Upendra

ನಿರಂಜನ್ ಸುಧೀಂದ್ರ ಚೊಚ್ಚಲ ಚಿತ್ರದ ಟೈಟಲ್ 'ಸೂಪರ್ ಸ್ಟಾರ್'
ಸಿನಿಮಾ ಸುದ್ದಿ

ನಿರಂಜನ್ ಸುಧೀಂದ್ರ ಚೊಚ್ಚಲ ಚಿತ್ರದ ಟೈಟಲ್ 'ಸೂಪರ್ ಸ್ಟಾರ್'

ನಟ ಹಾಗೂ ರಾಜಕಾರಣಿ ಉಪೇಂದ್ರ ಅವರ ಸೋದರನ ಪುತ್ರ ನಿರಂಜನ್ ಸುಧೀಂದ್ರ ಅವರ ಚೊಚ್ಚಲ ಚಿತ್ರದ ಟೈಟಲ್ ಬಿಡುಗಡೆಯಾಗಿದೆ. ರಮೇಶ್ ವೆಂಕಟೇಶ್ ಬಾಬು ನಿರ್ದೇಶನದ ಚಿತ್ರಕ್ಕೆ ಸೂಪರ್ ಸ್ಟಾರ್ ಎಂದು ಹೆಸರಿಡಲಾಗಿದೆ. 2010ರಲ್ಲಿ ಉಪೇಂದ್ರ ನಟನೆಯ ಸೂಪರ್ ಚಿತ್ರ ತೆರೆಗೆ ಬಂದಿತ್ತು. ಅದರ ಶೀರ್ಷಿಕೆ ಜೊತೆಗೆ ಸ್ಟಾರ್ ಸೇರಿಸಿ ಇಡಲಾಗಿದೆ.

ಡ್ಯಾನ್ಸರ್ ಪಾತ್ರದ ಮೂಲಕ ಬೆಳ್ಳಿತೆರೆಗೆ ನಿರಂಜನ್ ಸುಧೀಂದ್ರ ಪಾದಾರ್ಪಣೆ
ಸಿನಿಮಾ ಸುದ್ದಿ

ಡ್ಯಾನ್ಸರ್ ಪಾತ್ರದ ಮೂಲಕ ಬೆಳ್ಳಿತೆರೆಗೆ ನಿರಂಜನ್ ಸುಧೀಂದ್ರ ಪಾದಾರ್ಪಣೆ

ರಮೇಶ್ ವೆಂಕಟೇಶ್ ಬಾಬು ನಿರ್ದೇಶನದ ಚಿತ್ರ ಉಪೇಂದ್ರ ಅವರ ನಿರ್ದೇಶನದ ಎ, ಉಪೇಂದ್ರ, ಸೂಪರ್ ಅಥವಾ ಉಪ್ಪಿ 2 ಚಿತ್ರಗಳ ಶೀರ್ಷಿಕೆಯನ್ನೇ ಹೊಂದಿರಲಿದ್ದು ಈ ಬಗ್ಗೆ ನಾಡಿದ್ದು ಶುಕ್ರವಾರ ಅಧಿಕೃತ ಪ್ರಕಟಣೆ ಹೊರಬೀಳಲಿದೆ.

ಉಪೇಂದ್ರ ನಟನೆಯ 'ಕಬ್ಜ' ಸಿನಿಮಾ ಶೂಟಿಂಗ್ ಸೆಪ್ಟಂಬರ್ ನಿಂದ ಪುನಾರಂಭ
ಸಿನಿಮಾ ಸುದ್ದಿ

ಉಪೇಂದ್ರ ನಟನೆಯ 'ಕಬ್ಜ' ಸಿನಿಮಾ ಶೂಟಿಂಗ್ ಸೆಪ್ಟಂಬರ್ ನಿಂದ ಪುನಾರಂಭ

ಹಲವು ತಿಂಗಳಿನ ನಂತರ ಕನ್ನಡ ಸಿನಿಮಾ ರಂಗ ನಿಧಾನವಾಗಿ ಸಹಜ ಸ್ಥಿತಿಗೆ ಬರುತ್ತಿದೆ, ಸೋಮವಾರದಿಂದ ಶಿವಣ್ಣ ನಟನೆಯ ಭಜರಂಗಿ-2 ಸಿನಿಮಾ ಶೂಟಿಂಗ್ ಆರಂಭಿಸುತ್ತಿದೆ.

