Viral Video

Bantwal: ರಸ್ತೆ ದಾಟುತ್ತಿದ್ದಾಗ ಕಾರು ಢಿಕ್ಕಿ; 10 ಅಡಿ ಎತ್ತರಕ್ಕೆ ಹಾರಿ ಬಿದ್ದ ಮಹಿಳೆ, Video
ಮೆಲ್ಕಾರ್-ಮುಡಿಪು ರಾಜ್ಯ ಹೆದ್ದಾರಿಯನ್ನು ದಾಟಲು ಪ್ರಯತ್ನಿಸುತ್ತಿದ್ದಾಗ, ಮೆಲ್ಕಾರ್ ನಿಂದ ಮುಡಿಪು ಕಡೆಗೆ ಹೋಗುತ್ತಿದ್ದ ಕಾರು ಅವರಿಗೆ ಡಿಕ್ಕಿ ಹೊಡೆದಿದೆ.

ಬೆತ್ತಲಾದ ಬಿಹಾರ; ಮಹಿಳೆ ಬಟ್ಟೆ ಹರಿದು ಮೃಗೀಯ ವರ್ತನೆ, ವಿವಾಹಿತೆ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರ ಯತ್ನ! Video
ಬಟ್ಟೆ ಹರಿದು ಆಕೆಯನ್ನು ಅಸಭ್ಯವಾಗಿ ಮುಟ್ಟಿ ಎಳೆದೊಯ್ಯಲು ಯತ್ನಿಸಿದ್ದಾರೆ. ಈ ವೇಳೆ ಮಹಿಳೆ ಕೂಗಿಕೊಂಡಾಗ ಸ್ಥಳೀಯರು ದೌಡಾಯಿಸಿದ್ದು ಆರಂಭದಲ್ಲಿ ಏನಾಗುತ್ತಿದೆ ಎಂಬುದು ಜನರಿಗೂ ತಿಳಿಯಲಿಲ್ಲ.

Bengaluru: ಪಾರ್ಕಿಂಗ್ ವಿಚಾರಕ್ಕೆ ಜಗಳ: ಮಹಿಳೆಗೆ ಹಿಗ್ಗಾಮುಗ್ಗ ಥಳಿಸಿದ ಯುವಕ.. ಆಗಿದ್ದೇನು? Video
ಪಾರ್ಕಿಂಗ್ ಜಾಗದ ವಿಚಾರವಾಗಿ ಆರಂಭವಾದ ಮಾತಿನ ಚಕಮಕಿ ನೋಡನೋಡುತ್ತಿದ್ದಂತೆ ವಿಕೋಪಕ್ಕೆ ತಿರುಗಿದೆ.

ಕೈಮುಗಿದು ಬೇಡಿಕೊಂಡ ಮಹಿಳೆಯರು, ವಂದೇ ಭಾರತ್ ರೈಲನ್ನು ನಿಧಾನ ಮಾಡಿ ಹತ್ತಿಸಿಕೊಂಡ ಲೋಕೋ ಪೈಲಟ್; Viral video
ಇಬ್ಬರು ಮಹಿಳೆಯರು ತಮ್ಮ ಭಾರವಾದ ಸಾಮಾನುಗಳೊಂದಿಗೆ ಪ್ಲಾಟ್‌ಫಾರ್ಮ್‌ನಲ್ಲಿ ನಿಂತಿದ್ದಾರೆ. ರೈಲು ಚಲಿಸಲು ಆರಂಭವಾದಾಗ, ಅವರು ಅಸಹಾಯಕರಾಗಿ ಲೋಕೋ ಪೈಲಟ್ ಕಡೆಗೆ ಕೈಜೋಡಿಸಿ “ಪ್ಲೀಸ್-ಪ್ಲೀಸ್” ಎಂದು ಬೇಡಿಕೊಳ್ಳುತ್ತಾರೆ.

ವಿದ್ಯಾರ್ಥಿನಿಗೆ ಪ್ರೊಫೆಸರ್ ಪ್ರಪೋಸ್: Video ವೈರಲ್ ಬೆನ್ನಲ್ಲೇ ಕಾಲೇಜಿಗೆ ಬಾಂಬ್ ಬೆದರಿಕೆ..!
ಶುಕ್ರವಾರ ಮುಂಜಾನೆ ಕಾಲೇಜಿನ ಪ್ರಿನ್ಸಿಪಾಲ್ ಸೇರಿದಂತೆ ಅಧಿಕಾರಿಗಳ ಅಧಿಕೃತ ಇಮೇಲ್‌ಗಳಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ.

ಮಾನಸಿಕ ನೆಮ್ಮದಿಗೆ 10 ಸಾವಿರ ರೂ, ಸ್ವಯಂ ಆರೈಕೆಗೆ 10 ಸಾವಿರ: 22 ವರ್ಷದ ಬೆಂಗಳೂರು Gen Z ಯುವತಿಯ ಮಾಸಿಕ ಖರ್ಚುವೆಚ್ಚ ವೈರಲ್!
ಬೆಂಗಳೂರಿನಂತಹ ದುಬಾರಿ ನಗರದಲ್ಲಿ ಸಾಮಾನ್ಯ ಜನರು ಬದುಕುವುದೇ ಕಷ್ಟ.. ಅಷ್ಟರಮಟ್ಟಿಗೆ ಅಗತ್ಯವಸ್ತುಗಳು ದುಬಾರಿಯಾಗಿದೆ.

ಆಟೋ ಚಾಲನೆ ವೇಳೆ Reels ನೋಡುತ್ತಿದ್ದ ಚಾಲಕ: ಸ್ವಲ್ಪದರಲ್ಲೆ ತಪ್ಪಿದ ಭಾರಿ ಅನಾಹುತ! Video ಮಾಡಿದ ಮಹಿಳೆ
ಆಟೋ ಚಾಲಕನ ಈ ಅಜಾಗರೂಕತೆಯಿಂದಾಗಿ ಟ್ರಕ್‌ಗೆ ಡಿಕ್ಕಿ ಹೊಡೆಯುವುದು ಕೂದಲೆಳೆ ಅಂತರದಲ್ಲಿ ತಪ್ಪಿದ್ದು, ಹಿಂಬದಿಯಲ್ಲಿ ಕುಳಿತಿದ್ದ ಮಹಿಳಾ ಪ್ರಯಾಣಿಕರು ಈ ವಿಡಿಯೋವನ್ನು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ.

ಕೈಯಲ್ಲಿ ಬಿಯರ್ ಬಾಟಲ್, ತ್ರಿಬಲ್ ರೈಡಿಂಗ್: ಕಾನೂನು ಭಯವಿಲ್ಲದೆ ನಗರದಲ್ಲಿ ಬೈಕ್ ಸವಾರಿ; Video ವೈರಲ್
ಕುಡಿದು ವಾಹನ ಚಲಾಯಿಸಬಾರದೆಂಬ ಸಂಚಾರ ನಿಯಮವಿದ್ದರೂ ಯುವಕರು ಮದ್ಯ ಸೇವಿಸುತ್ತಲೇ ತ್ರಿಬಲ್ ರೈಡಿಂಗ್ ಮಾಡಿದ್ದಾರೆ.

ಇದೆಂತಾ ವಿಕೃತಿ..?: ವೇದಿಕೆ ಮೇಲಿಂದ ಮಹಿಳಾ ಡ್ಯಾನ್ಸರ್ ಳನ್ನು ಹೊತ್ತು ಪ್ರೇಕ್ಷಕರತ್ತ ಎಸೆದ ಗಾಯಕ! Video
ಭೋಜ್‌ಪುರಿ ಗಾಯಕ ಧನಂಜಯ್ ಶರ್ಮಾ ಮಹಿಳಾ ನರ್ತಕಿಯನ್ನು ದೈಹಿಕವಾಗಿ ಎತ್ತಿ ಜನಜಂಗುಳಿಯತ್ತ ಎಸೆದಿರುವುದು ವಿಡಿಯೋದಲ್ಲಿ ದಾಖಲಾಗಿದೆ.

