Trump

Iran ಮೇಲಿನ ದಾಳಿಗೆ ದಿಢೀರ್ ಬ್ರೇಕ್: ಸಂಧಾನಕ್ಕೆ ಅಮೆರಿಕಾ ಮುಂದು; ಒಮಾನ್ ಮಧ್ಯಸ್ಥಿಕೆ!
ಹಾರ್ಮುಜ್ ಜಲಸಂಧಿಯನ್ನು ಮರುತೆರೆಯುವ ಕುರಿತು ಮಾತುಕತೆ ನಡೆಸಲು ಒಮಾನ್‌ನ ನಿಯೋಗ ಟೆಹ್ರಾನ್‌ಗೆ ತಲುಪಿದ ಕೆಲವೇ ಗಂಟೆಗಳ ಬಳಿಕ ಟ್ರಂಪ್ ಈ ನಿರ್ಧಾರ ಕೈಗೊಂಡಿದ್ದಾರೆ.

Iranಗೆ Trump ಬಿಗ್ ಶಾಕ್: ಮುಟ್ಟುಗೋಲು ಆಸ್ತಿಯಿಂದಲೇ ಹಡಗುಗಳ ನಷ್ಟ ಭರಿಸಲು ಆದೇಶ..!
ಈ ಕ್ಷಣದಿಂದ, ಹಡಗುಗಳು, ಸರಕುಗಳು ಅಥವಾ ಅವುಗಳಿಗೆ ಸಂಬಂಧಿಸಿದ ಯಾವುದೇ ಆಸ್ತಿಗೆ ಉಂಟಾಗುವ ಎಲ್ಲ ರೀತಿಯ ಹಾನಿಗೆ ಅಮೆರಿಕದ ವಶದಲ್ಲಿರುವ ಹಾಗೂ ನಮ್ಮ ನಿಯಂತ್ರಣದಲ್ಲಿರುವ ಇರಾನ್‌ನ ಹಣದಿಂದಲೇ ಪರಿಹಾರ ನೀಡಲಾಗುತ್ತದೆ.

ಸತತ 13ನೇ ದಿನವೂ ಇರಾನ್ ಮೇಲೆ ಅಮೆರಿಕ ಕ್ಷಿಪಣಿಗಳ ಸುರಿಮಳೆ: ಸೇನಾ ನೆಲೆಗಳೇ ಪ್ರಮುಖ ಗುರಿ, 'ಇನ್ನೂ ದೊಡ್ಡ ಹೊಡೆತ ನೀಡುತ್ತೇವೆ'- ಟ್ರಂಪ್ ಎಚ್ಚರಿಕೆ
ಅಮೆರಿಕ ಸೇನೆಯು, ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ವಾಣಿಜ್ಯ ಹಡಗುಗಳಿಗೆ ಒಡ್ಡುತ್ತಿರುವ ಬೆದರಿಕೆಗೆ ಉತ್ತರ ನೀಡುವುದು ಹಾಗೂ ಅದರ ಸಾಮರ್ಥ್ಯವನ್ನು ಕುಗ್ಗಿಸುವುದೇ ಈ ದಾಳಿಯ ಉದ್ದೇಶ ಎಂದು ಹೇಳಿದೆ.

Iran ತಿರುಗೇಟು: 'ಕಣ್ಣಿಗೆ ಕಣ್ಣು' ಉತ್ತರ; ಮೂಲಸೌಕರ್ಯಗಳ ಮೇಲೆ ದಾಳಿಯಾದರೆ ಪ್ರಬಲ ಪ್ರತೀಕಾರ ಎಂದ ಟೆಹ್ರಾನ್
ನಮ್ಮ ರಕ್ಷಣಾ ಸಿದ್ಧಾಂತ ಸ್ಪಷ್ಟವಾಗಿದೆ – ಕಣ್ಣಿಗೆ ಕಣ್ಣು. ಇರಾನ್ ಅಥವಾ ಅದರ ಮೂಲಸೌಕರ್ಯಗಳ ಮೇಲೆ ಯಾವುದೇ ರೀತಿಯ ದಾಳಿ ನಡೆದರೂ ಅದಕ್ಕೆ ಪ್ರಬಲ ಮತ್ತು ನಿರ್ಣಾಯಕ ಪ್ರತಿಕ್ರಿಯೆ ನೀಡಲಾಗುವುದು.

Generic ಔಷಧಿಗಳ ಮೇಲೆ ಟ್ರಂಪ್ ಶೇ.200ರಷ್ಟು ಸುಂಕ ಘೋಷಣೆ: ಭಾರತದ ಫಾರ್ಮಾ ಕ್ಷೇತ್ರಕ್ಕೆ ಕೋಟ್ಯಾಂತರ ಡಾಲರ್ ನಷ್ಟದ ಆತಂಕ..!
2026ರ ಆಗಸ್ಟ್ 1ರಿಂದ ಎರಡು ವರ್ಷಗಳ ಕಾಲ ಜೆನೆರಿಕ್ ಔಷಧಗಳ ಮೇಲೆ ಯಾವುದೇ ಸುಂಕ (0%) ವಿಧಿಸಲಾಗುವುದಿಲ್ಲ. ಆದರೆ, 2028ರ ಆಗಸ್ಟ್‌ನಿಂದ ಒಂದು ವರ್ಷದ ಅವಧಿಗೆ ಶೇ.100ರಷ್ಟು ಸುಂಕ ಹಾಗೂ ನಂತರದ ವರ್ಷಗಳಿಂದ ಶೇ.200ರಷ್ಟು ಸುಂಕ ಜಾರಿಗೆ ಬರಲಿದೆ.

ಸಂಧಾನ ಬಯಸುತ್ತಿದ್ದಾರೆ ಆದರೆ, ನಮಗೆ ಆಸಕ್ತಿಯೇ ಇಲ್ಲ; ಇರಾನ್ ಇನ್ನೂ ಬೆಲೆ ತೆರಬೇಕಿದೆ; ಡೊನಾಲ್ಡ್ ಟ್ರಂಪ್
ಅವರು (ಇರಾನ್) ನಮ್ಮನ್ನು ಭೇಟಿಯಾಗಲು ತೀವ್ರವಾಗಿ ಬಯಸುತ್ತಿದ್ದಾರೆ. ಆದರೆ, ಅವರು ಅರ್ಥಪೂರ್ಣವಾಗಿ ಮಾತುಕತೆಗೆ ಸಿದ್ಧವಾಗುವವರೆಗೆ ಅವರನ್ನು ಭೇಟಿಯಾಗುವ ಉದ್ದೇಶ ನಮಗಿಲ್ಲ.

ಅಮೆರಿಕಕ್ಕೆ ದುಬಾರಿಯಾದ Iran ಕದನ: ಬಿಲಿಯನ್ ಗಟ್ಟಲೆ ಡಾಲರ್ ನಷ್ಟ, ಹೆಚ್ಚುವರಿ ಅನುದಾನಕ್ಕೆ Trump ಮೊರೆ..!
ಯುದ್ಧ ಮತ್ತೆ ತೀವ್ರಗೊಂಡ ನಂತರ ಮೊದಲ ಬಾರಿಗೆ ಅವರು ಅಮೆರಿಕ ಕಾಂಗ್ರೆಸ್‌ನ ಶಾಸಕರ ಮುಂದೆ ಹಾಜರಾಗಿ, ಸಂಘರ್ಷ ಮುಂದುವರಿಸಲು ತುರ್ತು ಹೆಚ್ಚುವರಿ ಅನುದಾನಕ್ಕೆ ಮನವಿ ಮಾಡಿದರು.

West asia war: ಸೈನಿಕರ ಸಾವಿಗೆ ಹಲವು ಪಟ್ಟು ಬೆಲೆ ತೆರುತ್ತೀರಿ; Trump ಎಚ್ಚರಿಕೆ ಬೆನ್ನಲ್ಲೇ Iran ಮೇಲೆ ಅಮೆರಿಕಾ ಭಾರೀ ವೈಮಾನಿಕ ದಾಳಿ..!
ಇರಾನ್ ಪ್ರತಿ ಬಾರಿ ಒಬ್ಬ ಅಮೆರಿಕನ್ ಯೋಧನನ್ನು ಕೊಂದರೆ, ಅದಕ್ಕೆ ಹಲವು ಪಟ್ಟು ಬೆಲೆ ತೆರಬೇಕಾಗುತ್ತದೆ" ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಈ ಎಚ್ಚರಿಕೆ ಬೆನ್ನಲ್ಲೇ ಇರಾನ್ ಮೇಲೆ ಅಮೆರಿಕಾ ಭಾರೀ ವೈಮಾನಿಕ ದಾಳಿ ನಡೆಸಿದೆ.

ಸೊಲೈಮಾನಿ ಹತ್ಯೆಗೆ ಪ್ರತೀಕಾರ: Trump ಹತ್ಯೆಗೆ 10 ಮಿಲಿಯನ್ ಡಾಲರ್ ಬಹುಮಾನ ಘೋಷಣೆ; Iran ಬೆಂಬಲಿತ ಸಂಘಟನೆ ಭಾರೀ ಸಂಚು..!
ಇರಾನ್‌ನ ಸೇನಾ ಕಮಾಂಡರ್ ಕಾಸಿಂ ಸೊಲೈಮಾನಿ ಹತ್ಯೆಗೆ ಪ್ರತೀಕಾರದ ಭಾವನೆ ಮತ್ತು ಪ್ರದೇಶದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಹೊರಬಂದಿದೆ.

