West indies

3ನೇ ಏಕದಿನ ಪಂದ್ಯ: ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ, ವಿಂಡೀಸ್ 5ಕ್ಕೆ 121 ರನ್!
ಸಿನಿಮಾ ಸುದ್ದಿ

3ನೇ ಏಕದಿನ ಪಂದ್ಯ: ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ, ವಿಂಡೀಸ್ 5ಕ್ಕೆ 121 ರನ್!

ಆತಿಥೇಯ ಭಾರತ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಪ್ರವಾಸಿ ವೆಸ್ಟ್ ಇಂಡೀಸ್ ಬ್ಯಾಟಿಂಗ್ ಮಾಡುತ್ತಿದ್ದು 5 ವಿಕೆಟ್ ನಷ್ಟಕ್ಕೆ 121 ರನ್ ಗಳಿಸಿದೆ...

ವಿಡಿಯೋ: 40 ಮೀಟರ್ ದೂರ ಓಡಿ 'ಸೂಪರ್‌ಮ್ಯಾನ್‌' ರೀತಿ ಡೈವ್ ಮಾಡಿ ಧೋನಿ ಅದ್ಭುತ ಕ್ಯಾಚ್!
ಕ್ರಿಕೆಟ್

ವಿಡಿಯೋ: 40 ಮೀಟರ್ ದೂರ ಓಡಿ 'ಸೂಪರ್‌ಮ್ಯಾನ್‌' ರೀತಿ ಡೈವ್ ಮಾಡಿ ಧೋನಿ ಅದ್ಭುತ ಕ್ಯಾಚ್!

ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಅದ್ಭುತವಾಗಿ ಕ್ಯಾಚ್ ಹಿಡಿದಿದ್ದಾರೆ...

ದೇಶಕ್ಕಾಗಿ ಆಡುವಾಗ...? 10 ಸಾವಿರ ರನ್ ಗಡಿ ದಾಟಿದ ಖುಷಿಯಲ್ಲಿ ವಿರಾಟ್ ಕೊಹ್ಲಿ ಹೇಳಿದ್ದು!
ಕ್ರಿಕೆಟ್

ದೇಶಕ್ಕಾಗಿ ಆಡುವಾಗ...? 10 ಸಾವಿರ ರನ್ ಗಡಿ ದಾಟಿದ ಖುಷಿಯಲ್ಲಿ ವಿರಾಟ್ ಕೊಹ್ಲಿ ಹೇಳಿದ್ದು!

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರಿಗಿಂತಲೂ ವೇಗವಾಗಿ ಏಕದಿನ ಕ್ರಿಕೆಟ್ ನಲ್ಲಿ 10 ಸಾವಿರ ರನ್ ಗಳ ದಾಖಲೆ ಬರೆದಿರುವ ಟೀಂ ಇಂಡಿಯಾದ ನಾಯಕ...

ಕ್ಷಣ ಕ್ಷಣಕ್ಕೂ ರೋಚಕ: ಕುತೂಹಲ ಕೆರಳಿಸಿದ್ದ ಭಾರತ-ವಿಂಡೀಸ್ ಪಂದ್ಯದ ಕೊನೆಯ ಓವರ್, ವಿಡಿಯೋ!
ಕ್ರಿಕೆಟ್

ಕ್ಷಣ ಕ್ಷಣಕ್ಕೂ ರೋಚಕ: ಕುತೂಹಲ ಕೆರಳಿಸಿದ್ದ ಭಾರತ-ವಿಂಡೀಸ್ ಪಂದ್ಯದ ಕೊನೆಯ ಓವರ್, ವಿಡಿಯೋ!

ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯ ರೋಚಕ ಟೈನಲ್ಲಿ ಅಂತ್ಯವಾಗಿತ್ತು. ಆದರೆ ಅಂಬಟ್ಟಿ ರಾಯುಡು ಕೈಗೆ ಸಿಕ್ಕ ಚೆಂಡನ್ನು ಬೌಂಡರಿಗೆ ಬಿಡದಿದ್ದರೆ ಪಂದ್ಯವನ್ನು ಟೀಂ ಇಂಡಿಯಾ...

ಎಂಎಸ್ ಧೋನಿ ಸಿಡಿಸಿದ 'ಹೆಲಿಕಾಫ್ಟರ್ ಸಿಕ್ಸ್' ಕಂಡು ದಂಗಾದ ನಾಯಕ ಕೊಹ್ಲಿ, ಸೂಪರ್ ಸಿಕ್ಸ್ ವಿಡಿಯೋ!
ಕ್ರಿಕೆಟ್

ಎಂಎಸ್ ಧೋನಿ ಸಿಡಿಸಿದ 'ಹೆಲಿಕಾಫ್ಟರ್ ಸಿಕ್ಸ್' ಕಂಡು ದಂಗಾದ ನಾಯಕ ಕೊಹ್ಲಿ, ಸೂಪರ್ ಸಿಕ್ಸ್ ವಿಡಿಯೋ!

