troll

ನಟಿಸಿದ್ದು ಒಂದೇ ಚಿತ್ರ; ಹರಿದ ಪ್ಯಾಂಟ್ ಧರಿಸಿ ಟ್ರೋಲ್‌ಗೆ ಗುರಿಯಾದ ಬಾಲಿವುಡ್ ನಟಿ, ಫೋಟೋ ವೈರಲ್!
ಸ್ಟುಟೆಂಡ್ ಆಫ್ ದಿ ಇಯರ್ 2 ಚಿತ್ರದ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ್ದ ನಟಿ ಅನನ್ಯ ಪಾಂಡೆ ಇದೀಗ ಹರಿದ ಪ್ಯಾಂಟ್ ಧರಿಸಿ ಟ್ರೋಲ್ ಗೆ ಗುರಿಯಾಗಿದ್ದಾರೆ.

'ಚಂದ್ರಯಾನ-2 ಮಿಷನ್' ಟ್ರೋಲ್ ಮಾಡುತ್ತಿರುವ ಪಾಕ್ ಚಳಿ ಬಿಡಿಸಿದ ಭಾರತೀಯರು
ಚಂದ್ರಯಾನ-2 ಮಿಷನ್'ವನ್ನು ಟ್ರೋಲ್ ಮಾಡುತ್ತಿರುವ ಪಾಕಿಸ್ತಾನಿಗರನ್ನು ಭಾರತೀಯ ನೆಟ್ಟಿಗರು ತರಾಟೆಗೆ ತೆಗೆದುಕೊಂಡು ಚಳಿ ಬಿಡಿಸಿದ್ದಾರೆ.

ಸಂಪರ್ಕಕ್ಕೆ ಸಿಗದ ವಿಕ್ರಮ್: ಭಾರತದ ಕಾಲೆಳೆಯಲು ಹೋಗಿ ಟ್ರೋಲ್ ಗೊಳಗಾದ ಪಾಕ್ ಸಚಿವ
ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವುದನ್ನು ಕಣ್ಣು ತುಂಬಿಕೊಳ್ಳಲು ತಡರಾತ್ರಿವರೆಗೆ ಟಿವಿ ಮುಂದೆ ಕಣ್ಣು ಬಿಟ್ಟು ಕುಳಿತಿದ್ದ ಫವಾದ್ ಹುಸೇನ್, ಲ್ಯಾಂಡರ್ ಸಂಕರ್ಪ ಕಳೆದುಕೊಂಡ ಸುದ್ದಿ ತಿಳಿದಾಕ್ಷಣ ಟ್ವಿಟರ್ನಲ್ಲಿ ಭಾರತವನ್ನು ಟ್ರೋಲ್ ಮಾಡಲು ಮುಂದಾಗಿದ್ದಾರೆ.

ನ್ಯೂಯಾರ್ಕ್ ವಿವಿಯಲ್ಲಿ ಸುಹಾನಾ: ಶಾರುಖ್ ಪುತ್ರಿಯ ಹಾಟ್ ಫೋಟೋ ಟ್ರೋಲ್
ಬಾಲಿವುಡ್ ಕಿಂಗ್ ಖಾನ್ ಶಾರುಖ್ ಮೂರು ಮಕ್ಕಳ ತಂದೆ. ಅವರ ಒಬ್ಬಳೇ ಮಗಳಾದ ಸುಹಾನಾ ಸದ್ಯ ಪದವಿ ಮುಗಿಸಿ, ಈಗ ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ತೆರಳಿದ್ದಾರೆ. ನ್ಯೂಯಾರ್ಕ್ನ ವಿಶ್ವವಿದ್ಯಾಲಯಕ್ಕೆ ಈಗಷ್ಟೆ ಎಂಟ್ರಿ ಕೊಟ್ಟಿದ್ದಾರೆ.

