tollywood

ಕನ್ನಡ ಕಿರುತೆರೆ ನಟಿ ನವ್ಯಾ ಜೊತೆ ಅಭಿನಯಿಸಿದ್ದ ನಟನಿಗೂ ಕೊರೋನಾ!
ಕನ್ನಡದ ಕಿರುತೆರೆ ನಟಿ ನವ್ಯಾ ಸ್ವಾಮಿ ಕನ್ನಡದ ಜೊತೆಗೆ ತೆಲುಗಿನಲ್ಲೂ ಅಭಿನಯಿಸಿ ಖ್ಯಾತಿ ಗಳಿಸಿದ್ದಾರೆ. ಆದರೆ ಅವರಿಗೆ ಕೊರೋನಾ ಪಾಸಿಟಿವ್ ಬಂದಿತ್ತು. ಇದೀಗ ಅವರ ಜೊತೆ ಅಭಿನಯಿಸಿದ್ದ ನಟನೂ ಕೊರೋನಾಗೆ ತುತ್ತಾಗಿದ್ದಾರೆ.

ಚಿತ್ರೀಕರಣದಲ್ಲಿ ಭಾಗವಹಿಸಿದ್ದ ನಟಿಗೆ ಕೊರೋನಾ ಪಾಸಿಟಿವ್!
ಕೊರೋನಾ ಲಾಕ್ ಡೌನ್ ಸಡಿಲಿಕೆ ಬೆನ್ನಲ್ಲೇ ಚಿತ್ರಗಳ ಚಿತ್ರೀಕರಣಕ್ಕೆ ಅನುಮತಿ ನೀಡಲಾಗಿದ್ದು, ಶೂಟಿಂಗ್ ನಲ್ಲಿ ಭಾಗಿಯಾಗಿದ್ದ ಖ್ಯಾತ ನಟಿಗೆ ಕೊರೋನಾ ಅಟ್ಯಾಕ್ ಆಗಿದೆ.

ರಾಮಗೋಪಾಲ್ ವರ್ಮ ನಿರ್ದೇಶನದ ಕಾಮಪ್ರಚೋದನೆ ಚಿತ್ರ ನೇಕೆಡ್ ಟ್ರೈಲರ್!
ಪೋರ್ನ್ ನಟಿ ಮಿಯಾ ಮಾಲ್ಕೋವಾ ಜೊತೆ ಕ್ಲೈಮಾಕ್ಸ್ ಚಿತ್ರದ ಮಾಡಿದ್ದ ರಾಮಗೋಪಾಲ್ ವರ್ಮ ಇದೀಗ ಮತ್ತೊಂದು ಕಾಮಪ್ರಚೋದನೆ ಚಿತ್ರವನ್ನು ನಿರ್ದೇಶಿಸಿದ್ದು ಟ್ರೈಲರ್ ಬಿಡುಗಡೆಯಾಗಿದೆ.

ಲಾಕ್ ಡೌನ್ ಬಳಿಕ ಮತ್ತೆ ಮೀಸೆ ತಿರುವಿದ ಬಾಲಯ್ಯ, ಹೊಸ ಚಿತ್ರದ ಫಸ್ಟ್ ಲುಕ್ ವಿಡಿಯೋ!
ಕೊರೋನಾ ಲಾಕ್ ಡೌನ್ ನಿಂದಾಗಿ ಭಾರತೀಯ ಚಿತ್ರರಂಗವೇ ಸ್ಥಬ್ದಗೊಂಡಿತ್ತು. ಆದರೆ ಇದೀಗ ಚಿತ್ರಗಳ ಚಿತ್ರೀಕರಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಇನ್ನು ತೆಲುಗಿನ ನಟ ನಂದಮೂರಿ ಬಾಲಕೃಷ್ಟ ಅಭಿನಯದ ಹೊಸ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ.

ನಿರ್ದೇಶಕಿ ಸಂಜನಾ ರೆಡ್ಡಿ ಸ್ಥಿತಿ ಗಂಭೀರ, ವೆಂಟಿಲೇಟರ್ ಅಳವಡಿಕೆ!
ಕರ್ಣಂ ಮಲ್ಲೇಶ್ವರಿ ಜೀವನಾಧಾರಿತ ಚಿತ್ರದ ನಿರ್ದೇಶಕಿ ಸಂಜನಾ ರೆಡ್ಡಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಐಸಿಯೂನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ನಟ ರಾಣಾ ದಗ್ಗುಬಾಟಿ-ಮಿಹೀಕಾ ಬಜಾಜ್ ನಿಶ್ಚಿತಾರ್ಥದ ಫೋಟೋಗಳು!
ಬಾಹುಬಲಿ ಚಿತ್ರದಲ್ಲಿ ಬಲ್ಲಾಳದೇವನ ಪಾತ್ರದಲ್ಲಿ ಮಿಂಚಿದ್ದ ರಾಣಾ ದಗ್ಗುಬಾಟಿ ಅವರು ಮಿಹೀಕಾ ಬಜಾಜ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಆರ್‌ಜಿವಿ ನಿರ್ದೇಶನದ ಸೆಕ್ಸ್ ಅಂಡ್ ಕ್ರೈಂ 'ಕ್ಲೈಮಾಕ್ಸ್' ಚಿತ್ರದ ಟೀಸರ್!
ರಾಮ್ ಗೋಪಾಲ್ ವರ್ಮಾ ಮತ್ತೊಂದು ಹಾಟ್ ಚಿತ್ರವನ್ನು ನಿರ್ದೇಶಿಸಿದ್ದಾರೆ. ನೀಲಿ ಚಿತ್ರ ತಾರೆ ಮಿಯಾ ಮಾಲ್ಕೋವಾ ಅಭಿನಯಿಸಿದ್ದು ಕಾಮ ಮತ್ತು ಅಪರಾಧ ಕುರಿತಾದ ಚಿತ್ರಕಥೆ ಹೊಂದಿದೆ.

ಮಗಳ ವಯಸ್ಸಿನ ಯುವತಿ ಜೊತೆ ಟಾಲಿವುಡ್ ನಿರ್ಮಾಪಕನ ಎರಡನೇ ಮದುವೆ, ಫೋಟೋ ವೈರಲ್!
ತೆಲುಗಿನ ಬ್ಲಾಕ್ ಬಸ್ಟರ್ ಚಿತ್ರಗಳಾದ ದಿಲ್, ಆರ್ಯ, ಬೊಮ್ಮರಿಲ್ಲು, ಬೃಂದಾವನ, ಫಿದಾ, ದುವಡಾ ಜಗನ್ನಾಧಮ್ ಚಿತ್ರಗಳನ್ನು ನಿರ್ಮಿಸಿರುವ ಖ್ಯಾತ ನಿರ್ಮಾಪಕ 49 ವರ್ಷದ ದಿಲ್ ರಾಜು ಅವರು ಎರಡನೇ ಮದುವೆಯಾಗಿದ್ದಾರೆ.

ಖ್ಯಾತ ತೆಲುಗು ನಟ ಶಿವಾಜಿ ರಾಜ ಆಸ್ಪತ್ರೆಗೆ ದಾಖಲು
ತೆಲುಗು ಸಿನಿರಂಗದ ಖ್ಯಾತ ನಟ ಶಿವಾಜಿರಾಜ ಅವರು ಅನಾರೋಗ್ಯ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

