video viral

ಅರೆಬೆತ್ತಲೆ ವ್ಯಕ್ತಿ ಜೊತೆಗೆ ಬಾಲಿವುಡ್ ಬೆಡಗಿ ಊರ್ವಶಿ ರೌಟೆಲಾ! Video ವೈರಲ್
ಆಕರ್ಷಕ ಹಸಿರು ಬಣ್ಣದ ಉಡುಪನ್ನು ಧರಿಸಿರುವ ರೌಟೆಲಾ, ಆ ವ್ಯಕ್ತಿಯೊಂದಿಗೆ ಪೋಸ್ ನೀಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋ ನೆಟ್ಟಿಗರಲ್ಲಿ ಕುತೂಹಲ ಮೂಡಿಸಿದೆ.

ಪತ್ನಿ ಜೊತೆಗಿನ ವಿಚ್ಛೇದನ ಗಲಾಟೆ ಮಧ್ಯೆ ನಟ ಜಯಂ ರವಿ ಖಾಸಗಿ ವಿಡಿಯೋ ಸೋರಿಕೆ!
ನಟ ರವಿ ಮೋಹನ್ (ಜಯಂ ರವಿ) ಮತ್ತು ಗಾಯಕಿ ಕೆನಿಷಾ ಫ್ರಾನ್ಸಿಸ್ ಅವರ ಖಾಸಗಿ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸೋರಿಕೆಯಾಗಿದೆ. ಈ ದೃಶ್ಯಾವಳಿಯಲ್ಲಿ ಇಬ್ಬರೂ ಒಟ್ಟಿಗೆ ಕುಳಿತು ಧೂಮಪಾನ ಮಾಡುತ್ತಿರುವುದನ್ನು ತೋರಿಸಲಾಗಿದೆ.

ಪಾರ್ಕಿಂಗ್ ನಲ್ಲಿ ನಿಂತಿದ್ದ ಕಾರಿಗೆ 'ಬಿಗ್ ಬಾಸ್ 18' ಖ್ಯಾತಿಯ ರಜತ್ 'ಥಾರ್' ಕಾರಿನಿಂದ ಡಿಕ್ಕಿ: Video ವೈರಲ್!
ಈ ಘಟನೆಯು ಆನ್‌ಲೈನ್‌ನಲ್ಲಿ ಚರ್ಚೆಗೆ ಕಾರಣವಾಗುತ್ತಿದ್ದಂತೆಯೇ ದಲಾಲ್ ಸ್ಪಷ್ಟನೆ ನೀಡಿದ್ದು, ನನ್ನ ಕಾರಿಗೆ ಬೇರೆ ದಾರಿ ಇಲ್ಲದ ಕಾರಣ ಸುಮಾರು 45-50 ನಿಮಿಷಗಳ ಕಾಲ ಕಾಯುವ ಪರಿಸ್ಥಿತಿ ಎದುರಾಗಿತ್ತು ಎಂದು ಸಮಜಾಯಿಷಿ ನೀಡಿದ್ದಾರೆ.

ಬಿಜೆಪಿ ಕಾರ್ಯಕರ್ತರು ಕಲಬುರ್ಗಿ ಜಿಲ್ಲೆಗೆ ಕಾಲಿಡಲು ಬಿಡಲ್ಲ, ಪ್ರಿಯಾಂಕ್ ಖರ್ಗೆ ಹಳೆಯ Video ವೈರಲ್; ಆರ್ ಅಶೋಕ್ ಕಿಡಿ!
ವಿಡಿಯೋದಲ್ಲಿ ಖರ್ಗೆ ಕುಟುಂಬದವರು ಮನಸ್ಸು ಮಾಡಿದರೆ ಬಿಜೆಪಿ ಕಾರ್ಯಕರ್ತರು ಕಲಬುರ್ಗಿ ಜಿಲ್ಲೆಗೆ ಕಾಲು ಇಡುವುದಕ್ಕೂ ಬಿಡುವುದಿಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಕೌನ್ ಬನೇಗಾ ಕರೋಡ್ಪತಿ KBC18: ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಪ್ರಶ್ನೆ ಕೇಳಿದ ಅಮಿತಾಬ್ ಬಚ್ಚನ್; Video ವೈರಲ್!
ಅಮಿತಾಬ್ ಬಚ್ಚನ್ ಅವರು ಕೌನ್ ಬನೇಗಾ ಕರೋಡ್ಪತಿಯ 18ನೇ ಸೀಸನ್‌ನೊಂದಿಗೆ ಮತ್ತೆ ಕಿರುತೆರೆಗೆ ಮರಳಿದ್ದಾರೆ. ಈ ಹೊಸ ಸೀಸನ್ ವೀಕ್ಷಕರ ನಡುವೆ ಸಾಕಷ್ಟು ಕುತೂಹಲ ಹಾಗೂ ಚರ್ಚೆಯನ್ನು ಹುಟ್ಟುಹಾಕಿದೆ.

