US, Israel

ಸಂಧಾನ ಪ್ರಸ್ತಾಪ ತಿರಸ್ಕೃತ: ಟ್ರಂಪ್ ಹೇಳಿಕೆಗೆ ಕ್ಯಾರೇ ಎನ್ನದ Iran; ಸಾರ್ವಜನಿಕ ಹೇಳಿಕೆ ವಿರೋಧಾಭಾಸದಿಂದ ಕೂಡಿವೆ, ಅಧಿಕೃತ ಉತ್ತರ ಬೇಕು ಎಂದ ಅರಾಘ್ಚಿ..!
ಟ್ರಂಪ್ ಹಲವು ಉತ್ತಮ ಹೇಳಿಕೆಗಳನ್ನು ನೀಡಿದ್ದಾರೆ, ಆದರೆ, ಅನೇಕ ಬಾರಿ ಪರಸ್ಪರ ವಿರುದ್ಧವಾದ ಹೇಳಿಕೆಗಳನ್ನೂ ನೀಡಿದ್ದಾರೆ. ದುರದೃಷ್ಟವಶಾತ್, ನಾವು ಇದನ್ನು ಆಗಾಗ್ಗೆ ಕೇಳುತ್ತೇವೆ. ಮಧ್ಯಸ್ಥರು ತಮ್ಮ ಅಂತಿಮ ನಿಲುವನ್ನು ನಮಗೆ ತಿಳಿಸುವುದಕ್ಕಾಗಿ ನಾವು ಕಾಯುತ್ತಿದ್ದೇವೆ.

'ಅವರ ಹತ್ತಿರ ದುಡ್ಡೇ ಇಲ್ಲ, ಸಂಕಷ್ಟದಲ್ಲಿದ್ದಾರೆ': ಸಂಧಾನ ಪ್ರಸ್ತಾಪ ಕೈಬಿಟ್ಟು, Iran ಸ್ಥಿತಿ ಲೇವಡಿ ಮಾಡಿದ ಟ್ರಂಪ್..!
ಅವರು ತಕ್ಷಣವೇ ಹಾರ್ಮುಜ್ ಜಲಸಂಧಿಯನ್ನು ತೆರೆಯಲು ಬಯಸುತ್ತಿದ್ದಾರೆ. ಏಕೆ ಗೊತ್ತೇ? ಏಕೆಂದರೆ ಅವರು ಸಂಕಷ್ಟದಲ್ಲಿದ್ದಾರೆ. ಏಕೆಂದರೆ ಅವರಿಗೆ ಹಣವೇ ಬರುತ್ತಿಲ್ಲ. ಅವರಿಗೆ ಹಣ ಬರುತ್ತಿದ್ದದ್ದು ಹಾರ್ಮುಜ್ ಜಲಸಂಧಿಯಿಂದ. ಹೀಗಾಗಿ ಅವರೇ ತಮ್ಮನ್ನು ತಾವು ಸಂಕಷ್ಟಕ್ಕೆ ಸಿಲುಕಿಸಿಕೊಂಡಿದ್ದಾರೆ.

ಸ್ಪರ್ಧೆ ಇರಲಿ, ವೈರತ್ವ ಬೇಡ: Trump ಭೇಟಿ ನಡುವೆ Xi Jinping ಶಾಂತಿ ಮಂತ್ರ; US-China ನಡುವೆ ಹೊಸ ಸ್ನೇಹ ಪರ್ವ?
ಅಮೆರಿಕ ಅಧ್ಯಕ್ಷ ಟ್ರಂಪ್ ಅವರೊಂದಿಗೆ ದ್ವಿಪಕ್ಷೀಯ ಸಂಬಂಧಗಳು ಮತ್ತು ಜಾಗತಿಕ ಪರಿಸ್ಥಿತಿಗೆ ಸಂಬಂಧಿಸಿದ ಪ್ರಮುಖ ವಿಷಯಗಳ ಕುರಿತು ಆಳವಾದ ಚರ್ಚೆ ನಡೆಸಲು ಎದುರು ನೋಡುತ್ತಿದ್ದೇವೆ.

ಕೊನೆಗೂ ಭಾರತವೇ ಬೇಕಾಯ್ತು: Iran ಸಮಸ್ಯೆಗೆ IMEEC ಒಂದೇ ಪರಿಹಾರ- Donald Trump
ದಕ್ಷಿಣ ಏಷ್ಯಾ, ಮಧ್ಯಪ್ರಾಚ್ಯ ಮತ್ತು ಯುರೋಪ್‌ನಾದ್ಯಂತ ಸಂಪರ್ಕ, ವ್ಯಾಪಾರ ಮತ್ತು ಸುಸ್ಥಿರತೆಯನ್ನು ಹೆಚ್ಚಿಸುವುದು ಈ ಕಾರಿಡಾರ್‌ನ ಗುರಿಯಾಗಿದೆ.

