USA

ಅನಿರೀಕ್ಷಿತ ಬೆಳವಣಿಗೆ: ಡೊನಾಲ್ಡ್ ಟ್ರಂಪ್ ಆಡಳಿತದಿಂದ ಎಲಾನ್ ಮಸ್ಕ್ ನಿರ್ಗಮನ!
ವಿದೇಶ

ಅನಿರೀಕ್ಷಿತ ಬೆಳವಣಿಗೆ: ಡೊನಾಲ್ಡ್ ಟ್ರಂಪ್ ಆಡಳಿತದಿಂದ ಎಲಾನ್ ಮಸ್ಕ್ ನಿರ್ಗಮನ!

ವಿಶೇಷ ಸರ್ಕಾರಿ ಉದ್ಯೋಗಿಯಾಗಿ ನನ್ನ ನಿಗದಿತ ಅವಧಿ ಕೊನೆಗೊಂಡಿದೆ. ಅನಗತ್ಯ ವೆಚ್ಚಗಳನ್ನು ಕಡಿತ ಮಾಡಲು ಅವಕಾಶ ನೀಡಿದ್ದಕ್ಕಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.

'ವಿಮಾನ ಉಡುಗೊರೆ ಕೊಡಬೇಕು ಎಂದಿದ್ದೆ': ಅಮೆರಿಕ ಅಧ್ಯಕ್ಷ Trumpಗೆ ದಕ್ಷಿಣ ಆಫ್ರಿಕಾ ಅಧ್ಯಕ್ಷ Cyril Ramaphosa ಟಾಂಗ್!
ವಿದೇಶ

'ವಿಮಾನ ಉಡುಗೊರೆ ಕೊಡಬೇಕು ಎಂದಿದ್ದೆ': ಅಮೆರಿಕ ಅಧ್ಯಕ್ಷ Trumpಗೆ ದಕ್ಷಿಣ ಆಫ್ರಿಕಾ ಅಧ್ಯಕ್ಷ Cyril Ramaphosa ಟಾಂಗ್!

ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಅವರು ಅಮೆರಿಕಾಗೆ ಭೇಟಿ ನೀಡಿದ ಸಂದರ್ಭದಲ್ಲಿ ಶ್ವೇತಭವನದಲ್ಲಿ ಇಬ್ಬರು ನಾಯಕರ ನಡುವಿನ ಚರ್ಚೆ ನಡೆಯಿತು.

ಏ ದಿಲ್ ಮಾಂಗೇ ಮೋರ್ ಎನ್ನುವ ಮುನ್ನ ತಿಳಿದಿರಬೇಕಾದ ಅಂಶವಿದು! (ಹಣಕ್ಲಾಸು)
ಅಂಕಣಗಳು

ಏ ದಿಲ್ ಮಾಂಗೇ ಮೋರ್ ಎನ್ನುವ ಮುನ್ನ ತಿಳಿದಿರಬೇಕಾದ ಅಂಶವಿದು! (ಹಣಕ್ಲಾಸು)

ಬಲಿಷ್ಠವಾದ ಭಾರತ ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಒಡ್ಡುತ್ತದೆ. ಅಮೇರಿಕಾ, ಚೀನಾ, ಯೂರೋಪಿಯನ್ ಯೂನಿಯನ್ , ಜಪಾನ್ ಜೊತೆಗೆ ಭಾರತ ಕೂಡ ಜಾಗತಿಕ ವಿದ್ಯಮಾನಗಳನ್ನು ನಿರ್ಧರಿಸುವ ಮಟ್ಟಕ್ಕೆ ಬೆಳೆಯುತ್ತದೆ.

Watch | ಪನಾಮ ಕಾಲುವೆ ನಿಯಂತ್ರಣಕ್ಕೆ ಅಮೆರಿಕಾ ಮುಂದು; ಪ್ರತಿಭಟನೆ
ವಿಡಿಯೋ

Watch | ಪನಾಮ ಕಾಲುವೆ ನಿಯಂತ್ರಣಕ್ಕೆ ಅಮೆರಿಕಾ ಮುಂದು; ಪ್ರತಿಭಟನೆ

ಉತ್ಪಾದನೆ ವಲಯ ಚೀನಾ ಪಾಲು, ಭಾರತ ಹಾಗೂ  ಪಶ್ಚಿಮದ ರಾಷ್ಟ್ರಗಳಲ್ಲಿ ನಿರುದ್ಯೋಗ ಸಮಸ್ಯೆ: ರಾಹುಲ್ ಗಾಂಧಿ
ವಿದೇಶ

ಉತ್ಪಾದನೆ ವಲಯ ಚೀನಾ ಪಾಲು, ಭಾರತ ಹಾಗೂ ಪಶ್ಚಿಮದ ರಾಷ್ಟ್ರಗಳಲ್ಲಿ ನಿರುದ್ಯೋಗ ಸಮಸ್ಯೆ: ರಾಹುಲ್ ಗಾಂಧಿ

ಪಾಶ್ಚಿಮಾತ್ಯ ದೇಶಗಳಲ್ಲಿ ಹಾಗೆಯೇ ಭಾರತದಲ್ಲಿ ಕೂಡ ಉದ್ಯೋಗ ಸಮಸ್ಯೆ ಇದೆ. ಆದರೆ ವಿಶ್ವದ ಹಲವು ದೇಶಗಳಲ್ಲಿ ಉದ್ಯೋಗ ಸಮಸ್ಯೆ ಇಲ್ಲ. ಚೀನಾದಲ್ಲಿ ಉದ್ಯೋಗ ಸಮಸ್ಯೆ ಇಲ್ಲ. ವಿಯೆಟ್ನಾಂನಲ್ಲಿ ಉದ್ಯೋಗ ಸಮಸ್ಯೆ ಇಲ್ಲ ಎಂದರು.

