Urfi Javed

ಬಟ್ಟೆ ಕೂಡ ನಾಚಿಕೆಪಡುತ್ತೆ: ಅಭಿಮಾನಿಗಳನ್ನು ದಂಗಾಗಿಸಿದ ಉರ್ಫಿ ಜಾವೇದ್ ಅರೆ ನಗ್ನ ಉಡುಪು
ಇಂಟರ್ನೆಟ್ ಸೆನ್ಸೇಷನ್ ಮತ್ತು ಪಾಪರಾಜಿಗಳ ನೆಚ್ಚಿನ ಮಾಡೆಲ್ ಉರ್ಫಿ ಜಾವೇದ್ ಮತ್ತೊಮ್ಮೆ ಟ್ರೋಲ್ ಆಗಿದ್ದಾರೆ. ಉರ್ಫಿ ತನ್ನ ವಿಚಿತ್ರವಾದ ಬಟ್ಟೆ ಮತ್ತು ಬೋಲ್ಡ್ ಲುಕ್‌ನಿಂದಾಗಿ ತನ್ನ ನೋಟದ ಬಗ್ಗೆ ಯಾವಾಗಲೂ ಚರ್ಚೆಯಲ್ಲಿರುತ್ತಾರೆ.

ಬಿದಿರಿನಿಂದ ಮಾಡಿದ ಡ್ರೆಸ್ ನಲ್ಲಿ ನಲಿದ ಉರ್ಫಿ ಜಾವೇದ್! ವಿಡಿಯೋ
ಭಿನ್ನ, ವಿಭಿನ್ನ ಡ್ರೆಸ್ ಗಳ ಮೂಲಕ ತನ್ನ ಅಭಿಮಾನಿಗಳನ್ನು ಆಗಾಗ್ಗೆ ಹೊಸ ಲೋಕಕ್ಕೆ ಕೊಂಡೊಯ್ಯುವ ಬಾಲಿವುಡ್ ನಟಿ, ಉರ್ಫಿ ಜಾವೇದ್ ಇದೀಗ ಬಿದಿರಿನಿಂದ ಮಾಡಿದ ಡ್ರೆಸ್ ನಲ್ಲಿ ನಲಿದಿರುವ ವಿಡಿಯೋವೊಂದು ವೈರಲ್ ಆಗಿದೆ.

ಉರ್ಫಿ ಜಾವೇದ್ ಜೊತೆ ಫೋಟೋಗೆ ಪೋಸ್ ಕೊಡಲು ಹಿಂಜರಿದ್ರಾ ಅರ್ಜುನ್ ಕಪೂರ್, ವಿಡಿಯೋ ವೈರಲ್!
ನಟಿ ಉರ್ಫಿ ಜಾವೇದ್ ಅವರ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಆಕೆ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಗಿಬೀಳುತ್ತಿದ್ದಾರೆ. ಇನ್ನು ನಟಿ ಸಹ ಅನೇಕ ಬಾಲಿವುಡ್ ತಾರೆಯರ ಜೊತೆ ಕಾಣಿಸಿಕೊಳ್ಳಲು ಪ್ರಾರಂಭಿಸಿದ್ದಾರೆ.

ಉರ್ಫಿ ಜಾವೇದ್ ಹೊಸ ಬಿಕಿನಿ ಅವತಾರ: ಮುಂದೆ ಅಲ್ಲ, ಹಿಂದೆ ನೋಡಿ ಎಂದು ನೆಟ್ಟಿಗರು ಕಿಡಿ; ವಿಡಿಯೋ ವೈರಲ್
ಉರ್ಫಿ ಜಾವೇದ್ ಸಾಮಾಜಿಕ ಮಾಧ್ಯಮದ ಸೆನ್ಸೇಷನ್ ಆಗಿದ್ದು, ಅವರ ಯಾವುದೇ ಪೋಸ್ಟ್ ಬ್ರೇಕಿಂಗ್ ನ್ಯೂಸ್‌ಗಿಂತ ಕಡಿಮೆಯಿಲ್ಲ. ಬಣ್ಣಬಣ್ಣದ ಬಟ್ಟೆಯಲ್ಲಿ ತಮ್ಮ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳಲು ನಟಿ ಹೆಸರುವಾಸಿಯಾಗಿದ್ದಾರೆ.

