Travel

ಮಳೆಗಾಲದಲ್ಲಿ ಕೊಡಗು ಪ್ರವಾಸದ ಪ್ಲಾನ್ ಇದೆಯೇ? ಹಾಗಾದರೆ ಈ 5 ಸುಂದರ ಸ್ಥಳಗಳನ್ನು ಮಿಸ್ ಮಾಡಲೇಬೇಡಿ!
ವಾರಾಂತ್ಯದ ರಜೆ ಕಳೆಯಲು ಅಥವಾ ಪ್ರಕೃತಿಯ ಮಡಲಲ್ಲಿ ಮಳೆಗಾಲವನ್ನ ಎಂಜಾಯ್ ಮಾಡಲು ಬಯಸುವವರಿಗೆ ಕೊಡಗು ಅತ್ಯುತ್ತಮ ಆಯ್ಕೆ. ಅದರಂತೆ, ನೀವು ಕೊಡಗಿಗೆ ಪ್ರವಾಸ ಪ್ಲಾನ್ ಮಾಡುತ್ತಿದ್ದರೆ, ನಿಮ್ಮ ಲಿಸ್ಟ್‌ನಲ್ಲಿ ಇರಲೇಬೇಕಾದ 5 ಪ್ರಮುಖ ಸ್ಥಳಗಳ ಮಾಹಿತಿ ಇಲ್ಲಿದೆ:

ಲಕ್ಷ ಲಕ್ಷ ಖರ್ಚು ಬೇಡ, ಕೈಗೆಟುಕುವ ವೆಚ್ಚದಲ್ಲೇ ವಿದೇಶ ಪ್ರವಾಸ: ಭಾರತೀಯ ರೂಪಾಯಿಗೆ ಹೆಚ್ಚು ಮೌಲ್ಯ ನೀಡುವ ಟಾಪ್ 10 ದೇಶಗಳು..!
ನೀವು ಹನಿಮೂನ್‌ಗೆ ತೆರಳಲು ಯೋಜಿಸುತ್ತಿದ್ದೀರಾ? ಕುಟುಂಬದೊಂದಿಗೆ ವಿದೇಶ ಪ್ರವಾಸದ ಕನಸು ಕಾಣುತ್ತಿದ್ದೀರಾ? ಸ್ನೇಹಿತರೊಂದಿಗೆ ಬ್ಯಾಕ್‌ಪ್ಯಾಕಿಂಗ್ ಮಾಡಲು ಯೋಚಿಸುತ್ತಿದ್ದೀರಾ? ಅಥವಾ ಒಬ್ಬರೇ (Solo Travel) ಹೊಸ ದೇಶವನ್ನು ಅನ್ವೇಷಿಸಲು ಬಯಸುತ್ತಿದ್ದೀರಾ?

ಜಗತ್ತನ್ನು ಬೆರಗುಗೊಳಿಸಿದ ಮಾನವ ನಿರ್ಮಿತ ಅದ್ಭುತಗಳು: ಜೀವನದಲ್ಲಿ ಒಮ್ಮೆಯಾದರೂ ಭೇಟಿ ನೀಡಲೇಬೇಕಾದ ಪ್ರವಾಸಿ ತಾಣಗಳಿವು..!
ಚೀನಾದ ಮಹಾಗೋಡೆಯು ಮಾನವ ಸಹನಶೀಲತೆಗೆ ಸಾಕ್ಷಿಯಾದರೆ, ಈಜಿಪ್ಟ್‌ನ ಪಿರಮಿಡ್‌ಗಳು ಸಾವಿರಾರು ವರ್ಷಗಳ ರಹಸ್ಯಗಳನ್ನು ಹೊತ್ತಿವೆ. ಭಾರತದ ತಾಜ್ ಮಹಲ್ ಪ್ರೀತಿಯ ಅಮರ ಸಂಕೇತವಾಗಿದ್ದರೆ, ದುಬೈನ ಬುರ್ಜ್ ಖಲೀಫಾ ಆಧುನಿಕ ಇಂಜಿನಿಯರಿಂಗ್‌ನ ಪರಾಕಾಷ್ಠೆಯನ್ನು ಪ್ರತಿಬಿಂಬಿಸುತ್ತದೆ.

ನಿಜಾಮರ ವೈಭವದಿಂದ ಒಡೆಯರ್‌ರ ರಾಜಮರ್ಯಾದೆಯವರೆಗೆ: ದಕ್ಷಿಣ ಭಾರತದಲ್ಲಿ ತಪ್ಪದೇ ಭೇಟಿ ನೀಡಬೇಕಾದ ಭವ್ಯ ಅರಮನೆಗಳು ಇವು!
ದಕ್ಷಿಣ ಭಾರತದ ಅರಮನೆಗಳು ಭಾರತೀಯ, ಮೊಘಲ್, ಯುರೋಪಿಯನ್ ಮತ್ತು ಪರ್ಷಿಯನ್ ವಾಸ್ತುಶೈಲಿಗಳ ಅದ್ಭುತ ಸಂಯೋಜನೆಯಾಗಿದ್ದು, ಪ್ರತಿಯೊಂದು ಕಟ್ಟಡವೂ ತನ್ನದೇ ಆದ ವಿಶಿಷ್ಟ ಕಥೆಯನ್ನು ಹೇಳುತ್ತದೆ.

ಬೇಬಿಮೂನ್ ಟ್ರಿಪ್ ಈಗ ಕಪಲ್ಸ್ ಫೇವರಿಟ್; ಜನಪ್ರಿಯವಾಗುತ್ತಿದೆ ಹೊಸ ಟ್ರೆಂಡ್; ಗರ್ಭಧಾರಣೆಯ ಒತ್ತಡ ಮರೆಸುವ ಅತ್ಯುತ್ತಮ ತಾಣಗಳು ಇಲ್ಲಿವೆ...
ಮದುವೆಯ ನಂತರದ ಹನಿಮೂನ್ ಹೇಗೆ ವಿಶೇಷ ಅನುಭವವೋ, ಹಾಗೆಯೇ ಮಗುವಿನ ಆಗಮನಕ್ಕೂ ಮುನ್ನದ ಈ ವಿಶ್ರಾಂತಿ ಪ್ರವಾಸ, ದಂಪತಿಗಳ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಅವಕಾಶವಾಗಿದೆ.

ಕೇದಾರನಾಥಕ್ಕೆ ಹೋಗ್ತಿದ್ದೀರಾ? ಹಾಗಾದ್ರೆ ದೇವಸ್ಥಾನದ ಸುತ್ತಮುತ್ತ ಇರುವ ಈ ಅದ್ಭುತ ಜಾಗಗಳನ್ನ ಮಿಸ್ ಮಾಡ್ಬೇಡಿ!
ಹಲವರಿಗೆ ಕೇದಾರನಾಥ ಎಂದರೆ ಕೇವಲ ದೇವರ ದರ್ಶನ ಮತ್ತು ಹಿಮಾಚ್ಛಾದಿತ ಪರ್ವತಗಳ ಸೌಂದರ್ಯ ತಾಣವಾಗಿದೆ. ಆದರೆ ದೇವಾಲಯದಾಚೆಗೂ ಹರಡಿರುವ ಕೇದಾರ ಕಣಿವೆ ಅನೇಕ ಅಪರೂಪದ ಪ್ರಕೃತಿ, ಆಧ್ಯಾತ್ಮಿಕ ಮತ್ತು ಸಾಹಸಮಯ ತಾಣಗಳನ್ನು ತನ್ನೊಳಗೆ ಅಡಗಿಸಿಕೊಂಡಿದೆ.

ರಾಜ-ಮಹಾರಾಜರ ಕಾಲದ ವಿಲಾಸ, ರಾಜವೈಭವದ ಅನುಭವ ಪಡೆಯಬೇಕೇ? ಈ ಹೇರಿಟೇಜ್ ಹೋಟೆಲ್‌ಗಳಿಗೆ ಭೇಟಿ ನೀಡಿ...
ಪುರಾತನ ಮರದ ಶಿಲ್ಪಗಳು, ಎತ್ತರದ ಸೀಲಿಂಗ್‌ಗಳು, ದೊಡ್ಡ ಹಾಲ್‌ಗಳು, ಹಳೆಯ ಕಾಲದ ಫರ್ನಿಚರ್ ಮತ್ತು ರಾಜಮಹಾರಾಜರ ಕಾಲದ ಅಲಂಕಾರ ಶೈಲಿಗಳು ಇಂದಿಗೂ ಅತಿಥಿಗಳನ್ನು ಹಿಂದನ ಕಾಲಕ್ಕೆ ಕರೆದೊಯ್ಯುವ ಅನುಭವವನ್ನು ನೀಡುತ್ತವೆ.

Solo ಟ್ರಿಪ್ ಹೋಗುತ್ತಿದ್ದೀರಾ..? ಈ ತಪ್ಪುಗಳನ್ನು ಮಾಡದಿರಿ..!
ಯಾರ ಮೇಲೂ ಅವಲಂಬನೆ ಇಲ್ಲದೆ ತಮಗೆ ತಾವೇ ನಿರ್ಧಾರ ತೆಗೆದುಕೊಂಡು ಹೊಸ ಸ್ಥಳಗಳನ್ನು ಅನ್ವೇಷಿಸುವುದು ಒಂದು ವಿಭಿನ್ನ ಅನುಭವ. ಆದರೆ ಇದೇ ಸ್ವಾತಂತ್ರ್ಯ ಕೆಲವೊಮ್ಮೆ ಜವಾಬ್ದಾರಿಯನ್ನೂ ಹೆಚ್ಚಿಸುತ್ತದೆ.

ಮಲೆನಾಡಿನ ಮುತ್ತು ಆಗುಂಬೆ: ಕಾಡು-ಜೀವ ವೈವಿಧ್ಯತೆಯ ಅನನ್ಯ ಸಂಗಮ; ಸಾಹಸ ಪ್ರಿಯರಿಗಿದು ಬೆಸ್ಟ್ ಸ್ಪಾಟ್..!
ಆಗುಂಬೆ ಸೂರ್ಯಾಸ್ತದ ದೃಶ್ಯಕ್ಕೆ ಹೆಸರಾಗಿದ್ದು, ಸೂರ್ಯಾಸ್ತದ ವ್ಯೂ ಪಾಯಿಂಟ್‌ನಲ್ಲಿ ನಿಂತು ನೋಡಿದಾಗ ಪಶ್ಚಿಮ ದಿಕ್ಕಿನಲ್ಲಿ ಮೋಡಗಳ ಮಧ್ಯೆ ಮುಳುಗುವ ಸೂರ್ಯನ ದೃಶ್ಯ ಮನಸ್ಸನ್ನು ಮಂತ್ರಮುಗ್ಧಗೊಳಿಸುತ್ತದೆ.

