woman

ದಾವಣಗೆರೆ: ಕಲ್ಲಿನಿಂದ ತಲೆ ಜಜ್ಜಿ ಬರ್ಬರವಾಗಿ ಪತಿ ಹತ್ಯೆಗೈದ ಪತ್ನಿ; ಸಾಥ್​ ನೀಡಿದ ಪುತ್ರ! ಇಲ್ಲಿದೆ ಕಾರಣ...
ರಾಜ್ಯ

ದಾವಣಗೆರೆ: ಕಲ್ಲಿನಿಂದ ತಲೆ ಜಜ್ಜಿ ಬರ್ಬರವಾಗಿ ಪತಿ ಹತ್ಯೆಗೈದ ಪತ್ನಿ; ಸಾಥ್​ ನೀಡಿದ ಪುತ್ರ! ಇಲ್ಲಿದೆ ಕಾರಣ...

ಕೊಲೆಯಾದ ದುರ್ದೈವಿ ಪತಿಯನ್ನು 43 ವರ್ಷದ ಶಿವಪ್ಪ ಎಂದು ಗುರುತಿಸಲಾಗಿದ್ದು, ಆತನ ಪತ್ನಿ ಸಾವಿತ್ರಿ(40), ಪತಿಯ ತಲೆಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದು, ಇದಕ್ಕೆ ಪುತ್ರ ಸಹ ಸಾಥ್ ನೀಡಿದ್ದಾನೆ. ತಾಯಿ, ಮಗನನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು: ಬೆಳ್ಳಂಬೆಳಗ್ಗೆ ಆಘಾತಕಾರಿ ಘಟನೆ; ಕುತ್ತಿಗೆ ಸೀಳಿ ಸಿಕ್ಕಿಂ ಮೂಲದ ಯುವತಿಯನ್ನು ಕೊಂದ ಬಾಯ್‌ಫ್ರೆಂಡ್!
ರಾಜ್ಯ

ಬೆಂಗಳೂರು: ಬೆಳ್ಳಂಬೆಳಗ್ಗೆ ಆಘಾತಕಾರಿ ಘಟನೆ; ಕುತ್ತಿಗೆ ಸೀಳಿ ಸಿಕ್ಕಿಂ ಮೂಲದ ಯುವತಿಯನ್ನು ಕೊಂದ ಬಾಯ್‌ಫ್ರೆಂಡ್!

ಬೆಳ್ಳಂದೂರು ಪೊಲೀಸ್ ಠಾಣೆ ವ್ಯಾಪ್ತಿಯ ಬಾಡಿಗೆ ಮನೆಯೊಂದರಲ್ಲಿ ಈ ಘಟನೆ ವರದಿಯಾಗಿದ್ದು, ಭಾನುವಾರ ಆರೋಪಿಯನ್ನು ಬಂಧಿಸಲಾಗಿದೆ.

"ಇದ್ರೇ ನೆಮ್ದಿಯಾಗ್ ಇರ್ಬೇಕ್": ಐಟಿ ಉದ್ಯೋಗಕ್ಕೆ ಬೈ, ಆಟೋ ಡ್ರೈವಿಂಗ್ ಗೆ ಜೈ; ಮಾಸಿಕ 60,000 ರೂ ಸಂಪಾದಿಸುತ್ತಿರುವ ಮಹಿಳೆ!
ದೇಶ

"ಇದ್ರೇ ನೆಮ್ದಿಯಾಗ್ ಇರ್ಬೇಕ್": ಐಟಿ ಉದ್ಯೋಗಕ್ಕೆ ಬೈ, ಆಟೋ ಡ್ರೈವಿಂಗ್ ಗೆ ಜೈ; ಮಾಸಿಕ 60,000 ರೂ ಸಂಪಾದಿಸುತ್ತಿರುವ ಮಹಿಳೆ!

