Washington

ಸಿಯೋಲ್ ನಲ್ಲಿ ಭಾರತದ ಅರ್ಜಿ ಪರಿಗಣನೆ; ಸದಸ್ಯ ರಾಷ್ಟ್ರಗಳ ಬೆಂಬಲ ಕೋರಿದ ದೊಡ್ಡಣ್ಣ
ಎನ್ ಎಸ್ ಜಿ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿದಂತೆ ತನ್ನ ಸಂಪೂರ್ಣ ಬೆಂಬಲ ನೀಡಿರುವ ಅಮೆರಿಕ, ಚೀನಾದ ವಿರೋಧದ ಹೊರತಾಗಿಯೂ ಸಿಯೋಲ್ ಅಧಿವೇಶನದಲ್ಲಿ ಅರ್ಜಿ ಪರಿಗಣಿಸುವುದಾಗಿ ಹೇಳಿದೆ.

ಎನ್ ಎಸ್ ಜಿಗೆ ಭಾರತ; ಚೀನಾ ವಿರೋಧದ ಬೆನ್ನಲ್ಲೇ ವಿವಿಧ ರಾಷ್ಟ್ರಗಳ ಬೆಂಬಲ
ಪರಮಾಣು ಪೂರೈಕೆದಾರರ ಒಕ್ಕೂಟಕ್ಕೆ ಭಾರತವನ್ನು ಸೇರ್ಪಡೆಗೊಳಿಸುವ ಅಮೆರಿಕದ ಸತತ ಪ್ರಯತ್ನದ ಹೊರತಾಗಿಯೂ ಚೀನಾ ವಿರೋಧದ ಬೆನ್ನಲ್ಲೇ ವಿವಿಧ ರಾಷ್ಟ್ರಗಳು ಭಾರತದ ಎನ್ ಎಸ್ ಜಿ ಸೇರ್ಪಡೆಗೆ ಸಕಾರಾತ್ಮಕ ಪ್ರತಿಕ್ರಿಯೆ ನೀಡಿವೆ...

ಪೇಟಿಂಗ್ ನಿಂದ ಮಾನಸಿಕ ಒತ್ತಡ ಶಮನ ಸಾಧ್ಯ: ಸಂಶೋಧನೆ
ಚಿತ್ರ ಬರೆಯುವ ಮೂಲಕ ಮಾನಸಿಕ ಒತ್ತಡದಿಂದ ಮುಕ್ತರಾಗಬಹುದು ಎಂದು ಫಿಲಿಡೆಲ್ಫಿಯಾದ ಡ್ರೆಕ್ಸೆಲ್ ವಿವಿಯ ತಜ್ಞರ ಸಂಶೋಧನೆ ಹೇಳಿದೆ...

ಅಗ್ನಿಶಿಲೆಯಾಗಿ ಬದಲಾಯ್ತು ಕಾರ್ಬನ್ ಡೈಆಕ್ಸೈಡ್!
ವಾತಾವರಣದಲ್ಲಿ ಉಷ್ಣತೆ ಹೆಚ್ಚಿಸಿ, ಹಸಿರು ಮನೆ ಪರಿಣಾಮ ಉಂಟು ಮಾಡಬಲ್ಲ ವಿಷಾನಿಲ ಇಂಗಾಲಾಮ್ಲ (ಕಾರ್ಬನ್ ಡೈಆಕ್ಸೈಡ್)ದ ದುಷ್ಪರಿಣಾಮ ಸಮಸ್ಯೆಗೆ ವಿಜ್ಞಾನಿಗಳ ಯಶಸ್ವೀ ಪರಿಹಾರ ಕಂಡುಕೊಂಡಿದ್ದು, ಇಂಗಾಲಾಮ್ಲವನ್ನು ಅಗ್ನಿಶಿಲೆಯಾಗಿ ಮಾರ್ಪಡಿಸುವ ಸಂಶೋಧನೆ ಮಾಡಿದ್ದಾರೆ.

