United States

ಪಾಕಿಸ್ತಾನಕ್ಕೆ ಅಮೆರಿಕ ಆರ್ಥಿಕ ನೆರವು ಭಾರಿ ಪ್ರಮಾಣದಲ್ಲಿ ಇಳಿಕೆ!
ಇತ್ತ ಭಾರತೀಯ ಸೇನಾ ಪಡೆಗಳು ಪಾಕಿಸ್ತಾನದ ಸೇನಾ ನೆಲೆಗಳನ್ನು ಧ್ವಂಸಗೊಳಿಸಿದ ಬೆನ್ನಲ್ಲೇ ಅತ್ತ ಅಮೆರಿಕ ದೇಶ ಪಾಕಿಸ್ತಾನಕ್ಕೆ ನೀಡುತ್ತಿದ್ದ ಸೇನಾ ಆರ್ಥಿಕ ನೆರವಿನ ಪ್ರಮಾಣದಲ್ಲಿ ಭಾರಿ ಪ್ರಮಾಣದ ಕಡಿತಗೊಳಿಸಿದೆ.

ಭಾರತೀಯ ಮೂಲದ ಕಾರ್ನೆಲ್ ವಿವಿ ವಿದ್ಯಾರ್ಥಿ ಆಲಾಪ್ ನರಸೀಪುರ ಅಮೆರಿಕಾದಲ್ಲಿ ಶವವಾಗಿ ಪತ್ತೆ!
ಭಾರತೀಯ ಮೂಲದ ವಿದ್ಯಾರ್ಥಿಯೋರ್ವ ಅಮೆರಿಕದಲ್ಲಿ ಶವವಾಗಿ ಪತ್ತೆಯಾಗಿದ್ದು, ಮೃತನನ್ನು ಕಾರ್ನೆಲ್ ವಿವಿ ವಿದ್ಯಾರ್ಥಿ ಆಲಾಪ್ ನರಸೀಪುರ ಎಂದು ಗುರುತಿಸಲಾಗಿದೆ.

2030ರ ವೇಳೆಗೆ ಬಲಿಷ್ಠ ಆರ್ಥಿಕತೆಯಲ್ಲಿ ಭಾರತಕ್ಕೆ 3ನೇ ಸ್ಥಾನ: ಆರ್ಥಿಕ ಸಮೀಕ್ಷೆ
ಜಪಾನ್, ಜರ್ಮನಿ, ಬ್ರಿಟನ್ ಹಾಗೂ ಫ್ರಾನ್ಸ್ ನಂತಹ ಮುಂದುವರಿದ ದೇಶಗಳನ್ನು ಹಿಂದಿಕ್ಕಿ 2030ರ ವೇಳೆಗೆ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ಅಮೆರಿಕದ ಸರ್ಕಾರಿ ಸಂಸ್ಥೆಯೊಂದು ಹೇಳಿದೆ.

ಟಾರ್ಗೆಟ್ ಇಸೀಸ್: ಅಮೆರಿಕಾದಿಂದ ಅಫ್ಘಾನಿಸ್ತಾನದ ಐಎಸ್ಐಎಸ್ ಟನಲ್ ಮೇಲೆ ಅತಿ ದೊಡ್ಡ ಬಾಂಬ್
ಅಫ್ಘಾನಿಸ್ತಾನದಲ್ಲಿ ಉಗ್ರರ ನೆಲೆಯನ್ನು ಗುರಿಯಾಗಿರಿಸಿಕೊಂಡು ಅಮೆರಿಕಾ ಬಾಂಬ್ ದಾಳಿ ನಡೆಸಿದ್ದು, ಅಫ್ಘಾನಿಸ್ತಾನದಲ್ಲಿರುವ ಐಎಸ್ಐಎಸ್ ಟನಲ್ ಮೇಲೆ 21, 600 ಪೌಂಡ್ ಭಾರದ ಬಾಂಬ್ ಎಸೆದಿದೆ.

