Tripura

ತ್ರಿಪುರಾದಲ್ಲಿ ಬೆಂಗಳೂರು ಐಐಎಸ್ ಸಿ ದಾಳಿ ಸಂಚುಕೋರ ಉಗ್ರನ ಬಂಧನ
ದೇಶ

ತ್ರಿಪುರಾದಲ್ಲಿ ಬೆಂಗಳೂರು ಐಐಎಸ್ ಸಿ ದಾಳಿ ಸಂಚುಕೋರ ಉಗ್ರನ ಬಂಧನ

2005ರ ಐಐಎಸ್ ಸಿ ಕೇಂದ್ರ ಮೇಲೆ ನಡೆದಿದ್ದ ಭೀಕರ ಉಗ್ರ ದಾಳಿ ಪ್ರಕರಣ ಸಂಬಂಧ ಉಗ್ರ ನಿಗ್ರಹ ದಳದ ಅಧಿಕಾರಿಗಳು ಓರ್ವ ಲಷ್ಕರ್ ಉಗ್ರನನ್ನು ಶುಕ್ರವಾರ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ತ್ರಿಪುರ: ಬಿಜೆಪಿ-ಟಿಎಂಸಿ ನಡುವೆ ಘರ್ಷಣೆ 17 ಜನರಿಗೆ ಗಾಯ
ದೇಶ

ತ್ರಿಪುರ: ಬಿಜೆಪಿ-ಟಿಎಂಸಿ ನಡುವೆ ಘರ್ಷಣೆ 17 ಜನರಿಗೆ ಗಾಯ

ತ್ರಿಪುರದಲ್ಲಿ ಬಿಜೆಪಿ-ಟಿಎಂಸಿ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿದ್ದು 11 ಪೊಲೀಸ್ ಸಿಬ್ಬಂದಿ, ಇಬ್ಬರು ಫೋಟೊ ಪತ್ರಕರ್ತರು ಸೇರಿ 17 ಜನರಿಗೆ ಗಾಯಗಳುಂಟಾಗಿದೆ.

ತ್ರಿಪುರ ಅರುಣಾಚಲ ಪ್ರದೇಶದಲ್ಲಿ ಭೂಕಂಪನ
ದೇಶ

ತ್ರಿಪುರ ಅರುಣಾಚಲ ಪ್ರದೇಶದಲ್ಲಿ ಭೂಕಂಪನ

ತ್ರಿಪುರ ಹಾಗೂ ಅರುಣಾಚಲ ಪ್ರದೇಶದಲ್ಲಿ ಭೂಕಂಪನ ಸಂಭವಿಸಿದ್ದು, ಅದೃಷ್ಟವಶಾತ್ ಹೆಚ್ಚಿನ ಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಣಿಪುರ, ತ್ರಿಪುರ, ಮೇಘಾಲಯದಲ್ಲಿ 45ನೇ ರಾಜ್ಯೋತ್ಸವ ದಿನಾಚರಣೆ: ಶುಭಾಶಯ ಕೋರಿದ ಪ್ರಧಾನಿ ಮೋದಿ
ದೇಶ

ಮಣಿಪುರ, ತ್ರಿಪುರ, ಮೇಘಾಲಯದಲ್ಲಿ 45ನೇ ರಾಜ್ಯೋತ್ಸವ ದಿನಾಚರಣೆ: ಶುಭಾಶಯ ಕೋರಿದ ಪ್ರಧಾನಿ ಮೋದಿ

ಮಣಿಪುರ, ತ್ರಿಪುರ ಹಾಗೂ ಮೇಘಾಲಯ ಮೂರು ರಾಜ್ಯಗಳಲ್ಲಿ 45ನೇ ರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸುತ್ತಿದ್ದು, ಈ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶನಿವಾರ ಶುಭಾಶಯಗಳನ್ನು...

ತ್ರಿಪುರದಲ್ಲಿ 5.7 ತೀವ್ರತೆಯ ಭೂಕಂಪನ
ದೇಶ

ತ್ರಿಪುರದಲ್ಲಿ 5.7 ತೀವ್ರತೆಯ ಭೂಕಂಪನ

ತ್ರಿಪುರದಲ್ಲಿ ಮಂಗಳಾರ ಮಧ್ಯಾಹ್ನ 5.7 ತೀವ್ರತೆಯ ಭೂಕಂಪನವಾಗಿದ್ದು, ತಕ್ಷಣಕ್ಕೆ ಯಾವುದೇ ಜೀವ ಅಥವಾ ಆಸ್ತಿ ಹಾನಿ...

