tollywood

ವಿಜಯ್ ದೇವರಕೊಂಡಗೆ 37ನೇ ಹುಟ್ಟುಹಬ್ಬದ ಸಂಭ್ರಮ! ಈ ವರ್ಷದ ವಿಶೇಷತೆ ಏನು ಗೊತ್ತಾ?
ಸಿನಿಮಾ ಸುದ್ದಿ

ವಿಜಯ್ ದೇವರಕೊಂಡಗೆ 37ನೇ ಹುಟ್ಟುಹಬ್ಬದ ಸಂಭ್ರಮ! ಈ ವರ್ಷದ ವಿಶೇಷತೆ ಏನು ಗೊತ್ತಾ?

ಯುವ ಐಕಾನ್ ಆಗಿ ಗುರುತಿಸಿಕೊಂಡಿರುವ ವಿಜಯ್‌ಗೆ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು, ಗಣ್ಯರು ಮತ್ತು ಚಿತ್ರರಂಗದ ಮಂದಿ ಶುಭಾಶಯಗಳ ಸುರಿಮಳೆಗೈಯುತ್ತಿದ್ದಾರೆ.

ಮದುವೆ ಆಗದೆ ಮಕ್ಕಳು ಮಾಡಿಕೊಳ್ಳುವುದು ತಪ್ಪಲ್ಲ: ನಿತ್ಯಾ ಮೆನನ್
ಸಿನಿಮಾ ಸುದ್ದಿ

ಮದುವೆ ಆಗದೆ ಮಕ್ಕಳು ಮಾಡಿಕೊಳ್ಳುವುದು ತಪ್ಪಲ್ಲ: ನಿತ್ಯಾ ಮೆನನ್

ದಿನಗಳು ಬದಲಾಗಿವೆ... ಈಗ ಲಿವ್ ಇನ್ ಸಂಬಂಧಗಳು, ಪ್ರೇಮ ಪ್ರಕರಣಗಳು, ಮದುವೆಗಳು ತುಂಬಾ ಸಾಮಾನ್ಯವಾಗಿದೆ. ನಾವು ಹೆಚ್ಚಾಗಿ ಸಿನಿಮಾ ಸೆಲೆಬ್ರಿಟಿಗಳ ಬಗ್ಗೆ ಇಂತಹ ಸುದ್ದಿಗಳನ್ನು ಕೇಳುತ್ತೇವೆ. ಕೆಲವರು ಮದುವೆಯಾಗಿ ಹೊಸ ಜೀವನವನ್ನು ಪ್ರಾರಂಭಿಸುತ್ತಾರೆ.

ಹೊಸ ಚಿತ್ರದಲ್ಲಿ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡ  ವಿಜಯ್ ದೇವರಕೊಂಡ!
ಸಿನಿಮಾ ಸುದ್ದಿ

ಹೊಸ ಚಿತ್ರದಲ್ಲಿ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡ ವಿಜಯ್ ದೇವರಕೊಂಡ!

ಈ ಪೋಸ್ಟರ್‌ನಲ್ಲಿ ವಿಜಯ್ ದೇವರಕೊಂಡ ನಾಲ್ಕು ಶ್ವಾನಗಳನ್ನು ಹಿಡಿದು ಗತ್ತಿನಿಂದ ನಡೆದು ಬರುತ್ತಿದ್ದಾರೆ. ಅವರ ಬೆನ್ನ ಹಿಂದೆ ಏಳು ಜನರು ವಿವಿಧ ಆಯುಧಗಳನ್ನು ಹಿಡಿದು ನಿಂತಿದ್ದಾರೆ‌.

399 ರೂಪಾಯಿಗೆ ಅರೆ ನಗ್ನ ವಿಡಿಯೋ, ಪೋಟೋಗಳು: ತೆಲುಗು ಆಂಕರ್ ವಿಷ್ಣು ಪ್ರಿಯಾ ಮುಖವಾಡ ಬಯಲು!
ಸಿನಿಮಾ ಸುದ್ದಿ

399 ರೂಪಾಯಿಗೆ ಅರೆ ನಗ್ನ ವಿಡಿಯೋ, ಪೋಟೋಗಳು: ತೆಲುಗು ಆಂಕರ್ ವಿಷ್ಣು ಪ್ರಿಯಾ ಮುಖವಾಡ ಬಯಲು!

ಟಾಲಿವುಡ್ ಆಂಕರ್ ವಿಷ್ಣು ಪ್ರಿಯಾ ಹೆಸರು ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಚಂದಾದಾರಿಕೆ ಹೆಸರಿನಲ್ಲಿ ಹಣ ಗಳಿಸುತ್ತಿದ್ದಾರೆ ಎಂದು ಆಂಕರ್ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ.

