Trump

ಮಾತು ತಪ್ಪಿದರೆ ಇನ್ನಷ್ಟು ಸೋಲು ಎದುರಿಸಬೇಕಾಗುತ್ತದೆ: ಕದನ ವಿರಾಮ ವಿಸ್ತರಣೆ ಬೆನ್ನಲ್ಲೇ ಟ್ರಂಪ್'ಗೆ ಇರಾನ್ ಕಠಿಣ ಎಚ್ಚರಿಕೆ
ವಿದೇಶ

ಮಾತು ತಪ್ಪಿದರೆ ಇನ್ನಷ್ಟು ಸೋಲು ಎದುರಿಸಬೇಕಾಗುತ್ತದೆ: ಕದನ ವಿರಾಮ ವಿಸ್ತರಣೆ ಬೆನ್ನಲ್ಲೇ ಟ್ರಂಪ್'ಗೆ ಇರಾನ್ ಕಠಿಣ ಎಚ್ಚರಿಕೆ

ಇರಾನ್‌ನ ಡ್ರೋನ್‌ಗಳು ಮಿಂಚಿನಂತೆ ದಾಳಿ ನಡೆಸುವ ಸಾಮರ್ಥ್ಯ ಹೊಂದಿದ್ದು, ನಮ್ಮ ನೌಕಾಪಡೆಯೂ ಶತ್ರುಗಳಿಗೆ ಹೊಸ, ಕಹಿ ಸೋಲುಗಳನ್ನು ನೀಡಲು ಸಿದ್ಧವಾಗಿದೆ.

ಹಾರ್ಮುಜ್ ಇನ್ನೂ ಮುಚ್ಚಿದೆ, ಆತ ಓರ್ವ 'ಮೂರ್ಖ': ಇರಾನ್ ರಾಯಭಾರ ಕಚೇರಿಯಿಂದ ಟ್ರಂಪ್ ಅಪಹಾಸ್ಯಕ್ಕೀಡು
ವಿದೇಶ

ಹಾರ್ಮುಜ್ ಇನ್ನೂ ಮುಚ್ಚಿದೆ, ಆತ ಓರ್ವ 'ಮೂರ್ಖ': ಇರಾನ್ ರಾಯಭಾರ ಕಚೇರಿಯಿಂದ ಟ್ರಂಪ್ ಅಪಹಾಸ್ಯಕ್ಕೀಡು

ಇದಕ್ಕಾಗಿ ಅವರು ವೈರಲ್ ಆಗಿದ್ದ ಒಂದು ಸಮುದ್ರ ಸಂಚಾರದ ಆಡಿಯೋ ಕ್ಲಿಪ್ ನ್ನು ಬಳಸಿದ್ದಾರೆ ಐಆರ್‌ಜಿಸಿ ನೌಕಾಪಡೆಯಿಂದ ಬಂದದ್ದೆಂದು ಹೇಳಲಾಗುತ್ತಿರುವ ರೇಡಿಯೋ ಸಂವಹನದ ವಿಡಿಯೋ...

ಅಮೆರಿಕಾದ ಪ್ರಮುಖ ಮಿತ್ರ, ಗೆಲುವಿನ ಸೂತ್ರ ತಿಳಿದ ರಾಷ್ಟ್ರ: ಇಸ್ರೇಲ್ ಕೊಂಡಾಡಿದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ವಿದೇಶ

ಅಮೆರಿಕಾದ ಪ್ರಮುಖ ಮಿತ್ರ, ಗೆಲುವಿನ ಸೂತ್ರ ತಿಳಿದ ರಾಷ್ಟ್ರ: ಇಸ್ರೇಲ್ ಕೊಂಡಾಡಿದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಇಸ್ರೇಲ್ ಧೈರ್ಯಶಾಲಿ, ದಿಟ್ಟ, ನಿಷ್ಠಾವಂತ ಮತ್ತು ಬುದ್ಧಿವಂತ ರಾಷ್ಟ್ರ. ಸಂಘರ್ಷ ಮತ್ತು ಒತ್ತಡದ ಕ್ಷಣದಲ್ಲಿ ತಮ್ಮ ನಿಜವಾದ ಬಣ್ಣವನ್ನು ತೋರಿಸಿದ ಇತರರಿಗಿಂತ ಭಿನ್ನವಾದ ರಾಷ್ಟ್ರವಾಗಿದೆ. ಆ ರಾಷ್ಟ್ರ ಸಂಕಷ್ಟದ ಸಮಯದಲ್ಲಿ ಕಠಿಣವಾಗಿ ಹೋರಾಡುತ್ತದೆ ಮತ್ತು ಗೆಲುವಿನ ಸೂತ್ರ ತಿಳಿದ ರಾಷ್ಟ್ರವಾಗಿದೆ.

ಶಾಂತಿ ಒಪ್ಪಂದವಾಗದಿದ್ದರೆ ಹಾರ್ಮುಜ್ ನೌಕಾ ದಿಗ್ಬಂಧನ ಮುಂದುವರಿಕೆ: ಇರಾನ್'ಗೆ ಟ್ರಂಪ್ ತಿರುಗೇಟು
ವಿದೇಶ

ಶಾಂತಿ ಒಪ್ಪಂದವಾಗದಿದ್ದರೆ ಹಾರ್ಮುಜ್ ನೌಕಾ ದಿಗ್ಬಂಧನ ಮುಂದುವರಿಕೆ: ಇರಾನ್'ಗೆ ಟ್ರಂಪ್ ತಿರುಗೇಟು

ಕದನ ವಿರಾಮವನ್ನು ಮುಂದುವರಿಸಬೇಕೇ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಆದರೆ, ಅಮೆರಿಕಾ ಪ್ರಸ್ತುತ ಹೇರಿರುವ ನೌಕಾ ದಿಗ್ಬಂಧನವನ್ನು ಮುಂದುವರಿಸುತ್ತದೆ.

ಇರಾನ್ ಜೊತೆಗೆ ಶಾಂತಿ ಒಪ್ಪಂದ ಯಶಸ್ವಿಯಾದರೆ ಪಾಕಿಸ್ತಾನಕ್ಕೆ ಭೇಟಿ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ವಿದೇಶ

ಇರಾನ್ ಜೊತೆಗೆ ಶಾಂತಿ ಒಪ್ಪಂದ ಯಶಸ್ವಿಯಾದರೆ ಪಾಕಿಸ್ತಾನಕ್ಕೆ ಭೇಟಿ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಶಾಂತಿ ಒಪ್ಪಂದ ಅಂತಿಮವಾದಲ್ಲಿ, ಒಪ್ಪಂದಕ್ಕೆ ಸಹಿ ಹಾಕಲು ಪಾಕಿಸ್ತಾನಕ್ಕೆ ಭೇಟಿ ನೀಡುವ ಕುರಿತು ಚಿಂತನೆ ನಡೆಸಲಾಗುವುದು.

‘ಇದು ಒಂಟೆ ಕನಸಿನಂತಿದೆ’..: ಟ್ರಂಪ್ ಶಾಂತಿ ಒಪ್ಪಂದ ಹೇಳಿಕೆಗೆ ಇರಾನ್ ವ್ಯಂಗ್ಯ
ವಿದೇಶ

‘ಇದು ಒಂಟೆ ಕನಸಿನಂತಿದೆ’..: ಟ್ರಂಪ್ ಶಾಂತಿ ಒಪ್ಪಂದ ಹೇಳಿಕೆಗೆ ಇರಾನ್ ವ್ಯಂಗ್ಯ

“ಕ್ಯಾಮೆಲ್ ಡ್ರೀಮ್ಸ್ ಆಫ್ ಕಾಟನ್‌ಸೀಡ್” (ಒಂಟೆ ಹತ್ತಿಯ ಬೀಜವನ್ನು ಕನಸು ಕಾಣುವುದು) ಎಂಬ ಪರ್ಶಿಯನ್ ನುಡಿಗಟ್ಟನ್ನು ಬಳಸಿ, ಟ್ರಂಪ್ ಹೇಳಿಕೆಯನ್ನು ಇರಾನ್ ವ್ಯಂಗ್ಯವಾಡಿದೆ.

