video viral

ತನ್ನದೇ ಮದುವೆ ಸುದ್ದಿಯ ವರದಿ ಮಾಡಿದ ಪಾಕ್ ಪತ್ರಕರ್ತ; ವಿಡಿಯೋ ವೈರಲ್
ಪತ್ರಕರ್ತರಿಗೆ ವಿಶ್ರಾಂತಿಯಿಲ್ಲ ಎಂಬುದಕ್ಕೆ ಇಲ್ಲೊಬ್ಬ ಪತ್ರಕರ್ತ ತನ್ನದೇ ಮದುವೆಯ ಸುದ್ದಿಯನ್ನು ವರದಿ ಮಾಡುವ ಮೂಲಕ ಇದನ್ನು ಸಾಬೀತುಪಡಿಸಿದ್ದಾನೆ...

ನಟ ಶಾರುಖ್ ಖಾನ್ ಗೆ ಮಹಾರಾಷ್ಟ್ರ ಎಂಎಲ್ ಸಿ ಆವಾಜ್: ವಿಡಿಯೋ ವೈರಲ್
ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್‌ಗೆ ಅಭಿಮಾನಿಗಳ ಎದುರೆ ಆಲಿಬಾಗ್‌ನ ಎಂಎಲ್‌ಸಿ ಯೊಬ್ಬರು ಸಿಟ್ಟು ಮಾಡಿಕೊಂಡು ಕೂಗಾಡಿರುವ ವಿಡಿಯೋ...

'ಮಧ್ಯರಾತ್ರಿಲಿ ಹೈವೇ ರಸ್ತೆಲಿ' ಕುಡಿದ ಮತ್ತಿನಲ್ಲಿ ಯುವತಿ ಮಸ್ತ್ ಡ್ಯಾನ್ಸ್, ವಿಡಿಯೋ ವೈರಲ್
ಬೆಂಗಳೂರಿನ ಬಿಟಿಎಂ ಲೇಔಟ್ ನಲ್ಲಿ ಕಳೆದ ರಾತ್ರಿ ಕುಡಿದ ಮತ್ತಿನಲ್ಲಿ ಯುವತಿಯೊಬ್ಬರು ರಸ್ತೆ ಮಧ್ಯೆ ಡ್ಯಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ...

ನೀರಿನ ಟಬ್‌ನಲ್ಲಿ ಗೊರಿಲ್ಲಾ ಸಖತ್ ಡ್ಯಾನ್ಸ್, ವಿಡಿಯೋ ವೈರಲ್
ಮನುಷ್ಯನಂತೆ ವರ್ತಿಸುವ ಗೊರಿಲ್ಲಾಗಳು ಕೆಲವೊಮ್ಮೆ ಮನುಷ್ಯರೆ ನಾಚುವಂತೆ ಮಾಡುತ್ತವೆ. ಇದಕ್ಕೆ ಉದಾಹರಣೆ ಎಂಬಂತೆ ಅಮೆರಿಕದ ಡಲ್ಲಾಸ್ ಮೃಗಾಲಯದಲ್ಲಿ ಗೊರಿಲ್ಲಾವೊಂದು...

ಹುಟ್ಟಿದ ದಿನವೇ ನಡೆದಾಡಿದ ನವಜಾತ ಶಿಶು!: ವಿಡಿಯೋ ವೈರಲ್
ಸಾಮಾನ್ಯವಾಗಿ ಹುಟ್ಟಿದ ಮಕ್ಕಳು 1 ವರ್ಷದ ಬಳಿಕ ಓಡಾಡುವುದನ್ನು ನೋಡಿದ್ದೇವೆ, ಆದರೆ, ಇಲ್ಲೊಂದು ಮಗು ಹುಟ್ಟಿದ ಕೆಲವೇ ನಿಮಿಷಗಳಲ್ಲಿ ನಡೆದಾಡಿದೆ. ವಿಚಿತ್ರ, ವಿಸ್ಮಯವೆಂದರೂ ಇದು ಸತ್ಯ...

ಜಮ್ಮು-ಕಾಶ್ಮೀರದಲ್ಲಿ ಸಿಆರ್'ಪಿಎಫ್ ಯೋಧನ ಮೇಲೆ ಹಲ್ಲೆ: ಎಫ್ಐಆರ್ ದಾಖಲು
ಶ್ರೀವಗರ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಸಂದರ್ಭದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್'ಪಿಎಫ್) ಯೋಧರೊಬ್ಬರ ಮೇಲೆ ಕಾಶ್ಮೀರ ಯುವಕರು ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು...

ಹಾಡು ಹಾಡುವಂತೆ ಮನವಿ ಮಾಡಿದ ಶಿಕ್ಷಕಿಯನ್ನು ಸಾರ್ವಜನಿಕವಾಗಿ ನಿಂದಿಸಿದ ಬಿಜೆಪಿ ಸಂಸದ!
ಹಾಡು ಹಾಡುವಂತೆ ಮನವಿ ಮಾಡಿದ ಶಿಕ್ಷಕಿಯೊಬ್ಬರನ್ನು ಬಿಜೆಪಿ ಸಂಸದ ಮನೋಜ್ ತಿವಾರಿ ಅವರು ಸಾರ್ವಜನಿಕವಾಗಿ ನಿಂದಿಸಿ ಅವಮಾನಿಸಿರುವ ಘಟನೆಯೊಂದು ನಡೆದಿದೆ...

ದಲಿತ ಯುವಕರ ಮೇಲೆ ಹಲ್ಲೆ: ನರಗುಂದದಲ್ಲಿ ಪರಿಸ್ಥಿತಿ ಉದ್ವಿಗ್ನ
ದಲಿತ ಸಮುದಾಯಕ್ಕೆ ಸೇರಿದ ನಾಲ್ವರು ಯುವಕರನ್ನು ಬೆತ್ತಲೆಗೊಳಿಸಿ, ಹಲ್ಲೆ ನಡೆಸಿರುವ ಘಟನೆಯೊಂದು ಗದಗ ಜಿಲ್ಲೆಯ ನರುಗಂದದಲ್ಲಿ ಭಾನುವಾರ ನಡೆದಿದೆ...

ಹೆಣ್ಣುಮಕ್ಕಳು ಜೀನ್ಸ್ ಧರಿಸುವುದರ ಬಗ್ಗೆ ಕೇರಳ ಪಾದ್ರಿ ಅವಹೇಳನಕಾರಿ ಟೀಕೆ: ವಿಡಿಯೋ ವೈರಲ್
ಕೇರಳದ ಕ್ಯಾಥೋಲಿಕ್ ಪಾದ್ರಿಯೊಬ್ಬರರು ಹೆಣ್ಣು ಮಕ್ಕಳು ಜೀನ್ಸ್ ಹಾಕುವುದರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ವಿಡಿಯೋ ವೈರಲ್...

