Whatsapp

ಯುಪಿ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಕಾಮೆಂಟ್; ವಾಟ್ಸಾಪ್ ಗ್ರೂಪ್ ಅಡ್ಮಿನ್ ಬಂಧನ
ದೇಶ

ಯುಪಿ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಕಾಮೆಂಟ್; ವಾಟ್ಸಾಪ್ ಗ್ರೂಪ್ ಅಡ್ಮಿನ್ ಬಂಧನ

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ವಿರುದ್ಧ 'ಅವಹೇಳನಕಾರಿ' ಪೋಸ್ಟ್ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಟ್ಸಾಪ್ ಗ್ರೂಪ್ ಆಡ್ಮಿನ್ ನನ್ನು ಭದೋಹಿಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು: ನಾಗರಿಕರು ವಾಟ್ಸಾಪ್ ನಲ್ಲಿಯೂ ಪೊಲೀಸರಿಗೆ ದೂರು ಸಲ್ಲಿಕೆಗೆ ಅವಕಾಶ- ಬಿ.ದಯಾನಂದ
ರಾಜ್ಯ

ಬೆಂಗಳೂರು: ನಾಗರಿಕರು ವಾಟ್ಸಾಪ್ ನಲ್ಲಿಯೂ ಪೊಲೀಸರಿಗೆ ದೂರು ಸಲ್ಲಿಕೆಗೆ ಅವಕಾಶ- ಬಿ.ದಯಾನಂದ

ಇನ್ಮುಂದೆ ನಗರದ ನಾಗರಿಕರು ತಮಗಾದ ವಂಚನೆ, ಅಪರಾಧ ಕುರಿತು ವಾಟ್ಸಾಪ್ ಮೂಲಕವೂ ಪೊಲೀಸರಿಗೆ ದೂರು ಸಲ್ಲಿಸಬಹುದು.

ಏಪ್ರಿಲ್‌‌ನಲ್ಲಿ ಸುಮಾರು 74 ಲಕ್ಷ ಭಾರತೀಯ ವಾಟ್ಸಾಪ್ ಖಾತೆಗಳು ಬ್ಯಾನ್!
ದೇಶ

ಏಪ್ರಿಲ್‌‌ನಲ್ಲಿ ಸುಮಾರು 74 ಲಕ್ಷ ಭಾರತೀಯ ವಾಟ್ಸಾಪ್ ಖಾತೆಗಳು ಬ್ಯಾನ್!

ಮೆಟಾ ಮಾಲೀಕತ್ವದ ವಾಟ್ಸಾಪ್ ಏಪ್ರಿಲ್ ತಿಂಗಳಿನಲ್ಲಿ ದಾಖಲೆಯ  74 ಲಕ್ಷ ಭಾರತೀಯ ಖಾತೆಗಳನ್ನು ನಿಷೇಧಿಸಿದೆ.  ಐಟಿ ನಿಯಮ 2021ರ ನಿಬಂಧನೆಗಳ ಪ್ರಕಾರ ಪ್ರಕಟಿಸಲಾದ ಮಾಸಿಕ ವರದಿಯಲ್ಲಿ ಈ ವಿವರವನ್ನು ಒದಗಿಸಲಾಗಿದೆ.

ಇನ್ನು ಮುಂದೆ WhatsApp ಸಂದೇಶ ಕಳುಹಿಸಿದ ನಂತರ 15 ನಿಮಿಷಗಳವರೆಗೆ ಎಡಿಟ್ ಮಾಡಬಹುದು
ವಿಜ್ಞಾನ-ತಂತ್ರಜ್ಞಾನ

ಇನ್ನು ಮುಂದೆ WhatsApp ಸಂದೇಶ ಕಳುಹಿಸಿದ ನಂತರ 15 ನಿಮಿಷಗಳವರೆಗೆ ಎಡಿಟ್ ಮಾಡಬಹುದು

ಮೆಟಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾರ್ಕ್ ಜುಕರ್‌ಬರ್ಗ್ ಸೋಮವಾರ WhatsApp ನಲ್ಲಿ ಹೊಸ ವೈಶಿಷ್ಟ್ಯವನ್ನು ಘೋಷಿಸಿದ್ದು, ಇನ್ನು ಮುಂದೆ ವಾಟ್ಸ್ ಆ್ಯಪ್ ಬಳಕೆದಾರರು ಸಂದೇಶಗಳನ್ನು ಕಳುಹಿಸಿದ ನಂತರ 15...

ಸ್ಪ್ಯಾಮ್ ಕರೆ: ಗ್ರಾಹರ ಸುರಕ್ಷತೆ ಹೊಣೆಗಾರಿಕೆ ಸಂಸ್ಥೆಯದ್ದು- ವಾಟ್ಸ್ ಆಪ್ ಗೆ ಸರ್ಕಾರದ ನೊಟೀಸ್
ದೇಶ

ಸ್ಪ್ಯಾಮ್ ಕರೆ: ಗ್ರಾಹರ ಸುರಕ್ಷತೆ ಹೊಣೆಗಾರಿಕೆ ಸಂಸ್ಥೆಯದ್ದು- ವಾಟ್ಸ್ ಆಪ್ ಗೆ ಸರ್ಕಾರದ ನೊಟೀಸ್

ಅನಾಮಿಕ, ಅಂತಾರಾಷ್ಟ್ರೀಯ ಸಂಖ್ಯೆಗಳಿಂದ ಗ್ರಾಹಕರಿಗೆ ಸ್ಪ್ಯಾಮ್ ಕರೆಗಳು ಬರುತ್ತಿರುವುದರ ಸಂಬಂಧ ವಾಟ್ಸ್ ಆಪ್ ಗೆ ನೊಟೀಸ್ ಜಾರಿ ಮಾಡುವುದಾಗಿ ಮಾಹಿತಿ ತಂತ್ರಜ್ಞಾನ ಇಲಾಖೆಯ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. 