ಪ್ರವಾಸಿ ವೆಸ್ಟ್​ ಇಂಡೀಸ್​ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಮಾಜಿ ನಾಯಕ ಎಂಎಸ್ ಧೋನಿ ಸಿಡಿಸಿದ ಹೆಲಿಕಾಫ್ಟರ್ ಸಿಕ್ಸರ್ ಗೆ ನಾಯಕ ಕೊಹ್ಲಿ ಅವಾಕ್ಕಾದ ಘಟನೆ ನಡೆದಿದೆ...

ವಿಡಿಯೋ: ವಿರಾಟ್ ಭರ್ಜರಿ ಸಿಕ್ಸರ್, ಬೌಂಡರಿಯಲ್ಲಿ ಬಾಲ್ ಬಾಯ್ ವಂಡರ್, ಪ್ರೇಕ್ಷಕರು ಫಿದಾ!
ಕ್ರಿಕೆಟ್

ವಿಡಿಯೋ: ವಿರಾಟ್ ಭರ್ಜರಿ ಸಿಕ್ಸರ್, ಬೌಂಡರಿಯಲ್ಲಿ ಬಾಲ್ ಬಾಯ್ ವಂಡರ್, ಪ್ರೇಕ್ಷಕರು ಫಿದಾ!

ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯ ರೋಚಕ ಟೈನಲ್ಲಿ ಅಂತ್ಯವಾಗಿತ್ತು. ಈ ಮಧ್ಯೆ ಬಾಲ್ ಬಾಯ್ ವಂಡರ್ ಮಾಡಿದ್ದು ಪ್ರೇಕ್ಷಕರು ಫಿದಾ ಆಗಿದ್ದಾರೆ...

ಕುಡಿದಿಲ್ಲ, ಗಲಾಟೆ ಮಾಡಿಲ್ಲ ಆದರೂ ಮುಂಬೈ ಪೊಲೀಸ್ ಬೈಕ್ ಏರಿದ ಕ್ರಿಸ್ ಗೇಯ್ಲ್, ಅಸಲಿಗೆ ಏನಾಯ್ತು?
ಕ್ರಿಕೆಟ್

ಕುಡಿದಿಲ್ಲ, ಗಲಾಟೆ ಮಾಡಿಲ್ಲ ಆದರೂ ಮುಂಬೈ ಪೊಲೀಸ್ ಬೈಕ್ ಏರಿದ ಕ್ರಿಸ್ ಗೇಯ್ಲ್, ಅಸಲಿಗೆ ಏನಾಯ್ತು?

ತಮ್ಮ ಸ್ಫೋಟಕ ಬ್ಯಾಟಿಂಗ್ ಗೆ ಹೆಸರು ವಾಸಿಯಾಗಿರುವ ವೆಸ್ಟ್ ಇಂಡೀಸ್ ತಂಡದ ಆಟಗಾರ ಕ್ರಿಸ್ ಗೇಯ್ಲ್ ಮುಂಬೈ ಪೊಲೀಸ್ ಬೈಕ್ ಏರಿ ಪೋಸ್ ಕೊಟ್ಟಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ...

ಬೌಂಡರಿ ಹೊರಗೆ ಅದ್ಭುತ ಕ್ಯಾಚ್, ರಿಷಭ್ ಪಂತ್‌ಗೆ ಗಂಭೀರ ಗಾಯ, ರೋಚಕ ವಿಡಿಯೋ!
ಕ್ರಿಕೆಟ್

ಬೌಂಡರಿ ಹೊರಗೆ ಅದ್ಭುತ ಕ್ಯಾಚ್, ರಿಷಭ್ ಪಂತ್‌ಗೆ ಗಂಭೀರ ಗಾಯ, ರೋಚಕ ವಿಡಿಯೋ!

ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯ ರೋಚಕ ಟೈನಲ್ಲಿ ಅಂತ್ಯವಾಗಿದೆ...

ಭಾರತ-ವಿಂಡೀಸ್ 2ನೇ ಏಕದಿನ ಪಂದ್ಯ ರೋಚಕ ಟೈನಲ್ಲಿ ಅಂತ್ಯ
ಕ್ರಿಕೆಟ್

ಭಾರತ-ವಿಂಡೀಸ್ 2ನೇ ಏಕದಿನ ಪಂದ್ಯ ರೋಚಕ ಟೈನಲ್ಲಿ ಅಂತ್ಯ

ಪ್ರವಾಸಿ ವೆಸ್ಟ್ ಇಂಡೀಸ್ ಮತ್ತು ಭಾರತ ತಂಡದ ನಡುವೆ ನಡೆದ 2ನೇ ಏಕದಿನ ಪಂದ್ಯ ರೋಚಕ ಟೈನಲ್ಲಿ ಅಂತ್ಯವಾಗಿದೆ.