tollywood

ಅಪ್ಪ ನಾಗಾರ್ಜುನರ ತಬ್ಬಿ ಬಿಕ್ಕಿ ಬಿಕ್ಕಿ ಅತ್ತ ನಟ ಅಖಿಲ್ ಅಕ್ಕಿನೇನಿ; ಆಗಿದ್ದೇನು? Video
ಸಿನಿಮಾ ಸುದ್ದಿ

ಅಪ್ಪ ನಾಗಾರ್ಜುನರ ತಬ್ಬಿ ಬಿಕ್ಕಿ ಬಿಕ್ಕಿ ಅತ್ತ ನಟ ಅಖಿಲ್ ಅಕ್ಕಿನೇನಿ; ಆಗಿದ್ದೇನು? Video

ತಮ್ಮ ನೂತನ ಲೆನಿನ್ ಚಿತ್ರದ ಯಶಸ್ಸಿನ ಬೆನ್ನಲ್ಲೇ ನಟ ಅಖಿಲ್ ಅಕ್ಕಿನೇನಿ ಭಾವುಕ ಕ್ಷಣವೊಂದನ್ನು ಹಂಚಿಕೊಂಡಿದ್ದು, ತಂದೆ ಹಾಗೂ ಹಿರಿಯ ನಟ ನಾಗಾರ್ಜುನ ಅಕ್ಕಿನೇನಿ ಅವರ ಆಶೀರ್ವಾದ ಪಡೆದಿದ್ದಾರೆ.

ಪ್ರಭಾಸ್ ನಟನೆಯ 'Fauzi' ಚಿತ್ರದ ಸೆಟ್‌ನಲ್ಲಿ ನಟ ರಾಜೇಶ್ ಶರ್ಮಾಗೆ ಕೀಟ ಕಡಿತ; ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ!
ಸಿನಿಮಾ ಸುದ್ದಿ

ಪ್ರಭಾಸ್ ನಟನೆಯ 'Fauzi' ಚಿತ್ರದ ಸೆಟ್‌ನಲ್ಲಿ ನಟ ರಾಜೇಶ್ ಶರ್ಮಾಗೆ ಕೀಟ ಕಡಿತ; ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ!

ಪ್ರಭಾಸ್ ನಟನೆಯ ಮುಂಬರುವ ಚಿತ್ರ 'ಫೌಜಿ' ಚಿತ್ರೀಕರಣದ ಸಮಯದಲ್ಲಿ ಕೀಟ ಕಚ್ಚಿದ ನಂತರ ಪ್ರಸಿದ್ಧ ಹಿಂದಿ ಸಿನಿಮಾ ನಟ ರಾಜೇಶ್ ಶರ್ಮಾ ತೀವ್ರ ಅಸ್ವಸ್ಥರಾಗಿದ್ದಾರೆ. ಸೋಂಕಿನಿಂದಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರ ಸ್ಥಿತಿ ಗಂಭೀರವಾಗಿದೆ.

ಭೇಟಿಯಾದ 20 ದಿನಕ್ಕೆ ಪುಟ್ಟ ಅಭಿಮಾನಿಯನ್ನ ಕಳೆದುಕೊಂಡ DCM: 'ಹೃದಯ ಒಡೆದಂತಾಗಿದೆ'; Pawan Kalyan ಭಾವುಕ ಪೋಸ್ಟ್!
ದೇಶ

ಭೇಟಿಯಾದ 20 ದಿನಕ್ಕೆ ಪುಟ್ಟ ಅಭಿಮಾನಿಯನ್ನ ಕಳೆದುಕೊಂಡ DCM: 'ಹೃದಯ ಒಡೆದಂತಾಗಿದೆ'; Pawan Kalyan ಭಾವುಕ ಪೋಸ್ಟ್!

ಪುಟ್ಟ ಅಭಿಮಾನಿ ನಿರಂಜನ್ ನಿಧನಕ್ಕೆ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಸಂತಾಪ ಸೂಚಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಪೊನುಗಂಟಿ ನಿರಂಜನ್ (17) ನಿಧನರಾಗಿದ್ದರು.

