Vijay Devarakonda

'ನಾವು ಒಟ್ಟಿಗೆ ಅತ್ಯುತ್ತಮ ಜೀವನ ಕಟ್ಟೋಣ': ಮದುವೆ ಫೋಟೋ ಜೊತೆಗೆ ವೈರಲ್ ಆಗಿದೆ ರಶ್ಮಿಕಾ-ವಿಜಯ್ ಸುಂದರ ನುಡಿಮುತ್ತುಗಳು...
ಸಿನಿಮಾ ಸುದ್ದಿ

'ನಾವು ಒಟ್ಟಿಗೆ ಅತ್ಯುತ್ತಮ ಜೀವನ ಕಟ್ಟೋಣ': ಮದುವೆ ಫೋಟೋ ಜೊತೆಗೆ ವೈರಲ್ ಆಗಿದೆ ರಶ್ಮಿಕಾ-ವಿಜಯ್ ಸುಂದರ ನುಡಿಮುತ್ತುಗಳು...

ಮದುವೆ ನಂತರ ಈ ಜೋಡಿ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿ ಬರೆದಿರುವ ಸಾಲುಗಳು ಸುದ್ದಿಯಾಗಿದೆ.

ಎರಡು ಭಿನ್ನ ಸಂಸ್ಕೃತಿಯಂತೆ ನಡೆಯಲಿದೆ ರಶ್ಮಿಕಾ-ವಿಜಯ್ ವಿವಾಹ: ಭರ್ಜರಿಯಾಗಿ ನೆರವೇರಿದ ಸಂಗೀತ್ ಕಾರ್ಯಕ್ರಮ
ಸಿನಿಮಾ ಸುದ್ದಿ

ಎರಡು ಭಿನ್ನ ಸಂಸ್ಕೃತಿಯಂತೆ ನಡೆಯಲಿದೆ ರಶ್ಮಿಕಾ-ವಿಜಯ್ ವಿವಾಹ: ಭರ್ಜರಿಯಾಗಿ ನೆರವೇರಿದ ಸಂಗೀತ್ ಕಾರ್ಯಕ್ರಮ

ಉದಯಪುರದಲ್ಲಿರುವ ವಿವಾಹ ಸ್ಥಳದಿಂದ ಲಭಿಸಿರುವ ಮಾಹಿತಿಯ ಪ್ರಕಾರ, ದಕ್ಷಿಣ ಭಾರತ ಚಿತ್ರರಂಗದ ಈ ಖ್ಯಾತ ಜೋಡಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಎರಡು ವಿಭಿನ್ನ ಸಂಪ್ರದಾಯಗಳಲ್ಲಿ ವಿವಾಹವಾಗಲಿದ್ದಾರೆ.

ರಶ್ಮಿಕಾ ಮಂದಣ್ಣ-ವಿಜಯ ದೇವರಕೊಂಡ ಉದಯಪುರಕ್ಕೆ ಪ್ರಯಾಣ: ಏರ್ ಪೋರ್ಟ್ ಲುಕ್ ಫೋಟೋ ವೈರಲ್
ಸಿನಿಮಾ ಸುದ್ದಿ

ರಶ್ಮಿಕಾ ಮಂದಣ್ಣ-ವಿಜಯ ದೇವರಕೊಂಡ ಉದಯಪುರಕ್ಕೆ ಪ್ರಯಾಣ: ಏರ್ ಪೋರ್ಟ್ ಲುಕ್ ಫೋಟೋ ವೈರಲ್

ಉದಯಪುರ ಏರ್ ಪೋರ್ಟ್ ನಿಂದ ಹೊರ ಬರುವಾಗ, ಜನರಿಗೆ, ಮಾಧ್ಯಮ ಪ್ರತಿನಿಧಿಗಳಿಗೆ ಎರಡು ಕೈ ಜೋಡಿಸಿ ಕೈ ಮುಗಿದು ಹೊರ ಬಂದ ನಟಿ ರಶ್ಮಿಕಾ ಮಂದಣ್ಣ ಬಳಿಕ ಕಾರ್ ಹತ್ತಿ ಹೋಟೇಲ್ ನತ್ತ ಹೊರಟರು.

'ವಿರೋಶ್' ನಿಮ್ಮ ಪ್ರೀತಿ ನಮ್ಮ ಶ್ರೀರಕ್ಷೆ; ವಿವಾಹ ದೃಢಪಡಿಸಿದ ಜೋಡಿ; Photos
ವೆಬ್ ಸ್ಟೋರೀಸ್

'ವಿರೋಶ್' ನಿಮ್ಮ ಪ್ರೀತಿ ನಮ್ಮ ಶ್ರೀರಕ್ಷೆ; ವಿವಾಹ ದೃಢಪಡಿಸಿದ ಜೋಡಿ; Photos

ರಶ್ಮಿಕಾ-ವಿಜಯ್‌ ಮದುವೆಯಲ್ಲಿ ಮೊಬೈಲ್‌ ಬ್ಯಾನ್: 'ಶೆಟ್ಟಿ ಗ್ಯಾಂಗ್'ಗೆ ಇಲ್ಲ ಇನ್ವಿಟೇಷನ್!
ಸಿನಿಮಾ ಸುದ್ದಿ

ರಶ್ಮಿಕಾ-ವಿಜಯ್‌ ಮದುವೆಯಲ್ಲಿ ಮೊಬೈಲ್‌ ಬ್ಯಾನ್: 'ಶೆಟ್ಟಿ ಗ್ಯಾಂಗ್'ಗೆ ಇಲ್ಲ ಇನ್ವಿಟೇಷನ್!

ಯಾವುದೇ ಫೋಟೋ ಮತ್ತು ವಿಡಿಯೋ ವೈರಲ್‌ ಆಗಬಾರದು ಎಂದು ಕಾರಣಕ್ಕೆ ಈ ನಿಯಮ ಮಾಡಲಾಗಿದೆ. ಅತಿಥಿಗಳ ಪಟ್ಟಿ ತುಂಬಾ ಚಿಕ್ಕದಾಗಿದೆ ಮತ್ತು ಅಲ್ಲಿ ಕಟ್ಟುನಿಟ್ಟಾದ 'ನೋ-ಫೋನ್ ಪಾಲಿಸಿ' ಜಾರಿಯಲ್ಲಿರುತ್ತದೆ.

ಕೈಗೆ ಚುಂಬಿಸಿದ ವಿಜಯ್ ದೇವರಕೊಂಡ, ನಾಚಿ ನೀರಾದ ರಶ್ಮಿಕಾ; Video Viral
ಸಿನಿಮಾ ಸುದ್ದಿ

ಕೈಗೆ ಚುಂಬಿಸಿದ ವಿಜಯ್ ದೇವರಕೊಂಡ, ನಾಚಿ ನೀರಾದ ರಶ್ಮಿಕಾ; Video Viral

ಕಳೆದ ಹಲವು ದಿನಗಳಿಂದ ಈ ಜೋಡಿಯ ವಿವಾಹದ ಸುದ್ದಿ ಹಬ್ಬಿದೆ. ದೇವರಕೊಂಡ ಸಾರ್ವಜನಿಕವಾಗಿ ರಶ್ಮಿಕಾರ ಕೈಗೆ ಮುತ್ತಿಟ್ಟರು.

'ವಿಜಯ್ ದೇವರಕೊಂಡ ಅಂಥವರು ಪ್ರತಿಯೊಬ್ಬರ ಜೀವನದಲ್ಲಿ ಸಿಗಬೇಕು ಎಂಬುದು ನನ್ನ ಭಾವನೆ, ಅವರು ಒಂದು ವರ': ರಶ್ಮಿಕಾ ಮಂದಣ್ಣ
ಸಿನಿಮಾ ಸುದ್ದಿ

'ವಿಜಯ್ ದೇವರಕೊಂಡ ಅಂಥವರು ಪ್ರತಿಯೊಬ್ಬರ ಜೀವನದಲ್ಲಿ ಸಿಗಬೇಕು ಎಂಬುದು ನನ್ನ ಭಾವನೆ, ಅವರು ಒಂದು ವರ': ರಶ್ಮಿಕಾ ಮಂದಣ್ಣ

'ದಿ ಗರ್ಲ್‌ಫ್ರೆಂಡ್' ಚಿತ್ರದ ಯಶಸ್ಸಿನ ಸಂಭ್ರಮಾಚರಣೆಯಲ್ಲಿ ರಶ್ಮಿಕಾ ಮಂದಣ್ಣ, ಪ್ರತಿಯೊಬ್ಬರ ಜೀವನದಲ್ಲಿ ವಿಜಯ್ ದೇವರಕೊಂಡ ಅಂಥವರು ಹೇಗೆ ಮತ್ತು ಏಕೆ ಇರಬೇಕು ಎಂಬುದರ ಕುರಿತು ಮಾತನಾಡಿದರು.

ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಗುಟ್ಟಾಗಿ ನಿಶ್ಚಿತಾರ್ಥ? ಫೆಬ್ರವರಿಯಲ್ಲಿ ಮದುವೆ?
ಸಿನಿಮಾ ಸುದ್ದಿ

ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಗುಟ್ಟಾಗಿ ನಿಶ್ಚಿತಾರ್ಥ? ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ ಮತ್ತು ವಿಜಯ್ ಸಂಬಂಧದ ಬಗ್ಗೆ ಇಂಡಸ್ಟ್ರಿಯಲ್ಲಿ ಕಳೆದ ಕೆಲವು ವರ್ಷಗಳಿಂದ ಕೇಳಿಬರುತ್ತಲೇ ಇತ್ತು. ಅವರು ಒಟ್ಟಿಗೆ ರಜಾದಿನಗಳನ್ನು ಕಳೆಯುತ್ತಿದ್ದುದು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿತ್ತು.

'ನಮ್ ಮೇಲೆ ಫೋಕಸ್ ಕೊಟ್ರೆ.. ನಾವ್ ನಿಮ್ಮನ್ನ Focus ಮಾಡ್ತೀವಿ..': Kingdom ಚಿತ್ರ ಲೀಕ್ ಮಾಡಿ ನಟ Vijay Devarakonda ಗೆ Ibomma ವಾರ್ನಿಂಗ್!
ಸಿನಿಮಾ ಸುದ್ದಿ

'ನಮ್ ಮೇಲೆ ಫೋಕಸ್ ಕೊಟ್ರೆ.. ನಾವ್ ನಿಮ್ಮನ್ನ Focus ಮಾಡ್ತೀವಿ..': Kingdom ಚಿತ್ರ ಲೀಕ್ ಮಾಡಿ ನಟ Vijay Devarakonda ಗೆ Ibomma ವಾರ್ನಿಂಗ್!

ಕಾಲಿವುಡ್ ನಲ್ಲಿ ತಮಿಳ್ ರಾಕರ್ಸ್, ಟಾಲಿವುಡ್ ನಲ್ಲಿ Ibomma ಎಂಬ ವೆಬ್ ಸೈಟ್ ಗಳು ಬಿಡುಗಡೆಯಾಗುವ ಹೊಸ ಹೊಸ ಚಿತ್ರಗಳನ್ನು ಪೈರಸಿ ಮಾಡಿ ತಮ್ಮ ತಮ್ಮ ವೆಬ್ ಸೈಟ್ ಗಳಲ್ಲಿ ಅಪ್ಲೋಡ್ ಮಾಡುತ್ತಿವೆ.