Urfi Javed

ಪ್ಯಾಂಟ್ ಹಾಕೋಕೆ ಟೈಮ್ ಇಲ್ವಾ ಅನನ್ಯಾ ಪಾಂಡೆ; ನೀನು ಉರ್ಫಿ ಜಾವೇದ್ ಆಗಬೇಡ ಅಂದ ನೆಟ್ಟಿಗರು!
ಸಿನಿಮಾ

ಪ್ಯಾಂಟ್ ಹಾಕೋಕೆ ಟೈಮ್ ಇಲ್ವಾ ಅನನ್ಯಾ ಪಾಂಡೆ; ನೀನು ಉರ್ಫಿ ಜಾವೇದ್ ಆಗಬೇಡ ಅಂದ ನೆಟ್ಟಿಗರು!

ತನ್ನ ನಟನೆ ಮತ್ತು ಸೌಂದರ್ಯದಿಂದ ಕಡಿಮೆ ಸಮಯದಲ್ಲಿ ಬಾಲಿವುಡ್‌ನಲ್ಲಿ ಭದ್ರ ಸ್ಥಾನ ಪಡೆದ ಅನನ್ಯಾ ಪಾಂಡೆ ಯಾರಿಗೆ ಗೊತ್ತಿಲ್ಲ. ಒಂದೆಡೆ ಕೋಟ್ಯಂತರ ಹುಡುಗರ ಕ್ರಶ್ ಆಗಿರುವ ಈಕೆ ಮತ್ತೊಂದೆಡೆ ಆಕೆಯ ಸ್ಟೈಲ್, ಫ್ಯಾಶನ್ ಸೆನ್ಸ್ ಬಗ್ಗೆ ಹುಡುಗರಷ್ಟೇ ಅಲ್ಲ ಹುಡುಗಿಯರೂ ಹುಚ್ಚೆದ್ದು ಕುಣಿಯುತ್ತಾರೆ.

ವಾಟ್ಸಾಪ್ ಮೂಲಕ ನಟಿ ಉರ್ಫಿ ಜಾವೇದ್‌ಗೆ ಅತ್ಯಾಚಾರ, ಕೊಲೆ ಬೆದರಿಕೆ; ವ್ಯಕ್ತಿಯನ್ನು ಬಂಧಿಸಿದ ಪೊಲೀಸರು
ಬಾಲಿವುಡ್

ವಾಟ್ಸಾಪ್ ಮೂಲಕ ನಟಿ ಉರ್ಫಿ ಜಾವೇದ್‌ಗೆ ಅತ್ಯಾಚಾರ, ಕೊಲೆ ಬೆದರಿಕೆ; ವ್ಯಕ್ತಿಯನ್ನು ಬಂಧಿಸಿದ ಪೊಲೀಸರು

ಕಿರುತೆರೆ ನಟಿ ಉರ್ಫಿ ಜಾವೇದ್‌ಗೆ ಅತ್ಯಾಚಾರ ಮತ್ತು ಜೀವ ಬೆದರಿಕೆ ಒಡ್ಡಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸರು ಬುಧವಾರ ಮಾಹಿತಿ ನೀಡಿದ್ದಾರೆ.

ಭಾರತದಲ್ಲಿ ಮಾಡಿದ್ದನ್ನು ದುಬೈನಲ್ಲಿ ಮಾಡಲು ಹೋಗಿ ಬಂಧನಕ್ಕೀಡಾದ ನಟಿ ಉರ್ಫಿ ಜಾವೇದ್!
ಬಾಲಿವುಡ್

ಭಾರತದಲ್ಲಿ ಮಾಡಿದ್ದನ್ನು ದುಬೈನಲ್ಲಿ ಮಾಡಲು ಹೋಗಿ ಬಂಧನಕ್ಕೀಡಾದ ನಟಿ ಉರ್ಫಿ ಜಾವೇದ್!

ಉರ್ಫಿ ಜಾವೇದ್ ಯಾವಾಗಲೂ ಬಣ್ಣಬಣ್ಣದ ಬಿಕಿಟಿ ತೊಟ್ಟು ಬೀದಿಗಿಳಿಯುತ್ತಾರೆ. ಇದಕ್ಕಾಗಿ ಉರ್ಫಿ ಹಲವು ಬಾರಿ ಟ್ರೋಲ್‌ಗೆ ಒಳಗಾಗಿದ್ದರು. ಆದರೆ, ಉರ್ಫಿ ಇದಕ್ಕೆ ತಲೆಕೆಡಿಸಿಕೊಂಡಿಲ್ಲ. ಆದರೆ ಉರ್ಫಿಯ ಈ ನಡೆ ದುಬೈನಲ್ಲಿ ನಡೆಯಲಿಲ್ಲ. ಉರ್ಫಿ ಮತ್ತೊಮ್ಮೆ ಸಾರ್ವಜನಿಕವಾಗಿ ಬಿಕಿನಿ ತೊಟ್ಟು ವಿಡಿಯೋ ಮಾಡಿದ್ದರಿಂದ ಆಕೆಯನ್ನು ಬಂಧಿಸಲಾಗಿದೆ.