ಋಣಭಾರ ದಕ್ಷಿಣಕ್ಕೂ ವ್ಯಾಪಿಸುತ್ತಿದೆ: 'ಧುರಂಧರ್' ಸಿನಿಮಾ ಪ್ರಶಂಸಿಸಿದ ನಟರಿಗೆ Prakash raj ತರಾಟೆ
ಸಿನಿಮಾ ಸುದ್ದಿ

ಋಣಭಾರ ದಕ್ಷಿಣಕ್ಕೂ ವ್ಯಾಪಿಸುತ್ತಿದೆ: 'ಧುರಂಧರ್' ಸಿನಿಮಾ ಪ್ರಶಂಸಿಸಿದ ನಟರಿಗೆ Prakash raj ತರಾಟೆ

'ಚಿತ್ರ ಹೇಗಿದೆ ಅಂದರೆ, ಆಸಕ್ತಿ ಇಲ್ಲದ ಪಠ್ಯಪುಸ್ತಕದ ಕೊನೆಯೇ ಇಲ್ಲದ ಅಧ್ಯಾಯಗಳನ್ನು ಓದಿದ ಹಾಗೆ ಅನಿಸುತ್ತದೆ.

ಇದ್ದಕ್ಕಿದ್ದಂತೆ Beep ಶಬ್ದ: 'ರಂಗಸ್ಥಳಂ' ನಟನಿಂದ ಅನುಚಿತ ವರ್ತನೆ? ಕೊನೆಗೂ ನಟಿ Sreeleela ಸ್ಪಷ್ಟನೆ
ಸಿನಿಮಾ ಸುದ್ದಿ

ಇದ್ದಕ್ಕಿದ್ದಂತೆ Beep ಶಬ್ದ: 'ರಂಗಸ್ಥಳಂ' ನಟನಿಂದ ಅನುಚಿತ ವರ್ತನೆ? ಕೊನೆಗೂ ನಟಿ Sreeleela ಸ್ಪಷ್ಟನೆ

ನಟ ಪವನ್ ಕಲ್ಯಾಣ್ ಮತ್ತು ಶ್ರೀಲೀಲಾ ಅಭಿನಯದ ಬಹು ನಿರೀಕ್ಷಿತ 'ಉಸ್ತಾದ್ ಭಗತ್ ಸಿಂಗ್' ಚಿತ್ರದ ಪ್ರಿ ರಿಲೀಸ್ ಈವೆಂಟ್ ನಲ್ಲಿ ನಡೆದ ಘಟನೆಯೊಂದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿತ್ತು.

Video: 'ಶ್ರೀಲೀಲಾ ಫೋನ್ ಕೊಟ್ಟಿದ್ರು..  ಹಿಡ್ಕೊಂಡಿದ್ದೆ ಅಷ್ಟೇ.. ಅಲ್ಲೇನೂ ಆಗಿಲ್ಲ.. ನಾನೇನೂ ಮಾಡಿಲ್ಲ..': ನಟನ ಸ್ಪಷ್ಟನೆ

ಉಸ್ತಾದ್ ಭಗತ್ ಸಿಂಗ್ ಚಿತ್ರದ ಟ್ರೈಲರ್
ವಿಡಿಯೋ

ಉಸ್ತಾದ್ ಭಗತ್ ಸಿಂಗ್ ಚಿತ್ರದ ಟ್ರೈಲರ್

ಅಶ್ಲೀಲ ವಿಡಿಯೋ ಪೋಸ್ಟ್ ಮಾಡಿ ತೆಲುಗಿನ ನಟಿ ಅನಸೂಯಾಗೆ ಕಿರುಕುಳ, ಆರೋಪಿ ಬಂಧನ
ಸಿನಿಮಾ ಸುದ್ದಿ

ಅಶ್ಲೀಲ ವಿಡಿಯೋ ಪೋಸ್ಟ್ ಮಾಡಿ ತೆಲುಗಿನ ನಟಿ ಅನಸೂಯಾಗೆ ಕಿರುಕುಳ, ಆರೋಪಿ ಬಂಧನ

ತೆಲುಗಿನ ನಟಿ ಅನಸೂಯಾ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಪೋಸ್ಟ್‌ಗಳನ್ನು ಮಾಡಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ತಮ್ಮ ಖ್ಯಾತಿಗೆ ಧಕ್ಕೆ ತರುವ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಕಾಮೆಂಟ್‌ಗಳು ಮತ್ತು ಆಕ್ಷೇಪಾರ್ಹ ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ...