tollywood

ಮಿಲ್ಕಿ ಬ್ಯೂಟಿ ತಮನ್ನಾಗೂ ಒಕ್ಕರಿಸಿದ ಕೊರೊನಾ ಸೋಂಕು!
ಬಾಹುಬಲಿ ಖ್ಯಾತಿಯ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಅವರಿಗೂ ಕೊರೋನಾ ಸೋಂಕು ಒಕ್ಕರಿಸಿದ್ದು, ಪ್ರಸ್ತುತ ಅವರು ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

'ದಿಶಾ' ಎನ್ ಕೌಂಟರ್ ಚಿತ್ರದ ಟ್ರೈಲರ್
ಇಡೀ ಆಂಧ್ರ ಪ್ರದೇಶವನ್ನು ಬೆಚ್ಚಿ ಬೀಳಿಸಿದ್ದ ದಿಶಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಕುರಿತಾದ 'ದಿಶಾ' ಎನ್ ಕೌಂಟರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.

ಕಿರುತೆರೆ ನಟಿ ಶ್ರಾವಣಿ ಆತ್ಮಹತ್ಯೆ: ಖ್ಯಾತ ನಿರ್ಮಾಪಕನ ಬಂಧನ
ತೆಲುಗಿನ ಖ್ಯಾತ ಕಿರುತೆರೆ ನಟಿ ಕೊಂಡಪಲ್ಲಿ ಶ್ರಾವಣಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಪೊಲೀಸರು ಖ್ಯಾತ ನಿರ್ಮಾಪಕರೊಬ್ಬರನ್ನು ಬಂಧಿಸಿದ್ದಾರೆ.

ಟಾಲಿವುಡ್ ನಲ್ಲೂ ನಶೆಯ ಘಾಟು: ಭದ್ರತೆ ಕೊಟ್ಟರೆ ಮಾಹಿತಿ ಕೊಡ್ತಾರಂತೆ ನಟಿ ಶ್ರೀರೆಡ್ಡಿ!
ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುತ್ತಿರುವ ಟಾಲಿವುಡ್ ನಟಿ ಶ್ರೀರೆಡ್ಡಿ ಇದೀಗ ಡ್ರಗ್ಸ್ ಜಾಲದ ಕುರಿತು ಬಾಂಬ್ ಸಿಡಿಸಿದ್ದಾರೆ.

'ಒಡೆಲ ರೈಲ್ವೆ ಸ್ಟೇಷನ್'ಮೂಲಕ ಟಾಲಿವುಡ್ ಗೆ ಪಾದಾರ್ಪಣೆ ಮಾಡುತ್ತಿರುವ ವಶಿಷ್ಠ ಸಿಂಹ
ಸ್ಯಾಂಡಲ್ ವುಡ್ ನಲ್ಲಿ ಭರವಸೆಯ ನಟನಾಗಿ ಗುರುತಿಸಿಕೊಂಡಿರುವ ವಶಿಷ್ಟ ಎನ್ ಸಿಂಹ ಅವರು ಟಾಲಿವುಡ್ ನಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಹೊರಟಿದ್ದಾರೆ.

ಚಿರಂಜೀವಿ ಕುಟುಂಬದ ಏಕೈಕ ನಟಿ, ನಾಗಬಾಬು ಪುತ್ರಿಯ ನಿಶ್ಚಿತಾರ್ಥ ಸಮಾರಂಭ!
ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಕುಟುಂಬದ ಏಕೈಕ ನಟಿ ನಿಹಾರಿಕಾ ಕೊನಿಡೆಲ ಅವರು ಚೈತನ್ಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಫೋಟೋ ಕೃಪೆ: ನಿಹಾರಿಕಾ ಕೊನಿಡೆಲ ಟ್ವೀಟ್.

ಮರ್ಡರ್ ಚಿತ್ರದ ಟ್ರೈಲರ್
2018ರಲ್ಲಿ ನಡೆದಿದ್ದ ದಲಿತ ಯುವಕನ ಮರ್ಯಾದಾ ಹತ್ಯೆ ಪ್ರಕರಣ ತೆಲಂಗಾಣದಲ್ಲಿ ತಲ್ಲಣ ಮೂಡಿಸಿತ್ತು. ಪ್ರಣಯ್ ಮತ್ತು ಅಮೃತ ಲವ್ ಸ್ಟೋರಿಗೆ ತಂದೆಯೇ ವಿಲನ್ ಆಗಿದ್ದರು. ಇದೀಗ ಇದೇ ಚಿತ್ರಕಥೆ ಇಟ್ಟುಕೊಂಡು ರಾಮಗೋಪಾಲ್ ವರ್ಮಾ ನಿರ್ದೇಶನ ಮಾಡಿದ್ದಾರೆ

ಕೆರಳಿದ ಪವನ್ ಕಲ್ಯಾಣ್ ಫ್ಯಾನ್, ರಾಮಗೋಪಾಲ್ ವರ್ಮಾ ಕಚೇರಿ ಧ್ವಂಸ!
ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿಮಾನಿಗಳು ರೊಚ್ಚಿಗೆದಿದ್ದು ತೆಲುಗಿನ ಖ್ಯಾತ ನಿರ್ದೇಶಕ ರಾಮಗೋಪಾಲ್ ವರ್ಮಾ ಅವರ ಕಚೇರಿಯನ್ನು ಧ್ವಂಸ ಮಾಡಿದ್ದಾರೆ.

ಆರ್‌ಜಿವಿ ನಿರ್ದೇಶನದ ಪವರ್ ಸ್ಟಾರ್ ಚಿತ್ರದ ಟ್ರೈಲರ್
ಕೋವಿಡ್ ಭೀತಿಯ ನಡುವೆಯೂ ನಿರ್ದೇಶಕ ರಾಮಗೋಪಾಲ್ ವರ್ಮಾ ಸಾಲು ಸಾಲು ಚಿತ್ರಗಳನ್ನು ನಿರ್ದೇಶಿಸಿದ್ದರು. ಇದೀಗ ಪವರ್ ಸ್ಟಾರ್ ಶೀರ್ಷಿಕೆಯಲ್ಲಿ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇದು ನಟ ಪವನ್ ಕಲ್ಯಾಣ್ ಕುರಿತ ಚಿತ್ರವಾಗಿದೆ ಎನ್ನಲಾಗಿದೆ.