ಅವರ ಕಥೆ ಆನ್‌ಲೈನ್‌ನಲ್ಲಿ ಗಮನ ಸೆಳೆದಿದೆ, ಅನೇಕ ಜನರು ಸಾಂಪ್ರದಾಯಿಕ ವೃತ್ತಿಜೀವನವನ್ನು ತೊರೆದು ಅವರಿಗೆ ಹೆಚ್ಚಿನ ತೃಪ್ತಿ ಮತ್ತು ಮನಸ್ಸಿನ ಶಾಂತಿಯನ್ನು ನೀಡುವ ವೃತ್ತಿಯನ್ನು ಆಯ್ಕೆ ಮಾಡುವ...

ಬೆಂಗಳೂರಿನ ಖಾಸಗಿ ಆಸ್ಪತ್ರೆ ಶೌಚಾಲಯದಲ್ಲಿ ವಿಡಿಯೋ ರೆಕಾರ್ಡ್ ಆರೋಪ; ಮಹಿಳೆ ದೂರಿನ ಮೇರೆಗೆ ಎಫ್‌ಐಆರ್ ದಾಖಲು
ರಾಜ್ಯ

ಬೆಂಗಳೂರಿನ ಖಾಸಗಿ ಆಸ್ಪತ್ರೆ ಶೌಚಾಲಯದಲ್ಲಿ ವಿಡಿಯೋ ರೆಕಾರ್ಡ್ ಆರೋಪ; ಮಹಿಳೆ ದೂರಿನ ಮೇರೆಗೆ ಎಫ್‌ಐಆರ್ ದಾಖಲು

ಸರ್ಜಾಪುರ ರಸ್ತೆಯಲ್ಲಿರುವ ಆಸ್ಪತ್ರೆಯಲ್ಲಿ ಮೇ 21 ರಂದು ಈ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮುಸ್ಲಿಂ ಪ್ರೇಮಿಯೊಂದಿಗೆ ವಾಸ: ಯುವತಿಯ ಮಾನಸಿಕ ಪರೀಕ್ಷೆ ಕೋರಿ ತಾಯಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್
ರಾಜ್ಯ

ಬೆಂಗಳೂರಿನಲ್ಲಿ ಮುಸ್ಲಿಂ ಪ್ರೇಮಿಯೊಂದಿಗೆ ವಾಸ: ಯುವತಿಯ ಮಾನಸಿಕ ಪರೀಕ್ಷೆ ಕೋರಿ ತಾಯಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

"ನೀವು ಕೇಳಿದ ಮಾತ್ರಕ್ಕೆ ಯಾರಾದರೂ ಪರೀಕ್ಷೆಗೆ ಏಕೆ ಒಳಗಾಗಬೇಕು? ನೀವು ಮಾನಸಿಕ ಆರೋಗ್ಯ ಕಾಯ್ದೆಯ ಅಡಿಯಲ್ಲಿ ಮಾತ್ರ ಅರ್ಜಿ ಸಲ್ಲಿಸಬಹುದು ಮತ್ತು ಆ ವಿಧಾನವನ್ನು ಅನುಸರಿಸಬಹುದು"

ಓ ಹೆಣ್ಮಗು... moment: ಆನೆಗೆ ಡಿಕ್ಕಿ ಹೊಡೆದು ದಂತ ಮುರಿದ ಮಹಿಳೆ! Video
ದೇಶ

ಓ ಹೆಣ್ಮಗು... moment: ಆನೆಗೆ ಡಿಕ್ಕಿ ಹೊಡೆದು ದಂತ ಮುರಿದ ಮಹಿಳೆ! Video

ಆನೆ ಕಾರಿಡಾರ್ ಬಳಿಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದ ಶಿಕ್ಷಕಿ ನೇರವಾಗಿ ಆನೆಗೆ ಡಿಕ್ಕಿ ಹೊಡೆದಿದ್ದಾರೆ.

ದೆಹಲಿ: ನಿಂತಿದ್ದ ಸ್ಲೀಪರ್ ಬಸ್ಸಿನೊಳಗೆ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ; ಚಾಲಕ, ನಿರ್ವಾಹಕನ ಬಂಧನ
ದೇಶ

ದೆಹಲಿ: ನಿಂತಿದ್ದ ಸ್ಲೀಪರ್ ಬಸ್ಸಿನೊಳಗೆ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ; ಚಾಲಕ, ನಿರ್ವಾಹಕನ ಬಂಧನ

ಪೊಲೀಸರ ಪ್ರಕಾರ, ಮಹಿಳೆ ವಿವಾಹಿತಳಾಗಿದ್ದು, ಮೂವರು ಮಕ್ಕಳಿದ್ದಾರೆ. ಆಕೆಯ ವೈದ್ಯಕೀಯ ಪರೀಕ್ಷೆಯ ನಂತರ, ಎಫ್‌ಐಆರ್ ದಾಖಲಿಸಲಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.

ಮಧ್ಯಪ್ರದೇಶ: ಅನ್ಯ ಸಮುದಾಯದ ಮಹಿಳೆಯೊಂದಿಗೆ ಹೋಟೆಲ್‌ನಲ್ಲಿ ವ್ಯಕ್ತಿ ಪತ್ತೆ; ಹಲ್ಲೆ, ಮೆರವಣಿಗೆ
ದೇಶ

ಮಧ್ಯಪ್ರದೇಶ: ಅನ್ಯ ಸಮುದಾಯದ ಮಹಿಳೆಯೊಂದಿಗೆ ಹೋಟೆಲ್‌ನಲ್ಲಿ ವ್ಯಕ್ತಿ ಪತ್ತೆ; ಹಲ್ಲೆ, ಮೆರವಣಿಗೆ

ಹೋಟೆಲ್‌ ಒಂದರಲ್ಲಿ ಬೇರೆ ಸಮುದಾಯದ ಮಹಿಳೆಯೊಂದಿಗೆ ವ್ಯಕ್ತಿಯೊಬ್ಬರು ಪತ್ತೆಯಾದ ನಂತರ ಬಲಪಂಥೀಯ ಸಂಘಟನೆಯ ಸದಸ್ಯರು ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ, ಸಗಣಿ ಬಳಿದು ಬೀದಿಯಲ್ಲಿ ಮೆರವಣಿಗೆ ಮಾಡಿರುವ ಘಟನೆ ಭೋಪಾಲ್‌ ನಲ್ಲಿ ವರದಿಯಾಗಿದೆ

ಬೆಂಗಳೂರು: 26 ವರ್ಷದ ಮಹಿಳೆ ಹಿಂದೆ ಬಿದ್ದ 15ರ ಪೋರ; ಆಕೆಯಿಂದ ದೂರ ಇರುವಂತೆ ಹೆತ್ತವರ ಬುದ್ಧಿವಾದ;  ವಿಷಸೇವಿಸಿ ಅಪ್ರಾಪ್ತ ಆತ್ಮಹತ್ಯೆ
ರಾಜ್ಯ

ಬೆಂಗಳೂರು: 26 ವರ್ಷದ ಮಹಿಳೆ ಹಿಂದೆ ಬಿದ್ದ 15ರ ಪೋರ; ಆಕೆಯಿಂದ ದೂರ ಇರುವಂತೆ ಹೆತ್ತವರ ಬುದ್ಧಿವಾದ; ವಿಷಸೇವಿಸಿ ಅಪ್ರಾಪ್ತ ಆತ್ಮಹತ್ಯೆ

ಬಿಡದಿಯ ಎಚ್.ಎನ್. ಶೋಭಾ ಎಂಬ ಮಹಿಳೆಯ ವಿರುದ್ಧ ದೂರು ದಾಖಲಿಸಿದ್ದಾರೆ.ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ಗ್ರಾಮೀಣ ಪೊಲೀಸರು ಆಕೆಯ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ.