Urfi Javed

ಯಾಕಾಗಿ ಈ ಜಗಳ: 'ನಿನ್ನ ಕಣ್ಣಿಗೆ ರಣವೀರ್ ಕಾಣಲಿಲ್ವಾ'; ಸಾಮಾಜಿಕ ಮಾಧ್ಯಮದಲ್ಲಿ ಕಿತ್ತಾಡಿಕೊಂಡ ನಟಿಮಣಿಯರು!
ಸಿನಿಮಾ

ಯಾಕಾಗಿ ಈ ಜಗಳ: 'ನಿನ್ನ ಕಣ್ಣಿಗೆ ರಣವೀರ್ ಕಾಣಲಿಲ್ವಾ'; ಸಾಮಾಜಿಕ ಮಾಧ್ಯಮದಲ್ಲಿ ಕಿತ್ತಾಡಿಕೊಂಡ ನಟಿಮಣಿಯರು!

ಯಾರೂ ತಾನೆ ಸದಾ ಸುದ್ದಿಯಲ್ಲಿಬೇಕು ಎಂದು ಭಾವಿಸುವುದಿಲ್ಲ. ಅದರಲ್ಲೂ ಈ ಬಾಲಿವುಡ್ ನಟಿಯರು ಸಹ ಒಂದಿಲ್ಲೊಂದು ಪೋಟೋಗಳನ್ನು ಅಪ್ಲೋಡ್ ಮಾಡಿ ಅಭಿಮಾನಿಗಳ ಹೃದಯ ಬಡಿತ ಹೆಚ್ಚಿಸುತ್ತಿರುತ್ತಾರೆ. ಆದರೆ ಇದೀಗ ಇಬ್ಬರು ನಟಿ ಮಣಿಯರು ತಮ್ಮ ಖಾಸಗಿ ಬದುಕನ್ನು ಬೀದಿಗೆ ತಂದಿದ್ದಾರೆ.

ಸೊಂಟದ ಕೆಳಕ್ಕೆ ಸ್ಕರ್ಟ್, ಸ್ವಲ್ಪ ಮಿಸ್ ಆದ್ರೂ ಅಷ್ಟೆ: ಉರ್ಫಿ ಜಾವೇದ್ ವೇಷ ನೋಡಿ ಹೌಹಾರಿದ ಅಭಿಮಾನಿಗಳು!
ಸಿನಿಮಾ

ಸೊಂಟದ ಕೆಳಕ್ಕೆ ಸ್ಕರ್ಟ್, ಸ್ವಲ್ಪ ಮಿಸ್ ಆದ್ರೂ ಅಷ್ಟೆ: ಉರ್ಫಿ ಜಾವೇದ್ ವೇಷ ನೋಡಿ ಹೌಹಾರಿದ ಅಭಿಮಾನಿಗಳು!

ಮಾಡೆಲ್, ನಟಿ ಉರ್ಫಿ ಜಾವೇದ್ ಕ್ಯಾಮೆರಾದಿಂದ ಹಿಂದೆ ಸರಿಯುವುದಿಲ್ಲ. ಆಕೆ ಹೆಚ್ಚಾಗಿ ವಿನ್ಯಾಸಗೊಳಿಸಿದ ಬಟ್ಟೆಗಳನ್ನು ಧರಿಸಲು ಇಷ್ಟಪಡುತ್ತಾಳೆ. ವಿಭಿನ್ನ ಶೈಲಿಯಲ್ಲಿ ವಿನ್ಯಾಸಗೊಳಿಸಿ ಬಟ್ಟೆಗಳು ಹಾಗೂ ಹಾಟ್ ಲುಕ್‌ ನೊಂದಿಗೆ ಹೆಚ್ಚು ಪ್ರಸಿದ್ಧಿಯಾಗಿದ್ದಾಳೆ.

