
ಗ್ರೂಪ್ ಸದಸ್ಯರ ಮಿತಿ ಭಾರಿ ಹೆಚ್ಚಳ, ವಿವಿಧ ಚಾಟ್ ಗುಂಪುಗಳು ಒಂದೇ ವೇದಿಕೆಯಡಿಗೆ..!: WhatsAppಗೆ ಮತ್ತಷ್ಟು ವಿಶೇಷತೆಗಳ ಸೇರ್ಪಡೆ
ಖ್ಯಾತ ಮೆಸೆಂಜರ್ ಆ್ಯಪ್ ವಾಟ್ಸಪ್ ತನ್ನ ನತನ ಫೀಚರ್ ಗಳನ್ನು ಪರಿಚಯಿಸುತ್ತಿದ್ದು, ‘ಕಮ್ಯುನಿಟಿ’ ಎಂಬ ಹೊಸ ವಿಶೇಷತೆಯನ್ನು ಜಾಗತಿಕವಾಗಿ ಪರಿಚಯಿಸುತ್ತಿದೆ.

ಭಾರತದಲ್ಲಿ 26 ಲಕ್ಷ 85 ಸಾವಿರ ಖಾತೆಗಳನ್ನು ನಿಷೇಧಿಸಿದ ವಾಟ್ಸ್ ಆ್ಯಪ್
ಇನ್‌ಸ್ಟಂಟ್ ಮೆಸೇಜಿಂಗ್ ಸಂಸ್ಥೆ ವಾಟ್ಸ್ ಆ್ಯಪ್ ಸೆಪ್ಟೆಂಬರ್‌ನಲ್ಲಿ ಭಾರತದಲ್ಲಿ 26 ಲಕ್ಷ 85 ಸಾವಿರ ಖಾತೆಗಳನ್ನು ನಿಷೇಧಿಸಿದೆ. ಇದರಲ್ಲಿ 8.72 ಲಕ್ಷ ಖಾತೆಗಳನ್ನು ನಿಷೇಧಿಸುವ ಮುನ್ನ ಬಳಕೆದಾರರನ್ನು ಮೊದಲು ಪೂರ್ವಭಾವಿಯಾಗಿ...

ಸೇವೆಗಳ ವ್ಯತ್ಯಯ: ಸರ್ಕಾರಕ್ಕೆ ವರದಿ ಸಲ್ಲಿಸಿದ ವಾಟ್ಸ್ ಆಪ್
ಮೆಸೇಜಿಂಗ್ ವೇದಿಕೆ ವಾಟ್ಸ್ ಆಪ್ ಇತ್ತೀಚೆಗೆ ತನ್ನ ಸೇವೆಗಳಲ್ಲಿ ಉಂಟಾದ ವ್ಯತ್ಯಯದ ಬಗ್ಗೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದೆ.

ಸುಮಾರು ಎರಡು ಗಂಟೆಗಳಿಂದ ಸ್ಥಗಿತಗೊಂಡಿದ್ದ WhatsApp ಸೇವೆ ಪುನರಾರಂಭ
ಸರ್ವರ್ ಸಮಸ್ಯೆಯಿಂದಾಗಿ ಸುಮಾರು ಎರಡು ಗಂಟೆಗಳ ಕಾಲ ಸ್ಥಗಿತಗೊಂಡಿದ್ದ ಪ್ರಮುಖ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ ಸೇವೆಗಳು ಪುನರಾರಂಭವಾಗಿವೆ.

ಕಳೆದ 30 ನಿಮಿಷಗಳಿಂದ WhatsApp ಸೇವೆ ಸ್ಥಗಿತ, ಪರದಾಡಿದ ಬಳಕೆದಾರರು; ಆಸಕ್ತಿಕರ ಮೀಮ್ಸ್‌ಗಳು ಇಲ್ಲಿವೆ....
ಮೆಸೇಜಿಂಗ್ ಸೇವೆ WhatsApp ಭಾರತ ಮತ್ತು ಇತರ ಕೆಲವು ದೇಶಗಳಲ್ಲಿ ಮಧ್ಯಾಹ್ನದ ನಂತರ ಸ್ಥಗಿತಗೊಂಡಿದೆ ಎಂದು ಹಲವಾರು ಬಳಕೆದಾರರ ವರದಿಗಳು ತಿಳಿಸಿವೆ. ಆದರೆ, ಎಲ್ಲೆಲ್ಲಿ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ ಎಂಬುದು ತಕ್ಷಣಕ್ಕೆ ಗೊತ್ತಾಗಿಲ್ಲ.

