woman

ಬೆಂಗಳೂರು: ಪಡಿತರ ಖರೀದಿಸಲು ಹೋದಾಗ ಹಿಂಬಾಲಿಸಿ ಯುವತಿಗೆ ಕಿರುಕುಳ, ವ್ಯಕ್ತಿಯ ಬಂಧನ
ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರಿನ ಆಧಾರದ ಮೇಲೆ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಲಾಗಿದೆ.

ವಿದ್ಯಾವಂತರಾಗಿದ್ದೀರಿ, ನಿಮಗಾಗಿ ನೀವು ಭಿಕ್ಷೆ ಬೇಡಬಾರದು: ಮನೆ- BMW ಕಾರು,12 ಕೋಟಿ ರೂ ಜೀವನಾಂಶ ಕೋರಿದ್ದ ಮಹಿಳೆಗೆ ಸುಪ್ರೀಂ ಕೋರ್ಟ್ ತರಾಟೆ
ಮದುವೆಯಾದ 18 ತಿಂಗಳೊಳಗೆ ಪತಿಯಿಂದ ಬೇರ್ಪಟ್ಟ ನಂತರ ಮಹಿಳೆಯೊಬ್ಬರು ಮುಂಬೈನಲ್ಲಿ ಮನೆ ಮತ್ತು ಜೀವನಾಂಶವಾಗಿ 12 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದರು.

ಭಾವನ ಜೊತೆಗೆ ಅಕ್ರಮ ಸಂಬಂಧ: ಗಂಡನನ್ನೇ ಕೊಂದ ಹೆಂಡತಿ; ವಾಟ್ಸಾಪ್ ಚಾಟ್ ನಲ್ಲಿ ಸಂಚು ಬಯಲು!
ಲವರ್ ರಾಹುಲ್ ದೇವ್ ಜೊತೆಗೆ ಸೇರಿಕೊಂಡು ಸುಷ್ಮಿತಾ ದೇವ್, ತನ್ನ ಪತಿಯ ಕೊಲೆಗೆ ಸಂಚು ರೂಪಿಸಿರುವುದು ವಾಟ್ಸಾಪ್ ಚಾಟ್ ನಲ್ಲಿ ಬಹಿರಂಗವಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಗುವಾಹಟಿ: ಕುಡುಕ ಪತಿಯನ್ನು ಕೊಂದು, ಗುಂಡಿ ತೋಡಿ, ಶವ ಹೂತ್ತಿಟ್ಟಿದ್ದ ಮಹಿಳೆ!
ಗುಜರಿ ವಸ್ತುಗಳ ಡೀಲರ್ ಆಗಿದ್ದ ತನ್ನ ಪತಿಯನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಜಗಳ ನಡೆದ ಜೂನ್ 26ರ ರಾತ್ರಿ ಪತಿಯನ್ನು ಕೊಂದಿರುವುದಾಗಿ ಮಹಿಳೆ ತಿಳಿಸಿದ್ದಾರೆ.

ಬೆಂಗಳೂರು: ನೀರು ಕುಡಿಯಲು ಬೈಕ್ ನಿಂದ ಇಳಿದ ಮಹಿಳೆಗೆ ಲಾರಿ ಡಿಕ್ಕಿ; ಸ್ಥಳದಲ್ಲೇ ಸಾವು
ಮೃತಳನ್ನು ಪೊಲೀಸರು ಲಕ್ಷ್ಮಿ ಎಂದು ಗುರುತಿಸಲಾಗಿದೆ, ಆಕೆಯ ಪತಿ ಮತ್ತು ಆಕೆಯ ಎಂಟು ತಿಂಗಳ ಮಗು ಬದುಕುಳಿದಿದ್ದಾರೆ.

ಪುಣೆ ಅತ್ಯಾಚಾರ ಪ್ರಕರಣಕ್ಕೆ ಟ್ವಿಸ್ಟ್: ಬಂಧಿತ ಆರೋಪಿ ಮಹಿಳೆಗೆ ಪರಿಚಿತ, ಸೆಲ್ಫಿ ತೆಗೆದುಕೊಂಡು ದೂರುದಾರೆಯಿಂದಲೇ ಬೆದರಿಕೆ!
ಆ ಮಹಿಳೆಯೇ ಆತನೊಂದಿಗೆ ಸೆಲ್ಫಿ ತೆಗೆದುಕೊಂಡು ತನ್ನ ಫೋನ್‌ನಲ್ಲಿ ಬೆದರಿಕೆ ಸಂದೇಶವನ್ನು ಟೈಪ್ ಮಾಡಿದ್ದಾಳೆ ಎಂದು ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ಹೇಳಿದ್ದಾರೆ.

'ನಾನು ಮತ್ತೆ ಬರುತ್ತೇನೆ': ಅತ್ಯಾಚಾರ ಎಸಗಿದ ಬಳಿಕ ಸಂತ್ರಸ್ತೆಯ ಫೋನ್‌ನಲ್ಲಿ ಸೆಲ್ಫಿ ತೆಗೆದಿಟ್ಟ ವ್ಯಕ್ತಿ!
ಮಹಿಳೆ ತನ್ನ ಫೋನ್‌ನಲ್ಲಿನ OTP ಪರಿಶೀಲಿಸಲು ಒಳಗೆ ಹೋದ ನಂತರ ಆರೋಪಿ ಆಕೆಯ ಮನೆಗೆ ಪ್ರವೇಶಿಸಿದ್ದಾನೆ.

4 ವರ್ಷ ಸಂಬಂಧ, ವಿವಾಹವಾಗುವುದಾಗಿ ನಂಬಿಸಿ ಮೋಸ; Yash Dayal ವಿರುದ್ಧ ಮತೊಬ್ಬ ಮಹಿಳೆ ದೂರು!
ಎಡ್-ಟೆಕ್ ಕಂಪನಿಯೊಂದರ ಮಾಜಿ ಉದ್ಯೋಗಿಯಾಗಿದ್ದ ಮಹಿಳೆ, 2020 ರ ಕೊನೆಯಲ್ಲಿ ಸಾಮಾಜಿಕ ಮಾಧ್ಯಮದ ಮೂಲಕ ಯಶ್ ದಯಾಳ್ ಅವರನ್ನು ಭೇಟಿಯಾದರು.

ಗುಂಡ್ಲುಪೇಟೆ: ಹುಲಿ ದಾಳಿಗೆ ಮಹಿಳೆ ಬಲಿ; 9 ದಿನಗಳಲ್ಲಿ 2ನೇ ಸಾವು!
ದೇಶಿಪುರ ಕಾಲೋನಿಯ ಪುಟ್ಟಮ್ಮ (32) ಮೃತಪಟ್ಟ ಮಹಿಳೆ. ದನಗಳನ್ನು ಮೇಯಿಸುತ್ತಿದ್ದಾಗ ಹುಲಿ ಆಕೆಯ ಮೇಲೆ ದಾಳಿ ಮಾಡಿದೆ ಎಂದು ಹೇಳಲಾಗಿದೆ.