ರಾಷ್ಟ್ರಕ್ಕೆ ಒಂದೇ ಧ್ವಜ, ಎರಡೆರಡು ಬೇಡ; ನಾಡಧ್ವಜ ಬೇಡ ಎಂಬ ಸಿಟಿ ರವಿ ಹೇಳಿಕೆಗೆ ಕನ್ನಡಿಗರಿಂದ ಆಕ್ರೋಶ!
ರಾಷ್ಟ್ರಕ್ಕೆ ಒಂದೇ ಧ್ವಜ ಇರಲಿ. ಕರ್ನಾಟಕಕ್ಕೆ ಪ್ರತ್ಯೇಕವಾದ ಅಧಿಕೃತ ನಾಡ ಧ್ವಜದ ಅಗತ್ಯವಿಲ್ಲ ಎಂಬ ಸಚಿವ ಸಿಟಿ ರವಿ ಅವರ ಹೇಳಿಕೆಗೆ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ರವಿ ವಿರುದ್ಧ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಮ್ರಾನ್ ಖಾನ್ ಮಹಾನ್ ಎಡವಟ್ಟಿಗೆ ಆನಂದ್ ಮಹೀಂದ್ರ 'ಮಂಗ'ಳಾರತಿ'!
ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತ ವಶಪಡಿಸಿಕೊಳ್ಳಬಹುದೇನೋ ಎಂಬ ಆಂತಕದಲ್ಲಿ ಸ್ಥಿಮಿತ ಕಳೆದುಕೊಂಡಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಎಡವಟ್ಟೊಂದನ್ನು ಮಾಡಿಕೊಂಡಿದ್ದು ಅದಕ್ಕೆ ಭಾರತದ ಖ್ಯಾತ ಉದ್ಯಮಿ ಆನಂದ್ ಮಹೇಂದ್ರ ಕಾಲೆಳೆದಿದ್ದಾರೆ.

ಬ್ಯೂಟಿ ವಿತೌಟ್ ಬ್ರೈನ್: ಎಡವಟ್ಟು ಮಾಡಿ ಟ್ರೋಲ್ ಆದ ಜಾಹ್ನವಿ ಕಪೂರ್
ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವ ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಅವರು ಇದೀಗ ತಾನು ಮಾಡಿದ ಸಣ್ಣ ಮಿಸ್ಟೆಕ್ ನಿಂದ ಭಾರೀ ಟ್ರೋಲ್‍ಗೆ ಒಳಗಾಗಿದ್ದಾರೆ.

ಪ್ರವಾಹದ ನೀರಲ್ಲಿ ಕುತ್ತಿಗೆ ಹೊರಗು ಮುಳುಗಿ ಪಾಕ್ ಪತ್ರಕರ್ತ ವರದಿ, ಟ್ರೋಲ್: ವಿಡಿಯೋ ವೈರಲ್!
ಪಾಕ್ ಪತ್ರಕರ್ತರು ಕೆಲವೊಮ್ಮೆ ವಿಭಿನ್ನವಾಗಿ ವರದಿ ಮಾಡುವ ಮೂಲಕ ಜಗತ್ತಿನ ಕಣ್ಣಿಗೆ ಹಾಸ್ಯಾಸ್ಪದವಾಗಿ ಕಾಣಿಸಿಕೊಳ್ಳುತ್ತಾರೆ. ಇದೀಗ ಪ್ರವಾಹದ ನಡುವೆ ನಿಂತು ಪಾಕ್ ಪತ್ರಕರ್ತನೊಬ್ಬ ವರದಿ...

ವಿಚಿತ್ರ ಸಂದರ್ಭ: ಔಟ್ ಅಥವಾ ನಾಟೌಟ್? ಸಚಿನ್ ವಿಡಿಯೋ ಶೇರ್, ಅಂಪೈರ್ ಧರ್ಮಸೇನಾ ಟ್ರೋಲ್!
ಟೀಂ ಇಂಡಿಯಾದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ವಿಡಿಯೋವೊಂದನ್ನು ಹಂಚಿಕೊಂಡಿದ್ದು ಈ ವಿಡಿಯೋ ಕೆಳಗೆ ಇದು ಔಟ್ ಅಥವಾ ನಾಟೌಟ್ ಎಂಬುದನ್ನು ನಿರ್ಧರಿಸಿ ಎಂದು ಅಭಿಮಾನಿಗಳಿಗೆ ಕರೆ...

