troll

ಬ್ರಾ ಲೆಸ್ ಫೋಟೋಶೂಟ್: ಟ್ರೋಲ್‌ಗಳಿಗೆ ದಿಟ್ಟ ಉತ್ತರ ನೀಡಿದ ಪಾಯಲ್ ರಜಪೂತ್
RX 100 ಚಿತ್ರದ ಮೂಲಕ ಪಂಜಾಬಿ ಚೆಲುವೆ ಪಾಯಲ್ ರಜಪೂತ್ ಎಷ್ಟು ಜನಪ್ರಿಯರಾಗಿದ್ದಾರೆಂದು ಹೇಳಬೇಕಾಗಿಲ್ಲ. ಈ ಸಿನಿಮಾದ ನಂತರ ಹಲವು ಆಫರ್ ಗಳು ಬಂದರೂ ಈ ಸೇಲ್ಸ್ ಕೆರಿಯರ್ ಗೆ ಯಾವುದೇ ಪ್ರಯೋಜನವಾಗಿಲ್ಲ.

ಮೈ ಬಣ್ಣದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ: ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ ನಟಿ
ತಮ್ಮ ಮೈ ಬಣ್ಣದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿಯಾಗಿ ಪದೇ ಪದೇ ಕೆಟ್ಟದಾಗಿ ಟ್ರೋಲ್ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬಂಗಾಳಿ ನಟಿ ಶೃತಿ ದಾಸ್ ಅವರು ಕೋಲ್ಕತ್ತ ಸೈಬರ್ ಪೊಲೀಸರಿಗೆ ದೂರು ದಾಖಲಿಸಿದ್ದಾರೆ.

'ಇವರೆಲ್ಲಾ ಅಂತಾರಾಷ್ಟ್ರೀಯ ಕ್ರಿಕೆಟರ್ಸ': ಕಳಪೆ ಫೀಲ್ಡಿಂಗ್ ಮಾಡಿದ ಟೀಂ ಇಂಡಿಯಾ ನೆಟ್ಟಿಗರ ಟ್ರೋಲ್ ಗೆ ಗುರಿ, ವಿಡಿಯೋ ವೈರಲ್
ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯೂದ್ದಕ್ಕೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ ಸೇರಿದಂತೆ ಘಟಾನುಗಟಿ ಫೀಲ್ಡರ್ ಗಳೇ ಸುಲಭದ ಕ್ಯಾಚ್ ಗಳನ್ನು ಕೈಚೆಲ್ಲಿದ್ದಕ್ಕೆ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.

ನನ್ನ ಬಟ್ಟೆ ನನ್ನ ಇಷ್ಟ: ಟ್ರೋಲಿಗರ ಚಳಿ ಬಿಡಿಸಿದ ನಟಿ ಪ್ರಿಯಾ ವಾರಿಯರ್
ಕಣ್ಸನ್ನೆ ಬೆಡಗಿ ಪ್ರಿಯಾ ಪ್ರಕಾಶ್ ವಾರಿಯರ್ ತಮ್ಮ ಫೋಟೋಶೂಟ್ ಬಗ್ಗೆ ಅಶ್ಲೀಲ ಕಮೆಂಟ್ ಮಾಡಿದ್ದ ಟ್ರೋಲಿಗರ ಚಳಿ ಬಿಡಿಸಿದ್ದಾರೆ.

'ಮದುವೆ ಮುನ್ನ ಸೆಕ್ಸ್ ತಪ್ಪಲ್ಲ' ಎಂದಿದ್ದ ನಟಿ ಕಿಯಾರಾ ಅಡ್ವಾಣಿ ಟಾಪ್ ಲೆಸ್ ಫೋಟೊ ನೋಡಿ ನೆಟಿಗರು ಗರಂ!
ಮದುವೆಗೂ ಮೊದಲು ಸೆಕ್ಸ್ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿ ನೆಟಿಗರ ಕೆಂಗಣ್ಣೆಗೆ ಗುರಿಯಾಗಿದ್ದ ಕಬೀರ್ ಸಿಂಗ್ ನಟಿ ಕಿಯಾರಾ ಅಡ್ವಾಣಿ ಇದೀಗ ಟಾಪ್ ಲೆಸ್ ಆಗಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

ತಂದೆ ಮುಂದೆ ಅಸಭ್ಯ ಡ್ರೆಸ್ ಧರಿಸೋಕೆ ನಾಚಿಕೆಯಾಗಲ್ವ? ಸೋನಂ ಟೀಕಿಸಿದ ನೆಟಿಗರು!
ಬಾಲಿವುಡ್ ನ ಸ್ಟಾರ್ ನಟ ಅನಿಲ್ ಕಪೂರ್ ಪುತ್ರಿ ಸೋನಂ ಕಪೂರ್ ವಿರುದ್ಧ ನೆಟಿಗರು ಗರಂ ಆಗಿದ್ದಾರೆ.

ದುಬಾರಿ ಸನ್ ಗ್ಲಾಸ್ ಹಾಕಿದ್ದ ಪ್ರಧಾನಿ ಮೋದಿ, ಕಾಂಗ್ರೆಸ್ ಸದಸ್ಯನ ಟೀಕೆ!
ತಮ್ಮನ್ನು ಕಾವಲುಗಾರ ಎಂದು ಕರೆದುಕೊಳ್ಳುವ ಪ್ರಧಾನಿ ನರೇಂದ್ರ ಮೋದಿ ಅವರು 10 ಲಕ್ಷ ರುಪಾಯಿಯ ದುಬಾರಿ ಸೂಟ್ ಧರಿಸುತ್ತಾರೆ ಎಂದು ಲೇವಡಿ ಮಾಡಿದ್ದ ಕಾಂಗ್ರೆಸ್ ಇದೀಗ ಕಂಕಣ ಸೂರ್ಯ ಗ್ರಹಣ ವೀಕ್ಷಿಸುವ ಸಂದರ್ಭದಲ್ಲಿ ಮೋದಿ ಹಾಕಿದ್ದ ಸನ್ ಗ್ಲಾಸ್ ದರವನ್ನು ಪತ್ತೆ ಹಚ್ಚಿದೆ.

ವಿವಾದಲ್ಲಿ ಸಿಲುಕಿದ ಸನ್ನಿ ಲಿಯೋನ್: ವಿಷಯ ಏನು ಗೊತ್ತೇ?
ನಟಿ ಸನ್ನಿ ಲಿಯೋನ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ವ್ಯಕ್ತವಾಗತೊಡಗಿದೆ.

ದಿವಾಳಿ ಪಾಕ್‌ಗೆ ಫ್ಲಡ್ ಲೈಟ್ ಸರಿ ಮಾಡೋಕೆ ದಿಕ್ಕಿಲ್ಲ; ಲಂಕಾ ಪಂದ್ಯದ ವೇಳೆ ಮುಜುಗರ, ಟ್ರೋಲ್!
ಪಾಕಿಸ್ತಾನ ಹಾಗೂ ಶ್ರೀಲಂಕಾ ನಡುವೆ ನಡೆದ ಎರಡನೇ ಏಕದಿನ ಪಂದ್ಯದ ವೇಳೆ ಪಾಕ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಜುಗರಕ್ಕೀಡಾಗಿದ್ದು ದಿವಾಳಿ ಪಾಕ್‌ಗೆ ಫ್ಲಡ್ ಲೈಟ್ ಸರಿ ಮಾಡೋಕೆ ದಿಕ್ಕಿಲ್ಲ ಎಂದು ಟ್ರೋಲ್ ಮಾಡುತ್ತಿದ್ದಾರೆ.