ಆಗಸ್ಟ್ ನಲ್ಲಿ ಸುಮಾರು 23.28 ಲಕ್ಷ ಭಾರತೀಯರ ಖಾತೆಗಳನ್ನು ನಿಷೇಧಿಸಿದ ವಾಟ್ಸಾಪ್
ವಾಟ್ಸಾಪ್ ಆಗಸ್ಟ್ ತಿಂಗಳಲ್ಲಿ 23.28 ಲಕ್ಷ ಭಾರತೀಯ ಖಾತೆಗಳನ್ನು ನಿಷೇಧಿಸಿದೆ. ಅದರಲ್ಲಿ 10 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ಬಳಕೆದಾರರಿಂದ ಯಾವುದೇ ವರದಿ ಪಡೆಯುವ ಮೊದಲೇ ಪೂರ್ವಭಾವಿಯಾಗಿ ತೆಗೆದುಹಾಕಲಾಗಿದೆ ಎಂದು ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಶನಿವಾರ ತಿಳಿಸಿದೆ.

ವಾಟ್ಸ್ ಆಪ್, ಜೂಮ್ ಸೇರಿ ಇಂಟರ್ ನೆಟ್ ಕಾಲಿಂಗ್ ಆಪ್ ಟೆಲಿಕಾಮ್ ಪರವಾನಗಿ ಅಡಿ ತರಲು ಸರ್ಕಾರದ ಪ್ರಸ್ತಾವನೆ
ವಾಟ್ಸ್ ಆಪ್, ಜೂಮ್ ಹಾಗೂ ಗೂಗಲ್ ಡ್ಯುವೋ ಸೇರಿದಂತೆ ಇಂಟರ್ ನೆಟ್ ಕರೆಗಳು ಮತ್ತು ಮೆಸೇಜಿಂಗ್ ಸೇವೆಗಳನ್ನು ಒದಗಿಸುವ ಆಪ್ ಗಳು ಇನ್ನು ಮುಂದೆ ಭಾರತದಲ್ಲಿ ಕಾರ್ಯನಿರ್ವಹಿಸಬೇಕಾದರೆ ಪರವಾನಗಿ ಪಡೆಯುವುದು ಅಗತ್ಯವಾಗಿರಲಿದೆ.

ಫೇಸ್ ಬುಕ್, ವಾಟ್ಸಾಪ್, ಇನ್ಸ್ಟಾಗ್ರಾಮ್ ಸೇವೆಯಲ್ಲಿ ವ್ಯತ್ಯಯ; ಗ್ರಾಹಕರ ಪರದಾಟ
ಫೇಸ್ ಬುಕ್, ವಾಟ್ಸಾಪ್, ಇನ್ಸ್ಟಾಗ್ರಾಮ್ ಸೇವೆಯಲ್ಲಿ ಸೋಮವಾರ ಸಂಜೆಯಿಂದ ವ್ಯತ್ಯಯ ಉಂಟಾಗಿದ್ದು, ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸಂದೇಶಗಳನ್ನು ಕಳುಹಿಸಲು ಅಥವಾ ಸ್ವೀಕರಿಸಲು ಸಾಧ್ಯವಾಗದ ಕಾರಣ ಭಾರತ ಸೇರಿದಂತೆ ವಿಶ್ವದಾದ್ಯಂತ ಲಕ್ಷಾಂತರ ಗ್ರಾಹಕರು ಪರದಾಡುವಂತಾಗಿದೆ.

ಹಳೆಯ ಸ್ಮಾರ್ಟ್ ಫೋನ್ ಗಳಲ್ಲಿ ನ.1ರಿಂದ ವಾಟ್ಸಪ್ ಸೇವೆ ಸ್ಥಗಿತ, ಸಂಪೂರ್ಣ ಪಟ್ಟಿ ಇಲ್ಲಿದೆ.. ಪರಿಶೀಲಿಸಿ
ನವೆಂಬರ್ 1ರ ಬಳಿಕ ಹಳೆಯ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸ್‌ಆ್ಯಪ್ ಸೇವೆ ಸ್ಥಗಿತವಾಗಲಿದೆ ಎಂದು ಹೇಳಲಾಗಿದೆ.

