Uri Attack

ಎಕೆ-47ನಿಂದ ಗುಂಡು ಹಾರಿಸಿ ಪ್ರಧಾನಿ ಮೋದಿಗೆ ಎಚ್ಚರಿಕೆ ನೀಡಿದ ಬಾಲಕಿ, ವಿಡಿಯೋ ವೈರಲ್
ಉರಿ ದಾಳಿ ಬಳಿಕ ಪಾಕಿಸ್ತಾನ ಹಾಗೂ ಭಾರತದಲ್ಲಿ ಟ್ವೀಟ್ ವಾರ್ ಗಳು ಶುರವಾಗಿದ್ದು. ಈ ಮಧ್ಯೆ ತಂದೆಯ ಕೈಯಲ್ಲಿದ್ದ ಎಕೆ-47 ಗನ್ ನಿಂದ ಮಗಳು ಗುಂಡು ಹಾರಿಸಿ ಪ್ರಧಾನಮಂತ್ರಿ...

ಎಚ್ಚರಿಕೆ ನೀಡಿದ್ದು ಸಾಕು, ಪಾಕ್ ವಿರುದ್ಧ ಕ್ರಮ ಕೈಗೊಳ್ಳಿ: ಮೋದಿಗೆ ಶಿವಸೇನೆ
ಪಾಕಿಸ್ತಾನದ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪಾಕಿಸ್ತಾನದೊಂದಿಗೆ ಕೇವಲ ವಾಗ್ಯುದ್ಧವನ್ನಷ್ಟೇ ನಡೆಸುತ್ತಿದ್ದಾರೆಂದು ಶಿವಸೇನೆ ಸೋಮವಾರ...

ಭಾರತದ ಹೀರೋಯಿಸಂ ಬಾಲಿವುಡ್ ಸಿನಿಮಾಗಳಿಗಷ್ಟೇ ಸೀಮಿತ: ಉಗ್ರ ಮಸೂದ್ ಅಜರ್
ಉರಿ ಉಗ್ರ ದಾಳಿ ಬಳಿಕ ಪಾಕಿಸ್ತಾನದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ಭಾರತದ ಹೀರೋಯಿಸಂ ಬಾಲಿವುಡ್ ಸಿನಿಮಾಗಳಿಗಷ್ಟೇ ಸೀಮಿತ ಎಂದು ಜೈಶ್ ಇ ಮಹಮದ್ ಉಗ್ರಗಾಮಿ ಸಂಘಟನೆ ಮುಖ್ಯಸ್ಥ ಮೌಲಾನ ಮಸೂದ್ ಅಜರ್ ಹೇಳಿದ್ದಾನೆ.

ಯುದ್ಧ ಅನಿವಾರ್ಯವಾದರೆ ಸೈನಿಕರೊಂದಿಗೆ ಯುದ್ಧದಲ್ಲಿ ಪಾಲ್ಗೊಳ್ಳುವೆ: ಅಣ್ಣಾ ಹಜಾರೆ
ಪಾಕಿಸ್ತಾನದ ವಿರುದ್ಧ ಯುದ್ಧ ಅನಿವಾರ್ಯವಾದರೆ ತಾವು ಖಂಡಿಕ ಗಡಿಗೆ ತೆರಳಿ ಸೈನಿಕರೊಂದಿಗೆ ಸೇರಿ ಯುದ್ಧ ಮಾಡುತ್ತೇನೆ ಎಂದು ಸಾಮಾಜಿಕ ಕಾರ್ಯಕರ್ತ ಹಾಗೂ ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ಹೇಳಿದ್ದಾರೆ.