Lindsey Graham ಅಂತ್ಯಕ್ರಿಯೆಯಲ್ಲಿ ನಿದ್ರೆಗೆ ಜಾರಿದ ಡೊನಾಲ್ಡ್ ಟ್ರಂಪ್: Video ವೈರಲ್; ವೈಟ್ ಹೌಸ್ ಹೇಳಿದ್ದೇನು?
ಅಂತ್ಯಕ್ರಿಯೆಯ ವೇಳೆ ಮೊದಲ ಸಾಲಿನಲ್ಲಿ ಕುಳಿತಿದ್ದ ಟ್ರಂಪ್ ಕೆಲ ಕ್ಷಣಗಳ ಕಾಲ ಕಣ್ಣು ಮುಚ್ಚಿಕೊಂಡು ತೂಕಡಿಸುತ್ತಿರುವಂತೆ ವಿಡಿಯೊದಲ್ಲಿ ಕಂಡು ಬಂದಿತ್ತು.

CJP ಪ್ರತಿಭಟನೆಗೆ ಬೆಂಬಲ: ಜಂತರ್ ಮಂತರ್ ನಲ್ಲಿ ಕಾನ್ಸ್‌ಟೇಬಲ್ 'ರಾಜೀನಾಮೆ'! Video ವೈರಲ್; ಅಸಲಿ ವಿಷಯ ಏನು ಗೊತ್ತಾ?
ತಮ್ಮ ಬ್ಯಾಡ್ಜ್ ಅನ್ನು ತೆಗೆದು 'ಕಾಕ್ರೋಚ್ ಜನತಾ ಪಾರ್ಟಿ'ಯ ಸ್ಥಾಪಕ ಅಭಿಜೀತ್ ಡಿಪ್ಕೆ ಅವರಿಗೆ ಹಸ್ತಾಂತರಿಸುವ ಮೂಲಕ ಕಾನ್ಸ್‌ಟೇಬಲ್ ಶೇರ್ ಸಿಂಗ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು.

Lady Jackson: ಮೈಕೆಲ್ ಜಾಕ್ಸನ್ ಹಾಡಿಗೆ ಸೀರೆಯಲ್ಲಿ ಮಸ್ತ್ ಸ್ಟೆಪ್ ಹಾಕಿದ ಯುವತಿ! Video ವೈರಲ್, ನೆಟ್ಟಿಗರು ಪಿಧಾ
ವೀಡಿಯೊದಲ್ಲಿ ಕಂಟೆಂಟ್ ಕ್ರಿಯೇಟರ್ ಕೋಮಲ್ ಕುಮಾರಿ, ಮೈಕೆಲ್ ಜಾಕ್ಸನ್ ಅವರ ಸೂಪರ್ ಹಿಟ್ ಹಾಡು ಬಿಲ್ಲಿ ಜೀನ್‌ಗೆ ಡ್ಯಾನ್ಸ್ ಮಾಡಿದ್ದಾರೆ. ಸೀರೆ ಧರಿಸಿ ಯಾವುದೇ ತೊಂದರೆಯಾಗದಂತೆ ಸಲೀಸಾಗಿ ಡ್ಯಾನ್ಸ್ ಮಾಡಿದ್ದಾರೆ.

ಥೇಟ್ 'ಡೊನಾಲ್ಡ್ ಟ್ರಂಪ್' ರೀತಿಯ ಅಪರೂಪದ ಎಮ್ಮೆ! ನೋಡಲು ಮುಗಿಬಿದ್ದ ಜನರು, Video ವೈರಲ್
ಈ ಎಮ್ಮೆಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಸರನ್ನ ಇಡಲಾಗಿದ್ದು, ಈದ್-ಉಲ್-ಅದಾಃ (ಬಕ್ರೀದ್) ಹಬ್ಬದ ಕುರ್ಬಾನಿಗಾಗಿ ಇದನ್ನು ಮಾರಾಟ ಮಾಡಲಾಗಿದೆ.

