Vidhana parishad

ಪರಿಷತ್ ಚುನಾವಣೆಗೆ ಬಿರುಸು
ಜಿಲ್ಲಾ ಸುದ್ದಿ

ಪರಿಷತ್ ಚುನಾವಣೆಗೆ ಬಿರುಸು

ಸ್ಥಳೀಯ ಸಂಸ್ಥೆಯಿಂದ ವಿಧಾನ ಪರಿಷತ್‍ನ ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಬಿಜೆಪಿ ಬಿರುಸಿನ ತಯಾರಿ ನಡೆಸಿದೆ. ಈಗಾಗಲೇ ಎರಡು ಸುತ್ತಿನಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಮುಗಿಸಿರುವ ಪಕ್ಷವು ಅಭ್ಯರ್ಥಿಗಳ ಹೆಸರನ್ನು ಶೀಘ್ರವೇ ದೆಹಲಿಯಲ್ಲಿ ಪ್ರಕಟಿಸುವುದಾಗಿ ತಿಳಿಸಿದೆ...

ಲೋಕಾಯುಕ್ತ ರೈಡ್ ಸತ್ಯ, ಯಂತ್ರಾನೂ ಸಿಕ್ತು, ಏನೀಗ?
ರಾಜಕೀಯ

ಲೋಕಾಯುಕ್ತ ರೈಡ್ ಸತ್ಯ, ಯಂತ್ರಾನೂ ಸಿಕ್ತು, ಏನೀಗ?

'ನಮ್ಮನೆ ಮೇಲೆ ಲೋಕಾಯುಕ್ತ ರೈಡ್ ಮಾಡಿದ್ದೂ ಹೌದು, ಅವರಿಗೆ ನೋಟು ಎಣಿಸುವ ಯಂತ್ರ ಸಿಕ್ಕಿದ್ದೂ ಹೌದು. ಏನಿವಾಗ? ನಾನೊಬ್ಬ ವ್ಯವಹಾರಸ್ಥ, ಅನೇಕ ಏಜೆನ್ಸಿ ಇದೆ...

ಶಾಸಕರನ್ನು ಖಾಲಿ ಕೂರಿಸಿದ ಸರ್ಕಾರ: ಜಗದೀಶ್ ಶೆಟ್ಟರ್ ಆರೋಪ
ರಾಜಕೀಯ

ಶಾಸಕರನ್ನು ಖಾಲಿ ಕೂರಿಸಿದ ಸರ್ಕಾರ: ಜಗದೀಶ್ ಶೆಟ್ಟರ್ ಆರೋಪ

ಬಿಬಿಎಂಪಿ ಚುನಾವಣೆ ಮುಂದೂಡವ ದುರುದ್ದೇಶದಿಂದ ಕರೆದ ಈ ತುರ್ತು ಅಧಿವೇಶನ ವ್ಯರ್ಥ ಕಲಾಪವಾಯಿತು. ಸಮಯ, ಹಣವೂ ವ್ಯರ್ಥ ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ವ್ಯಾಖ್ಯಾನಿಸಿದ್ದಾರೆ...

ಸದನದಲ್ಲಿ ನಡೆದಿದ್ದೇನು?
ರಾಜಕೀಯ

ಸದನದಲ್ಲಿ ನಡೆದಿದ್ದೇನು?

ಮೇಲ್ಮನೆಯಲ್ಲಿ ಕಲಾಪ ನಡೆದ ಬಹುತೇಕ ಸಮಯ ನಗರ ಪಾಲಿಕೆ ತಿದ್ದುಪಡಿ ವಿಧೇಯಕಗಳ ಸಾಧಕ, ಬಾಧಕಗಳ ಬಗ್ಗೆ ಚರ್ಚೆ ನಡೆಯಿತು. ಅಂತಿಮವಾಗಿ ವಿಧೇಯಕವನ್ನು ಮತಕ್ಕೆ ಹಾಕಲು ಯತ್ನಿಸಿದ್ದಾಗ ಮತ್ತೆ ಸದನ ಚರ್ಚೆ ಕಡೆ...