ಭಾರತೀಯ ಸೇನೆಗೆ ಹೆದರಿ ಉಗ್ರ ಕ್ಯಾಂಪ್ ಗಳ ಸ್ಥಳಾಂತರ ಮಾಡಿದ ಪಾಕಿಸ್ತಾನ?
ಅತ್ತ ಕೇರಳದ ಕಲ್ಲಿಕೋಟೆಯಲ್ಲಿ ಉರಿ ಉಗ್ರ ದಾಳಿ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಭಾಷಣದ ಬೆನ್ನಲ್ಲೇ ಇತ್ತ ಪಾಕಿಸ್ತಾನ ತನ್ನ ವಶದ ಕಾಶ್ಮೀರದಲ್ಲಿರುವ ಉಗ್ರ ಕ್ಯಾಂಪ್ ಗಳನ್ನು ಸ್ಥಳಾಂತರ ಮಾಡಿದೆ ಎಂದು ಹೇಳಲಾಗುತ್ತಿದೆ.

ದಾದಾಗಿರಿ ರಾಜಕೀಯಗಳಿಗಿಲ್ಲಿ ಜಾಗವಿಲ್ಲ: ಎಂಎನ್ಎಸ್'ಗೆ ಬಿಜೆಪಿ
ಇಡೀ ಭಾರತ ದೇಶ ಭಯೋತ್ಪಾದನೆ ವಿರುದ್ಧ ಹೋರಾಡಲು ಒಗ್ಗೂಡಿದ್ದು, ರಾಜಕೀಯ ದಾದಾಗಿರಿಗಿಲ್ಲ ಜಾಗವಿಲ್ಲ ಎಂದು ಬಿಜೆಪಿ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್)ಗೆ...

ಮುಂಬೈ ತೊರೆದ ಪಾಕ್ ಕಲಾವಿದರು, ಅಡಗಿರುವವರನ್ನೂ ದೇಶ ಬಿಡುವಂತೆ ಮಾಡುತ್ತೇವೆ: ಎಂಎನ್ ಎಸ್
ಎಲ್ಲಾ ಪಾಕ್' ಕಲಾವಿದರು ಮುಂಬೈನ್ನು ತೊರೆದಿದ್ದು, ಅಡಗಿ ಕುಳಿತಿರುವ ಕಲಾವಿದರನ್ನು ಹುಡುಕಿ ದೇಶ ಬಿಟ್ಟು ಹೋಗುವಂತೆ ಮಾಡುತ್ತೇವೆಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ...

ನಾಯಕರು ಮಾತನಾಡುತ್ತಾರೆ ಆದರೆ, ಸೇನೆ ಶೌರ್ಯದಿಂದಲೇ ಉತ್ತರ ನೀಡುತ್ತದೆ: ಪ್ರಧಾನಿ ಮೋದಿ
ದೇಶದಲ್ಲಿರುವ ನಾಯಕರು ಕೇವಲ ಮಾತನಾಡುತ್ತಾರೆ. ಆದರೆ, ಭಾರತೀಯ ಸೇನೆ ಮಾತನಾಡುವುದಿಲ್ಲ. ಬದಲಾಗಿ ತಮ್ಮ ಶೌರ್ಯದಿಂದಲೇ ಪ್ರತಿಕ್ರಿಯೆ ನೀಡಿತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಹೇಳಿದ್ದಾರೆ...

ಉರಿ ದಾಳಿಗೆ ಕಾಶ್ಮೀರದ ಪರಿಸ್ಥಿತಿಯೇ 'ಪ್ರಚೋದನೆ' ಆಗಿರಬಹುದು: ನವಾಜ್ ಷರೀಫ್
ಜಮ್ಮು ಮತ್ತು ಕಾಶ್ಮೀರದ ಉರಿ ಸೇನಾ ಶಿಬಿರದ ಮೇಲಿನ ದಾಳಿ ಕಾಶ್ಮೀರ ಪರಿಸ್ಥಿತಿಯೇ ಪ್ರಚೋದನೆ ಆಗಿರಬಹುದು ಎಂದು ಪ್ರಧಾನಿ ನವಾಜ್ ಷರೀಫ್ ಹೇಳಿದ್ದಾರೆ...