ಎಂಟಿಸಿಆರ್ ಗೆ ಭಾರತ ಅವಿರೋಧ ಆಯ್ಕೆ, ಅತ್ಯಾಧುನಿಕ ಕ್ಷಿಪಣಿ ಖರೀದಿ ಸಲೀಸು
ಭಾರತದ ದಶಕಗಳ ಕನಸು ಕೊನೆಗೂ ನನಸಾಗಿದ್ದು, ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ವ್ಯವಸ್ಥೆ (ಎಂಟಿಸಿಆರ್) ಗೆ ಭಾರತ ಅವಿರೋಧವಾಗಿ ಆಯ್ಕೆಯಾಗಿದೆ. ಹೀಗಾಗಿ ಭಾರತ ಇನ್ನು ವಿಶ್ವದ ಯಾವುದೇ ಅತ್ಯಾಧುನಿಕ ತಂತ್ರಜ್ಞಾನದ ಪ್ರಬಲ ಕ್ಷಿಪಣಿಗಳನ್ನು ಖರೀದಿಸುವ ಅರ್ಹತೆ ಪಡೆದಿದೆ...

ವಿಶ್ವಸಂಸ್ಥೆ ಸಾಮರ್ಥ್ಯ ವೃದ್ಧಿಗೆ ಇಂಡೋ-ಅಮೆರಿಕ ಜಂಟಿ ಕರೆ
ಜಾಗತಿಕ ಅಭಿವೃದ್ಧಿ ಹಾಗೂ ಭದ್ರತಾ ಸಾವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ವಿಶ್ವಸಂಸ್ಥೆಯ ಸಾಮರ್ಥ್ಯವನ್ನು ವೃದ್ದಿಗೊಳಿಸಬೇಕು ಎಂದು ಭಾರತ ಮತ್ತು ಅಮೆರಿಕ ದೇಶಗಳು ಹೇಳಿವೆ.

ಭಾರತದಲ್ಲಿ ಪರಮಾಣು ಘಟಕ ಕಾಮಗಾರಿ ಆರಂಭ; ಅಮೆರಿಕ ಸ್ಪಷ್ಟನೆ
ಇಂಡೋ-ಅಮೆರಿಕ ನಡುವಿನ ದಶಕಗಳ ಹಳೆಯ ನಾಗರೀಕ ಪರಮಾಣ ಒಪ್ಪಂದದಂತೆ ಭಾರತದಲ್ಲಿ ಆರು ಪರಮಾಣು ಘಟಕಗಳ ಕಾಮಗಾರಿ ಆರಂಭವಾಗಿದೆ ಎಂದು ಅಮೆರಿಕ ಸ್ಪಷ್ಟಪಡಿಸಿದೆ...

ಡೆಮಾಕ್ರಟಿಕ್ ಪಕ್ಷದ ಅಧಿಕೃತ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಹಿಲರಿ ಕ್ಲಿಂಟನ್ ಆಯ್ಕೆ?
ಅಮೆರಿಕದ ಅಧ್ಯಕ್ಷೀಯ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ಮಾಜಿ ಸಚಿವ ಹಿಲರಿ ಕ್ಲಿಂಟನ್ ಡೆಮಾಕ್ರಟಿಕ್ ಪಕ್ಷದ ಅಧಿಕೃತ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಭಾರತದ ರಕ್ಷಣಾ ಸಾಮರ್ಥ್ಯ ಹೆಚ್ಚಿಸಲು ಬದ್ಧ: ಅಮೆರಿಕ ಭರವಸೆ
ಭವಿಷ್ಯದಲ್ಲಿ ಭಾರತ ಪ್ರಬಲವಾಗಿ ಬೆಳೆಯಲು ಅದರ ರಕ್ಷಣಾ ಸಾಮರ್ಥ್ಯ ವೃದ್ಧಿಗೆ ಅಮೆರಿಕ ನೆರವು ನೀಡಲಿದೆ ಎಂದು ಒಬಾಮ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

