ಸಿನಿಮಾ

ವಿವಾಹ ಪೂರ್ವ ಶಾಸ್ತ್ರ: 32 ವರ್ಷದ ಹಳೆಯ ಸೀರೆಯುಟ್ಟ ನಾಗಬಾಬು ಪುತ್ರಿ, ಭಾವನಾತ್ಮಕ ಬಂಧ!

ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಸಹೋದರ ನಾಗಬಾಬು ಪುತ್ರಿಯ ಮದುವೆ ಸಂಭ್ರಮ ಶುರುವಾಗಿದೆ. ಮದುವೆ ಪೂರ್ವ ಶಾಸ್ತ್ರಕ್ಕೆ ನಟಿ ನಿಹಾರಿಕಾ ಕೊನಿಡೆಲ ಅವರು 32 ವರ್ಷಗಳ ಹಳೆಯ ಸೀರೆ ಉಟ್ಟು ಮಿಂಚಿದ್ದಾರೆ.

ವಿವಾಹ ಪೂರ್ವ ಶಾಸ್ತ್ರ: 32 ವರ್ಷದ ಹಳೆಯ ಸೀರೆಯುಟ್ಟ ನಾಗಬಾಬು ಪುತ್ರಿ, ಭಾವನಾತ್ಮಕ ಬಂಧ!
ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಸಹೋದರ ನಾಗಬಾಬು ಪುತ್ರಿಯ ಮದುವೆ ಸಂಭ್ರಮ ಶುರುವಾಗಿದೆ. ಮದುವೆ ಪೂರ್ವ ಶಾಸ್ತ್ರಕ್ಕೆ ನಟಿ ನಿಹಾರಿಕಾ ಕೊನಿಡೆಲ ಅವರು 32 ವರ್ಷಗಳ ಹಳೆಯ ಸೀರೆ ತೊಟ್ಟು ಮಿಂಚಿದ್ದಾರೆ.
Published On :
ಇನ್ಟಾಗ್ರಾಮ್ಂನಲ್ಲಿ ನಮ್ಮ ತಾಯಿ ನಿಶ್ಚಿತಾರ್ಥಕ್ಕೆ ಉಟ್ಟಿದ್ದ ಸೀರೆಯನ್ನು ನಾನು ಇಂದು ಉಟ್ಟಿದ್ದೇನೆ. ತುಂಬಾ ಖುಷಿಯಾಗಿದೆ ಎಂದು ಬರೆದುಕೊಂಡಿದ್ದರು. ಅದರಲ್ಲಿ ತಮ್ಮ ತಾಯಿಯ ಫೋಟೋ ಜೊತೆಗೆ ತಮ್ಮ ಫೋಟೋವನ್ನು ಕೊಲ್ಯಾಜ್ ಮಾಡಿ ಹಾಕಿದ್ದರು.
ಇನ್ಟಾಗ್ರಾಮ್ಂನಲ್ಲಿ ನಮ್ಮ ತಾಯಿ ನಿಶ್ಚಿತಾರ್ಥಕ್ಕೆ ಉಟ್ಟಿದ್ದ ಸೀರೆಯನ್ನು ನಾನು ಇಂದು ಉಟ್ಟಿದ್ದೇನೆ. ತುಂಬಾ ಖುಷಿಯಾಗಿದೆ ಎಂದು ಬರೆದುಕೊಂಡಿದ್ದರು. ಅದರಲ್ಲಿ ತಮ್ಮ ತಾಯಿಯ ಫೋಟೋ ಜೊತೆಗೆ ತಮ್ಮ ಫೋಟೋವನ್ನು ಕೊಲ್ಯಾಜ್ ಮಾಡಿ ಹಾಕಿದ್ದರು.
ನಿಹಾರಿಕಾ ಕೊನಿಡೆಲ ಅವರು ತಮ್ಮ ತಾಯಿ ಪದ್ಮಜಾ ಅವರು 32 ವರ್ಷಗಳ ಹಿಂದೆ ನಿಶ್ಚಿತಾರ್ಥದ ವೇಳೆ ಉಟ್ಟಿದ್ದ ಸೀರೆಯನ್ನೇ ತಾನೂ ತೊಟ್ಟಿದ್ದಾರೆ. ಇನ್ನು ಈ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದು ಫೋಟೋ ವೈರಲ್ ಆಗಿದೆ.
