video

ತಿರುಚಿದ ವಿಡಿಯೋ ಬಿಡುಗಡೆ; ಸಾಕ್ಷ್ಯ, ದಾಖಲೆಗಳಿದ್ದರೆ ತನಿಖಾ ಸಮಿತಿಗೆ ಸಲ್ಲಿಸಿ: ಹೆಚ್'ಡಿಕೆಗೆ ಬೊಮ್ಮಾಯಿ
ರಾಜಕೀಯ

ತಿರುಚಿದ ವಿಡಿಯೋ ಬಿಡುಗಡೆ; ಸಾಕ್ಷ್ಯ, ದಾಖಲೆಗಳಿದ್ದರೆ ತನಿಖಾ ಸಮಿತಿಗೆ ಸಲ್ಲಿಸಿ: ಹೆಚ್'ಡಿಕೆಗೆ ಬೊಮ್ಮಾಯಿ

ಮಂಗಳೂರು ಗೋಲಿಬಾರ್'ಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಬಿಡುಗಡೆ ಮಾಡಿರುವ ವಿಡಿಯೋವನ್ನು ತಿರುಚಿಸಲಾಗಿದೆ. ಒಬ್ಬ ಮಾಜಿ ಮುಖ್ಯಮಂತ್ರಿ ಪೊಲೀಸರ ಮೇಲೆಯೇ ತಪ್ಪು ಹೊರಿಸಲು ಮುಂದಾಗಿರುವುದು ಬೇಜವಾಬ್ದಾರಿ ನಡವಳಿಕೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ. 

ಮಂಗಳೂರು ಗಲಭೆ: ಮಾಜಿ ಸಿಎಂ ಕುಮಾರಸ್ವಾಮಿ ಬಗ್ಗೆ ಕೇಂದ್ರ ಸಚಿವ ಸದಾನಂದ ಗೌಡ ವ್ಯಂಗ್ಯ! 
ರಾಜ್ಯ

ಮಂಗಳೂರು ಗಲಭೆ: ಮಾಜಿ ಸಿಎಂ ಕುಮಾರಸ್ವಾಮಿ ಬಗ್ಗೆ ಕೇಂದ್ರ ಸಚಿವ ಸದಾನಂದ ಗೌಡ ವ್ಯಂಗ್ಯ! 

ಮಂಗಳೂರು ಗಲಭೆ ವಿಷಯವಾಗಿ ಮಾಜಿ ಸಿಎಂ  ಎಚ್ ಡಿ ಕುಮಾರಸ್ವಾಮಿ ಬಿಡುಗಡೆ ಮಾಡಿರುವ ವಿಡಿಯೋ ಬಗ್ಗೆ ಕೇಂದ್ರ ಸಚಿವ ಸದಾನಂದ ಗೌಡ ಪ್ರತಿಕ್ರಿಯೆ ನೀಡಿದ್ದಾರೆ. 

'ಪಕ್ಕೆಲುಬು' ವಿಡಿಯೋ ಹರಿಬಿಟ್ಟ ಶಿಕ್ಷಕನ ವಿರುದ್ಧ ಗರಂ ಆದ ಶಿಕ್ಷಣ ಸಚಿವ: ಶಾಲೆ ಪತ್ತೆಗೆ ಸೈಬರ್ ಠಾಣೆಗೆ ದೂರು
ರಾಜ್ಯ

'ಪಕ್ಕೆಲುಬು' ವಿಡಿಯೋ ಹರಿಬಿಟ್ಟ ಶಿಕ್ಷಕನ ವಿರುದ್ಧ ಗರಂ ಆದ ಶಿಕ್ಷಣ ಸಚಿವ: ಶಾಲೆ ಪತ್ತೆಗೆ ಸೈಬರ್ ಠಾಣೆಗೆ ದೂರು

ಶಾಲೆಯಲ್ಲಿ ಶಿಕ್ಷಕರೊಬ್ಬರು ಹೇಳಿಕೊಡುವ ಪಕ್ಕೆಲುಬು ಎಂಬ ಪದವನ್ನು ಉಚ್ಚರಿಸಲು ಕಷ್ಟಪಡುವ ವಿದ್ಯಾರ್ಥಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವ ಶಾಲೆ ಶಿಕ್ಷಕ ಹಾಗೂ ಮುಖ್ಯ ಶಿಕ್ಷಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ತಿಳಿಸಿದ್ದಾರೆ. 

ನಿಕ್ ಜೋನ್ಸ್ ಗೆ ಕಿಸ್ ಮಾಡಿ, ಲಿಪ್ ಸ್ಟಿಕ್ ಒರೆಸಿದ ಪ್ರಿಯಾಂಕಾ- ವಿಡಿಯೋ
ಬಾಲಿವುಡ್

ನಿಕ್ ಜೋನ್ಸ್ ಗೆ ಕಿಸ್ ಮಾಡಿ, ಲಿಪ್ ಸ್ಟಿಕ್ ಒರೆಸಿದ ಪ್ರಿಯಾಂಕಾ- ವಿಡಿಯೋ

ಬಾಲಿವುಡ್ ದಂಪತಿ ನಿಕ್  ಜೋನ್ಸ್ ಹಾಗೂ ಪ್ರಿಯಾಂಕಾ ಚೋಪ್ರಾ ಪರಸ್ಪರ ಚುಂಬಿಸಿಕೊಂಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ದೆಹಲಿ: ಮಾರಕಾಸ್ತ್ರಗಳೊಂದಿಗೆ ವಿದ್ಯಾರ್ಥಿಗಳನ್ನುಅಟ್ಟಾಡಿಸಿ ಹಲ್ಲೆಗೈದ ಮುಸುಕುಧಾರಿ ಪುಂಡರು: ವಿಡಿಯೋ
ದೇಶ