ಟೀಕೆ, ಆಕ್ರೋಶದ ಬಳಿಕವೂ ಮತ್ತೆ ಬಿಕಿನಿ ವರಸೆ; ರೆಕ್ಕೆ ಬಿಚ್ಚಿ ಪಡ್ಡೆಗಳ ಹೃದಯಕ್ಕೆ ಬಾಣ ಬಿಟ್ಟ ಉರ್ಫಿ ಜಾವೇದ್!
ಉರ್ಫಿ ಜಾವೇದ್ ನ್ಯೂ ಲುಕ್ ಮತ್ತು ಅವರ ವಿಭಿನ್ನ ಬಟ್ಟೆಗಳು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯ ವಿಷಯಗಳಲ್ಲಿ ಒಂದಾಗಿರುತ್ತದೆ. ಇದೀಗ ಆಕೆಯ ಹೊಸ ಅವತಾರ ಪಡ್ಡೆ ಹುಡುಗರ ನಿದ್ದೆಗೆಡಿಸಿದೆ.

ಬಿಜೆಪಿಯ ಮಹಿಳಾ ಮೋರ್ಚಾ ಅಧ್ಯಕ್ಷೆ ವಿರುದ್ಧ ದೂರು ದಾಖಲಿಸಿದ ಉರ್ಫಿ ಜಾವೇದ್!
ಸೋಷಿಯಲ್ ಮೀಡಿಯಾ ಸೆನ್ಸೇಷನ್ ಉರ್ಫಿ ಜಾವೇದ್ ಬಗ್ಗೆ ಯಾವುದೇ ಪರಿಚಯ ಅಗತ್ಯವಿಲ್ಲ. ಪ್ರತಿ ದಿನ ಉರ್ಫಿ ಜಾವೇದ್ ಹೆಸರು ಒಂದಲ್ಲ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಚರ್ಚೆಯ ವಿಷಯವಾಗಿ ಸುದ್ದಿಯಲ್ಲಿರುತ್ತದೆ.

ಮೈ ತುಂಬಾ ಬಟ್ಟೆ ಹಾಕಿದ್ದಕ್ಕೆ ನನ್ನ ಗತಿ ನೋಡಿ: ಉರ್ಫಿ ಜಾವೇದ್
ತುಂಡುಡುಗೆ ಮೂಲಕ ಸದಾ ಸುದ್ದಿಯಲ್ಲಿರುವ ಮಾಡೆಲ್ ಉರ್ಫಿ ಜಾವೇದ್ ಕೆಲವೊಮ್ಮೆ ಟ್ರೋಲ್ ಗೂ ಒಳಗಾಗುತ್ತಿರುತ್ತಾರೆ.

'ಈ ಜನರು ನನ್ನನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರೇರೇಪಿಸುತ್ತಿದ್ದಾರೆ': ಉರ್ಫಿ ಜಾವೇದ್ ಕಿಡಿ
'ಬಿಗ್ ಬಾಸ್ ಒಟಿಟಿ' ಖ್ಯಾತಿಯ ಉರ್ಫಿ ಜಾವೇದ್ ಮಹಾರಾಷ್ಟ್ರ ಬಿಜೆಪಿ ಪ್ರದೇಶ ಮಹಿಳಾ ಮೋರ್ಚಾ ಅಧ್ಯಕ್ಷೆ ಚಿತ್ರಾ ವಾಘ್ ಅವರನ್ನು ಗುರಿಯಾಗಿಸಿಕೊಂಡು ಈ ಜನರು ನನ್ನನ್ನು 'ಆತ್ಮಹತ್ಯೆಗೆ' ಪ್ರಚೋದಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ರಾಜಕಾರಣಿಗಳು ಹಣ ಹೇಗೆ ಸಂಪಾದಿಸ್ತಾರೆ? ದೂರು ನೀಡಿದ ಬಿಜೆಪಿ ನಾಯಕಿ ವಿರುದ್ಧ ಕೆರಳಿ ಕೆಂಡವಾದ ಉರ್ಫಿ ಜಾವೇದ್!
ಸಾರ್ವಜನಿಕ ಸ್ಥಳಗಳಲ್ಲಿ ಓರ್ವ ಮಹಿಳೆ ತನ್ನ ದೇಹವನ್ನು ಕೀಳಾಗಿ, ಅಸಹ್ಯಕರವಾಗಿ ಪ್ರದರ್ಶಿಸುವುದು ಭಾರತೀಯ ಸಂಸ್ಕೃತಿಗೆ ಅವಮಾನ ಎಂದು ನಟಿ ಉರ್ಫಿ ಜಾವೇದ್ ವಿರುದ್ಧ ಮಹಾರಾಷ್ಟ್ರ ಬಿಜೆಪಿ ಪ್ರದೇಶ ಮಹಿಳಾ ಮೋರ್ಚಾ ಅಧ್ಯಕ್ಷೆ ಚಿತ್ರಾ ವಾಘ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