ಜಾರ್ಜ್, ಉಗ್ರಪ್ಪ ವಿರುದ್ಧ ಉಗ್ರರಾದ ಸದಸ್ಯರು
ರಾಜಕೀಯ

ಜಾರ್ಜ್, ಉಗ್ರಪ್ಪ ವಿರುದ್ಧ ಉಗ್ರರಾದ ಸದಸ್ಯರು

ಕಾನೂನು ಸಚಿವರ ಹೇಳಿಕೆ ಕುರಿತು ಗೃಹ ಸಚಿವ ಕೆ.ಜೆ.ಜಾರ್ಜ್ ಸ್ಪಷ್ಟನೆ ನೀಡಲು ಮುಂದಾದರು. ಇದಕ್ಕೆ ಪ್ರತಿಕ್ರಿಯಿಸಿದ ಅರುಣ್ ಶಹಾಪೂರ, `ಸಚಿವರೇ ನೀವು ಕೂತಾಗ ಒಂದು ಹೇಳುತ್ತೀರಿ, ನಿಂತಾಗ ಮತ್ತೊಂದು ಹೇಳುತ್ತೀರಿ, ಮತ್ತೆ ಇಲ್ಲಿ ಬಾಯಿ...

ತಾಕತ್ತಿದ್ದರೆ ಪರಿಷತ್ ವಿಸರ್ಜಿಸಿ
ರಾಜಕೀಯ

ತಾಕತ್ತಿದ್ದರೆ ಪರಿಷತ್ ವಿಸರ್ಜಿಸಿ

`ಜಯಚಂದ್ರ ಅವರೇ ತಾಕತ್ತಿದ್ದರೆ ವಿಧಾನ ಪರಿಷತ್ ವಿಸರ್ಜನೆ ಮಾಡಿ, ನೋಡೋಣ. ನಿಮ್ಮಂಥ ರಾಜಕಾರಣಿಗೇ ಈ ರೀತಿ ಹೇಳಿಕೆಗಳು ಶೋಭೆ ತರುವುದಿಲ್ಲ. ವಿಧಾನ ಪರಿಷತ್ ಬಗೆಗಿನ ನಿಮ್ಮ ಅಸಡ್ಡೆಯ ಹೇಳಿಕೆ ಇದೇ ಮೊದಲಲ್ಲ' ವಿಧಾನ ಪರಿಷತ್...

ಎಂ.ಎನ್.ರೆಡ್ಡಿ ವಿರುದ್ಧ ಹಕ್ಕುಚ್ಯುತಿ ಮಂಡನೆ
ಜಿಲ್ಲಾ ಸುದ್ದಿ

ಎಂ.ಎನ್.ರೆಡ್ಡಿ ವಿರುದ್ಧ ಹಕ್ಕುಚ್ಯುತಿ ಮಂಡನೆ

ನಗರದ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ವಿರುದ್ಧ ಬಿಜೆಪಿ ಸದಸ್ಯ ಗಣೇಶ್ ಕಾರ್ಣಿಕ್ ಹಕ್ಕುಚ್ಯುತಿ ಮಂಡಿಸಿದ್ದಾರೆ...

ಮದ್ವೆ ಆಗ್ದೇ ಹುಚ್ಚು ಬಿಡಲ್ಲ, ಹುಚ್ಚು ಬಿಡ್ದೆ ಮದ್ವೆ ಆಗಲ್ಲ!
ಜಿಲ್ಲಾ ಸುದ್ದಿ

ಮದ್ವೆ ಆಗ್ದೇ ಹುಚ್ಚು ಬಿಡಲ್ಲ, ಹುಚ್ಚು ಬಿಡ್ದೆ ಮದ್ವೆ ಆಗಲ್ಲ!

ಸರ್ಕಾರಿ ಆಸ್ಪತ್ರೆಗಳಿಗೆ ಸಾರ್ವಜನಿಕರು ಹೆಚ್ಚು ಸಂಖ್ಯೆಯಲ್ಲಿ ಬರಬೇಕೆಂದರೆ ಹೆಚ್ಚಿನ ಸಿಬ್ಬಂದಿ- ವೈದ್ಯರನ್ನು ನೇಮಿಸಬೇಕೆಂಬುದು ಸದಸ್ಯರ ವಾದವಾದರೆ, ಆಸ್ಪತ್ರೆಗೆ ಹೆಚ್ಚು ಹೆಚ್ಚು ಜನ ಬಂದಾಗ ನಾವು ಹೆಚ್ಚಿನ ವೈದ್ಯರು, ಸಿಬ್ಬಂದಿಯನ್ನು ನಿಯೋಜಿಸುತ್ತೇವೆಂಬುದು ಆರೋಗ್ಯಸಚಿವರ ವಾದ!...