US-Iran Peace Talks: ಶೀಘ್ರದಲ್ಲೇ ಯುದ್ಧ ಅಂತ್ಯ; ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಳಿವು
ವಿದೇಶ

US-Iran Peace Talks: ಶೀಘ್ರದಲ್ಲೇ ಯುದ್ಧ ಅಂತ್ಯ; ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಳಿವು

ಮುಂದಿನ 2 ದಿನಗಳಲ್ಲಿ ಏನಾದರೂ ಸಂಭವಿಸಬಹುದು, ನಾವು ಅಲ್ಲಿಗೆ ಹೋಗಲು ಸಿದ್ಧರಾಗಿದ್ದೇವೆ’ ಎಂದು ಹೇಳಿದ್ದು, ಪಾಕಿಸ್ತಾನದ ಸೇನಾ ನಾಯಕತ್ವದ ಪಾತ್ರವನ್ನು ಮೆಚ್ಚಿದ್ದಾರೆ.

ತನ್ನನ್ನೇ ಯೇಸು ಕ್ರಿಸ್ತನಿಗೆ ಹೋಲಿಸಿಕೊಂಡು AI ಚಿತ್ರ ಪೋಸ್ಟ್: ಭಾರೀ ಟೀಕೆ-ವಿರೋಧ ಬೆನ್ನಲ್ಲೇ ಫೋಟೋ ಡಿಲೀಟ್ ಮಾಡಿದ ಟ್ರಂಪ್
ವಿದೇಶ

ತನ್ನನ್ನೇ ಯೇಸು ಕ್ರಿಸ್ತನಿಗೆ ಹೋಲಿಸಿಕೊಂಡು AI ಚಿತ್ರ ಪೋಸ್ಟ್: ಭಾರೀ ಟೀಕೆ-ವಿರೋಧ ಬೆನ್ನಲ್ಲೇ ಫೋಟೋ ಡಿಲೀಟ್ ಮಾಡಿದ ಟ್ರಂಪ್

ಫೋಟೋದಲ್ಲಿ ಟ್ರಂಪ್ ಅವರು ಬಿಳಿ ನಿಲುವಂಗಿಯನ್ನು ಧರಿಸಿ, ಅನಾರೋಗ್ಯದಿಂದ ಮಲಗಿರುವ ವ್ಯಕ್ತಿಯ ಮೇಲೆ ಕೈ ಇಟ್ಟು ಪವಾಡ ಸದೃಶವಾಗಿ 'ಗುಣಪಡಿಸುತ್ತಿರುವಂತೆ' (healing) ತೋರಿಸಲಾಗಿದೆ.

ತನ್ನನ್ನೇ ಯೇಸು ಕ್ರಿಸ್ತನಿಗೆ ಹೋಲಿಸಿಕೊಂಡ ಟ್ರಂಪ್: ಜೀಸಸ್‌ ರೂಪದಲ್ಲಿ ಫೋಟೋ ಪೋಸ್ಟ್; ಭಾರೀ ಟೀಕೆ
ವಿದೇಶ

ತನ್ನನ್ನೇ ಯೇಸು ಕ್ರಿಸ್ತನಿಗೆ ಹೋಲಿಸಿಕೊಂಡ ಟ್ರಂಪ್: ಜೀಸಸ್‌ ರೂಪದಲ್ಲಿ ಫೋಟೋ ಪೋಸ್ಟ್; ಭಾರೀ ಟೀಕೆ

ಚಿತ್ರದಲ್ಲಿ ಟ್ರಂಪ್ ಬಿಳಿ ನಿಲುವಂಗಿಯನ್ನು ಧರಿಸಿ, ಅನಾರೋಗ್ಯದಿಂದ ಮಲಗಿರುವ ವ್ಯಕ್ತಿಯ ಮೇಲೆ ಕೈ ಇಟ್ಟು ಪವಾಡ ಸದೃಶವಾಗಿ 'ಗುಣಪಡಿಸುತ್ತಿರುವಂತೆ' (healing) ತೋರಿಸಲಾಗಿದೆ. ಇದು ಬೈಬಲ್‌ನಲ್ಲಿ ಯೇಸು ಕ್ರಿಸ್ತ ಲಾಜರಸ್‌ರನ್ನು ಜೀವಂತಗೊಳಿಸಿದ ಘಟನೆಯನ್ನು ಹೋಲುತ್ತದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.