ದೆಹಲಿ: ಮಾರಕಾಸ್ತ್ರಗಳೊಂದಿಗೆ ವಿದ್ಯಾರ್ಥಿಗಳನ್ನುಅಟ್ಟಾಡಿಸಿ ಹಲ್ಲೆಗೈದ ಮುಸುಕುಧಾರಿ ಪುಂಡರು: ವಿಡಿಯೋ

ಮಾಸ್ಕ್ ಧರಿಸಿದ ಗುಂಪು ಕೈಯಲ್ಲಿ ದೊಣೆ ಮತ್ತಿತರ ಮಾರಕಾಸ್ತ್ರಗಳನ್ನು ಹಿಡಿದ್ದು, ವಿದ್ಯಾರ್ಥಿ ಹಾಗೂ ಶಿಕ್ಷಕರನ್ನು ಅಟ್ಟಾಡಿಸಿ ಹಲ್ಲೆ ಮಾಡಿದೆ. ಅಲ್ಲದೇ  ವಿವಿಯಲ್ಲಿನ ಸಬರಮತಿ ಹಾಸ್ಟೆಲ್ ಗಾಜುಗಳು, ಪೀಠೋಪಕರಣಗಳನ್ನು ಪುಡಿ ಪುಡಿಮಾಡಿದೆ.

ಮಗನ ಜೊತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕುದುರೆ ಸವಾರಿ: ವಿಡಿಯೋ ವೈರಲ್ 
ಮನರಂಜನೆ

ಮಗನ ಜೊತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕುದುರೆ ಸವಾರಿ: ವಿಡಿಯೋ ವೈರಲ್ 

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಗನ ಜೊತೆ ಕುದುರೆ ಸವಾರಿ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. 

ಎನ್ ಪಿಆರ್ ಅಡಿಯಲ್ಲಿ ಸೋನಿಯಾ ಗಾಂಧಿ ಜನಗಣತಿ: ವಿಡಿಯೊ ಬಿಡುಗಡೆ ಮಾಡಿದ ಬಿಜೆಪಿ 
ದೇಶ

ಎನ್ ಪಿಆರ್ ಅಡಿಯಲ್ಲಿ ಸೋನಿಯಾ ಗಾಂಧಿ ಜನಗಣತಿ: ವಿಡಿಯೊ ಬಿಡುಗಡೆ ಮಾಡಿದ ಬಿಜೆಪಿ 

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು 2011 ರಲ್ಲಿ ಜನಸಂಖ್ಯಾ ಗಣತಿಯನ್ನು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ಮಾನದಂಡಗಳ ಪ್ರಕಾರ ಎಣಿಕೆ ಮಾಡುವ ವೀಡಿಯೊ ತುಣುಕನ್ನು ಬಿಜೆಪಿ ಬುಧವಾರ ಬಿಡುಗಡೆ ಮಾಡಿದೆ.

ಪೌರತ್ವ ಕಾಯ್ದೆ ಪ್ರತಿಭಟನೆ: ವಿಧ್ವಂಸಕ ಕೃತ್ಯದ ಹಲವು ವಿಡಿಯೊ ಬಿಡುಗಡೆ ಮಾಡಿದ ಮಂಗಳೂರು ಪೊಲೀಸರು 
ರಾಜ್ಯ

ಪೌರತ್ವ ಕಾಯ್ದೆ ಪ್ರತಿಭಟನೆ: ವಿಧ್ವಂಸಕ ಕೃತ್ಯದ ಹಲವು ವಿಡಿಯೊ ಬಿಡುಗಡೆ ಮಾಡಿದ ಮಂಗಳೂರು ಪೊಲೀಸರು 

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ ಗೋಲಿಬಾರ್ ನಡೆಸಿ ತೀವ್ರ ಟೀಕೆಗೆ ಗುರಿಯಾಗಿದ್ದ ಮಂಗಳೂರು ವಿಭಾಗ ಪೊಲೀಸರು ಮಂಗಳವಾರ ಘಟನೆಗೆ ಸಂಬಂಧಿಸಿದಂತೆ ವಿಡಿಯೊ ಬಿಡುಗಡೆ ಮಾಡಿದ್ದಾರೆ. 

ನಟಿ ಹರ್ಷಿಕಾ ಪೂಣಚ್ಚ ಕುತ್ತಿಗೆ ಮೇಲೆ ಹೆಬ್ಬಾವು! ವಿಡಿಯೋ 
ಸಿನಿಮಾ ಸುದ್ದಿ

ನಟಿ ಹರ್ಷಿಕಾ ಪೂಣಚ್ಚ ಕುತ್ತಿಗೆ ಮೇಲೆ ಹೆಬ್ಬಾವು! ವಿಡಿಯೋ 

ಸ್ಯಾಂಡಲ್ ವುಡ್ ನಟಿ ಹರ್ಷಿಕಾ ಪೊಣಚ್ಚ ಕುತ್ತಿಗೆ ಮೇಲೆ ಹೆಬ್ಬಾವು ಇರುವ ವಿಡಿಯೋ ವೊಂದನ್ನು ಇಂದು ಅವರ ಟ್ವಿಟರ್ ಅಕೌಂಟ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.