US, Israel

ಒಂದೇ ಚೀನಾ ನೀತಿಯನ್ನು ಪ್ರಶ್ನಿಸಿದ ಟ್ರಂಪ್: ಚೀನಾ ಕೆಂಡಾಮಂಡಲ!
ಇತ್ತೀಚೆಗಷ್ಟೇ ತೈವಾನ್ ನ ರಾಷ್ಟ್ರಪತಿಯೊಂದಿಗೆ ಸಂಭಾಷಣೆ ನಡೆಸಿದ್ದ ಅಮೆರಿಕದ ನಿಯೋಜಿತ ಅಧ್ಯಕ್ಷ ಟ್ರಂಪ್, ಈಗ ತೈವಾನ್ ಚೀನಾದ ಭಾಗವೆಂದು ಉಲ್ಲೇಖಿಸುವ ಒಂದೇ ಚೀನಾ ನೀತಿಯನ್ನು ಪ್ರಶ್ನಿಸಿದ್ದಾರೆ.

ಪಾಕಿಸ್ತಾನ ಅಮೆರಿಕಾದೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸಲು ಬಯಸುತ್ತಿದೆ: ಪಾಕ್ ಪ್ರತಿನಿಧಿ
ಪ್ರಾದೇಶಿಕ ಭದ್ರತೆ, ಕಾಶ್ಮೀರ ವಿವಾದ ಸೇರಿದಂತೆ ಹಲವು ವಿಷಯಗಳ ಬಗ್ಗೆ ಅಮೆರಿಕಾದೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುವುದನ್ನು ಪಾಕಿಸ್ತಾನ ಎದುರು ನೋಡುತ್ತಿದೆ

ಅಮೆರಿಕದಿಂದ ಪಾಕಿಸ್ತಾನಕ್ಕೆ 900 ಮಿಲಿಯನ್ ಡಾಲರ್ ನೆರವು: ಕಂಡೀಷನ್ಸ್ ಅಪ್ಲೈ
ಪಾಕಿಸ್ತಾನಕ್ಕೆ 900 ಮಿಲಿಯನ್ ಡಾಲರ್ ಆರ್ಥಿಕ ನೆರವು ನೀಡುವ ಅಮೆರಿಕದ ರಕ್ಷಣಾ ಮಸೂದೆ ಯುಎಸ್ ನ ಜನಪ್ರತಿನಿಧಿ ಸದನ (ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್) ನಲ್ಲಿ ಅಂಗೀಕಾರಗೊಂಡಿದೆ.

ಅಮೆರಿಕಾದಿಂದ ಫಿರಂಗಿ ಬಂದೂಕು ಖರೀದಿಗೆ ಭಾರತ ಮುಂದು
ಮೂರು ದಶಕಗಳ ಹಿಂದಿನ ಕೆಟ್ಟ ಸಂಪ್ರದಾಯವನ್ನು ಮುರಿದಿರುವ ಭಾರತೀಯ ಸೇನೆ...

50 ವರ್ಷಗಳ ಬಳಿಕ ಕ್ಯೂಬಾಗೆ ನೇರ ವಿಮಾನಯಾನ ಸೇವೆ ಆರಂಭಿಸಿದ ಅಮೆರಿಕ
ಬರೊಬ್ಬರಿ 50 ವರ್ಷಗಳ ಬಳಿಕ ಅಮೆರಿಕದಿಂದ ಕ್ಯೂಬಾಕ್ಕೆ ನೇರ ವಿಮಾನಯಾನ ಸೇವೆ ಆರಂಭವಾಗಿದೆ.

ಲೂಸಿಯಾನದಲ್ಲಿ ಶೂಟೌಟ್: 1 ಸಾವು, 9 ಜನರಿಗೆ ಗಾಯ
ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿರುವ ನ್ಯೂ ಓರ್ಲಿಯಾನ್ಸ್ ನಲ್ಲಿ ಶಸ್ತ್ರಾಸ್ತ್ರಗಳು ಗುಂಡಿನ ದಾಳಿ ನಡೆಸಿದ್ದು, ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿ 9 ಮಂದಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ...

ಅಮೆರಿಕ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಮೈಕೆಲ್ ಫ್ಲಿನ್ ಆಯ್ಕೆ
ಮಹತ್ವದ ಬೆಳವಣಿಗೆಯೊಂದರಲ್ಲಿ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನಿವೃತ್ತ ಸೇನಾಧಿಕಾರಿ ಮೈಕೆಲ್ ಫ್ಲಿನ್ ಅವರನ್ನು ತಮ್ಮ ಸಲಹೆಗಾರರಾಗಿ ಆಯ್ಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಅಮೆರಿಕದಲ್ಲಿ ವಿದ್ಯಾರ್ಥಿಗಳ ಸಮ್ಮುಖದಲ್ಲೇ ಬಾಲಕಿಯ ಹಿಜಬ್ ಕಳಚಿದ ಸಹಪಾಠಿ
ಸಹಪಾಠಿಯೊಬ್ಬ ಇತರೆ ವಿದ್ಯಾರ್ಥಿಗಳ ಸಮ್ಮುಖದಲ್ಲೇ ಮುಸಲ್ಮಾನ ಸಮುದಾಯದ ವಿದ್ಯಾರ್ಥಿನಿಯೊಬ್ಬಳ ಬುರ್ಖಾ (ತಲೆವಸ್ತ್ರ)....

ಡೊನಾಲ್ಡ್ ಟ್ರಂಪ್ ಗೆಲುವಿಗೆ ಸಹಕರಿಸಲು ಸುಳ್ ಸುದ್ದಿ ಹಬ್ಬಿಸಿದ ವದಂತಿ ತಳ್ಳಿಹಾಕಿದ ಫೇಸ್ ಬುಕ್
ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ ಅವರ ಗೆಲುವಿಗೆ ಸಹಕರಿಸಲು ಸುಳ್ ಸುದ್ದಿ ಹಬ್ಬಿಸಲಾಗಿತ್ತು ಎಂಬ ಆರೋಪವನ್ನು ಸಾಮಾಜಿಕ ಜಾಲತಾಣ ಸಂಸ್ಥೆ ಫೇಸ್ ಬುಕ್ ನಿರಾಕರಿಸಿದೆ.

