tollywood

ಕಾರಲ್ಲೇ ಎಲ್ಲ ಮುಗಿಸಿ ಪ್ಯಾಂಟ್ ಹಾಕಲು ಮರೆತ ನಟಿ ರಕುಲ್ ಎಂದ ಅಭಿಮಾನಿಗೆ ಬೆಂಡೆತ್ತಿದ ನಟಿ!
ನಟಿಯರು ತೊಟ್ಟಿದ ಉಡುಗೆ ಕುರಿತಂತೆ ಅಭಿಮಾನಿಗಳು ಟ್ವೀಟ್ ಮಾಡಿ ಕಾಲೆಳೆಯುವುದು ಸಾಮಾನ್ಯ. ಅಂತೆ ಟಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ ಅವರ ಬಗ್ಗೆ ಅಭಿಮಾನಿಯೊಬ್ಬ ನೀಚವಾಗಿ ಟ್ವೀಟ್ ಮಾಡಿದ್ದಾನೆ.

ಖ್ಯಾತ ಹಾಸ್ಯನಟ ಬ್ರಹ್ಮಾನಂದಂಗೆ ಹೃದಯ ಶಸ್ತ್ರಚಿಕಿತ್ಸೆ
ತೆಲುಗು ಚಿತ್ರರಂಗದ ಖ್ಯಾತ ಹಾಸ್ಯ ನಟ ಬ್ರಹ್ಮಾನಂದಂ ಅವರಿಗೆ ಹೃದಯ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ತಿಳಿದುಬಂದಿದ್ದು, ಮುಂಬೈನ ಏಷ್ಯನ್ ಹಾರ್ಟ್ ಇನ್ ಸ್ಟಿಟ್ಯೂಟ್ ನಲ್ಲಿ ಹೃದಯ ಶಸ್ತ್ರಚಿಕಿತ್ಸೆ ಬಳಿಕ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ತೆಲುಗು ನಟಿ ಅನಿಶಾ ರೆಡ್ಡಿ ಜೊತೆ ನಟ ವಿಶಾಲ್ ಮದುವೆ
ಟಾಲಿವುಡ್ ನಟ ನಟಿಯರಾದ ವಿಶಾಲ್ ರೆಡ್ಡಿ ಮತ್ತು ಅನಿಶಾ ಅಲ್ಲಾ ರೆಡ್ಡಿ ಸದ್ಯದಲ್ಲಿಯೇ ಸತಿಪತಿ...

ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಎನ್ ಟಿಆರ್ ಕಥಾನಾಯಕುಡು ಹೆಚ್ ಡಿ ವರ್ಷನ್ ಲೀಕ್!
ಈ ಹಿಂದೆ ರಜನಿಕಾಂತ್ ಅವರ 2.0, ಯಶ್ ಅಭಿನಯದ ಕೆಜಿಎಫ್ ಚಿತ್ರಗಳನ್ನು ಅಪ್ಲೋಡ್ ಮಾಡಿದ್ದ ಕುಖ್ಯಾತ ವೆಬ್ ಸೈಟ್ ತಮಿಳ್ ರಾಕರ್ಸ್ ಇದೀಗ ಎನ್ ಟಿಆರ್ ಕಥಾನಾಯಕುಡು ಚಿತ್ರದ ಹೆಚ್ ಡಿ ವರ್ಷನ್ ಅನ್ನೇ ಅಪ್ಲೋಡ್ ಮಾಡಿದೆ ಎಂದು ತಿಳಿದುಬಂದಿದೆ.

