನ
ಮನೆಯೊಡತಿಯೇ ಮಾಜಿ ಪ್ರಿಯಕರನ ಜೊತೆ ಸೇರಿ ಗಂಡನ ಬಳಿ ಇದ್ದ ಅಪಾರ ಪ್ರಮಾಣದ ಹಣವನ್ನು ತಾನೇ ಕಳವು ಮಾಡಿಸಿ...

'ಆ ದಿನ'ಗಳಲ್ಲಿ ಶುಚಿತ್ವ ಕಾಪಾಡಿಕೊಳ್ಳಿ
ಆದರೆ ಪೀರಿಯಡ್ಸ್ ಸಮಯದಲ್ಲಿ ದೇಹದ ಶುಚಿತ್ವ ಹೇಗೆ ಕಾಪಾಡಿಕೊಳ್ಳಬೇಕು ಎಂಬುದರ ಬಗ್ಗೆ ಹೆಚ್ಚಿನವರು ತಲೆ ಕೆಡಿಸಿಕೊಂಡಿಲ್ಲ....

97ರ ಇಳಿವಯಸ್ಸಲ್ಲಿ ಸಿಕ್ಕಿತು ಹೈಸ್ಕೂಲ್ ಡಿಪ್ಲೋಮಾ!
ಇಳಿ ವಯಸ್ಸಿಗೂ-ಹೈಸ್ಕೂಲ್‍ಗೂ ಎತ್ತಣಿಂದೆತ್ತ ಸಂಬಂಧ? ಬರೋಬ್ಬರಿ 97 ವರ್ಷದ ಅಜ್ಜಿಯೊಬ್ಬರು ಈಗ ಹೈಸ್ಕೂಲ್ ಡಿಪ್ಲೋಮಾ ಪಡೆದಿದ್ದಾರೆ. ಅದೂ ಹೈಸ್ಕೂಲ್ ನ ಸಂಪರ್ಕವನ್ನು ಬಿಟ್ಟ 79 ವರ್ಷಗಳ ಬಳಿಕ!...

ಮಹಿಳೆ ಅಪಹರಿಸಿದ ಆರೋಪಿಗಳು ಕೆಲವೇ ಗಂಟೆಗಳಲ್ಲಿ ಸೆರೆ
ಸುಬ್ರಮಣ್ಯಪುರ ಸಮೀಪದ ವಸಂತಪುರದಲ್ಲಿ ಮಹಿಳೆಯೊಬ್ಬರನ್ನು ಅಪಹರಿಸಿಕೊಂಡು ಹೋಗುತ್ತಿದ್ದ ಆರು ಆರೋಪಿಗಳನ್ನು ಬಂಧಿಸಿರುವ...

ಬೆಂಗಳೂರಿನಲ್ಲಿ ಮತ್ತೊಂದು ಭಯಾನಕ ಘಟನೆ, ಮಹಿಳೆ ಮೇಲೆ 6 ಮಂದಿಯಿಂದ ಗ್ಯಾಂಗ್‌ರೇಪ್
ಬಿಪಿಒ ಉದ್ಯೋಗಿ ಮೇಲಿನ ಅತ್ಯಾಚಾರ ಪ್ರಕರಣದ ಬೆನ್ನಲ್ಲೇ ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಭಯಾನಕ ಘಟನೆ ನಡೆದಿದೆ.

ದಾಂಪತ್ಯದಲ್ಲಿ ಹೆಣ್ಣು ಗಂಡನಿಗೆ ಮೋಸ ಮಾಡುವುದು ಯಾಕೆ?
ಗಂಡನಿಂದ ಮೋಸ ಹೋದ ಹೆಣ್ಮಕ್ಕಳು ಅದಕ್ಕೆ ಪ್ರತಿಯಾಗಿ ಗಂಡನಿಗೆ ಬುದ್ಧಿ ಕಲಿಸಲೋಸುಗ ಮೋಸದಾಟವಾಡುತ್ತಾರಂತೆ. ಮಾತ್ರವಲ್ಲದೆ ಗಂಡನ ಜತೆ...

