woman

'ನಿನ್ನ ರೇಟ್ ಎಷ್ಟು' ಎಂದು ಮಹಿಳೆಗೆ ಲೈಂಗಿಕ ಕಿರುಕುಳ: ಆರೋಪಿ ಬಂಧನ
ಬಂಧಿತನನ್ನು ವಿಜಯ್ ರಾಘವ್ (42ವ) ಎಂದು ಗುರುತಿಸಲಾಗಿದ್ದು, ಆತ ಹಣ್ಣು ವ್ಯಾಪಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

'ನಿನ್ನ ರೇಟ್ ಎಷ್ಟು?': ಬೆಂಗಳೂರಿನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ; ಆರೋಪಿ ಗುರುತು ಪತ್ತೆ; Video
ಮಹಿಳೆ ಈ ಘಟನೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು, ತಾನು ವಿಡಿಯೊ ಮಾಡುತ್ತಿರುವುದನ್ನು ಗಮನಿಸಿದ ಆರೋಪಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಸ್ಥಳದಿಂದ ಪರಾರಿಯಾದನು ಎಂದು ಹೇಳಿಕೊಂಡಿದ್ದಾರೆ.

ಪತಿಗಿಂತ ಹೆಚ್ಚು ಸಂಪಾದನೆ: ಅಮೆರಿಕದಲ್ಲಿ ನೆಲೆಸಿರುವ ಮಹಿಳೆಯ ಜೀವನಾಂಶ ಕೋರಿಕೆ ತಿರಸ್ಕರಿಸಿದ ಹೈಕೋರ್ಟ್; ಪತಿಗೆ ಬಿಗ್ ರಿಲೀಫ್!
ಅಮೆರಿಕದ ನ್ಯೂಜೆರ್ಸಿಯಲ್ಲಿ ವಾಸಿಸುವ ಈ ಮಹಿಳೆ ತಿಂಗಳಿಗೆ ₹8 ಲಕ್ಷ ($8,700) ಆದಾಯ ಹೊಂದಿದ್ದು, ಇದು ಅವರ ಪತಿಯ ವೇತನಕ್ಕಿಂತ ಹೆಚ್ಚಾಗಿದೆ.
CJP ಪ್ರತಿಭಟನೆ: ಮಹಿಳೆಗೆ ಕಪಾಳಮೋಕ್ಷ ಮಾಡಿದ ಹಿರಿಯ ಪೊಲೀಸ್ ಅಧಿಕಾರಿ ಜಂತರ್ ಮಂತರ್‌ನಿಂದ ಎತ್ತಂಗಡಿ!
ತೃಣಮೂಲ ಕಾಂಗ್ರೆಸ್‌ನ ಮಾಜಿ ಸಂಸದ ಸಾಕೇತ್ ಗೋಖಲೆ ಅವರು ಲಂಬಾ ವಿರುದ್ಧ ಪೊಲೀಸರಿಗೆ ದೂರು ಕೂಡ ದಾಖಲಿಸಿರುವುದಾಗಿ ಹೇಳಿದ್ದಾರೆ.

ದೆಹಲಿ: CJP ಸ್ಥಾಪಕ ಅಭಿಜೀತ್ ಡಿಪ್ಕೆ ಮೇಲೆ ಇಂಕ್ ಎಸೆತ; ಮಹಿಳೆ ಪೊಲೀಸರ ವಶಕ್ಕೆ! Video
ಆ ಮಹಿಳೆಯ ಗುರುತು ಮತ್ತು ಈ ಕೃತ್ಯದ ಹಿಂದಿನ ಉದ್ದೇಶ ತಕ್ಷಣಕ್ಕೆ ತಿಳಿದುಬಂದಿಲ್ಲ. ಆದಾಗ್ಯೂ, ಆಕೆಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ

ಪಶ್ಚಿಮ ಆಫ್ರಿಕಾದ ಸೆನೆಗಲ್‌ನಲ್ಲಿ 20 ವರ್ಷದ ಮಗಳ ಮಾರಾಟ; ಹಕ್ಕಿಪಿಕ್ಕಿ ಸಮುದಾಯದ ಮಹಿಳೆ ವಿರುದ್ಧ ದೂರು ದಾಖಲು!
ಪೋಷಕರು ಚಿಕ್ಕಮಗಳೂರಿಗೆ ಮರಳಿದ ನಂತರ, ಆ ಯುವತಿಯನ್ನು ಒತ್ತಾಯಪೂರ್ವಕವಾಗಿ ಬಂಧಿಸಿ ಇರಿಸಲಾಗಿತ್ತು ಮತ್ತು ಚಿತ್ರಹಿಂಸೆಗೆ ಒಳಪಡಿಸಲಾಗಿತ್ತು ಎಂದು ಹೇಳಲಾಗಿದೆ.

ಹುಳಿಮಾವಿನಲ್ಲಿ ಹೈಡ್ರಾಮಾ: 4 ವರ್ಷದ ಮಗನೊಂದಿಗೆ ಕಟ್ಟಡದ ಮೇಲಿಂದ ಜಿಗಿಯುವುದಾಗಿ ಮಹಿಳೆ ಬೆದರಿಕೆ; CM ಸ್ಥಳಕ್ಕೆ ಬರಬೇಕೆಂದು ಪಟ್ಟು..!
ಭಾನುವಾರ ಮಧ್ಯಾಹ್ನ ಸುಮಾರು 12.30ರ ವೇಳೆಗೆ ತಮ್ಮ ಮಗನನ್ನು ಕರೆದುಕೊಂಡು ಕಟ್ಟಡದ ಮೇಲ್ಛಾವಣಿಗೆ ತೆರಳಿ ಅಲ್ಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.

ಬೆಂಗಳೂರು: ಮೆಟ್ರೋ ಹಳಿಗೆ ಜಿಗಿದು ಮಹಿಳೆ ಆತ್ಮಹತ್ಯೆಗೆ ಯತ್ನ; ಕೆಲಕಾಲ ಸೇವೆಯಲ್ಲಿ ವ್ಯತ್ಯಯ!
ಬಿಎಂಆರ್‌ಸಿಎಲ್ (BMRCL) ಹೇಳಿಕೆ ಪ್ರಕಾರ, ನಿಲ್ದಾಣದ ನಿಯಂತ್ರಕರು ಮತ್ತು ಭದ್ರತಾ ಸಿಬ್ಬಂದಿ ನಿಗದಿತ ತುರ್ತು ಕಾರ್ಯವಿಧಾನಗಳನ್ನು ಅನುಸರಿಸುವ ಮೂಲಕ ತಕ್ಷಣವೇ ಸ್ಪಂದಿಸಿದರು.
ಚಿನ್ನಾಭರಣ ಕದ್ದು ಸಿಕ್ಕಿಬಿದ್ದ ಮಹಿಳೆ; ಬಟ್ಟೆ ಕಳಚುವುದಾಗಿ ಮನೆ ಮಾಲೀಕರಿಗೆ ಬೆದರಿಕೆ! ದೂರು ದಾಖಲು
ಜೈಪುರದ ಮುಹಾನಾ ಪ್ರದೇಶದಲ್ಲಿರುವ ಮನೆಯ ಮಾಲೀಕರು, ಆಕೆ ಕೂಗಾಡುತ್ತಾ ಮತ್ತು ತಮಗೆ ಬೆದರಿಕೆ ಹಾಕುತ್ತಿರುವುದನ್ನು ವಿಡಿಯೋ ಮಾಡಿಕೊಂಡಿದ್ದಾರೆ.

