USA

ಆಫ್ಘಾನಿಸ್ಥಾನದಲ್ಲಿ ಶಾಂತಿ ಮತ್ತು ಸ್ಥಿರತೆ ಕಾಯ್ದುಕೊಳ್ಳಲು ಭಾರತ ನೆರವು ಅಗತ್ಯ: ಟಿಲ್ಲರ್ಸನ್
ಆಫ್ಘಾನಿಸ್ತಾನದಲ್ಲಿ ಶಾಂತಿ ಮತ್ತು ಸ್ಥಿರತೆ ಕಾಯ್ದುಕೊಳ್ಳಲು ಭಾರತದ ನೆರವು ಅಗತ್ಯ ಎಂದು ಅಮೆರಿಕ ಕಾರ್ಯದರ್ಶಿ ರೆಕ್ಸ್ ಟಿಲ್ಲರ್ಸನ್ ಹೇಳಿದ್ದಾರೆ.

ಉಗ್ರರ ಸ್ವರ್ಗ ಪಾಕಿಸ್ತಾನಕ್ಕೆ ಅಮೆರಿಕ ಎಚ್ಚರಿಕೆ, ಆಫ್ಘಾನಿಸ್ತಾನದಲ್ಲಿ ಶಾಂತಿ ಸ್ಥಾಪನೆ ಭಾರತ ನೆರವು ಅಗತ್ಯ!
ಉಗ್ರರ ಸ್ವರ್ಗವಾಗಿ ಮಾರ್ಪಾಟಾಗಿರುವ ಪಾಕಿಸ್ತಾನಕ್ಕೆ ಮತ್ತೊಮ್ಮೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದು, ಆಫ್ಘಾನಿಸ್ತಾನದಲ್ಲಿ ಶಾಂತಿ ಸ್ಥಾಪನೆಗೆ ಭಾರತದ ನೆರವು ಅಗತ್ಯ ಎಂದು ಹೇಳಿದ್ದಾರೆ.

ಅಮೆರಿಕ ರಕ್ಷಣಾ ಕಾರ್ಯದರ್ಶಿ ಭೇಟಿ ಮಾಡಿದ ಅಜಿತ್ ಧೋವಲ್, ಮಹತ್ವದ ಮಾತುಕತೆ
ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರು ಅಮೆರಿಕ ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಎನ್ ಮ್ಯಾಟ್ಟಿಸ್ ಅವರನ್ನು ಶನಿವಾರ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

"ದಿ ಮ್ಯಾನ್ ಆಫ್ ಆ್ಯಕ್ಷನ್": ಚುನಾವಣಾ ಗೆಲುವಿನ ನಿಮಿತ್ತ ಪ್ರಧಾನಿ ಮೋದಿ ಕೊಂಡಾಡಿದ ಅಮೆರಿಕ ತಜ್ಞರು!
ಉತ್ತರ ಪ್ರದೇಶ ಹಾಗೂ ಉತ್ತರಾಖಂಡದಲ್ಲಿ ಬಿಜೆಪಿ ಪಕ್ಷದ ಅಭೂತಪೂರ್ವ ಗೆಲುವನ್ನು ಅಮೆರಿಕದ ರಾಜಕೀಯ ತಜ್ಞರೂ ಕೊಂಡಾಡಿದ್ದು, ಪ್ರಧಾನಿ ಮೋದಿ ಅವರನ್ನು "ದಿ ಮ್ಯಾನ್ ಆಫ್ ಆ್ಯಕ್ಷನ್" ಎಂದು ಬಣ್ಣಿಸಿದೆ.

ಅಮೆರಿಕಾದಲ್ಲಿರುವ ನಮ್ಮ ಮಕ್ಕಳ ಜೀವಕ್ಕೆ ರಕ್ಷಣೆಯಿಲ್ಲ: ಭಾರತೀಯ ಪೋಷಕರ ಆತಂಕ
ಜನಾಂಗೀಯ ದ್ವೇಷಕ್ಕಾಗಿ ಅಮೆರಿಕಾದಲ್ಲಿರುವ ಭಾರತೀಯ ಯುವಕರ ಪ್ರಾಣಕ್ಕೆ ಅಪಾಯವಿದೆ ಎಂದು ಯುಎಸ್ ನಲ್ಲಿರುವ ಮಕ್ಕಳ ಪೋಷಕರು ಆತಂಕ ವ್ಯಕ್ತ ...

ಅಗತ್ಯವಿದ್ದಲ್ಲಿ ವಿಶ್ವದ ನಾಯಕತ್ವ ವಹಿಸಿಕೊಳ್ಳುತ್ತೇವೆ: ಚೀನಾ
ಚೀನಾ ವಿಶ್ವದ ನಾಯಕತ್ವವನ್ನು ಬಯಸುವುದಿಲ್ಲ ಆದರೆ ಅಗತ್ಯವಿದ್ದರೆ ವಿಶ್ವದ ನಾಯಕತ್ವ ವಹಿಸಿಕೊಳ್ಳುತ್ತದೆ ಎಂದು ಚೀನಾದ ಹಿರಿಯ ರಾಯಭಾರಿ ಅಧಿಕಾರಿ ಹೇಳಿದ್ದಾರೆ.

ವಿಂಡೀಸ್ ವಿರುದ್ಧ ಸೋತರು, ವಿಶ್ವ ದಾಖಲೆ ಬರೆದ ಎಂಎಸ್ ಧೋನಿ
ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಸೋತರು ನಾಯಕನಾಗಿ ಎಂಎಸ್ ಧೋನಿ ವಿಶ್ವ ದಾಖಲೆ ಮಾಡಿದ್ದಾರೆ...

ದ್ವಿಪಕ್ಷೀಯ ವ್ಯಾಪಾರಕ್ಕೆ ಹೊಸ ಉತ್ತೇಜನ ನೀಡಲಿರುವ ಜಿಎಸ್ ಟಿ: ಅಮೆರಿಕ
ಭಾರತ ಸಂಸತ್ತು ಸರಕು ಮತ್ತು ಸೇವಾ ತೆರಿಗೆ ಮಸೂದೆಗೆ ಅನುಮೋದನೆ ನೀಡಿರುವ ಹಿನ್ನಲೆಯಲ್ಲಿ ಅಮೆರಿಕ ಮತ್ತು ಭಾರತ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರಕ್ಕೆ ಹೊಸ ಉತ್ತೇಜನ ದೊರೆಯಲಿದೆ ಎಂದು ಅಮೆರಿಕ ವಾಣಿಜ್ಯ ಕಾರ್ಯದರ್ಶಿ ಪೆನ್ನಿ ಪ್ರಿಟ್ಜ್ಕರ್ ಹೇಳಿದ್ದಾರೆ.

ಚಿನ್ನಕ್ಕೆ ಗುರಿ ಇಟ್ಟಿದ್ದ ಅಮೆರಿಕ ಕಂಚಿನ ಪದಕ ಕೂಡ ಗಳಿಸಲಿಲ್ಲ!
ಹಾಲಿ ಒಲಿಂಪಿಕ್ಸ್ ನ ಓಟದ ಸ್ಪರ್ಧೆಯಲ್ಲಿ ಜಮೈಕಾಗೆ ಪ್ರಬಲ ಸ್ಪರ್ಧಿ ಎಂದೇ ಖ್ಯಾತಿ ಗಳಿಸಿದ್ದ ಅಮೆರಿಕ 400 ಮೀಟರ್ ರಿಲೇ ಫೈನಲ್ ಪಂದ್ಯದಲ್ಲಿ ನಿಜಕ್ಕೂ ಆಘಾತ ಎದುರಿಸಿದೆ.