ಜಗನ್ ರನ್ನು ಸೋಲಿಸಿ ನಿಮ್ಮ ಭಾವ ನಾಯ್ಡುರನ್ನು ಸಿಎಂ ಮಾಡಿದ್ದು ಪವನ್ ಕಲ್ಯಾಣ್: ಬಾಲಯ್ಯಗೆ ನಾಗಬಾಬು ಟಾಂಗ್
ಟಾಲಿವುಡ್ ನಲ್ಲಿ ಎರಡು ಮೆಗಾ ಫ್ಯಾಮಿಲಿಗಳ ನಡುವಿನ ಟಗ್ ವಾರ್ ತಾರಕಕ್ಕೇರಿದ್ದು, ಇದೀಗ ಸಂಘರ್ಷಕ್ಕೆ ಸಂಬಂಧಿಸಿದಂತೆ ಮೆಗಾ ಫ್ಯಾಮಿಲಿಯ ನಾಗಾಬಾಬು ಅವರು ನೀಡಿರುವ ಹೇಳಿಕೆ ವೈರಲ್ ಆಗಿದೆ.

'ಕೆಜಿಎಫ್' ಹಾದಿಯಲ್ಲಿ 'ಸಾಹೋ'... 2 ಚಾಪ್ಟರ್ ಗಳಲ್ಲಿ ತೆರೆ ಮೇಲೆ ಬರಲಿದೆ 'ಬಾಹುಬಲಿ ಪ್ರಭಾಸ್' ಚಿತ್ರ
ಬಾಹುಬಲಿ ಚಿತ್ರದಿಂದ ಸ್ಪೂರ್ತಿ ಪಡೆದು ಕೆಜಿಎಫ್ ಬಹು ಭಾಷೆಗಳಲ್ಲಿ ತೆರೆಕಂಡಿದೆಯಾದರೂ, ಇದೀಗ ಇದೇ ಕೆಜಿಎಫ್ ಚಿತ್ರ ಹಲವು ಸಿನಿಮಾ ತಯಾರಕರಿಗೆ ಮಾದರಿಯಾಗಿ ನಿಂತಿದೆ.

ತೆರಿಗೆ ಬಾಕಿ: ನಟ ಮಹೇಶ್ ಬಾಬು ಬ್ಯಾಂಕ್ ಖಾತೆಗಳು ಫ್ರೀಜ್!
ಆದಾಯ ತೆರಿಗೆ ಬಾಕಿ ಉಳಿಸಿಕೊಂಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಜಿಎಸ್_ಟಿ ಇಲಾಖೆ ಖ್ಯಾತ ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.

'ನನಗೆ ಚೈಲ್ಡ್ ಅನ್ನಬೇಡಿ'; ವಿಜಯ್ ದೇವರಕೊಂಡಗೆ ರಶ್ಮಿಕಾ ಮಂದಣ್ಣ ತಾಕೀತು ಮಾಡಿದ್ದೇಕೆ?
ರಕ್ಷಿತ್ ಶೆಟ್ಟಿ ಜೊತೆ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದ ರಶ್ಮಿಕಾ ಮಂದಣ್ಣಗೆ ತೆಲುಗಿನ ಗೀತಾ ಗೋವಿಂದಂ ಚಿತ್ರ ಸೂಪರ್ ಹಿಟ್ ಆದ...

ವೇದಿಕೆ ಮೇಲೆ ನಟಿ ಕಾಜಲ್ ಅಗರ್‌ವಾಲ್‌ಗೆ ಬಲವಂತವಾಗಿ ಕಿಸ್ ಕೊಟ್ಟ 'ಛೋಟಾ', ವಿಡಿಯೋ ವೈರಲ್!
ದೇಶದಲ್ಲಿ ಮೀಟೂ ವಿವಾದಗಳು ಸದ್ದು ಮಾಡುತ್ತಿದ್ದು ಇದರ ನಡುವೆ ವೇದಿಕೆ ಮೇಲೆ ಬಹುಭಾಷಾ ನಟಿ ಕಾಜಲ್ ಅಗರ್‌ವಾಲ್‌ಗೆ ಛಾಯಾಗ್ರಾಹಕ ಛೋಟಾ ಕೆ ನಾಯ್ಡು ಬಲವಂತವಾಗಿ ಕಿಸ್ ಮಾಡಿ ವಿವಾದ ಸೃಷ್ಟಿಸಿದ್ದಾರೆ...

