USA

FIFA World Cup 2026 Final: ಜಗತ್ತಿನಾದ್ಯಂತ ಫುಟ್ಬಾಲ್ ವಿಶ್ವಕಪ್ ಜ್ವರ: ಅಮೆರಿಕಕ್ಕೆ ಮಾತ್ರ 1 ಲಕ್ಷ ಕೋಟಿ ರೂ ನಷ್ಟ! ಇದು ದುಬಾರಿ ಪರಿಣಾಮ
ಜಗತ್ತಿನಾದ್ಯಂತ ಫುಟ್ಬಾಲ್ ವಿಶ್ವಕಪ್ ಸಂಭ್ರಮವು ಅಭಿಮಾನಿಗಳನ್ನು ಪರದೆಯ ಮುಂದೆ ಕೂರಿಸಿದರೆ, ಇತ್ತ ಟೂರ್ನಿ ಆತಿಥ್ಯ ವಹಿಸಿರುವ ಅಮೆರಿಕಕ್ಕೆ ಮಾತ್ರ ಈ ಟೂರ್ನಿಯಿಂದಾಗಿ ಆರ್ಥಿಕತೆಗೆ ಭಾರೀ ಹೊಡೆತ ನೀಡಿದೆ.

ಶಾಂತಿ ಒಪ್ಪಂದಕ್ಕೆ ಒಪ್ಪದಿದ್ದರೆ ಏನೂ ಉಳಿಯಲ್ಲ, ಯುರೇನಿಯಂ ಕೊಟ್ಬಿಡಿ; ಇರಾನ್ ಗೆ ಮತ್ತೆ ಡೊನಾಲ್ಡ್ ಟ್ರಂಪ್ ಎಚ್ಚರಿಕೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ಇರಾನ್ಗೆ ಕಠಿಣ ಎಚ್ಚರಿಕೆ ನೀಡಿದ್ದು, ತೇಹ್ರಾನ್ ತ್ವರಿತವಾಗಿ ಅಮೆರಿಕದೊಂದಿಗೆ ಶಾಂತಿ ಒಪ್ಪಂದಕ್ಕೆ ಒಪ್ಪದಿದ್ದರೆ “ಏನೂ ಉಳಿಯುವುದಿಲ್ಲ” ಎಂದು ಹೇಳಿದ್ದಾರೆ.
ಮಧ್ಯ ಪ್ರಾಚ್ಯ ಸಂಘರ್ಷ: ಪಾಕಿಸ್ತಾನದ ಸಂಧಾನ ಪ್ರಕ್ರಿಯೆ ವಿಫಲವಾಗಿಲ್ಲ, ಆದರೆ..; ಇರಾನ್ ವಿದೇಶಾಂಗ ಸಚಿವ Araghchi
ಇರಾನ್ ಮತ್ತು ಸೌದಿ ಅರೇಬಿಯಾ ನಡುವಿನ ಸಂಬಂಧ ಪುನರುಜ್ಜೀವನಗೊಳಿಸುವಲ್ಲಿ ಚೀನಾ ಹಿಂದೆ ಸಹಾಯ ಮಾಡಿತ್ತು. ಇರಾನ್ ಮತ್ತು ಚೀನಾ ಪರಸ್ಪರ ತಂತ್ರಜ್ಞಾನದ ಪಾಲುದಾರ ರಾಷ್ಟ್ರಗಳಾಗಿವೆ..

ನಮ್ಮನ್ನು Blackmail ಮಾಡಲು ಸಾಧ್ಯವಿಲ್ಲ; Strait Of Hormuz ನಿರ್ಬಂಧ ಬೆನ್ನಲ್ಲೇ Iran ವಿರುದ್ಧ Donald Trump ಕೆಂಡಾಮಂಡಲ!
ಅವರು ಜಲಸಂಧಿಯನ್ನು ಮತ್ತೆ ಮುಚ್ಚಲು ಬಯಸಿದ್ದರು. ಅವರು ವರ್ಷಗಳಿಂದ ಮಾಡುತ್ತಾ ಬಂದಿರುವಂತೆ ಈಗಲೂ ಮಾಡ ಬಯಸಿದ್ದಾರೆ.

'ನಂಗ್ ಯಾವ್ ಡೀಲೂ ಬೇಡ.. ಯುದ್ಧನೂ ಬೇಡ' ಎಂದ Donald Trump; ಇರಾನ್ ನ ಮಣ್ಣುಮುಕ್ಕಿಸದೇ ಬಿಡಲ್ಲ ಎಂದ Israel
ಅಮೆರಿಕದ ಹಾಲಿ ನಿರ್ಧಾರಕ್ಕೆ ಇರಾನ್ನಿಂದ ಒಪ್ಪಂದವಿಲ್ಲದಿದ್ದರೂ, ಇರಾನ್ ಮೇಲಿನ ತನ್ನ ಮಿಲಿಟರಿ ದಾಳಿಯನ್ನು ವಾಷಿಂಗ್ಟನ್ 2-3 ವಾರಗಳಲ್ಲಿ ಕೊನೆಗೊಳಿಸಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

'USA ಇದನ್ನು ಎಂದಿಗೂ ನೆನಪಿಟ್ಟುಕೊಳ್ಳುತ್ತದೆ!': ಫ್ರಾನ್ಸ್ ವಿರುದ್ಧ ಟ್ರಂಪ್ ಆಕ್ರೋಶ
‘ಇರಾನ್ನ ಕೊಲೆಗಡುಕ’ನನ್ನು ಯಶಸ್ವಿಯಾಗಿ ಹೊಡೆದುರುಳಿಸಿದ ವಿಷಯದಲ್ಲಿ ಫ್ರಾನ್ಸ್ ತುಂಬಾ ಸಹಕಾರಿಯಾಗಿಲ್ಲ! ಅಮೆರಿಕಾ ಇದನ್ನು ಮರೆಯುವುದಿಲ್ಲ! ಎಂದು ಟ್ರಂಪ್ ಟ್ರೂತ್ ಸೋಶಿಯಲ್ನಲ್ಲಿ ಬರೆದಿದ್ದಾರೆ.

ಮತ್ತೊಂದು F-18 ಫೈಟರ್ ಜೆಟ್ ಹೊಡೆದುರುಳಿಸಿದ್ದೇವೆ ಎಂದ Iran; ಬೆಚ್ಚಿದ ಅಮೆರಿಕದಿಂದ Fact-Check
ಇರಾನಿನ ವಾಯುಪ್ರದೇಶದ ಮೇಲೆ ಕಾರ್ಯಾಚರಣೆಯ ಸಮಯದಲ್ಲಿ ಎಫ್ 18 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದಾಗಿ ಇರಾನ್ ಘೋಷಣೆ ಮಾಡಿದೆ.

ಭಾರತ-ಪಾಕಿಸ್ತಾನದ ಸಂಘರ್ಷ ಅಣ್ವಸ್ತ್ರದ ಅಪಾಯದಲ್ಲೇ ಇದೆ; ಪಾಕ್ ನಿಂದ ನಮಗೂ ಅಪಾಯ ತಪ್ಪಿದ್ದಲ್ಲ: ಅಮೆರಿಕ
ಕಳೆದ ವರ್ಷ ಭಾರತದ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಬಳಿ ನಡೆದ ಭಯೋತ್ಪಾದಕ ದಾಳಿಯು ಸಂಘರ್ಷವನ್ನು ಹುಟ್ಟುಹಾಕುವ ಭಯೋತ್ಪಾದಕ ದಾಳಿಯ ಅಪಾಯಗಳನ್ನು ಉಂಟುಮಾಡಿತ್ತು.

ಇರಾನ್ ಮೇಲೆ ಇಸ್ರೇಲ್ ದಾಳಿ: ರಾಜಧಾನಿ ಟೆಹ್ರಾನ್ ನಲ್ಲಿ IDF ಮಿಸೈಲ್ ಸ್ಟ್ರೈಕ್, ತುರ್ತು ಪರಿಸ್ಥಿತಿ ಘೋಷಣೆ! Video
ಇರಾನ್ ಮತ್ತು ಇಸ್ರೇಲ್ ನಡುವೆ ಯುದ್ಧ ಆರಂಭವಾಗಿದ್ದು, ಅಮೆರಿಕ ಎಚ್ಚರಿಕೆ ಬೆನ್ನಲ್ಲೇ ಇಸ್ರೇಲ್ ಇರಾನ್ ಮೇಲೆ ಕ್ಷಿಪಣಿ ದಾಳಿ ಮಾಡಿದೆ.