ಮೊದಲ ಮಗುವಿನ ನಿರೀಕ್ಷೆಯಲ್ಲಿ ಸಮಂತಾ-ರಾಜ್ ನಿಡಿಮೋರು ಜೋಡಿ; ಬೇಬಿ ಬಂಪ್ Video ವೈರಲ್!
ಬಾಲಿವುಡ್

ಮೊದಲ ಮಗುವಿನ ನಿರೀಕ್ಷೆಯಲ್ಲಿ ಸಮಂತಾ-ರಾಜ್ ನಿಡಿಮೋರು ಜೋಡಿ; ಬೇಬಿ ಬಂಪ್ Video ವೈರಲ್!

ಇತ್ತೀಚೆಗೆ ಬಿಡುಗಡೆಯಾದ ನಟಿ ಸಮಂತಾ ಅಭಿನಯದ 'ಮಾ ಇಂಟಿ ಬಂಗಾರಂ' (ನಮ್ಮ ಮನೆಯ ಬಂಗಾರ) ಚಿತ್ರದ ಯಶಸ್ಸನ್ನು ಸಂಭ್ರಮಿಸುತ್ತಿರುವ ದಂಪತಿಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನಟಿಯನ್ನು ಯಾಕೆ ದೂಷಿಸುತ್ತೀರಾ? Peddi ಚಿತ್ರದಲ್ಲಿನ ಜಾಹ್ನವಿ ಉಡುಪು ವಿವಾದಕ್ಕೆ ನಟಿ ಆಶಿಕಾ ರಂಗನಾಥ್ ಗರಂ
ಸಿನಿಮಾ ಸುದ್ದಿ

ನಟಿಯನ್ನು ಯಾಕೆ ದೂಷಿಸುತ್ತೀರಾ? Peddi ಚಿತ್ರದಲ್ಲಿನ ಜಾಹ್ನವಿ ಉಡುಪು ವಿವಾದಕ್ಕೆ ನಟಿ ಆಶಿಕಾ ರಂಗನಾಥ್ ಗರಂ

ನಿರ್ದೇಶಕ ಬುಚಿ ಬಾಬು ಅವರ ಕ್ರೀಡಾ ಆಕ್ಷನ್ ನಾಟಕ 'ಪೆದ್ದಿ'ಯಲ್ಲಿ ಜಾಹ್ನವಿ ಕಪೂರ್ ಅವರ ಉಡುಪು ಈಗ ತೀವ್ರ ಚರ್ಚೆಗೆ ಕಾರಣವಾಗಿದೆ. ನಟಿಯನ್ನು ಹೆಚ್ಚಾಗಿ ಹಸಿಬಿಸಿ ದೃಶ್ಯಗಳಲ್ಲಿ ತೋರಿಸಲಾಗಿದೆ. ನಟಿಯ ದೇಹವನ್ನು ಹೆಚ್ಚು ಜೂಮ್ ಹಾಕಿ ತೋರಿಸುವುದನ್ನು ಹಲವರು ಪ್ರಶ್ನಿಸಿದ್ದಾರೆ.

ಸೌತ್ ನಲ್ಲಿ KVN ಹೊಸ ಕ್ರಾಂತಿ! ಚಿರಂಜೀವಿಯ 158ನೇ ಸಿನಿಮಾ ನಿರ್ಮಾಣ; ಕ್ಲ್ಯಾಪ್ ಮಾಡಿದ DCM ಪವನ್ ಕಲ್ಯಾಣ್!
ಸಿನಿಮಾ ಸುದ್ದಿ

ಸೌತ್ ನಲ್ಲಿ KVN ಹೊಸ ಕ್ರಾಂತಿ! ಚಿರಂಜೀವಿಯ 158ನೇ ಸಿನಿಮಾ ನಿರ್ಮಾಣ; ಕ್ಲ್ಯಾಪ್ ಮಾಡಿದ DCM ಪವನ್ ಕಲ್ಯಾಣ್!

