Trump

'ಅವರಿಗೆ ಕಥೆ ಗೊತ್ತಿದೆ, ಎಚ್ಚರಿಕೆಯಿಂದ ವರ್ತಿಸಲಿ': Iran ಗೆ Trump ಎಚ್ಚರಿಕೆ; ಗಡುವು ನೀಡದೆ ಸೇನಾ ಕಾರ್ಯಾಚರಣೆಗೆ ಅಮೆರಿಕಾ ಮುಂದು..!
ಇರಾನ್ ವಿರುದ್ಧದ ಸೇನಾ ಕಾರ್ಯಾಚರಣೆಗೆ ಯಾವುದೇ ಗಡುವು ನಿಗದಿಪಡಿಸಲು ತಮಗೆ ಇಷ್ಟವಿಲ್ಲ ಎಂದು ಹೇಳಿದ ಟ್ರಂಪ್, "ಅವರಿಗೆ ಪರಿಸ್ಥಿತಿ ಚೆನ್ನಾಗಿ ಗೊತ್ತಿದೆ. ಅವರು ಎಚ್ಚರಿಕೆಯಿಂದ ವರ್ತಿಸುವುದು ಒಳಿತು," ಎಂದು ಎಚ್ಚರಿಕೆ ನೀಡಿದ್ದಾರೆ.

'ನಾವು ತಪ್ಪು ಮಾಡಿದೆವು...': Epstein Files ಬಿಡುಗಡೆ ಎಡವಟ್ಟು ಒಪ್ಪಿಕೊಂಡ ಅಮೆರಿಕ ಉಪಾಧ್ಯಕ್ಷ JD Vance; Trump ಆಡಳಿತಕ್ಕೆ ತೀವ್ರ ಮುಜುಗರ..!
ಎಪ್ಸ್ಟೀನ್ ಫೈಲ್ಸ್ ಬಿಡುಗಡೆಯನ್ನು ನಾವು ಸರಿಯಾಗಿ ನಿಭಾಯಿಸಿಲ್ಲ ಎಂದು ಜನರು ಹೇಳುವುದಾದರೆ, ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ನಾವು ಖಂಡಿತವಾಗಿಯೂ ಇದರಲ್ಲಿ ತಪ್ಪು ಮಾಡಿದ್ದೇವೆ, ವಿಶೇಷವಾಗಿ ಇದರ ಸಂವಹನ ಮತ್ತು ಪ್ರಚಾರದ ವಿಷಯದಲ್ಲಿ ದೊಡ್ಡ ಎಡವಟ್ಟಾಗಿದೆ.

Iran ಒಪ್ಪಂದಕ್ಕೆ ಬಾರದಿದ್ದರೆ ವಿದ್ಯುತ್ ಸ್ಥಾವರ-ಸೇತುವೆಗಳೇ ಗುರಿ, ಸಾಕು ಎನ್ನುವವರೆಗೂ ದಾಳಿ: Trump ಎಚ್ಚರಿಕೆ
ನಮ್ಮ ಮುಂದಿನ ಗುರಿ ವಿದ್ಯುತ್ ಸ್ಥಾವರಗಳು, ನಂತರ ಪ್ರಮುಖ ಸೇತುವೆಗಳು. ಇರಾನ್ ಮಾತುಕತೆ ಮೇಜಿನತ್ತ ಬಾರದಿದ್ದರೆ ಅವರ ಎಲ್ಲ ವಿದ್ಯುತ್ ಘಟಕಗಳು ಹಾಗೂ ಸೇತುವೆಗಳನ್ನು ನಾಶಪಡಿಸುತ್ತೇವೆ.

Iran ಭಾರೀ ಸಂಚು? Israel ರಹಸ್ಯ ಮಾಹಿತಿ; ಕೊನೆ ಕ್ಷಣದಲ್ಲಿ ವಿಮಾನ ಬದಲಿಸಿ 'Air Force One'ನಲ್ಲೇ ಪ್ರಯಾಣಿಸಿದ Trump..!
ಟ್ರಂಪ್ ಹತ್ಯೆಗೆ ಸಂಬಂಧಿಸಿದ ಹಲವು ಗುಪ್ತಚರ ಮಾಹಿತಿಗಳನ್ನು ಅಮೆರಿಕ ಈಗಾಗಲೇ ಗಮನಿಸುತ್ತಿತ್ತು. ಆದರೆ, ಇಸ್ರೇಲ್ ಹಂಚಿಕೊಂಡಿರುವ ಈ ಮಾಹಿತಿ ಹೊಸದಾಗಿದ್ದು, ನಿರ್ದಿಷ್ಟ ಹತ್ಯೆಯ ಸಂಚಿನ ಬಗ್ಗೆ ಎಚ್ಚರಿಕೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

Hormuz ಉದ್ವಿಗ್ನತೆ ತೀವ್ರ: Chabahar port ಗುರಿಯಾಗಿಸಿ ಅಮೆರಿಕಾ ಭೀಕರ ದಾಳಿ; Iranಗೆ ಮತ್ತೊಂದು ಪ್ರಬಲ ಹೊಡೆತ..!
ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳಿಗೆ ಇರಾನ್ ಬೆದರಿಕೆ ಒಡ್ಡುವ ಸಾಮರ್ಥ್ಯವನ್ನು ಕುಗ್ಗಿಸುವ ಉದ್ದೇಶದಿಂದ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅಮೆರಿಕಾ ತಿಳಿಸಿದೆ.