ಅಮೆರಿಕಾ ವಿರುದ್ಧ ಯುದ್ಧವಿಲ್ಲ, ಸೌದಿ ವಿರುದ್ಧ ಸಮರ ನಿಲ್ಲಲ್ಲ: ಟ್ರಂಪ್‌ಗೆ ಹೌತಿಗಳ ಖಡಕ್ ಸಂದೇಶ!
ಸೌದಿ ಅರೇಬಿಯಾ ಬಂಡುಕೋರರ ನಿಯಂತ್ರಣದಲ್ಲಿರುವ ಪ್ರದೇಶಗಳ ಮೇಲಿನ ದಶಕದಷ್ಟು ಹಳೆಯ ದಿಗ್ಬಂಧನವನ್ನು ತೆರವುಗೊಳಿಸಿ, ಹೌತಿ ನಿಯಂತ್ರಿತ ಕೆಂಪು ಸಮುದ್ರದ ಬಂದರುಗಳಿಗೆ ಹಡಗುಗಳ ಪ್ರವೇಶಕ್ಕೆ ಅವಕಾಶ ನೀಡುವವರೆಗೆ ಸೌದಿ ವಿರುದ್ಧದ ದಾಳಿಗಳು ಮುಂದುವರಿಯಲಿವೆ.

'ದೊಡ್ಡ ಘಟನೆ ನಡೆಯಲಿದೆ' ಎಂದ ಟ್ರಂಪ್; ಇರಾನ್ ವಿರುದ್ಧ ಅಮೆರಿಕಾ ನಡೆಸಿರುವ ಗೇಮ್‌ಪ್ಲ್ಯಾನ್ ಏನು..?
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗವಹಿಸಲು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ನ್ಯೂಯಾರ್ಕ್‌ಗೆ ಭೇಟಿ ನೀಡುವ ನಿರೀಕ್ಷೆಯಿರುವ ಸಂದರ್ಭದಲ್ಲೇ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.

ಷರತ್ತು ಒಪ್ಪದ ಹೊರತು ಹಾರ್ಮುಜ್ ಜಲಸಂಧಿ ತರೆಯಲ್ಲ ಎಂದ ಇರಾನ್; ದಿಗ್ಬಂಧನ ಮತ್ತಷ್ಟು ಬಿಗಿಗೊಳಿಸಿದ ಅಮೆರಿಕ..!
ಮಧ್ಯವರ್ತಿಗಳ ಮೂಲಕ ಅಮೆರಿಕಕ್ಕೆ ಇರಾನ್ ತನ್ನ ಬೇಡಿಕೆಗಳನ್ನು ತಿಳಿಸಿದೆ. ಆ ಷರತ್ತುಗಳನ್ನು ಈಡೇರಿಸುವವರೆಗೆ ತನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಗ್ಗೆ ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಅಪಹಾಸ್ಯ; ಮತ್ತಷ್ಟು ಹದಗೆಟ್ಟ ಸಂಬಂಧ; Video
ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಅವರು ಒಟ್ಟಾವಾದಲ್ಲಿ ಭಾಷಣ ಮಾಡುವಾಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ರೇಡ್‌ಮಾರ್ಕ್ "ಅಕಾರ್ಡಿಯನ್ ಹ್ಯಾಂಡ್ಸ್" ಸನ್ನೆಯನ್ನು ಅನುಕರಿಸುವ ಮೂಲಕ ಅವರನ್ನು ಟೀಕಿಸಿದ್ದಾರೆ.

ಅಮೆರಿಕಕ್ಕೆ Iran 'Deadline'.. Trumpಗೆ ಕತಾರ್ ಮೂಲಕ 7 ಷರತ್ತುಗಳ ರವಾನೆ; ಟೆಹ್ರಾನ್ ಇಟ್ಟ ಬೇಡಿಕೆಗಳೇನು..?
ಯುದ್ಧವನ್ನು ಎಲ್ಲ ರಂಗಗಳಲ್ಲೂ ಅಂತ್ಯಗೊಳಿಸುವುದು, ಸ್ಥಗಿತಗೊಳಿಸಿರುವ ಇರಾನ್‌ನ ಹಣವನ್ನು ಬಿಡುಗಡೆ ಮಾಡುವುದು ಹಾಗೂ ನೌಕಾ ದಿಗ್ಬಂಧನವನ್ನು ಕೊನೆಗೊಳಿಸುವುದು ನಮ್ಮ ಪ್ರಮುಖ ಷರತ್ತುಗಳಾಗಿವೆ.

