video

ಹುಬ್ಬಳ್ಳಿ: ಆರು ವರ್ಷದ ಬಾಲಕಿಯ 'ಯೋಗ'; ಎಲ್ಲಾ... ಪ್ರಧಾನಿ ಮೋದಿ ಮಹಿಮೆ!
ರಾಜ್ಯ

ಹುಬ್ಬಳ್ಳಿ: ಆರು ವರ್ಷದ ಬಾಲಕಿಯ 'ಯೋಗ'; ಎಲ್ಲಾ... ಪ್ರಧಾನಿ ಮೋದಿ ಮಹಿಮೆ!

ದೇಶದ ಪ್ರಜೆಗಳ ವಿಶಿಷ್ಟ ಕೆಲಸ, ಸಾಧನೆ, ಪ್ರತಿಭೆಗಳನ್ನು ನೋಡಿ ಪ್ರಧಾನಿ ನರೇಂದ್ರ ಮೋದಿ ಆಗಾಗ ಬೆನ್ನುತಟ್ಟುವುದುಂಟು. ಸಾಧ್ಯವಾದುದನ್ನು ತಮ್ಮ ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಾರೆ.

ಏಪ್ರಿಲ್ 5 ರಂದು ರಾತ್ರಿ ವಿದ್ಯುತ್ ದೀಪ ಆರಿಸಿ, 9 ನಿಮಿಷ ದೀಪ ಬೆಳಗಿಸಿ: ದೇಶದ ಜನತೆಗೆ ಪ್ರಧಾನಿ ಮೋದಿ ಕರೆ
ದೇಶ

ಏಪ್ರಿಲ್ 5 ರಂದು ರಾತ್ರಿ ವಿದ್ಯುತ್ ದೀಪ ಆರಿಸಿ, 9 ನಿಮಿಷ ದೀಪ ಬೆಳಗಿಸಿ: ದೇಶದ ಜನತೆಗೆ ಪ್ರಧಾನಿ ಮೋದಿ ಕರೆ

ಏಪ್ರಿಲ್ 5 ಭಾನುವಾರ ರಾತ್ರಿ 9 ಗಂಟೆಗೆ ಮನೆಯ ವಿದ್ಯುತ್ ದೀಪಗಳನ್ನು ಆರಿಸಿ, ಮನೆಗಳ ಮಹಡಿಗಳಲ್ಲಿ ನಿಂತು ಮೇಣದ ಹತ್ತಿ, ದೀಪ, ಮೊಬೈಲ್ ಲೈಟ್ ಹಾಗೂ ಟಾರ್ಟ್ ಹಿಡಿದು 9 ನಿಮಿಷಗಳ ಕಾಲ ಬೆಳಕು ಚೆಲ್ಲಿ ಕೊರೋನಾ ವಿರುದ್ಧದ ಹೋರಾಟಕ್ಕೆ ಒಗ್ಗಟ್ಟು ಪ್ರದರ್ಶಿಸಿ ಎಂದು ದೇಶದ ಜನತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕರೆ ನೀಡಿದ್ದಾರೆ. 

ಬೆಂಗಳೂರು: ಉದ್ಯಮಿ ಭೀಕರ ಕೊಲೆ ವಿಡಿಯೋ ಸಿಸಿಸಿಟಿವಿಯಲ್ಲಿ ಸೆರೆ
ರಾಜ್ಯ

ಬೆಂಗಳೂರು: ಉದ್ಯಮಿ ಭೀಕರ ಕೊಲೆ ವಿಡಿಯೋ ಸಿಸಿಸಿಟಿವಿಯಲ್ಲಿ ಸೆರೆ

ನಗರದಲ್ಲಿ 10 ಜನರ ಗ್ಯಾಂಗ್ ಅಟ್ಯಾಕ್ ಮಾಡಿ ರೌಡಿಯನ್ನು ಕೊಲೆ ಮಾಡಿರುವ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ. ಭಟ್ಟಿ ಅಮ್ಜದ್ ಕೊಲೆಯಾದವರು. ಅಜ್ಜ್ ಫರ್ನಿಚರ್ ಶಾಪ್ ಮಾಲೀಕರಾಗಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಗೆಳತಿಯ ಖಾಸಗಿ ವಿಡಿಯೋ ಅಪ್ ಲೋಡ್ ಮಾಡುವ ಬೆದರಿಕೆ: ಆರೋಪಿ ಅಂದರ್ 
ರಾಜ್ಯ

ಸೋಷಿಯಲ್ ಮೀಡಿಯಾದಲ್ಲಿ ಗೆಳತಿಯ ಖಾಸಗಿ ವಿಡಿಯೋ ಅಪ್ ಲೋಡ್ ಮಾಡುವ ಬೆದರಿಕೆ: ಆರೋಪಿ ಅಂದರ್ 

ಸ್ನೇಹಿತೆಯ ಖಾಸಗಿ ವಿಡಿಯೋ ಚಿತ್ರೀಕರಿಸಿ ಹಣಕ್ಕೆ ಬೇಡಿಕೆಯಿಟ್ಟು ಬ್ಲ್ಯಾಕ್ ಮೇಲ್ ​​ ಮಾಡುತ್ತಿದ್ದ ಆರೋಪಿಯನ್ನು ಕೃಷ್ಣರಾಜಪುರ ಪೊಲೀಸರು ಬಂಧಿಸಿದ್ದಾರೆ.  ಮಧ್ಯಪ್ರದೇಶ ಮೂಲದ ದೀಪಕ್ ಕುಮಾರ್ ಬಂಧಿತ ಆರೋಪಿ.

ಕಿರಿದಾದ ಮೆಟ್ಟಿಲುಗಳನ್ನು ಹತ್ತಿದ ಗಜರಾಜ: ಅಬ್ಬಬ್ಬಾ ಎಂದ ಟ್ವೀಟರಿಗರು, ವಿಡಿಯೋ ವೈರಲ್!
ದೇಶ

ಕಿರಿದಾದ ಮೆಟ್ಟಿಲುಗಳನ್ನು ಹತ್ತಿದ ಗಜರಾಜ: ಅಬ್ಬಬ್ಬಾ ಎಂದ ಟ್ವೀಟರಿಗರು, ವಿಡಿಯೋ ವೈರಲ್!

ಕಾಲುವೆ ಮಧ್ಯೆ ಕಡಿಯಲಾಗಿದ್ದ ಕಿರಿದಾದ ಮೆಟ್ಟಿಲುಗಳನ್ನು ಬೃಹತ್ ಗಾತ್ರದ ಗಜರಾಜ ಸಲಿಸಾಗಿ ಏರಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಲೈಬ್ರರಿಯಲ್ಲಿ ಪೋಲಿಸ್ ದೌರ್ಜನ್ಯದ ವಿಡಿಯೋ ವೈರಲ್ : ನಮ್ಮಿಂದ ಬಿಡುಗಡೆಯಾಗಿಲ್ಲ- ಜಾಮಿಯಾ ಮಿಲಿಯಾ ಇಸ್ಲಾಮಿಯಾ
ದೇಶ

ಲೈಬ್ರರಿಯಲ್ಲಿ ಪೋಲಿಸ್ ದೌರ್ಜನ್ಯದ ವಿಡಿಯೋ ವೈರಲ್ : ನಮ್ಮಿಂದ ಬಿಡುಗಡೆಯಾಗಿಲ್ಲ- ಜಾಮಿಯಾ ಮಿಲಿಯಾ ಇಸ್ಲಾಮಿಯಾ

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಪೊಲೀಸ್ ದೌರ್ಜನ್ಯದ ವಿಡಿಯೋ ನಮ್ಮಿಂದ ಬಿಡುಗಡೆಯಾಗಿಲ್ಲ ಎಂದು ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯ ಹೇಳಿದೆ.

ಮಾಜಿ ಸಚಿವ ಯುಟಿ ಖಾದರ್ ಗೆ ಬೆದರಿಕೆ ಹಾಕಿದ ಯುವಕರು, ವಿಡಿಯೋ ವೈರಲ್ 
ರಾಜ್ಯ

ಮಾಜಿ ಸಚಿವ ಯುಟಿ ಖಾದರ್ ಗೆ ಬೆದರಿಕೆ ಹಾಕಿದ ಯುವಕರು, ವಿಡಿಯೋ ವೈರಲ್ 

ಕರಾವಳಿ ಪ್ರದೇಶದಲ್ಲಿ ಶಾಂತಿ ಕದಡುವ ನಿಟ್ಟಿನಲ್ಲಿ ಬಲ ಪಂಥೀಯ ಸಂಘಟನೆಯೊಂದರ ಯುವಕರು ಬೆದರಿಕೆ ಹಾಕಿದ್ದಾರೆ ಎನ್ನಲಾಗಿರುವ ಕೆಲ ವಿಡಿಯೋಗಳು ವೈರಲ್ ಆಗಿವೆ.

'ನಾನು ಮುಸ್ಲಿಂ, ನನ್ನ ಪತ್ನಿ ಹಿಂದೂ, ಮಕ್ಕಳು ಹಿಂದೂಸ್ತಾನ್: ಶಾರೂಖ್ ಖಾನ್- ವಿಡಿಯೋ ವೈರಲ್ 
ಬಾಲಿವುಡ್

'ನಾನು ಮುಸ್ಲಿಂ, ನನ್ನ ಪತ್ನಿ ಹಿಂದೂ, ಮಕ್ಕಳು ಹಿಂದೂಸ್ತಾನ್: ಶಾರೂಖ್ ಖಾನ್- ವಿಡಿಯೋ ವೈರಲ್ 

ಧರ್ಮದ ಕುರಿತಂತೆ ಬಾಲಿವುಡ್ ನಟ ಶಾರೂಖ್ ಖಾನ್ ನೀಡಿರುವ ಅಭಿಪ್ರಾಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಆಯ್ದ ವಿಡಿಯೋಗಳನ್ನು ಕೆಲವರು ಬಿಡುಗಡೆ ಮಾಡಿದ್ದಾರೆ: ಮಂಗಳೂರು ಪೊಲೀಸ್
ರಾಜ್ಯ

ಆಯ್ದ ವಿಡಿಯೋಗಳನ್ನು ಕೆಲವರು ಬಿಡುಗಡೆ ಮಾಡಿದ್ದಾರೆ: ಮಂಗಳೂರು ಪೊಲೀಸ್

ಮಂಗಳೂರು ಗಲಭೆಗೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೊಸ ವಿಡಿಯೋ ಬಿಡುಗಡೆ ಮಾಡಿ ಪೊಲೀಸರ ವಿರುದ್ಧ ಆರೋಪ ಮಾಡಿದ ಬೆನ್ನಲ್ಲವೇ ಈಗ ಮಂಗಳೂರು ಪೊಲೀಸ್ ಕಮಿಷನರ್ ಡಾ.ಪಿ.ಎಸ್. ಹರ್ಷ ಅವರು ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.