ಲಾಕ್‌ಡೌನ್ ಬಳಿಕ ಬರ್ತಿದ್ದಾರೆ 'ಹೋಂ ಮಿನಿಸ್ಟರ್': ರಿಯಲ್ ಸ್ಟಾರ್ ಚಿತ್ರಕ್ಕೆ ಸಿಕ್ಕಿದೆ ಯು/ಎ ಪ್ರಮಾಣಪತ್ರ
ಸಿನಿಮಾ ಸುದ್ದಿ

ಲಾಕ್‌ಡೌನ್ ಬಳಿಕ ಬರ್ತಿದ್ದಾರೆ 'ಹೋಂ ಮಿನಿಸ್ಟರ್': ರಿಯಲ್ ಸ್ಟಾರ್ ಚಿತ್ರಕ್ಕೆ ಸಿಕ್ಕಿದೆ ಯು/ಎ ಪ್ರಮಾಣಪತ್ರ

ಲಾಕ್ ಡೌನ್ ನಂತರ ಸೆನ್ಸಾರ್ ಮಂಡಳಿ ಮತ್ತೆ ಕೆಲಸ ಪುನಾರಂಭ ಮಾಡಿದೆ. ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ "ಹೋಂ ಮಿನಿಸ್ಟರ್" ಚಿತ್ರ ಸೇರಿ ಎಂಟು ಚಿತ್ರಗಳನ್ನು ವೀಕ್ಷ್ಸಿದ್ದು ತನ್ನ ಪ್ರಮಾಣ ಪತ್ರ ನೀಡಿದೆ.

ನಾಳೆ 'ಓಂ’‌ ಸಿನಿಮಾಗೆ 25 ವರ್ಷ: ರಿಯಲ್ ಸ್ಟಾರ್ ಉಪ್ಪಿ,-ಶಿವಣ್ನರಿಂದ ಫೇಸ್ ಬುಕ್ ಲೈವ್ ಮೂಲಕ ಸಂಭ್ರಮಾಚರಣೆ 
ಸಿನಿಮಾ ಸುದ್ದಿ

ನಾಳೆ 'ಓಂ’‌ ಸಿನಿಮಾಗೆ 25 ವರ್ಷ: ರಿಯಲ್ ಸ್ಟಾರ್ ಉಪ್ಪಿ,-ಶಿವಣ್ನರಿಂದ ಫೇಸ್ ಬುಕ್ ಲೈವ್ ಮೂಲಕ ಸಂಭ್ರಮಾಚರಣೆ 

ಕನ್ನಡ ಚಿತ್ರರಂಗದಲ್ಲಿ ಉಪೇಂದ್ರ ನಿರ್ದೇಶನದ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ "ಓಂ" ಬಹುದೊಡ್ದ ಯಶಸ್ವಿ ಚಿತ್ರ. ಚಿತ್ರರಂಗದ ಅದುವರೆಗಿನ ಎಲ್ಲಾ ಎಣಿಕೆಗಳನ್ನು ಮೀರಿ ಹೊಸತನದ ಹಾದಿ ತೋರಿದ ಚಿತ್ರವೆಂದರೆ ತಪ್ಪಲ್ಲ. ಅಂತಹಾ ಸೆನ್ಸೇಷನ್ ಚಿತ್ರ ಬಿಡುಗಡೆಯಾಗಿ ನಾಳೆ (ಮೇ 19) ಗೆ 25 ವರ್ಷ ತುಂಬಲಿದೆ. 