ಉರ್ಫಿ ಜಾವೇದ್ ಬಿಕಿನಿ ನೋಡಿ ದಂಗಾದ ಅಭಿಮಾನಿಗಳು: ಮಸ್ಕಿಟೋ ಕಾಯಿಲ್ ರಾಯಭಾರಿ ಅಂದಿದ್ದೇಕೆ?
ಬಾಲಿವುಡ್

ಉರ್ಫಿ ಜಾವೇದ್ ಬಿಕಿನಿ ನೋಡಿ ದಂಗಾದ ಅಭಿಮಾನಿಗಳು: ಮಸ್ಕಿಟೋ ಕಾಯಿಲ್ ರಾಯಭಾರಿ ಅಂದಿದ್ದೇಕೆ?

ಉರ್ಫಿ ಜಾವೇದ್ ಮತ್ತೆ ಸುದ್ದಿಯಲ್ಲಿದ್ದಾರೆ. ಸಾರ್ವಜನಿಕವಾಗಿ ವಿಲಕ್ಷಣವಾದ ಬಟ್ಟೆಗಳನ್ನು ತೊಡುವ ಮೂಲಕ ನಟಿ ಅಭಿಮಾನಿಗಳನ್ನು ದಂಗಾಗಿಸುತ್ತಿರುತ್ತಾರೆ.

ನಟಿ ಉರ್ಫಿ ಜಾವೇದ್ ಹೊಸ ಅವತಾರ ಕಂಡು ದಂಗಾದ ಅಭಿಮಾನಿಗಳು, ಇದು ಬೇಕಿತ್ತ ಎಂದ ನೆಟ್ಟಿಗರು!
ಸಿನಿಮಾ

ನಟಿ ಉರ್ಫಿ ಜಾವೇದ್ ಹೊಸ ಅವತಾರ ಕಂಡು ದಂಗಾದ ಅಭಿಮಾನಿಗಳು, ಇದು ಬೇಕಿತ್ತ ಎಂದ ನೆಟ್ಟಿಗರು!

ಬಿಗ್ ಬಾಸ್ ಒಟಿಟಿಯಲ್ಲಿ ಭಾಗವಹಿಸಿದ ನಂತರ ಉರ್ಫಿ ಜಾವೇದ್ ಅಭಿಮಾನಿಗಳ ದೊಡ್ಡ ಬಳಗವನ್ನೇ ಗಳಿಸಿದ್ದಾರೆ. ಆಕೆ ಹೆಚ್ಚು ಪ್ರಸಿದ್ಧಿಗೊಳಿಸಿದ್ದು ಧಾರಾವಾಹಿಗಳಲ್ಲಿನ ಆಕೆಯ ಕೆಲಸ ಮಾತ್ರವಲ್ಲ. ಆಕೆ ವಿಭಿನ್ನವಾಗಿ ಹಾಗೂ ಸಖತ್ ಹಾಟ್ ಆಗಿ ಧರಿಸುವ ಬಟ್ಟೆಗಳಿಂದಲೂ.

ನನಗೆ ಇಸ್ಲಾಂನಲ್ಲಿ ನಂಬಿಕೆ ಇಲ್ಲ. ನಾನು ಮುಸ್ಲಿಂ ಹುಡುಗನ ಮದುವೆಯಾಗಲ್ಲ: ಉರ್ಫಿ ಜಾವೇದ್
ಸಿನಿಮಾ

ನನಗೆ ಇಸ್ಲಾಂನಲ್ಲಿ ನಂಬಿಕೆ ಇಲ್ಲ. ನಾನು ಮುಸ್ಲಿಂ ಹುಡುಗನ ಮದುವೆಯಾಗಲ್ಲ: ಉರ್ಫಿ ಜಾವೇದ್

ಜನಪ್ರಿಯ ನಟಿ ಉರ್ಫಿ ಜಾವೇದ್ ತಮ್ಮ ವಿವಾದಾಸ್ಪದ ಹೇಳಿಕೆಗಳಿಂದಾಗಿ ಎಲ್ಲರಿಗೂ ಚಿರಪರಿಚಿತವಾಗಿ ಬಿಟ್ಟಿದ್ದಾರೆ. 2021ರ ಒಟಿಟಿ ಬಿಗ್ ಬಾಸ್ ವೇದಿಕೆಯಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ.