Washington

ಇಸಿಸ್ ನಿಂದ ಮಹಿಳೆಯರ ಆನ್ ಲೈನ್ ಮಾರಾಟ!
ಇಡೀ ವಿಶ್ವದ ಬಲಿಷ್ಠ ಮಿಲಿಟರಿ ದೇಶಗಳ ನಿದ್ದೆಗೆಡಿಸಿರುವ ಕುಖ್ಯಾತ ಉಗ್ರಗಾಮಿ ಸಂಘಟನೆ ಇಸಿಸ್ ಇದೀಗ ತನ್ನ ಲೈಂಗಿಕ ಗುಲಾಮ ಮಹಿಳೆಯರನ್ನು ಆನ್ ಲೈನ್ ಮಾರಾಟಕ್ಕೆ ಇಟ್ಟಿದೆ.

ಅಮೆರಿಕದಲ್ಲಿ ಡ್ರೈ ಕ್ಲೀನ್ ಶಾಪ್ ನಡೆಸುತ್ತಿರುವ ಉತ್ತರ ಕೊರಿಯಾ ಅಧ್ಯಕ್ಷನ ಚಿಕ್ಕಮ್ಮ!
ಅಣ್ವಸ್ತ್ರ ಪರೀಕ್ಷೆ ನಡೆಸಿ ವಿಶ್ವ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿರುವ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ನಂತ ಪ್ರಭಾವಶಾಲಿಯ ಚಿಕ್ಕಮ್ಮ...

ಪಾಕ್ ಮಿಲಿಟರಿಗೆ ನೀಡುತ್ತಿದ್ದ ಆರ್ಥಿಕ ನೆರವಿಗೆ ಕತ್ತರಿ ಹಾಕಿದ ಅಮೆರಿಕ!
ಹಕ್ಕಾನಿ ಉಗ್ರಜಾಲದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿರುವ ಪಾಕಿಸ್ತಾನದ ವಿರುದ್ಧ ಛಾಟಿ ಬೀಸಿರುವ ಅಮೆರಿಕ ಪಾಕ್ ಮಿಲಿಟರಿಗೆ ನೀಡುತ್ತಿದ್ದ ಆರ್ಥಿಕ ನೆರವಿನ ಪೈಕಿ ಬರೊಬ್ಬರಿ 300 ಮಿಲಿಯನ್ ಡಾಲರ್ ಆರ್ಥಿಕ ನೆರವನ್ನು ಅಮೆರಿಕ ಸೆನೆಟ್ ತಡೆ ಹಿಡಿದಿದೆ.

"ನಿರ್ಲಜ್ಜ ಕೇಜ್ರಿವಾಲ್ ವೈಯಕ್ತಿಕ ಲಾಭಕ್ಕಾಗಿ ಮೋದಿ ಜತೆ ಬೇಕಾದರೂ ಕೈ ಜೋಡಿಸಬಲ್ಲರು"
ಆಮ್ ಆದ್ಮಿ ಪಕ್ಷದಿಂದ ದೂರ ಉಳಿದಿರುವ ಪ್ರಶಾಂತ್ ಭೂಷಣ್ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದು, ಸಮಯ ಬಂದರೆ ಒಂದು ದಿನ ನಿರ್ಲಜ್ಜ ಅರವಿಂದ್ ಕೇಜ್ರಿವಾಲ್..

ವಾಯುದಾಳಿಯಲ್ಲಿ ತಾಲಿಬಾನ್ ಮುಖಂಡ ಮುಲ್ಲಾ ಮನ್ಸೂರ್ ಸಾವು: ಬರಾಕ್ ಒಬಾಮ
ಅಮೆರಿಕ ಮಿತ್ರ ಪಡೆ ನಡೆಸಿದ ವಾಯುದಾಳಿಯಲ್ಲಿ ತಾಲಿಬಾನ್ ಮುಖಂಡ ಮುಲ್ಲಾ ಮನ್ಸೂರ್ ಹತನಾಗಿದ್ದಾನೆ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಸ್ಪಷ್ಟಪಡಿಸಿದ್ದಾರೆ.