ಅಮೇರಿಕಾದಲ್ಲಿ ವಿಶ್ವಕಪ್ 2024 ಟೂರ್ನಿ: ಐಸಿಸಿಗೆ 167 ಕೋಟಿ ರೂ. ನಷ್ಟ!
ಕ್ರಿಕೆಟ್

ಅಮೇರಿಕಾದಲ್ಲಿ ವಿಶ್ವಕಪ್ 2024 ಟೂರ್ನಿ: ಐಸಿಸಿಗೆ 167 ಕೋಟಿ ರೂ. ನಷ್ಟ!

ICC ಅಧ್ಯಕ್ಷರ ಹುದ್ದೆಗೆ BCCI ನ ಕಾರ್ಯದರ್ಶಿ ಜಯ್ ಶಾ ನೇಮಕಗೊಳ್ಳುವುದರ ಬಗ್ಗೆಯೂ AGM ನಲ್ಲಿ ಮಹತ್ವದ ಚರ್ಚೆ ನಡೆಯಲಿದೆ.

ICC T20 WorldCup 2024: ಮಳೆಯಿಂದ ಪಂದ್ಯ ರದ್ದಾದರೂ ಸೂಪರ್ 8 ಗೆ USA ಲಗ್ಗೆ, ಇತಿಹಾಸದಲ್ಲಿ 7ನೇ ನಿದರ್ಶನ
ಕ್ರಿಕೆಟ್

ICC T20 WorldCup 2024: ಮಳೆಯಿಂದ ಪಂದ್ಯ ರದ್ದಾದರೂ ಸೂಪರ್ 8 ಗೆ USA ಲಗ್ಗೆ, ಇತಿಹಾಸದಲ್ಲಿ 7ನೇ ನಿದರ್ಶನ

ಹಾಲಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಯುಎಸ್‌ಎ ಹಾಗೂ ಐರ್ಲೆಂಡ್‌ ನಡುವಿನ ಪಂದ್ಯ ರದ್ದಾಗಿ ಅಂಕಗಳ ಆಧಾರದ ಮೇಲೆ ಯುಎಸ್ಎ ಸೂಪರ್ 8 ಹಂತಕ್ಕೆ ಪ್ರವೇಶ ಪಡೆದಿದ್ದು, ಆ ಮೂಲಕ ಅಪರೂಪದ ದಾಖಲೆಗೆ ಪಾತ್ರವಾಗಿದೆ.

T20 World Cup 2024: India vs USA, ಅಮೆರಿಕ ಕಳಪೆ ದಾಖಲೆ, 5 ರನ್ ಪೆನಾಲ್ಟಿ ಪಡೆದ ಮೊಟ್ಟ ಮೊದಲ ತಂಡ!
ಕ್ರಿಕೆಟ್

T20 World Cup 2024: India vs USA, ಅಮೆರಿಕ ಕಳಪೆ ದಾಖಲೆ, 5 ರನ್ ಪೆನಾಲ್ಟಿ ಪಡೆದ ಮೊಟ್ಟ ಮೊದಲ ತಂಡ!

ಬುಧವಾರ ನ್ಯೂಯಾರ್ಕ್‌ನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಪಂದ್ಯದಲ್ಲಿ ಭಾರತ ವಿರುದ್ಧದ ಗ್ರೂಪ್ ಎ ಪಂದ್ಯದಲ್ಲಿ ಯುಎಸ್‌ಎ ಐದು ಪೆನಾಲ್ಟಿ ರನ್‌ಗಳ ಶಿಕ್ಷೆಗೆ ಗುರಿಯಾಗಿದ್ದು, ಈ ಶಿಕ್ಷೆಗೆ ಗುರಿಯಾಗ ಮೊಟ್ಟ ಮೊದಲ ತಂಡ ಎಂಬ ಕುಖ್ಯಾತಿಗೆ ಒಳಗಾಗಿದೆ.

T20 World Cup: ಅಮೆರಿಕ ವಿರುದ್ಧ ಭಾರತಕ್ಕೆ 7 ವಿಕೆಟ್‌ ಜಯ, ಟೀಂ ಇಂಡಿಯಾ ಸೂಪರ್‌-8ಕ್ಕೆ ಲಗ್ಗೆ
ಕ್ರಿಕೆಟ್

T20 World Cup: ಅಮೆರಿಕ ವಿರುದ್ಧ ಭಾರತಕ್ಕೆ 7 ವಿಕೆಟ್‌ ಜಯ, ಟೀಂ ಇಂಡಿಯಾ ಸೂಪರ್‌-8ಕ್ಕೆ ಲಗ್ಗೆ

2024ರ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಬುಧವಾರ ಅಮೆರಿಕ ವಿರುದ್ಧ ಭಾರತ 7 ವಿಕೆಟ್‌ ಗಳ ಭರ್ಜರಿ ಗೆಲುವು ಸಾಧಿಸಿದೆ.