ಯುದ್ಧದಲ್ಲಿ ಈಗಾಗಲೇ ಗೆದ್ದಿದ್ದೇವೆ, ಒಪ್ಪಂದಕ್ಕಾಗಿ ಇರಾನ್ ಬೇಡಿಕೊಳ್ಳುತ್ತಿದೆ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಇರಾನ್ ಸ್ವಲ್ಪ ಸಮಯದ ಹಿಂದೆ ನಮಗೆ ಕರೆ ಮಾಡಿತ್ತು. ಅವರಿಗೆ ಒಪ್ಪಂದ ಮಾಡಿಕೊಳ್ಳಲು ತುಂಬಾ ಆತುರವಿದೆ. ಆದರೆ, "ಅವರು ಒಪ್ಪಂದಕ್ಕೆ ಅರ್ಹರೇ? ಅವರು ಒಪ್ಪಂದವನ್ನು ಪಾಲಿಸುತ್ತಾರೆಯೇ? ಎಂಬುದೇ ನನ್ನ ದೊಡ್ಡ ಪ್ರಶ್ನೆ.

Greenland ಮೇಲೆ ಮತ್ತೆ ಟ್ರಂಪ್ ಕಣ್ಣು: NATOದಲ್ಲಿ ಶತಕೋಟಿ ಡಾಲರ್ ಶಸ್ತ್ರಾಸ್ತ್ರ ಒಪ್ಪಂದ; ಟರ್ಕಿಗೆ F-35 ಮಾರಾಟಕ್ಕೂ ಒಪ್ಪಿಗೆ..!
ಗ್ರೀನ್‌ಲ್ಯಾಂಡ್ ಅಮೆರಿಕದ ನಿಯಂತ್ರಣದಲ್ಲಿರಬೇಕು, ಡೆನ್ಮಾರ್ಕ್‌ನಲ್ಲಲ್ಲ. ನಾವು ಆ ಪ್ರದೇಶಕ್ಕೆ ಯಾವುದೇ ರೀತಿಯ ಬೆದರಿಕೆ ಬರಲು ಅವಕಾಶ ನೀಡುವುದಿಲ್ಲ.

'ಒಪ್ಪಂದ ಮಾಡಿಕೊಳ್ಳಿ, ಇಲ್ಲವೇ ಕೆಲಸ ಮುಗಿಸುತ್ತೇವೆ'; ಖಮೇನಿ ಅಂತ್ಯಕ್ರಿಯೆ ನಡುವೆಯೇ ಇರಾನ್‌ಗೆ ಟ್ರಂಪ್ ಎಚ್ಚರಿಕೆ
9.1 ಕೋಟಿ ಜನರ ಮೇಲೆ ಪರಿಣಾಮ ಬೀರಲು ನಾನು ಬಯಸುವುದಿಲ್ಲ. ಬೇಕಾದರೆ ಅವರ ಸೇತುವೆಗಳನ್ನು ಒಂದು ಗಂಟೆಯಲ್ಲೇ ಧ್ವಂಸಗೊಳಿಸಬಹುದು. ಆದರೆ, ನಾವು ಶಾಂತಿಯುತ ಪರಿಹಾರವನ್ನೇ ಬಯಸುತ್ತೇವೆ.

Air Force One ಫೋಟೋ ತಿರುಚಿ ಒಬಾಮಾ ದಂಪತಿಯನ್ನು ಗುರಿಯಾಗಿಸಿದ ಟ್ರಂಪ್: ಇಟಲಿ ಪ್ರಧಾನಿ ಮೆಲೋನಿಗೂ ಅವಮಾನ, ಪೋಸ್ಟ್‌ಗೆ ಭಾರೀ ಆಕ್ರೋಶ!
ಟ್ರಂಪ್ ಹಂಚಿಕೊಂಡಿರುವ ಚಿತ್ರದಲ್ಲಿ ಬರಾಕ್ ಮತ್ತು ಮಿಶೆಲ್ ಒಬಾಮಾ ನಗುತ್ತಾ ಕೈ ಬೀಸುತ್ತಾ ಏರ್ ಫೋರ್ಸ್ ಒನ್ ವಿಮಾನವನ್ನು ಏರುತ್ತಿರುವಂತೆ ಕಾಣಿಸುತ್ತದೆ. ಆದರೆ ವಿಮಾನದ ಮೇಲೆ "Yes We Can", "Obama" ಮತ್ತು BLM (Black Lives Matter) ಎಂಬ ಬರಹಗಳನ್ನು ಬರೆಯಲಾಗಿದೆ.