ಉಗ್ರ ನಿಗ್ರಹ ವಿಚಾರದಲ್ಲಿ ಪಾಕ್ ವಿಫಲ: ಭಾರತಕ್ಕೆ ನ್ಯಾಟೋ ಮೈತ್ರೀಕೂಟದಲ್ಲಿ ಸ್ಥಾನ!
ಪ್ರಧಾನಿ ನರೇಂದ್ರ ಮೋದಿ ಅವರ ವಾಷಿಂಗ್ಟನ್ ಪ್ರವಾಸಕ್ಕೂ ಮೊದಲೇ ಭಾರತೀಯರಿಗೆ ಸಿಹಿಸುದ್ದಿ ಲಭಿಸಿದ್ದು, ಭಾರತಕ್ಕೆ ನ್ಯಾಟೋ ಮೈತ್ರೀಕೂಟದಲ್ಲಿ ಸ್ಥಾನ ನೀಡುವ ನಿರ್ಧಾರಕ್ಕೆ ವೈಟ್ ಹೌಸ್ ಅನುಮೋದನೆ ನೀಡಿದೆ..

ಇಸಿಸ್ ಗೆ ಸೆಡ್ಡು ಹೊಡೆಯಲು ಅಲ್ ಖೈದಾ ತಯಾರಿ; ಸಿರಿಯಾದತ್ತ ಉಗ್ರ ಪಡೆ ರವಾನೆ
ಒಸಾಮಾ ಬಿನ್ ಲಾಡೆನ್ ಸಾವು ಮತ್ತು ಅಮೆರಿಕದ ಡ್ರೋನ್ ದಾಳಿ ಪರಿಣಾಮದಿಂದಾಗಿ ಪಾಕಿಸ್ತಾನ-ಆಫ್ಘಾನಿಸ್ತಾನ ಗಡಿಯಲ್ಲಿ ಅಸ್ವಿತ್ವ ಕಳೆದುಕೊಂಡಿರುವ ಅಲ್ ಖೈದಾ ಉಗ್ರ ಸಂಘಟನೆ ಇದೀಗ ತನ್ನ..

ಅಮೆರಿಕದ ಆತಂಕಕ್ಕೆ ಕಾರಣವಾದ ಚೀನಾದ ಕ್ಷಿಪಣಿ!
ಚೀನಾ ವಿಜ್ಞಾನಿಗಳು ಅಭಿವೃದ್ಧಿ ಪಡಿಸಿರುವ ನೂತನ ಕ್ಷಿಪಣಿಯೊಂದು ಇದೀಗ ವಿಶ್ವದ ಬಲಿಷ್ಠ ರಾಷ್ಟ್ರ ದೊಡ್ಡಣ್ಣ ಅಮೆರಿಕದ ನಿದ್ದೆ ಕದ್ದಿದೆ.

ಟ್ರಂಪ್-ಪುಟಿನ್ ಪರಸ್ಪರ ಚುಂಬನ: ಜಗತ್ತಿನಾದ್ಯಂತ ವೈರಲ್ ಆಯ್ತು ಚಿತ್ರ
ರಷ್ಯಾದ ಮಾಜಿ ಪ್ರಧಾನಿ ವ್ಲಾಡಿಮಿರ್ ಪುಟಿನ್ ಹಾಗೂ ಅಮೆರಿಕದ ಅಧ್ಯಕ್ಷೀಯ ಪ್ರಬಲ ಆಕಾಂಕ್ಷಿ ಡೊನಾಲ್ಡ್ ಟ್ರಂಪ್ ಪರಸ್ಪರ ಚುಂಬಿಸಿಕೊಂಡಿರುವ ಚಿತ್ರ ಇದೀಗ ಜಗತ್ತಿನಾದ್ಯಂತ ವೈರಲ್ ಆಗಿದೆ.