ಮೆಗಾಸ್ಟಾರ್ ಗೆ ಈ ಹಿಂದೆ ‘ವಾಲ್ತೇರು ವೀರಯ್ಯ’ ಸಿನಿಮಾ ಮಾಡಿದ್ದ ಬಾಬಿ ಕೊಲ್ಲಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ತೆಲುಗಿನ ಪೆದ್ದಿಯಲ್ಲಿ ಶಿವಣ್ಣನ ಗೆಟಪ್ ರಿಲೀಸ್..; ಗೌರ್​​​ನಾಯ್ಡು ಅವತಾರದಲ್ಲಿ ಕರುನಾಡ ಕಿಂಗ್! Video
ಸಿನಿಮಾ ಸುದ್ದಿ

ತೆಲುಗಿನ ಪೆದ್ದಿಯಲ್ಲಿ ಶಿವಣ್ಣನ ಗೆಟಪ್ ರಿಲೀಸ್..; ಗೌರ್​​​ನಾಯ್ಡು ಅವತಾರದಲ್ಲಿ ಕರುನಾಡ ಕಿಂಗ್! Video

ಈಗಾಗಲೇ ರಿಲೀಸ್ ಆಗಿರುವ ಚಿತ್ರದ ಒಂದಷ್ಟು ಗ್ಲಿಂಪ್ಸ್ ನಲ್ಲಿ ರಾಮ್ ಚರಣ್ ಅವತಾರ ನೋಡಿ ಫ್ಯಾನ್ಸ್ ಎಕ್ಸೈಟ್ ಆಗಿದ್ದಾರೆ. ಪೆದ್ದಿಯಲ್ಲಿ ಶಿವರಾಜ್ ಕುಮಾರ್ ಅವರು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಶಿವಣ್ಣ ಲುಕ್ ಹೇಗಿರಲಿದೆ ಎಂಬ ಕುತೂಹಲಕ್ಕೀಗ ತೆರೆಬಿದ್ದಿದೆ.

ಸೋಪಿಗೆ ಪೂಜೆ ಮಾಡಿದ Telugu ಹಾಸ್ಯನಟ ಅಲಿ; ಹಿಂದೂಗಳು ಕೆರಳುತ್ತಿದ್ದಂತೆ ಕ್ಷಮೆ ಕೇಳಿದ ಹಿರಿಯ ನಟ, Video!
ಸಿನಿಮಾ ಸುದ್ದಿ

ಸೋಪಿಗೆ ಪೂಜೆ ಮಾಡಿದ Telugu ಹಾಸ್ಯನಟ ಅಲಿ; ಹಿಂದೂಗಳು ಕೆರಳುತ್ತಿದ್ದಂತೆ ಕ್ಷಮೆ ಕೇಳಿದ ಹಿರಿಯ ನಟ, Video!

ಟಾಲಿವುಡ್ ಹಾಸ್ಯನಟ ಅಲಿ ಅನೇಕ ತೆಲುಗು ಚಿತ್ರಗಳಲ್ಲಿ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸುವ ಮೂಲಕ ತಮಗಾಗಿ ವಿಶೇಷ ಇಮೇಜ್ ಅನ್ನು ಸೃಷ್ಟಿಸಿಕೊಂಡಿದ್ದಾರೆ. ಪ್ರಸ್ತುತ, ಅವರು ಬೆರಳೆಣಿಕೆಯಷ್ಟು ಚಿತ್ರಗಳಲ್ಲಿ ಮಾತ್ರ ಅಭಿನಯಿಸುತ್ತಿದ್ದಾರೆ.

ನೀನು 'Allu Arjun ಆಸ್ತಿ': ಖಾಸಗಿ ಜೆಟ್ ಫೋಟೋಗೆ 'ಅಶ್ಲೀಲ ಕಾಮೆಂಟ್' ಮಾಡಿದವನಿಗೆ ನಟಿ ತಿರುಗೇಟು!
ಸಿನಿಮಾ ಸುದ್ದಿ

ನೀನು 'Allu Arjun ಆಸ್ತಿ': ಖಾಸಗಿ ಜೆಟ್ ಫೋಟೋಗೆ 'ಅಶ್ಲೀಲ ಕಾಮೆಂಟ್' ಮಾಡಿದವನಿಗೆ ನಟಿ ತಿರುಗೇಟು!

ದಕ್ಷಿಣ ಭಾರತದ ನಟಿ ಸೀರತ್ ಕಪೂರ್ ಕೋಪಗೊಂಡು ತನ್ನ ಬಗ್ಗೆ ಅಶ್ಲೀಲ ಕಾಮೆಂಟ್‌ಗಳನ್ನು ಮಾಡಿದ ವ್ಯಕ್ತಿಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.