tollywood

ನಾಗಬಾಬು ಪುತ್ರಿಯ ಮದುವೆಯಲ್ಲಿ 'ಮೆಗಾ' ಫ್ಯಾಮಿಲಿ ಭಾಗಿ!
ಮೆಗಾಸ್ಟಾರ್ ಚಿರಂಜೀವಿ ಸಹೋದರ ನಾಗಬಾಬು ಪುತ್ರಿ ನಿಹಾರಿಕಾ ಕೊನಿಡೆಲ ಮತ್ತು ಚೈತನ್ಯ ಜೆವಿ ಮದುವೆ ಅದ್ಧೂರಿಯಾಗಿ ನಡೆಯಿತು.

ವಿವಾಹ ಪೂರ್ವ ಶಾಸ್ತ್ರ: 32 ವರ್ಷದ ಹಳೆಯ ಸೀರೆಯುಟ್ಟ ನಾಗಬಾಬು ಪುತ್ರಿ, ಭಾವನಾತ್ಮಕ ಬಂಧ!
ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಸಹೋದರ ನಾಗಬಾಬು ಪುತ್ರಿಯ ಮದುವೆ ಸಂಭ್ರಮ ಶುರುವಾಗಿದೆ. ಮದುವೆ ಪೂರ್ವ ಶಾಸ್ತ್ರಕ್ಕೆ ನಟಿ ನಿಹಾರಿಕಾ ಕೊನಿಡೆಲ ಅವರು 32 ವರ್ಷಗಳ ಹಳೆಯ ಸೀರೆ ಉಟ್ಟು ಮಿಂಚಿದ್ದಾರೆ.

ಕೊರೋನಾ ವೈರಸ್ ಚಿತ್ರದ ಟ್ರೈಲರ್
ರಾಮಗೋಪಾಲ್ ವರ್ಮಾ ನಿರ್ಮಾಣದ ಕೊರೋನಾ ವೈರಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಅಗಸ್ತ್ಯ ಮಂಜು ನಿರ್ದೇಶಿಸಿದ್ದಾರೆ.

ಮೆಗಾಸ್ಟಾರ್ ಚಿರುಗೆ ಕೊರೊನಾ ಸೋಂಕು ತಗಲಿಯೇ ಇಲ್ಲ; ದೋಷಪೂರಿತ ಆರ್‌ಟಿಪಿಸಿಆರ್ ಕಿಟ್‌ನಿಂದ ಅವಾಂತರ..!
ತೆಲುಗು ಚಿತ್ರರಂಗದ ಮೆಗಾಸ್ಟಾರ್ ಚಿರಂಜೀವಿ ಅಭಿಮಾನಿಗಳು ನಿಜಕ್ಕೂ ಇದು ಸಿಹಿ ಸುದ್ದಿ. ತಮಗೆ ಕೊರೊನಾ ಸೋಂಕು ತಗುಲಿಲ್ಲ ಎಂದು ಚಿರಂಜೀವಿ ಖುದ್ದು ಟ್ವೀಟರ್ ನಲ್ಲಿ ಬಹಿರಂಗಪಡಿಸಿದ್ದಾರೆ.

ಹೊಕ್ಕಳು ಬಗ್ಗೆ ಮಾತನಾಡಿ ನೆಟಿಗರ ಕೆಂಗಣ್ಣಿಗೆ ಗುರಿಯಾದ 'ಕನ್ನಡತಿ' ಪೂಜಾ ಹೆಗ್ಡೆ
ದಕ್ಷಿಣ ಭಾರತ ಚಿತ್ರರಂಗದಲ್ಲಿ ಸದ್ಯ ಉತ್ತುಂಗದಲ್ಲಿರುವ ನಟಿ ಪೂಜಾ ಹೆಗ್ಡೆ ಅವರು ಚಿತ್ರರಂಗದ ವಿರುದ್ಧವೇ ಹರಿಹಾಯ್ದಿದ್ದು ಇದು ನೆಟಿಗರ ಕಣ್ಣು ಕೆಂಪಾಗುವಂತೆ ಮಾಡಿತ್ತು.

ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಟೀಸರ್
ನನ್ನನ್ನು ಮದುವೆಯಾಗುವವನು ನನ್ನ ಶೂಗೆ ಸಮಾನ. ಕನ್ನಡದ ಪೂಜಾ ಹೆಗ್ಡೆ ಮತ್ತು ಅಖಿಲ್ ಅಕ್ಕಿನೇನಿ ಅಭಿನಯದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ನಿರ್ದೇಶಕ ಭಾಸ್ಕರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಆರ್ ಜಿವಿ ಮಿಸ್ಸಿಂಗ್ ಚಿತ್ರದ ಟ್ರೈಲರ್
ರಾಮ್ ಗೋಪಾಲ್ ವರ್ಮಾ ಅಭಿನಯಿಸಿರುವ ಆರ್ ಜಿವಿ ಮಿಸ್ಸಿಂಗ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಅದಿರ್ ವರ್ಮಾ ನಿರ್ದೇಶಿಸಿದ್ದಾರೆ.

ಆರ್ಆರ್ಆರ್ ಚಿತ್ರದಲ್ಲಿ ಜೂನಿಯರ್ ಎನ್‌ಟಿಆರ್ ಪಾತ್ರದ ಟೀಸರ್, ಅಭಿಮಾನಿಗಳಲ್ಲಿ ಗೊಂದಲ!
ಆರ್ಆರ್ಆರ್ ಚಿತ್ರದಲ್ಲಿ ಜೂನಿಯರ್ ಎನ್‌ಟಿಆರ್ ಪಾತ್ರದ ಟೀಸರ್ ಬಿಡುಗಡೆಯಾಗಿದೆ. ಎನ್‌ಟಿಆರ್ ಕೋಮರಾಮ್ ಭೀಮ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇನ್ನು ಎನ್ ಟಿಆರ್ ಮುಸ್ಲಿಂ ವೇಷ ಧರಿಸಿರುವುದು ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ.

ಮಳೆ ಬಾಧಿತ ಹೈದ್ರಾಬಾದಿಗೆ ದೇಣಿಗೆ ಪ್ರಕಟಿಸಿದ ತೆಲುಗು ಸೂಪರ್ ಸ್ಟಾರ್ ಗಳು!
ಮಳೆಯಿಂದ ತೀವ್ರ ಹಾನಿಗೊಳಗಾಗಿರುವ ಮುತ್ತಿನ ನಗರಿ ಹೈದರಾಬಾದ್‌ಗಾಗಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಸ್ಥಾಪಿಸಿರುವ ಪರಿಹಾರ ನಿಧಿಗೆ ದಕ್ಷಿಣ ಭಾರತದ ನಟರಾದ ಮೆಗಾಸ್ಟಾರ್ ಚಿರಂಜೀವಿ, ನಾಗಾರ್ಜುನ, ಜೂನಿಯರ್ ಎನ್‌ಟಿಆರ್, ವಿಜಯ್ ದೇವರಕೊಂಡ ಮತ್ತು ಮಹೇಶ್ ಬಾಬು, ದೇಣಿಗೆ ನೀಡಿದ್ದಾರೆ.