ಕುಲ ಭೂಷಣ್ ಜಾದವ್ ಗೆ ಗಲ್ಲು ಶಿಕ್ಷೆ ಏಕೆ?: ಪಾಕಿಸ್ತಾನಕ್ಕೆ ಅಮೆರಿಕ ಪ್ರಶ್ನೆ!
ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವಿನ ಸಂಬಂಧಕ್ಕೆ ಮಾರಕವಾಗಿ ಪರಿಗಣಿಸಿರುವ ಕುಲಭೂಷಣ್ ಜಾಧವ್ ಅವರ ಗಲ್ಲು ಶಿಕ್ಷೆ ವಿವಾದ ಇದೀಗ ಅಮೆರಿಕ ಗಮನಕ್ಕೆ ಬಂದಿದ್ದು, ಪಾಕಿಸ್ತಾನ ಸೇನಾ ನ್ಯಾಯಾಲಯದ ವಿವಾದಾತ್ಮ ಕ ತೀರ್ಪನ್ನು ಅಮೆರಿಕ ರಕ್ಷಣಾ ತಜ್ಞರು ಪ್ರಶ್ನಿಸಿದ್ದಾರೆ.

ಕ್ಯಾಲಿಫೋರ್ನಿಯಾದಲ್ಲಿ ಶೂಟೌಟ್: 8 ವರ್ಷದ ವಿದ್ಯಾರ್ಥಿ ಸೇರಿ 3 ಮಂದಿ ಸಾವು
ಅಮೆರಿಕದ ಕ್ಯಾಲಿಫೋರ್ನಿಯಾದ ಎಲಿಮೆಂಟ್ರಿ ಶಾಲೆಯೊಂದರಲ್ಲಿ ಶೂಟೌಟ್ ನಡೆದಿದ್ದು, ಶಕ್ಷಿಕಿ ಮತ್ತು 8 ವರ್ಷದ ವಿದ್ಯಾರ್ಥಿ ಸೇರಿದಂತೆ ಒಟ್ಟು ಮೂರು ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.

8 ಮುಸ್ಲಿಂ ರಾಷ್ಟ್ರಗಳ ಪ್ರಯಾಣಿಕರ ಎಲೆಕ್ಟ್ರಿಕ್ ವಸ್ತುಗಳ ಮೇಲೆ ಅಮೆರಿಕ ವಿಮಾನಗಳಲ್ಲಿ ನಿಷೇಧ!
ಮಹತ್ವದ ಬೆಳವಣಿಗೆಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ಸರ್ಕಾರ 8 ಮುಸ್ಲಿಂ ರಾಷ್ಟ್ರಗಳ ಪ್ರಯಾಣಿಕರು ವಿಮಾನಗಳಲ್ಲಿ ಎಲೆಕ್ಟ್ರಿಕ್ ವಸ್ತುಗಳನ್ನು ತರುವಂತಿಲ್ಲ ಎಂದು ಹೇಳಿ ನಿಷೇಧ ಹೇರಿದೆ.

ಜನಾಂಗೀಯ ದ್ವೇಷ ದಾಳಿ ಸಂತ್ರಸ್ತರಿಗೆ ಶೀಘ್ರ ನ್ಯಾಯ: ಅಮೆರಿಕ ಭರವಸೆ
ಅಮೆರಿಕದಲ್ಲಿರುವ ಭಾರತೀಯರ ಮೇಲಾಗುತ್ತಿರುವ ಜನಾಂಗೀಯ ದಾಳಿಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ದಾಳಿಗೊಳಗಾದ ಸಂತ್ರಸ್ತರಿಗೆ ಶೀಘ್ರಗತಿಯಲ್ಲಿ ನ್ಯಾಯ ದೊರಕಿಸಿಕೊಡುವುದಾಗಿ...

ಭಯೋತ್ಪಾದಕರನ್ನು ಸೃಷ್ಟಿಸಿದ ಪಾಕಿಸ್ತಾನಕ್ಕೆ ಈಗ ಅವರೇ ಕಂಟಕ: ಭಾರತ
ಪಾಕಿಸ್ತಾನ ಭಾರತದ ವಿರುದ್ಧ ಭಯೋತ್ಪಾದಕ ಶಕ್ತಿಗಳನ್ನು ಸೃಷ್ಟಿಸಿದ್ದು, ಇದೀಗ ಆ ಭಯೋತ್ಪಾದಕ ಗುಂಪು...

