Whatsapp

GBA ಅಧಿಕಾರಿಗಳಿಗೂ ಸೈಬರ್ ಕಂಟಕ: whatsapp ಮೂಲಕ ಉನ್ನತ ಅಧಿಕಾರಿಗಳ ಹೆಸರಿನಲ್ಲಿ ವಂಚನೆಗೆ ಯತ್ನ..!
ರಾಜ್ಯ

GBA ಅಧಿಕಾರಿಗಳಿಗೂ ಸೈಬರ್ ಕಂಟಕ: whatsapp ಮೂಲಕ ಉನ್ನತ ಅಧಿಕಾರಿಗಳ ಹೆಸರಿನಲ್ಲಿ ವಂಚನೆಗೆ ಯತ್ನ..!

ಭಾರತೀಯ ಮತ್ತು ವಿದೇಶಿ ಮೊಬೈಲ್ ಸಂಖ್ಯೆಗಳಾದ +91 7631678095 ಮತ್ತು +62 815580651 ಬಳಸಿ ಈ ವಂಚನೆ ನಡೆಸಲಾಗುತ್ತಿದೆ. ಕೆಲವು ಸಂದರ್ಭಗಳಲ್ಲಿ ನಕಲಿ ಖಾತೆಗಳಲ್ಲಿ ಡಿಪಿ ಚಿತ್ರಗಳನ್ನು ಬದಲಾಯಿಸಿ, ಅಧಿಕಾರಿಗಳಂತೆ ನಟಿಸಿ ವಿಶ್ವಾಸ ಗಳಿಸುವ ಪ್ರಯತ್ನವೂ ನಡೆದಿದೆ.

ಖಾಸಗಿ ಮಾಹಿತಿಯ ಕಳ್ಳತನ: 'ಗೌಪ್ಯತೆ' ಹಕ್ಕು ಉಲ್ಲಂಘನೆ; ವಾಟ್ಸಾಪ್, ಮೆಟಾಗೆ ಸುಪ್ರೀಂ ಕೋರ್ಟ್ ತರಾಟೆ!
ದೇಶ

ಖಾಸಗಿ ಮಾಹಿತಿಯ ಕಳ್ಳತನ: 'ಗೌಪ್ಯತೆ' ಹಕ್ಕು ಉಲ್ಲಂಘನೆ; ವಾಟ್ಸಾಪ್, ಮೆಟಾಗೆ ಸುಪ್ರೀಂ ಕೋರ್ಟ್ ತರಾಟೆ!

ವಾಟ್ಸಾಪ್‌ನ "take it or leave it” ಗೌಪ್ಯತಾ ನೀತಿಯ ಮೇಲೆ 213.14 ಕೋಟಿ ರೂ.ಗಳ ದಂಡ ವಿಧಿಸುವ ಭಾರತೀಯ ಸ್ಪರ್ಧಾತ್ಮಕ ಆಯೋಗದ (CCI) ಆದೇಶದ ವಿರುದ್ಧ ವಾಟ್ಸಾಪ್ ಮತ್ತು ಮೆಟಾ ಸಲ್ಲಿಸಿದ ಮೇಲ್ಮನವಿಗಳನ್ನು ಆಲಿಸಿದ ನ್ಯಾಯಪೀಠ

ರೌಡಿಶೀಟರ್‌ ಮೌಖಿಕವಾಗಿ ಕರೆಸಿಕೊಳ್ಳಲು ಬ್ರೇಕ್‌; SMS ಅಥವಾ WhatsApp ಬಳಸಿ: ಪೊಲೀಸರಿಗೆ ಹೈಕೋರ್ಟ್‌ ಸೂಚನೆ!
ರಾಜ್ಯ

ರೌಡಿಶೀಟರ್‌ ಮೌಖಿಕವಾಗಿ ಕರೆಸಿಕೊಳ್ಳಲು ಬ್ರೇಕ್‌; SMS ಅಥವಾ WhatsApp ಬಳಸಿ: ಪೊಲೀಸರಿಗೆ ಹೈಕೋರ್ಟ್‌ ಸೂಚನೆ!

ಅಪರಾಧ ಚಟುವಟಿಕೆಗಳ ಹಿನ್ನೆಲೆ ಇರುವ ರೌಡಿ ಶೀಟರ್‌ಗಳನ್ನು ಪೊಲೀಸರು ಮೌಖಿಕವಾಗಿ ಸಮನ್ಸ್ ಮಾಡುವಂತಿಲ್ಲ. ವಿಚಾರಣೆ ನಡೆಸಬೇಕೆಂದಿದ್ದರೆ ಅಂತಹ ವ್ಯಕ್ತಿಗಳಿಗೆ SMS ಅಥವಾ WhatsApp ಮೂಲಕ ತಿಳಿಸಬಹುದು ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.

Whatsapp ಏಕಸ್ವಾಮ್ಯಕ್ಕೆ ಕುತ್ತು?: ಯಾವುದೇ ಆ್ಯಪ್ ನಿಂದ ಅರಟ್ಟೈ ಗೆ ಮೆಸೇಜಿಂಗ್ ವೈಶಿಷ್ಟ್ಯ; UPI ಮಾದರಿಯ ಆಯ್ಕೆ ಬಗ್ಗೆ Zoho ಸ್ಥಾಪಕ ಹೇಳಿದ್ದೇನು?
ದೇಶ

Whatsapp ಏಕಸ್ವಾಮ್ಯಕ್ಕೆ ಕುತ್ತು?: ಯಾವುದೇ ಆ್ಯಪ್ ನಿಂದ ಅರಟ್ಟೈ ಗೆ ಮೆಸೇಜಿಂಗ್ ವೈಶಿಷ್ಟ್ಯ; UPI ಮಾದರಿಯ ಆಯ್ಕೆ ಬಗ್ಗೆ Zoho ಸ್ಥಾಪಕ ಹೇಳಿದ್ದೇನು?

ಒಂದು ಮೆಸೇಜಿಂಗ್ ಅಪ್ಲಿಕೇಶನ್‌ ನ ಗ್ರಾಹಕರು ಮತ್ತೊಂದು ಅಪ್ಲಿಕೇಶನ್ ನ ಗ್ರಾಹಕರಿಗೆ ನೇರವಾಗಿ ಮೆಸೇಜ್ ಕಳಿಸುವ ಮಾದರಿಯನ್ನು ಸಂಸ್ಥೆಗಳು ಅಳವಡಿಸಿಕೊಳ್ಳಬೇಕು ಎಂದು ಶ್ರೀಧರ್ ವೆಂಬು ಹೇಳಿದ್ದಾರೆ.

WhatsApp: ಮದುವೆ ಆಮಂತ್ರಣ ಪತ್ರಿಕೆ ಕ್ಲಿಕ್ ಮಾಡಿ 1,90,000 ರೂ ಕಳೆದುಕೊಂಡ ಸರ್ಕಾರಿ ಉದ್ಯೋಗಿ!
ದೇಶ

WhatsApp: ಮದುವೆ ಆಮಂತ್ರಣ ಪತ್ರಿಕೆ ಕ್ಲಿಕ್ ಮಾಡಿ 1,90,000 ರೂ ಕಳೆದುಕೊಂಡ ಸರ್ಕಾರಿ ಉದ್ಯೋಗಿ!

ಕಳೆದ ವರ್ಷ ಮದುವೆಯ ಆಮಂತ್ರಣ ಪತ್ರಿಕೆಯ ನೆಪದಲ್ಲಿ ಅನೇಕ ಜನರು ಹಣ ಕಳೆದುಕೊಂಡಾಗ ಈ ರೀತಿಯ ವಂಚನೆ ಬೆಳಕಿಗೆ ಬಂದಿತ್ತು.

ನಿಷೇಧದ ನಡುವಲ್ಲೂ ಬೈಕ್ ಟ್ಯಾಕ್ಸಿ ಲಭ್ಯ: Whatsapp ಮೂಲಕ ಸವಾರರ ಸಂಪರ್ಕ, ಸೇವೆ ಪೂರೈಕೆ!
ರಾಜ್ಯ

ನಿಷೇಧದ ನಡುವಲ್ಲೂ ಬೈಕ್ ಟ್ಯಾಕ್ಸಿ ಲಭ್ಯ: Whatsapp ಮೂಲಕ ಸವಾರರ ಸಂಪರ್ಕ, ಸೇವೆ ಪೂರೈಕೆ!

