troll

ನಟಿ ಜಾಹ್ನವಿ ಕಪೂರ್ ಅವತಾರ ಕಂಡು ದಂಗಾದ ನೆಟಿಗರಿಂದ ಟ್ರೋಲ್!
ಭಾರತದ ಮೋಹಕ ತಾರೆ ದಿವಂಗತ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಸ್ಟೈಲಿಸ್ ಲುಕ್ ಗಾಗಿ ಟೀ ಶರ್ಟ್ ಹಾಗೂ ಶಾರ್ಟ್ಸ್ ಧರಿಸಿ ಹೊರಗಡೆ ಕಾಣಿಸಿಕೊಂಡಿದ್ದು ತಮ್ಮ ಡ್ರೆಸ್ ಸ್ಟೈಲ್ ನಿಂದಾಗಿ ಜಾಹ್ನವಿ...

ಪವನ್ ಕಲ್ಯಾಣ್, ನಾನಿ ಬಳಿಕ ತೆಂಡೂಲ್ಕರ್ ವಿರುದ್ಧ ಕೆಟ್ಟದಾಗಿ ಪೋಸ್ಟ್, ನಟಿ ಶ್ರೀರೆಡ್ಡಿ ವಿರುದ್ಧ ಅಶ್ಲೀಲ ಟ್ರೋಲ್!
ಟಾಲಿವುಡ್ ನಲ್ಲಿನ ಕಾಸ್ಟಿಂಗ್ ಕೌಚ್ ಬಗ್ಗೆ ಧ್ವನಿ ಎತ್ತಿ, ಪವರ್ ಸ್ಟಾರ್ ಪವನ್ ಕಲ್ಯಾಣ್, ನಟ ನಾನಿ ವಿರುದ್ಧ ತೆಗಳಿದ್ದ ನಟಿ ಶ್ರೀರೆಡ್ಡಿ ಇದೀಗ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಬಗ್ಗೆ ಪೋಸ್ಟ್ ಮಾಡಿ...

ಹಾಟ್ ಫೋಟೋ ಶೇರ್ ಮಾಡಿದ ಅಮಿಶಾ ಪಟೇಲ್, 'ಆಂಟಿ' ಎಂದು ಟ್ರೋಲ್ ಮಾಡಿದ ನೆಟಿಜನ್ಸ್!
ತಮ್ಮ ಹಾಟ್ ಫೋಟೋವನ್ನು ಶೇರ್ ಮಾಡಿದ್ದ ಬಾಲಿವುಡ್ ನಟಿ ಅಮಿಶಾ ಪಟೇಲ್ ಇದೀಗ ಟ್ರೋಲ್ ಗೆ ಗುರಿಯಾಗಿದ್ದಾರೆ...

ಗಣೇಶ ಮೂರ್ತಿ ಬಳಿ ಶೂ ಧರಿಸಿ ಫೋಟೋಗೆ ಫೋಸ್, ಬಿಗ್‌ಬಾಸ್ ಸ್ಪರ್ಧಿ ಹೀನಾ ಖಾನ್ ಟ್ರೋಲ್!
ಸದಾ ಒಂದಿಲ್ಲೊಂದು ಕಾರಣಕ್ಕೆ ಟ್ರೋಲ್ ಗೆ ತುತ್ತಾಗುವ ಬಿಗ್ ಬಾಸ್ ಮಾಜಿ ಸ್ಪರ್ಧಿ ಹೀನಾ ಖಾನ್ ಇದೀಗ ಮತ್ತೊಮ್ಮೆ ಟ್ವೀಟರಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ...

ಕೇರಳ ವಿದ್ಯಾರ್ಥಿನಿ ಮೀನು ಮಾರಾಟ ಫೋಟೋ ವೈರಲ್, ಟ್ರೋಲ್
ಕಾಲೇಜು ಮುಗಿದ ನಂತರ ಮೀನು ಮಾರಾಟಕ್ಕೆ ತೆರಳುತ್ತಿದ್ದ ಬಿಎಸ್ಸಿ ವಿದ್ಯಾರ್ಥಿ ಫೋಟೋ ಟ್ರೋಲ್ ಗೊಳಗಾದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಆಲ್ಫೋನ್ಸ್ ಕನ್ನಾಥನಮ್ ..

ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಟ್ರೋಲ್ ಮಾಡುತ್ತಿರುವುದು ತಪ್ಪು: ರಾಜನಾಥ್ ಸಿಂಗ್
ಸರ್ಕಾರಿ ಪ್ರತಿನಿಧಿಯೊಬ್ಬರನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುತ್ತಿರುವುದನ್ನು ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರು ಸೋಮವಾರ ತೀವ್ರವಾಗಿ ಖಂಡಿಸಿದ್ದಾರೆ...

ಪಾಸ್'ಪೋರ್ಟ್ ವಿವಾದ: ಆಕ್ಷೇಪ ವ್ಯಕ್ತಪಡಿಸಿದ್ದ ಅಭಿಮಾನಿಯನ್ನು ಬ್ಲಾಕ್ ಮಾಡಿದ ಸುಷ್ಮಾ ಸ್ವರಾಜ್
ಹಿಂದೂ-ಮುಸ್ಲಿಂ ದಂಪತಿಗೆ ಪಾಸ್'ಪೋರ್ಟ್ ನೀಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಅಭಿಮಾನಿಯೊಬ್ಬರನ್ನು ಬ್ಲಾಕ್ ಮಾಡುವ ಮೂಲಕ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ...

ಕ್ರಿಸ್‌ಮಸ್‌ಗೆ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್‌ನಿಂದ ಶುಭಾಶಯ, ಮತಾಂಧರಿಂದ ಟೀಕೆ
ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಮತ್ತೊಮ್ಮೆ ಮತಾಂಧರ ಕೆಂಗಣ್ಣಿಗೆ ಗುರಿಯಾಗಿದ್ದಾರೆ...

ಅಂತರ್ಜಾಲದಲ್ಲಿ ಟ್ರಾಲ್ ಮಾಡುವುದನ್ನು ಬೆಂಬಲಿಸುವುದಿಲ್ಲ, ಅದು ನಮ್ಮ ಸಂಸ್ಕೃತಿಯಲ್ಲ: ಮೋಹನ್ ಭಾಗವತ್
ಅಂತರ್ಜಾಲದಲ್ಲಿ ಟ್ರಾಲ್ ಮಾಡುವ ಸಿದ್ಧಾಂತ ಹಾಗೂ ಆಕ್ರಮಣಕಾರಿ ವರ್ತನೆ ತೋರುವುದನ್ನು ನಾವು ಎಂದಿಗೂ ಬೆಂಬಲಿಸುವುದಿಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ (ಆರ್'ಎಸ್ಎಸ್) ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು...