ಮಾರ್ಚ್‌ನಲ್ಲಿ 4.7 ಮಿಲಿಯನ್ ಭಾರತೀಯರ ಖಾತೆಗಳನ್ನು ನಿಷೇಧಿಸಿದ ವಾಟ್ಸ್ ಆ್ಯಪ್
ವಿಜ್ಞಾನ-ತಂತ್ರಜ್ಞಾನ

ಮಾರ್ಚ್‌ನಲ್ಲಿ 4.7 ಮಿಲಿಯನ್ ಭಾರತೀಯರ ಖಾತೆಗಳನ್ನು ನಿಷೇಧಿಸಿದ ವಾಟ್ಸ್ ಆ್ಯಪ್

ಇನ್‌ಸ್ಟಂಟ್ ಮೆಸೇಜಿಂಗ್ ಸಂಸ್ಥೆ ವಾಟ್ಸ್ ಆ್ಯಪ್ ಮಾರ್ಚ್ ನಲ್ಲಿ ಭಾರತದಲ್ಲಿ  4.7 ಮಿಲಿಯನ್‌ಗೂ ಹೆಚ್ಚು ಖಾತೆಗಳನ್ನು ನಿಷೇಧಿಸಿದೆ. ಇದು ಹಿಂದಿನ ತಿಂಗಳಲ್ಲಿ ಅದು ನಿರ್ಬಂಧಿಸಿದ ಖಾತೆಗಳ ಸಂಖ್ಯೆಗಿಂತ ಹೆಚ್ಚಾಗಿದೆ.

ವಾಟ್ಸಾಪ್ ಚುನಾವಣಾ ಜಾಹೀರಾತುಗಳ ಮೇಲೆ ನಿಗಾ ಇಡುವುದು ಕಷ್ಟ: ಬಿಬಿಎಂಪಿ
ರಾಜ್ಯ

ವಾಟ್ಸಾಪ್ ಚುನಾವಣಾ ಜಾಹೀರಾತುಗಳ ಮೇಲೆ ನಿಗಾ ಇಡುವುದು ಕಷ್ಟ: ಬಿಬಿಎಂಪಿ

ವಾಟ್ಸಾಪ್ ಆಧಾರಿತ ರಾಜಕೀಯ ಜಾಹೀರಾತುಗಳನ್ನು ನಿಭಾಯಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ ಬಿಬಿಎಂಪಿ ಚುನಾವಣಾ ವಿಶೇಷ ಆಯುಕ್ತ ಉಜ್ವಲ್ ಕುಮಾರ್ ಘೋಷ್ ಅವರು ಹೇಳಿದ್ದಾರೆ.

ತಿರುಚಿದ ಭಾರತದ ಭೂಪಟ: ವಾಟ್ಸ್ ಆಪ್ ಗೆ ಐಟಿ ಸಚಿವರ ಕ್ಲಾಸ್!
ದೇಶ

ತಿರುಚಿದ ಭಾರತದ ಭೂಪಟ: ವಾಟ್ಸ್ ಆಪ್ ಗೆ ಐಟಿ ಸಚಿವರ ಕ್ಲಾಸ್!

ತಿರುಚಿದ ಭಾರತದ ಭೂಪಟವನ್ನು ಟ್ವೀಟ್ ಮಾಡಿದ್ದಕ್ಕಾಗಿ ವಾಟ್ಸ್ ಆಪ್ ನ್ನು ಐಟಿ ಸಚಿವರು ತರಾಟೆಗೆ ತೆಗೆದುಕೊಂಡಿದ್ದಾರೆ. 

ಅಕ್ಟೋಬರ್ ನಲ್ಲಿ 2.3 ಮಿಲಿಯನ್ ಖಾತೆಗಳನ್ನು ನಿಷೇಧಿಸಿದ ವಾಟ್ಸ್ ಆಪ್ 
ದೇಶ

ಅಕ್ಟೋಬರ್ ನಲ್ಲಿ 2.3 ಮಿಲಿಯನ್ ಖಾತೆಗಳನ್ನು ನಿಷೇಧಿಸಿದ ವಾಟ್ಸ್ ಆಪ್ 

ತ್ವರಿತ ಮೆಸೇಜಿಂಗ್ ಆಪ್ ಹಾಗೂ ಧ್ವನಿ ಕರೆ ಸೇವೆಗಳನ್ನು ಹೊಂದಿರುವ ವಾಟ್ಸ್ ಆಪ್ ನ ವಕ್ತಾರರು ಈ ಮಾಹಿತಿಯನ್ನು ದೃಢಪಡಿಸಿದ್ದಾರೆ.