Tumakuru

ತುಮಕೂರು: ಮಾನಸಿಕ ಅಸ್ವಸ್ಥೆ ಮೇಲೆ ಸಬ್ ಇನ್ಸ್ ಪೆಕ್ಟರ್ ಅತ್ಯಾಚಾರ
ಚಲಿಸುತ್ತಿದ್ದ ಪೊಲೀಸ್ ಜೀಪ್‌ನಲ್ಲೇ 32 ವರ್ಷದ ಮಾನಸಿಕ ಅಸ್ವಸ್ಥೆಯ ಮೇಲೆ ತುಮಕೂರು ಗ್ರಾಮೀಣ ಠಾಣೆಯ ಎಎಸ್ಐ ಉಮೇಶ್ ಅತ್ಯಾಚಾರ ಎಸಗಿದ್ದಾರೆ ...

ಗೌರಿಶಂಕರ ಸ್ವಾಮಿ ವಿಧಿವಿಶ
ಸಿದ್ಧಗಂಗಾ ಮಠದ ಉತ್ತರಾಧಿಕಾರಿ ಪಟ್ಟಕ್ಕಾಗಿ ಕಾನೂನು ಹೋರಾಟ ನಡೆಸುತ್ತಿದ್ದ ಗೌರಿಶಂಕರ ಸ್ವಾಮೀಜಿ ಅವರು ಬುಧವಾರ ವಿಧಿವಶರಾಗಿದ್ದಾರೆ.

ತುಮಕೂರು: ಸಾಕುಮಗಳ ಮೇಲೆ ಅತ್ಯಾಚಾರ, ಗರ್ಭಿಣಿಯಾಗಲು ಕಾರಣವಾದ ತಂದೆ ಬಂಧನ
17 ವರ್ಷದ ಸಾಕು ಮಗಳ ಮೇಲೆ ತಂದೆಯೇ ನಿರಂತರವಾಗಿ ಅತ್ಯಾಚಾರ ನಡೆಸಿ ಗರ್ಭಿಣಿಯಾಗಲು ಕಾರಣನಾಗಿರುವ ಪ್ರಕರಣ ಜಿಲ್ಲೆಯ ಚಿಕ್ಕನಾಯಕನಹಳ್ಳಿ ...

ತುಮಕೂರಿನಲ್ಲಿ ಮಿತಿಮೀರಿದ ಹಳೇಯ ನೋಟುಗಳ ಅಕ್ರಮ ವಿನಿಮಯ?
ತುಮಕೂರಿನಲ್ಲಿ ಹಳೇಯ ನೋಟುಗಳ ಅಕ್ರಮ ವಿನಿಮಯ ಹೆಚ್ಚಾಗಿದೆ. ಈ ಸಂಬಂಧ ಪೊಲೀಸರು ಎರಡು ಪ್ರಕರಣಗಳಲ್ಲಿ ಹಲವರನ್ನು...

ತುಮಕೂರಿನಲ್ಲಿ ನೋಟ್ ಬದಲಾವಣೆಗಾಗಿ ಕ್ಯೂ ನಿಂತಿದ್ದ ಹಿರಿಯ ನಾಗರಿಕ ಸಾವು
ತುಮಕೂರಿನಲ್ಲಿ ಮೈಸೂರು ಬ್ಯಾಂಕಿನ ಮುಂದೆ ಸರತಿ ಸಾಲಿನಲ್ಲಿ ನಿಂತ 70 ವರ್ಷದ ಹಿರಿಯ ನಾಗರಿಕರೊಬ್ಬರು ಕ್ಯೂನಲ್ಲಿಯೇ ಜೀವಕಳೆದುಕೊಂಡಿದ್ದಾರೆ.

ಕೊರಟಗೆರೆ: ಮಗನ ಕಿರುಕುಳ ತಾಳಲಾರದೇ ಗುಪ್ತಾಂಗ ಕತ್ತರಿಸಿಕೊಂಡು ತಂದೆ ಆತ್ಮಹತ್ಯೆ
ಹೆತ್ತ ಮಗನ ಮಾನಸಿಕ ಹಾಗೂ ದೈಹಿಕ ಕಿರುಕುಳದಿಂದ ಬೇಸತ್ತು ತಂದೆಯೊಬ್ಬ ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ...

ಕರ್ನಾಟಕದಲ್ಲಿ ತಯಾರಾಗಲಿದೆ ರಷ್ಯಾದ ಕಮೋವ್ 226ಟಿ ಹೆಲಿಕಾಪ್ಟರ್?
ಇಂಡೋ-ರಷ್ಯಾ ಒಪ್ಪಂದದ ಮೇರೆಗೆ ಭಾರತದಲ್ಲಿ ತಯಾರಾಗಲಿರುವ ಸುಮಾರು 200 ಕಮೋವ್ 226ಟಿ ಯುದ್ಧ ಹೆಲಿಕಾಪ್ಟರ್ ಗಳು ಕರ್ನಾಟಕದ ಹೆಚ್ ಎಎಲ್ ಘಟಕದಲ್ಲಿ ನಿರ್ಮಾಣವಾಗಲಿದೆ ಎಂದು ಹೇಳಲಾಗುತ್ತಿದೆ.

ತುಮಕೂರು: ಅನಾರೋಗ್ಯ ಪೀಡಿತ ಮಗುವನ್ನು ಮೋರಿಗೆ ಎಸೆದು ಕೊಂದ ತಾಯಿ
ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಹೆಣ್ಣುಮಗುವನ್ನು ತಾಯಿಯೇ ಚರಂಡಿಗೆ ಎಸೆದು ಕೊಂದಿರುವ ಘಟನೆ ತುಮಕೂರಿನ ಕೊರಟಗೆರೆಯಲ್ಲಿ ನಡೆದಿದೆ...

ಪತ್ನಿ ಕೊಂದು ಜೈಲು ಸೇರಿದ್ದ, ಎಂಎ ಪದವಿಯೊಂದಿಗೆ ಬಿಡುಗಡೆಯಾದ!
ಒಬ್ಬ ವ್ಯಕ್ತಿ ಜೈಲಿಗೆ ಹೋದರೆ ಸಾಕು...ಆತನ ಜೀವನವಷ್ಟೇ...ಇನ್ನು ಅವನಿಗೆ ಜೈಲೇಗತಿ...ಆತನಿಗೆ ಭವಿಷ್ಯವಿಲ್ಲ ಎಂದು ಎಷ್ಟೋ ಮಂದಿ ತಿಳಿಯುತ್ತಾರೆ. ಆದರೆ, ಇಲ್ಲೊಬ್ಬ ವ್ಯಕ್ತಿ ಪತ್ನಿಯನ್ನು ಕೊಂದು...