ನಿಹಾರಿಕಾ ಕೊನಿಡೆಲ ಅವರು ತಮ್ಮ ತಾಯಿ ಪದ್ಮಜಾ ಅವರು 32 ವರ್ಷಗಳ ಹಿಂದೆ ನಿಶ್ಚಿತಾರ್ಥದ ವೇಳೆ ಉಟ್ಟಿದ್ದ ಸೀರೆಯನ್ನೇ ತಾನೂ ತೊಟ್ಟಿದ್ದಾರೆ. ಇನ್ನು ಈ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದು ಫೋಟೋ ವೈರಲ್ ಆಗಿದೆ.
ಈ ಫೋಟೋಗೆ ಅನೇಕರು ಟ್ವೀಟ್ ಮಾಡಿ ಶುಭಾಶಯ ತಿಳಿಸಿದ್ದಾರೆ. ಅಲ್ಲದೆ ಸ್ವತಃ ನಾಗಬಾಬು ಅವರೇ ಟ್ವೀಟ್ ಮಾಡಿ ನನ್ನ ಪತ್ನಿ ಲಕ್ಷಣವಾಗಿದ್ದಳು. ಆದರೆ ನನ್ನ ಪುಟ್ಟ ಮಗಳು ನಿಜಕ್ಕೂ ದೇವತೆಯಂತೆ ಕಾಣುತ್ತಿದ್ದಾಳೆ ಎಂದು ಟ್ವೀಟಿಸಿದ್ದಾರೆ.
ಈ ಫೋಟೋಗೆ ಅನೇಕರು ಟ್ವೀಟ್ ಮಾಡಿ ಶುಭಾಶಯ ತಿಳಿಸಿದ್ದಾರೆ. ಅಲ್ಲದೆ ಸ್ವತಃ ನಾಗಬಾಬು ಅವರೇ ಟ್ವೀಟ್ ಮಾಡಿ ನನ್ನ ಪತ್ನಿ ಲಕ್ಷಣವಾಗಿದ್ದಳು. ಆದರೆ ನನ್ನ ಪುಟ್ಟ ಮಗಳು ನಿಜಕ್ಕೂ ದೇವತೆಯಂತೆ ಕಾಣುತ್ತಿದ್ದಾಳೆ ಎಂದು ಟ್ವೀಟಿಸಿದ್ದಾರೆ.
ನಿಹಾರಿಕಾ ಕೊನಿಡೆಲ ಅವರು ಚೈತನ್ಯ ಜೆವಿ ಜೊತೆ ಡಿಸೆಂಬರ್ 9ರಂದು ಉದಯ್ ಪುರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು ಈಗಾಗಲೇ ಮದುವೆ ಪೂರ್ವ ಕಾರ್ಯಕ್ರಮಗಳನ್ನು ಶುರುವಾಗಿವೆ.
ನಿಹಾರಿಕಾ ಕೊನಿಡೆಲ ಅವರು ಚೈತನ್ಯ ಜೆವಿ ಜೊತೆ ಡಿಸೆಂಬರ್ 9ರಂದು ಉದಯ್ ಪುರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು ಈಗಾಗಲೇ ಮದುವೆ ಪೂರ್ವ ಕಾರ್ಯಕ್ರಮಗಳನ್ನು ಶುರುವಾಗಿವೆ.
ನಿಹಾರಿಕಾ
ನಿಹಾರಿಕಾ
ನಿಹಾರಿಕಾ-ಅಲ್ಲು ಅರ್ಜುನ್
ನಿಹಾರಿಕಾ-ಅಲ್ಲು ಅರ್ಜುನ್
ನಿಹಾರಿಕಾ ಸೋದರ ಸಂಬಂಧಿಗಳು
ನಿಹಾರಿಕಾ ಸೋದರ ಸಂಬಂಧಿಗಳು
ನಿಹಾರಿಕಾ ಸೋದರ ಸಂಬಂಧಿಗಳು
ನಿಹಾರಿಕಾ ಸೋದರ ಸಂಬಂಧಿಗಳು
ರಾಮಚರಣ್-ನಿಹಾರಿಕಾ
ರಾಮಚರಣ್-ನಿಹಾರಿಕಾ
ಗೆಳೆಯನ ಜೊತೆ ನಿಹಾರಿಕಾ
ಗೆಳೆಯನ ಜೊತೆ ನಿಹಾರಿಕಾ
ನಿಹಾರಿಕಾ
ನಿಹಾರಿಕಾ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.