Travel

ದಸರಾ ರಜೆಗೆ ಎಲ್ಲಿಗೆ ಹೋಗ್ತೀರಾ? ಕರ್ನಾಟಕದಲ್ಲೇ ಇವೆ ನೋಡಲೇಬೇಕಾದ ಸ್ವರ್ಗಸದೃಶ ತಾಣಗಳು!
ನಾಡಹಬ್ಬದ ಸಂಭ್ರಮದಲ್ಲೇ ನಾಡನ್ನು ನೋಡುವ ಸಮಯ ಇದು. ಈ ದಸರಾ ರಜೆಗೆ ಪಾಸ್‌ಪೋರ್ಟ್ ಬೇಡ, ಪ್ಲಾನ್ ಮಾತ್ರ ಸಾಕು. ಅರಮನೆಯಿಂದ ಬೀಚ್ ವರೆಗೆ - ಕರ್ನಾಟಕದ ಮಸ್ತ್ ತಾಣಗಳ ಕುರಿತ ಮಾಹಿತಿ ಇಲ್ಲಿದೆ:

ಹಂಪಿ ಮಹಾನವಮಿ ದಿಬ್ಬ: ವಿಜಯನಗರ ಸಾಮ್ರಾಜ್ಯದ ವೈಭವ ಸಾರುವ ಕಲ್ಲಿನ ವೇದಿಕೆ; ನವರಾತ್ರಿ ಸಂಭ್ರಮಕ್ಕೆ ಸಾಕ್ಷಿಯಾದ ಐತಿಹಾಸಿಕ ಸ್ಮಾರಕ..!
ನವರಾತ್ರಿಯ 9 ದಿನಗಳ ಕಾಲ ಇಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಧಾರ್ಮಿಕ ಆಚರಣೆಗಳು ಹಾಗೂ ಸೈನಿಕ ಪ್ರದರ್ಶನಗಳು ನಡೆಯುತ್ತಿದ್ದವು. ವಿಜಯದಶಮಿಯಂದು ಈ ಸಂಭ್ರಮ ಮತ್ತಷ್ಟು ವೈಭವ ಪಡೆಯುತ್ತಿತ್ತು.

ಕಗ್ಗತ್ತಲಲ್ಲಿ ಕಾಡಿನ ಸುತ್ತಾಟ, ಚಂದ್ರನ ಬೆಳಕಿನಲ್ಲಿ ವನ್ಯಜೀವಿಗಳ ದರ್ಶನ: ಭಾರತದಲ್ಲಿ ಇದೇ ಮೊದಲು; ಇಲ್ಲಿದೆ ಕುಕ್ರೈಲ್ ನೈಟ್ ಸಫಾರಿ ಡಿಟೇಲ್ಸ್..!
ಸಿಂಗಾಪುರದ ನೈಟ್ ಸಫಾರಿ ಜಗತ್ತಿನ ಅತ್ಯಂತ ಪ್ರಸಿದ್ಧ ರಾತ್ರಿ ವನ್ಯಜೀವಿ ಅನುಭವಗಳಲ್ಲಿ ಒಂದಾಗಿದೆ. ಇದೇ ಮಾದರಿಯಲ್ಲಿ ಕುಕ್ರೈಲ್ ನೈಟ್ ಸಫಾರಿಯಲ್ಲೂ ಪ್ರಾಣಿಗಳನ್ನು ಅವುಗಳ ಹೆಚ್ಚು ಸಕ್ರಿಯವಾಗಿರುವ ರಾತ್ರಿ ಸಮಯದಲ್ಲಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗುತ್ತದೆ.

ಆಕಾಶದಲ್ಲಿ ಹಾರುತ್ತಾ ಭಾರತದ ಸೌಂದರ್ಯ ಕಣ್ತುಂಬಿಕೊಳ್ಳಿ: ಜೀವನದಲ್ಲಿ ಒಮ್ಮೆಯಾದರೂ ಮಾಡಲೇಬೇಕಾದ 5 ಹೆಲಿಕಾಪ್ಟರ್ ಯಾನಗಳು..!
ನೆಲದ ಮೇಲಿಂದ ನೋಡಿದಾಗ ಕಾಣುವ ದೃಶ್ಯಕ್ಕಿಂತ ಆಕಾಶದಿಂದ ಕಾಣುವ ಅದೇ ಪ್ರದೇಶದ ಸೌಂದರ್ಯವೇ ವಿಭಿನ್ನ. ಪರ್ವತಗಳ ನಡುವೆ ಹಾರುವುದು, ನೀಲಿಗಪ್ಪು ಸಮುದ್ರದ ಮೇಲೆ ಸಾಗುವುದು, ಹಸಿರು ಕಣಿವೆಗಳನ್ನು ಮೇಲಿನಿಂದ ವೀಕ್ಷಿಸುವುದು ಪ್ರವಾಸಿಗರಿಗೆ ವಿಶಿಷ್ಟ ಅನುಭವ ನೀಡುತ್ತದೆ.

ವೀಕೆಂಡ್ ಟ್ರಿಪ್‌ಗೆ ಬೆಸ್ಟ್ ಸ್ಪಾಟ್: ಕೇವಲ 20 ರೂಪಾಯಿಯಲ್ಲಿ ಬೆಂಗಳೂರಿನಲ್ಲೇ ನೋಡಿ 18ನೇ ಶತಮಾನದ ರಾಜವೈಭವ..!
ಕೆ.ಆರ್.ಮಾರುಕಟ್ಟೆ ರಸ್ತೆಯ ಸಮೀಪ, ಐತಿಹಾಸಿಕ ಬೆಂಗಳೂರು ಕೋಟೆಯ ಆವರಣದೊಳಗೆ ಕಾಣಸಿಗುವ ಈ ಅರಮನೆ ನಗರಿಯ ಆಧುನಿಕ ವೇಗದ ನಡುವೆ ನಿಂತಿರುವ ಇತಿಹಾಸದ ಮೌನ ಸಾಕ್ಷಿಯಂತೆ ಭಾಸವಾಗುತ್ತದೆ.

ರಾಮಾಯಣದ ಪವಿತ್ರ ನೆನಪುಗಳ ಹೊತ್ತ ಸೀತಾ ಗುಹೆ: ಪಂಚವಟಿಯಲ್ಲಿರುವ ಈ ಗುಹೆಯ ವಿಶೇಷತೆ ಏನು? ನಾಸಿಕ್‌ಗೆ ಹೋದರೆ ಈ ತಾಣ ನೋಡುವುದು ಮರೆಯದಿರಿ!
ಸೀತಾ ಗುಹೆ ಒಂದು ಚಿಕ್ಕದಾದ ನೈಸರ್ಗಿಕ ಗುಹೆಯಾಗಿದ್ದು, ಇದರೊಳಗೆ ಶ್ರೀರಾಮ, ಸೀತಾದೇವಿ ಹಾಗೂ ಲಕ್ಷ್ಮಣರ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ. ಜೊತೆಗೆ, ಸೀತಾದೇವಿ ಪ್ರತಿದಿನ ಪೂಜಿಸುತ್ತಿದ್ದರೆಂದು ನಂಬಲಾಗುವ ಶಿವಲಿಂಗವೂ ಇಲ್ಲಿದೆ.

ನಮ್ಮ ₹10 ಈ ದೇಶದಲ್ಲಿ ₹1260! ಕೇವಲ ₹35 ಸಾವಿರಕ್ಕೆ ವಿದೇಶ ಪ್ರವಾಸ, ಕಡಿಮೆ ಬಜೆಟ್ನಲ್ಲಿ ರಾಜಾತಿಥ್ಯ ಸಿಗುವ ಆ ದೇಶ ಯಾವುದು ಗೊತ್ತಾ?
ನಮ್ಮ ದೇಶದಲ್ಲಿ ಕೇವಲ ₹10 ರೂಪಾಯಿಗೆ ಸಿಗುವ ಒಂದು ಸಣ್ಣ ವಸ್ತು, ಭಾರತದಿಂದ ಕೇವಲ 3 ಗಂಟೆಗಳ ದೂರದಲ್ಲಿರುವ ದೇಶದ ಹಣದ ಲೆಕ್ಕದಲ್ಲಿ ಬರೋಬ್ಬರಿ 1260 ರೂಪಾಯಿ ಆಗುತ್ತದೆ ಎಂದರೆ ನಿಜಕ್ಕೂ ನಂಬಲು ಸಾಧ್ಯವಿಲ್ಲ. ಹಾಗಾದ್ರೆ, ಕೇವಲ ₹35,000 ರೂಪಾಯಿಯಲ್ಲಿ 4 ದಿನದ ರಾಜಾತಿಥ್ಯ ಅನುಭವ ಪಡೆಯಬಹುದು.

ಎಲ್ಲಿಗಾದರೂ ಟೂರ್ ಹೋಗಿ ಆದ್ರೆ ಈ ದೇಶಗಳು ಮಾತ್ರ ಬೇಡವೇ ಬೇಡ! ಸುರಕ್ಷತೆಯ ದೃಷ್ಟಿಯಿಂದ ಪ್ರಯಾಣಿಸಬಾರದ ದೇಶಗಳು
ಚೀಪ್ ಕರೆನ್ಸಿ ಪ್ರವಾಸದ ಕನಸು ಕಾಣುತ್ತಿದ್ದೀರಾ? ಭಾರತದ ರೂಪಾಯಿಗಿಂತ ಕರೆನ್ಸಿ ಮೌಲ್ಯ ಕಡಿಮೆಯಿದ್ದರೂ ಈ ದೇಶಗಳಿಗೆ ಪ್ರಯಾಣಿಸುವುದು ಅಪಾಯಕಾರಿ; ಸುರಕ್ಷತೆಯ ದೃಷ್ಟಿಯಿಂದ ಈ 6 ದೇಶಗಳಿಂದ ದೂರವಿರಿ

ವೈನ್ ಪ್ರಿಯರಿಗಷ್ಟೇ ಅಲ್ಲ; ಕುಟುಂಬ ಸಮೇತ ಸುತ್ತಾಡಲು ಚನ್ನಪಟ್ಟಣದ ಈ ತಾಣ ಸೂಪರ್..!
ದ್ರಾಕ್ಷಿ ತೋಟಗಳ ನಡುವೆ ವಿಶ್ರಾಂತಿ ಪಡೆಯಲು, ವೈನ್ ತಯಾರಿಕೆಯ ಸಂಪೂರ್ಣ ಪ್ರಕ್ರಿಯೆಯನ್ನು ತಿಳಿಯಲು, ಕುಟುಂಬ ಅಥವಾ ಸ್ನೇಹಿತರೊಂದಿಗೆ ರುಚಿಕರ ಆಹಾರ ಸವಿಯಲು ಮತ್ತು ಫೋಟೋಗ್ರಫಿ ಪ್ರಿಯರಿಗೆ ನೆನಪಿನ ಕ್ಷಣಗಳನ್ನು ಸೆರೆಹಿಡಿಯಲು ಇದು ಪರಿಪೂರ್ಣ ತಾಣವಾಗಿದೆ.