ಟೆಕ್ ಪಾರ್ಕ್‌ಗಳು, ಮೆಟ್ರೋ ನಿಲ್ದಾಣಗಳು ಮತ್ತು ಕಚೇರಿ ಕೇಂದ್ರಗಳಿಂದ ನಿಯಮಿತವಾಗಿ ಬೈಕ್ ಟ್ಯಾಕ್ಸಿ ಸೇವೆಗಳನ್ನು ಬಳಕೆ ಮಾಡುತ್ತಿದ್ದ ಜನರು, ಇದೀಗ ಸವಾರರಿಗೆ ವೈಯಕ್ತಿ ಸಂದೇಶಗಳನ್ನು ರವಾನಿಸಿ, ಸೇವೆ ಪಡೆಯುತ್ತಿದ್ದಾರೆ.

WhatsApp ಗ್ರಾಹಕರಿಗೆ ಇನ್ನು ಮುಂದೆ ಜಾಹಿರಾತು ಪ್ರದರ್ಶನ: ಹೇಗೆ? ಎಲ್ಲಿ?- ಇಲ್ಲಿದೆ ವಿವರ
ಗ್ಯಾಡ್ಜೆಟ್ಸ್

WhatsApp ಗ್ರಾಹಕರಿಗೆ ಇನ್ನು ಮುಂದೆ ಜಾಹಿರಾತು ಪ್ರದರ್ಶನ: ಹೇಗೆ? ಎಲ್ಲಿ?- ಇಲ್ಲಿದೆ ವಿವರ

WhatsApp ಪ್ರಕಾರ, ಪ್ರಪಂಚದಾದ್ಯಂತ ಪ್ರತಿದಿನ 1.5 ಬಿಲಿಯನ್ ಜನರು ಅಪ್ಡೇಟ್ ಟ್ಯಾಬ್ ನ್ನು ಬಳಸುತ್ತಾರೆ, ಇದು ಗಮನಾರ್ಹ ಹಣಗಳಿಕೆಯ ಸಾಮರ್ಥ್ಯವನ್ನು ಎತ್ತಿ ತೋರಿಸುತ್ತದೆ.

ಕಾಸರಗೋಡು: WhatsApp ಮೂಲಕ ತ್ರಿವಳಿ ತಲಾಖ್, ವ್ಯಕ್ತಿ ವಿರುದ್ಧ ಪ್ರಕರಣ ದಾಖಲು
ದೇಶ

ಕಾಸರಗೋಡು: WhatsApp ಮೂಲಕ ತ್ರಿವಳಿ ತಲಾಖ್, ವ್ಯಕ್ತಿ ವಿರುದ್ಧ ಪ್ರಕರಣ ದಾಖಲು

ಕಲ್ಲೂರವಿಯ 21 ವರ್ಷದ ಮಹಿಳೆ ಪೊಲೀಸರಿಗೆ ದೂರು ನೀಡಿದ ನಂತರ ಅಬ್ದುಲ್ ರಜಾಕ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರ: ವಾಟ್ಸಾಪ್ ಮೂಲಕ ದೂರು, ಮೊದಲ e-FIR ದಾಖಲಿಸಿದ ಬಾರಾಮುಲ್ಲಾ ಪೊಲೀಸರು!
ದೇಶ

ಜಮ್ಮು ಮತ್ತು ಕಾಶ್ಮೀರ: ವಾಟ್ಸಾಪ್ ಮೂಲಕ ದೂರು, ಮೊದಲ e-FIR ದಾಖಲಿಸಿದ ಬಾರಾಮುಲ್ಲಾ ಪೊಲೀಸರು!

ತೋಟಗಾರಿಕಾ ಇಲಾಖೆಯ ಸರ್ಕಾರಿ ನೌಕರರಾಗಿರುವ ಶ್ರೀನಗರದ ಬೆಮಿನಾ ನಿವಾಸಿಯೊಬ್ಬರು ವಾಟ್ಸಾಪ್ ಮೂಲಕ ಅದೇ ಇಲಾಖೆಯಲ್ಲಿ ಉದ್ಯೋಗಿಯಾಗಿರುವ ಶಕೀಲ್ ಉರ್ ರೆಹಮಾನ್ ಎಂಬುವವರ ವಿರುದ್ಧ ವಾಟ್ಸಾಪ್ ಮೂಲಕ ದೂರು ದಾಖಲಿಸಿದ್ದಾರೆ.