UK

ಮತ್ತೆ ಕಮರ್ಷಿಯಲ್ ಲಾಂಚ್ ನತ್ತ ಮುಖ ಮಾಡಿದ ಇಸ್ರೋ: ಬ್ರಿಟನ್ ಉಪಗ್ರಹ ಉಡಾವಣೆ!
ವಿದೇಶಿ ಉಪಗ್ರಹಗಳನ್ನು ಉಡವಾಣೆ ಮಾಡುವುದರಲ್ಲಿ ದಾಖಲೆ ನಿರ್ಮಿಸಿರುವ ಇಸ್ರೋ ಈಗ ಮತ್ತೊಂದು ವಿದೇಶಿ ಉಪಗ್ರಹವನ್ನು ಉಡಾವಣೆ ಮಾಡುವುದಕ್ಕೆ ಸಜ್ಜುಗೊಂಡಿದೆ.

ಟಿವಿ, ಹಾಸಿಗೆ, ವರಾಂಡಾ, ಪ್ರತ್ಯೇಕ ಶೌಚಾಲಯ: ಇದು ಮದ್ಯದ ದೊರೆ ಮಲ್ಯಗೆ ಸಿದ್ಧವಾಗಿರುವ ಹೈಟೆಕ್ ಜೈಲು!
ಒಂದು ಟಿವಿ ಸೆಟ್, ವೈಯಕ್ತಿಕ ಶೌಚಾಲಯ, ಹಾಸಿಗೆ, ಬಾತ್ ರೂಂ ಏರಿಯಾ, ಸೂರ್ಯನ ಬೆಳಕು ಬೀಳುವಂತೆ ಒಂದು ವರಾಂಡಾ -ಇದು ಮುಂಬೈನ ಅರ್ಥರ್ ರೋಡ್‌ನಲ್ಲಿರುವ ಬ್ಯಾರಕ್ ನಂಬರ್ 12....

ಇಂಗ್ಲೆಂಡ್ ನಲ್ಲಿರುವ ನೀರವ್ ಮೋದಿ ಹಸ್ತಾಂತರಕ್ಕೆ ಸಿಬಿಐ ಮನವಿ
ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಸಾವಿರಾರು ಕೋಟಿ ರೂ. ವಂಚಿಸಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ವಜ್ರ ಉದ್ಯಮಿ ನೀರವ್ ಮೋದಿ ಇಂಗ್ಲೆಂಡ್ ನಲ್ಲಿರುವುದು ದೃಢಪಟ್ಟಿದ್ದು, ಆತನ ಹಸ್ತಾಂತರಿಸುವಂತೆ ಸಿಬಿಐ ಮನವಿ ಸಲ್ಲಿಸಿದೆ.

ನೀರವ್ ಮೋದಿ ಇಂಗ್ಲೆಂಡ್ ನಲ್ಲಿ ರಾಜಕೀಯ ಆಶ್ರಯ , ಮಾಹಿತಿ ಇಲ್ಲ - ಕೇಂದ್ರಸರ್ಕಾರ
ದೇಶಭ್ರಷ್ಟ ಉದ್ಯಮಿ ನೀರವ್ ಮೋದಿ ಇಂಗ್ಲೆಂಡ್ ನಲ್ಲಿ ರಾಜಕೀಯ ಆಶ್ರಯ ಬಯಸಿದ್ದಾನೆಯೇ ಎಂಬ ಬಗ್ಗೆ ಯಾವುದೇ ಮಾಹಿತಿ ಗೊತ್ತಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ವೀಸಾ ನೀಡಲು ಕಡಿಮೆ ಅಪಾಯಕಾರಿ ದೇಶಗಳ ಪಟ್ಟಿ : ಭಾರತವನ್ನು ಹೊರಗಿಟ್ಟ ಬ್ರಿಟನ್ ವಿರುದ್ಧ ತೀವ್ರ ಅಸಮಾಧಾನ
ಬ್ರಿಟನ್ ನ ವಿಶ್ವವಿದ್ಯಾನಿಲಯಗಳಿಗೆ ತೆರಳುವ ವಿದ್ಯಾರ್ಥಿಗಳ ವೀಸಾ ಅರ್ಜಿಗಳ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸುವುದಕ್ಕೆ ಸಹಕಾರಿಯಾಗುವ ನಿಟ್ಟಿನಲ್ಲಿ ಬ್ರಿಟನ್ ಸರ್ಕಾರ ಕಡಿಮೆ ಅಪಾಯಕಾರಿ ದೇಶಗಳ

ಬ್ರಿಟನ್ ಹೌಸ್ ಆಫ್ ಲಾರ್ಡ್ಸ್ ನಲ್ಲಿ ಕಥುವಾ ಅತ್ಯಾಚಾರ ಪ್ರಕರಣದ ಪ್ರಸ್ತಾಪ!
ಕುಥುವಾ ಅತ್ಯಾಚಾರ ಪ್ರಕರಣವನ್ನು ಮುಂದಿಟ್ಟುಕೊಂಡು ವಿಶ್ವ ಸಮುದಾಯದ ಎದುರು ಭಾರತಕ್ಕೆ ಮುಜುಗರವನ್ನುಂಟು ಮಾಡಲು ಪಾಕಿಸ್ಕಾನ ಪ್ರಯತ್ನಿಸಿದ್ದು, ಬ್ರಿಟನ್ ಹೌಸ್ ಆಫ್ ಲಾರ್ಡ್ಸ್ ನಲ್ಲಿ ಕಥುವಾ ಅತ್ಯಾಚಾರ ಪ್ರಕರಣದ ಪ್ರಸ್ತಾಪ ಮಾಡಿದೆ.

ಜೀವಮಾನದ ಸಾಧನೆಗಾಗಿ ನಟ ಶತೃಘ್ನ ಸಿನ್ಹಾ ಗೆ ಬ್ರಿಟನ್ ಪ್ರಶಸ್ತಿ
ಕಲೆ ಮತ್ತು ರಾಜಕೀಯ ಕ್ಷೇತ್ರಗಳಲ್ಲಿನ ಸಾಧನೆಗಾಗಿ ನಟ ಹಾಗೂ ರಾಜಕಾರಣಿ ಶತೃಘ್ನ ಸಿನ್ಹಾ ಅವರಿಗೆ ಬ್ರಿಟನ್ ಪ್ರಶಸ್ತಿ ದೊರೆತಿದೆ...

ಬ್ರಿಟನ್ ನಲ್ಲಿ ಆಸ್ತಿ ಹೊಂದಿರುವ ದಾವೂದ್, ಭಾರತದ ದಾಖಲೆಗಳನ್ನಾಧರಿಸಿ ನಡೆಸಿದ ತನಿಖೆಯಲ್ಲಿ ಬಹಿರಂಗ
ಭಾರತದ ಪಾಲಿನ ಮೋಸ್ಟ್ ವಾಂಟೆಡ್ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಬ್ರಿಟನ್ ನ ನಾನಾ ಭಾಗಗಳಲ್ಲಿ ಆಸ್ತಿಗಳನ್ನು ಹೊಂದಿದ್ದಾನೆ ಎಂದು ಲಂಡನ್ ನ ಪತ್ರಿಕೆಯೊಂದು ವರದಿ ಮಾಡಿದೆ.

ಬ್ರಿಟನ್ ನಲ್ಲಿ 'ಪದ್ಮಾವತಿ' ಬಿಡುಗಡೆಗೆ ಬ್ರಿಟಿಷ್ ಸೆನ್ಸಾರ್ ಮಂಡಳಿ ಅಸ್ತು
'ಪದ್ಮಾವತಿ' ಚಿತ್ರ ವಿವಾದದಿಂದಾಗಿ ಭಾರತದಲ್ಲಿ ಚಲನಚಿತ್ರದ ಬಿಡುಗಡೆ ಮುಂದೂಡಿದ್ದರೂ, ಬ್ರಿಟಿಷ್ ಬೋರ್ಡ್ ಆಫ್ ಫಿಲ್ಮ್ ಕ್ಲಾಸಿಫಿಕೇಷನ್ (ಬಿಬಿಎಫ್ ಸಿ) ಬ್ರಿಟನ್ ನಲ್ಲಿ ಚಿತ್ರ ಬಿಡುಗಡೆಗೆ ಅನುಮತಿ ನೀಡಿದೆ.