ತ್ರಿಪುರ ವಿಧಾನಸಭೆ ಉಪಚುನಾವಣೆ: 2 ಕ್ಷೇತ್ರಗಳಲ್ಲಿ ಸಿಪಿಐ-ಎಂ ಜಯಭೇರಿ
ದೇಶ

ತ್ರಿಪುರ ವಿಧಾನಸಭೆ ಉಪಚುನಾವಣೆ: 2 ಕ್ಷೇತ್ರಗಳಲ್ಲಿ ಸಿಪಿಐ-ಎಂ ಜಯಭೇರಿ

ತ್ರಿಪುರ ವಿಧಾಸಭೆಯ ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ಸಿಪಿಐ-ಎಂ ಗೆಲವು ಸಾಧಿಸಿದೆ. ತ್ರಿಪುರದ ಬರ್ಜಾಲಾ ಮತ್ತು ಖೋವಾಯಿ - ಎರಡೂ ಕ್ಷೇತ್ರಗಳಲ್ಲಿ ...

ತ್ರಿಪುರ ಕೇಂದ್ರ ಕಾರಾಗೃಹದಿಂದ ಮೂವರು ಕೈದಿಗಳ ಪರಾರಿ
ಪ್ರಧಾನ ಸುದ್ದಿ

ತ್ರಿಪುರ ಕೇಂದ್ರ ಕಾರಾಗೃಹದಿಂದ ಮೂವರು ಕೈದಿಗಳ ಪರಾರಿ

2012 ರಿಂದ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮೂವರು ತಪ್ಪಿತಸ್ಥರು ತ್ರಿಪುರಾ ಕೇಂದ್ರ ಕಾರಾಗೃಹದಿಂದ ಶನಿವಾರ ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ತ್ರಿಪುರ ಕಾರಾಗೃಹದಿಂದ ತಪ್ಪಿತಸ್ಥರು ಪರಾರಿಯಾದ ಪ್ರಕರಣ: 3 ಅಧಿಕಾರಿಗಳು ಅಮಾನತು
ದೇಶ

ತ್ರಿಪುರ ಕಾರಾಗೃಹದಿಂದ ತಪ್ಪಿತಸ್ಥರು ಪರಾರಿಯಾದ ಪ್ರಕರಣ: 3 ಅಧಿಕಾರಿಗಳು ಅಮಾನತು

ತ್ರಿಪುರ ಕೇಂದ್ರ ಕಾರಾಗೃಹದಿಂದ ಮೂವರು ತಪ್ಪಿತಸ್ಥರು ಪರಾರಿಯಾದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಅಲ್ಲಿನ ಸರ್ಕಾರ ಇದೀಗ ಮೂವರು ಅಧಿಕಾರಿಗಳಿಗೆ ಅಮಾನತು ಶಿಕ್ಷೆ ವಿಧಿಸಿರುವುದಾಗಿ...

ಕಿತ್ತು ತಿನ್ನುವ ಬಡತನ: 650 ರು. ಗೆ ಹೆಣ್ಣುಮಗುವನ್ನು ಮಾರಾಟ ಮಾಡಿದ ದಂಪತಿ
ದೇಶ

ಕಿತ್ತು ತಿನ್ನುವ ಬಡತನ: 650 ರು. ಗೆ ಹೆಣ್ಣುಮಗುವನ್ನು ಮಾರಾಟ ಮಾಡಿದ ದಂಪತಿ

ಕಿತ್ತು ತಿನ್ನುವ ಬಡತನದಿಂದಾಗಿ ಬುಡಕಟ್ಟು ಜನಾಂಗದ ದಂಪತಿ ತಮ್ಮ ಎರಡು ವರ್ಷದ ಹೆಣ್ಣು ಮಗುವನ್ನು 650 ರು.ಗೆ ಮಾರಾಟ ಮಾಡಿರುವ ಘಟನೆ ತ್ರಿಪುರದಲ್ಲಿ ..