ಸೀರೆಯುಟ್ಟು ಏರ್‌ ಪೋರ್ಟ್ ನಲ್ಲಿ ಕಾಣಿಸಿಕೊಂಡ ಹಾಟ್ ಬೆಡಗಿ ಉರ್ಫಿ ಜಾವೇದ್: ಅಸಭ್ಯ ವರ್ತನೆ, ದೂರು ದಾಖಲು
ಬಾಲಿವುಡ್

ಸೀರೆಯುಟ್ಟು ಏರ್‌ ಪೋರ್ಟ್ ನಲ್ಲಿ ಕಾಣಿಸಿಕೊಂಡ ಹಾಟ್ ಬೆಡಗಿ ಉರ್ಫಿ ಜಾವೇದ್: ಅಸಭ್ಯ ವರ್ತನೆ, ದೂರು ದಾಖಲು

ವಿಚಿತ್ರ ರೀತಿಯ ಉಡುಗೆಯಿಂದ ಸದಾ ಸುದ್ದಿಯಲ್ಲಿರುವ ಬಾಲಿವುಡ್ ಹಾಟ್ ಬೆಡಗಿ ಉರ್ಫಿ ಜಾವೇದ್ ಇದೀಗ ಸೀರೆಯುಟ್ಟು  ಪಬ್ಲಿಕ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ಮೈ ಮೇಲೆ ನಿಲ್ಲದ  ಸೀರೆಯ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ನಾನಾ ರೀತಿಯಲ್ಲಿ ಟೀಕಿಸುತ್ತಿದ್ದಾರೆ.

ಉರ್ಫಿ ಜಾವೇದ್ ಅವತಾರ ಕಂಡು ದಂಗಾದ ಅಭಿಮಾನಿಗಳು: ಹಿಂದೆ ಕೂತಿದ್ಯಾರು ಎಂದು ಪ್ರಶ್ನಿಸಿದ ನೆಟ್ಟಿಗರು!
ಸಿನಿಮಾ

ಉರ್ಫಿ ಜಾವೇದ್ ಅವತಾರ ಕಂಡು ದಂಗಾದ ಅಭಿಮಾನಿಗಳು: ಹಿಂದೆ ಕೂತಿದ್ಯಾರು ಎಂದು ಪ್ರಶ್ನಿಸಿದ ನೆಟ್ಟಿಗರು!

ಮಾಡೆಲ್ ಉರ್ಫಿ ಜಾವೇದ್ ಮತ್ತೆ ಸುದ್ದಿಯಲ್ಲಿದ್ದಾರೆ. ಸಾರ್ವಜನಿಕವಾಗಿ ವಿಲಕ್ಷಣವಾದ ಬಟ್ಟೆಗಳನ್ನು ತೊಡುವ ಮೂಲಕ ನಟಿ ಅಭಿಮಾನಿಗಳನ್ನು ದಂಗಾಗಿಸುತ್ತಿರುತ್ತಾರೆ.

ನಿಂಗಿದು ಬೇಕಿತ್ತಾ? ನಟಿ ಭೂಮಿ ಪೆಡ್ನೇಕರ್ ಅವತಾರ ಕಂಡು ನೆಟ್ಟಿಗರಿಂದ ಟ್ರೋಲ್, ಉರ್ಫಿ ಜಾವೇದ್ ಗೆ ಹೋಲಿಸಿದ್ಯಾಕೆ?
ಸಿನಿಮಾ

ನಿಂಗಿದು ಬೇಕಿತ್ತಾ? ನಟಿ ಭೂಮಿ ಪೆಡ್ನೇಕರ್ ಅವತಾರ ಕಂಡು ನೆಟ್ಟಿಗರಿಂದ ಟ್ರೋಲ್, ಉರ್ಫಿ ಜಾವೇದ್ ಗೆ ಹೋಲಿಸಿದ್ಯಾಕೆ?

ಬಾಲಿವುಡ್ ನಟಿ ಭೂಮಿ ಪೆಡ್ನೇಕರ್ ತಮ್ಮ ಹೇಳಿಕೆಗಳಿಂದ ಸಾಕಷ್ಟು ಬಾರಿ ಟ್ರೋಲ್‌ ಗೆ ಒಳಗಾಗಿದ್ದಾರೆ. ಆದರೆ ಇದೀಗ ಅವರು ತಮ್ಮ ಉಡುಪಿನಿಂದ ಟ್ರೋಲ್ ಗೆ ಒಳಗಾಗಿದ್ದು ನಟಿಯನ್ನು ಮಾಡೆಲ್ ಉರ್ಫಿ ಜಾವೇದ್ ಗೆ ಹೋಲಿಸಿದ್ದಾರೆ. 

ಬಾಲಿವುಡ್ ನಟಿ ಉರ್ಫಿ ಜಾವೇದ್ 'ದೀಪಾವಳಿ ವಿಶ್ ಗೆ ದಂಗಾದ ಪಡ್ಡೆಗಳು! ನೆಟ್ಟಿಗರಿಂದ ಟ್ರೋಲ್
ಸಿನಿಮಾ

ಬಾಲಿವುಡ್ ನಟಿ ಉರ್ಫಿ ಜಾವೇದ್ 'ದೀಪಾವಳಿ ವಿಶ್ ಗೆ ದಂಗಾದ ಪಡ್ಡೆಗಳು! ನೆಟ್ಟಿಗರಿಂದ ಟ್ರೋಲ್

ಬಾಲಿವುಡ್ ನಟಿ ಉರ್ಫಿ ಜಾವೇದ್ ಅರೆಬೆತ್ತಲಾಗಿ ಅಭಿಮಾನಿಗಳಿಗೆ ದೀಪಾವಳಿ ವಿಶ್ ಮಾಡುವ ಮೂಲಕ ಟ್ರೋಲ್ ಗೆ ಗುರಿಯಾಗಿದ್ದಾರೆ. 

ಇತಿ ಮಿತಿಗಳ ಎಲ್ಲೆ ಮೀರಿದ ನಟಿ: ಉರ್ಫಿ ಜಾವೇದ್ ಅವತಾರ ಕಂಡು ಅಭಿಮಾನಿಗಳು ದಂಗು!
ಸಿನಿಮಾ

ಇತಿ ಮಿತಿಗಳ ಎಲ್ಲೆ ಮೀರಿದ ನಟಿ: ಉರ್ಫಿ ಜಾವೇದ್ ಅವತಾರ ಕಂಡು ಅಭಿಮಾನಿಗಳು ದಂಗು!

ಸಾಮಾಜಿಕ ಮಾಧ್ಯಮ ಸೆನ್ಸೇಷನ್ ಉರ್ಫಿ ಜಾವೇದ್ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಉರ್ಫಿಯ ಪ್ರತಿಯೊಂದು ಶೈಲಿಯು ಅಭಿಮಾನಿಗಳನ್ನು ಆಶ್ಚರ್ಯಗೊಳಿಸುತ್ತದೆ.

ಏನ್ ಬೇಕಾದ್ರೂ ಕೇಳಿ: ಉರ್ಫಿ ಜಾವೇದ್ ಗೆ ನಿಮ್ಮನ್ನ F*** ಮಾಡ್ಲಾ ಎಂದ ನೆಟ್ಟಿಗ, ಖಡಕ್ ಉತ್ತರ ಕೊಟ್ಟ ನಟಿ!
ಸಿನಿಮಾ

ಏನ್ ಬೇಕಾದ್ರೂ ಕೇಳಿ: ಉರ್ಫಿ ಜಾವೇದ್ ಗೆ ನಿಮ್ಮನ್ನ F*** ಮಾಡ್ಲಾ ಎಂದ ನೆಟ್ಟಿಗ, ಖಡಕ್ ಉತ್ತರ ಕೊಟ್ಟ ನಟಿ!

ಉರ್ಫಿ ಜಾವೇದ್ ಆಸ್ಕ್ ಮಿ ಎನಿಥಿಂಗ್: ಉರ್ಫಿ ಜಾವೇದ್ ಅವರ ವಿಭಿನ್ನ ಬಟ್ಟೆಗಳು ಜನರಲ್ಲಿ ಯಾವಾಗಲೂ ಚರ್ಚೆಯ ವಿಷಯವಾಗಿದೆ. ವಿಶೇಷವೆಂದರೆ ಉರ್ಫಿಯ ಪ್ರತಿಯೊಂದು ಡ್ರೆಸ್ ಆಕೆಯ ಹಿಂದಿನ ಡ್ರೆಸ್‌ಗಿಂತ ತುಂಬಾ ಬೋಲ್ಡ್ ಮತ್ತು ರಿವೀಲ್ ಆಗಿದ್ದು ಪ್ರತಿ ಬಾರಿಯೂ ಆಕೆಯ ಅಭಿಮಾನಿಗಳು ಶಾಕ್ ಆಗುತ್ತಾರೆ.