ಕಾಶಿನಾಥ್ ರನ್ನು ನೆನಪಿಸಿಕೊಂಡ ಉಪೇಂದ್ರ,ತರುಣ್ ಸುಧೀರ್ 
ಸಿನಿಮಾ ಸುದ್ದಿ

ಕಾಶಿನಾಥ್ ರನ್ನು ನೆನಪಿಸಿಕೊಂಡ ಉಪೇಂದ್ರ,ತರುಣ್ ಸುಧೀರ್ 

ಇಂದು ಸ್ಯಾಂಡಲ್​​ವುಡ್​​ನ ಹಿರಿಯ ನಟ, ನಿರ್ದೇಶಕ ಕಾಶಿನಾಥ್ ಅವರ  69ನೇ ವರ್ಷದ ಹುಟ್ಟುಹಬ್ಬ.ಇದರ ನಿಮಿತ್ಯ ಅವರ ಶಿಷ್ಯರಾದ ನಟ ಉಪೇಂದ್ರ ಹಾಗೂ ನಿರ್ದೇಶಕ ತರುಣ್​ ಸುಧೀರ್​, ಕಾಶಿನಾಥ್​ ಅವರನ್ನು ಸ್ಮರಿಸಿಕೊಂಡಿದ್ದಾರೆ

'ಕಾಪಾಡುವ ಡಾಕ್ಟರ್ಸ್ ಮೇಲೆ ಹಲ್ಲೆ ಮಾಡುವಷ್ಟು ನೀಚರಾಗಿ ಹೋದರೆ ನಮ್ಮ ಜನ?'
ಸಿನಿಮಾ ಸುದ್ದಿ

'ಕಾಪಾಡುವ ಡಾಕ್ಟರ್ಸ್ ಮೇಲೆ ಹಲ್ಲೆ ಮಾಡುವಷ್ಟು ನೀಚರಾಗಿ ಹೋದರೆ ನಮ್ಮ ಜನ?'

ಕೊರೋನಾವೈರಸ್: ರಿಯಲ್ ಸ್ಟಾರ್ ಉಪ್ಪಿ 'ಕಬ್ಜ' ಶೂಟಿಂಗ್ ಸ್ತಬ್ದ 
ಸಿನಿಮಾ ಸುದ್ದಿ

ಕೊರೋನಾವೈರಸ್: ರಿಯಲ್ ಸ್ಟಾರ್ ಉಪ್ಪಿ 'ಕಬ್ಜ' ಶೂಟಿಂಗ್ ಸ್ತಬ್ದ 

ರಿಯಲ್ ಸ್ಟಾರ್ ಉಪೇಂದ್ರ-ಆರ್. ಚಾಂದ್ರು  ಕಾಂಬಿನೇಷನ್ ಇರುವ "ಕಬ್ಜ" ಚಿತ್ರದ ಶೂಟಿಂಗ್ ಒಂದು ವಾರದ ಮಟ್ಟಿಗೆ ಸ್ಥಗಿತವಾಗಿದೆ. ಕೋವಿಡ್ -19 ಮಹಾಮಾರಿಯ ಕಾರಣ ಭಾನುವಾರದಿಂದ ಒಂದು ವಾರದವರೆಗೆ ಶೂಟಿಂಗ್ ಸ್ಥಗಿತಗೊಳಿಸಲಾಗಿದೆ. ಎಂದು ನಿರ್ದೇಶಕ ಚಂದ್ರು ಹೇಳೀದ್ದಾರೆ.

ಬಾಕ್ಸರ್'ಗಾಗಿ ರಿಯಲ್ ಸ್ಟಾರ್ ಅತಿಥಿ ನಟ: ತೆಲುಗಿಗೆ ಉಪ್ಪಿ ರೀಎಂಟ್ರಿ
ಸಿನಿಮಾ ಸುದ್ದಿ

ಬಾಕ್ಸರ್'ಗಾಗಿ ರಿಯಲ್ ಸ್ಟಾರ್ ಅತಿಥಿ ನಟ: ತೆಲುಗಿಗೆ ಉಪ್ಪಿ ರೀಎಂಟ್ರಿ

ಟೀಸರ್ ಮೂಲಕ ಈಗಾಗಲೇ ಅಭಿಮಾನಿಗಳ ಮನಗೆದ್ದಿರುವ ಬಾಕ್ಸರ್ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರು ಕಾಣಿಸಿಕೊಳ್ಳುತ್ತಿದ್ದು, ಈ ಮೂಲಕ ತೆಲುಗು ಚಿತ್ರಕ್ಕೆ ರೀಎಂಟ್ರಿ ಕೊಡುತ್ತಿದ್ದಾರೆ.