tollywood

Toxic ಬೆನ್ನಲ್ಲೇ ಭಾರೀ ಹೈಪ್ ಕ್ರಿಯೆಟ್ ಮಾಡಿದ್ದ Paradiseಗೆ ತೆಲುಗರಿಂದಲೇ ತರಾಟೆ; ಆದರೂ ಮೊದಲ ದಿನ ದಾಖಲೆ ಕಲೆಕ್ಷನ್!
ಶ್ರೀಕಾಂತ್ ಒಡೆಲಾ ನಿರ್ದೇಶನದ ನಾನಿ ಅಭಿನಯದ ಪ್ಯಾರಡೈಸ್ ಚಿತ್ರವು ಭಾರೀ ಹೈಪ್ ನೊಂದಿಗೆ ಇಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. CBFC ಯಿಂದ A ರೇಟಿಂಗ್ ಪಡೆದ ಈ ಚಿತ್ರವು ನಾನಿ ವೃತ್ತಿಜೀವನದಲ್ಲೇ ಅತಿದೊಡ್ಡ ಓಪನಿಂಗ್ ಪಡೆದಿದೆ.

The Paradise: 'ನೀವೇ ವಿಗ್ ಹಾಕಿದ್ರಿ.. ನಮಗೆ ಜಡೆ ಬಗ್ಗೆ ಹೇಗೆ ಹೇಳ್ತೀರಾ?'; ಕನ್ನಡದ ಪತ್ರಕರ್ತೆ ಪ್ರಶ್ನೆಗೆ ನಟ ನಾನಿ ಖಡಕ್ ಉತ್ತರ! Video
ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವದಿಂದ ಇದು ಬದಲಾಗಿದೆ. ಮಹಿಳೆಯರು ಮತ್ತೆ ಜಡೆ ಹಾಕಿಕೊಳ್ಳಲು ಆರಂಭಿಸಿದರೆ ಚೆನ್ನಾಗಿರುತ್ತದೆ ಎಂದು ನಾನಿ ಹೇಳಿದರು.

ದಕ್ಷಿಣ ಭಾರತದ ಚಿತ್ರಗಳಿಗೆ ಮಾತ್ರ ಏಕೆ 'ಪ್ಯಾನ್-ಇಂಡಿಯಾ' ಹಣೆಪಟ್ಟಿ? ಜವಾನ್-ಪಠಾನ್ ಚಿತ್ರಗಳನ್ನೇಕೆ ಹಾಗೆ ಕರೆಯಲ್ಲ?: ನಟ ನಾನಿ
ಈ ಪದದ ಅರ್ಥವೇ ಸರಿಯಾಗಿ ತಿಳಿದಿಲ್ಲ' ಮತ್ತು ಅದಕ್ಕಾಗಿಯೇ ತಮ್ಮ ಚಿತ್ರಗಳಿಗೆ ಇದನ್ನು ಬಳಸುವುದನ್ನು ತಾವು ಬಯಸುವುದಿಲ್ಲ ಎಂದ ಅವರು, ಇದರ ಬಳಕೆಯನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಿಲ್ಲ ಎಂಬುದನ್ನೂ ಒಪ್ಪಿಕೊಂಡರು.

418 ಚಿತ್ರದ ಟ್ರೈಲರ್

Varanasi: ತೆಲುಗು ರಾಜ್ಯಗಳಲ್ಲಿ ಬರೋಬ್ಬರಿ 320 ಕೋಟಿಗೆ ಥಿಯೇಟ್ರಿಕಲ್ ಹಕ್ಕು ಮಾರಾಟ? ರಾಜಮೌಳಿಗೆ ತಲೆಬಿಸಿ!
ರಾಜಮೌಳಿ ನಿರ್ದೇಶನದ RRR ತೆಲುಗು ರಾಜ್ಯಗಳಲ್ಲಿ ಕೇವಲ 422 ಕೋಟಿ ಗಳಿಸುವಲ್ಲಿ ಯಶಸ್ವಿಯಾಗಿತ್ತು. ಏತನ್ಮಧ್ಯೆ, 'ಪುಷ್ಪ 2' ನಂತಹ ಹೆಚ್ಚು ಪ್ರಚಾರ ಪಡೆದ ಚಿತ್ರ ಕೂಡ ಅಲ್ಲಿ 324 ಕೋಟಿ ಗಳಿಸಿತು.

ಟಾಲಿವುಡ್‌ನಲ್ಲಿ ಆಶಿಕಾ ರಂಗನಾಥ್ ಹೊಸ ಹವಾ: ತೆಲುಗಿನಲ್ಲಿ ಚುಟು ಚುಟು ಬೆಡಗಿಯ ಮತ್ತೊಂದು ಬಿಗ್ ಪ್ರಾಜೆಕ್ಟ್ ಅನೌನ್ಸ್
ಚುಟು ಚುಟು ಬೆಡಗಿ ಆಶಿಕಾ ರಂಗನಾಥ್ ಕನ್ನಡ ಸೇರಿದಂತೆ ತಮಿಳು, ತೆಲುಗು ಚಿತ್ರರಂಗದಲ್ಲೂ ಭರ್ಜರಿಯಾಗಿ ಸದ್ದು ಮಾಡುತ್ತಿದ್ದಾರೆ. ಅದರಂತೆ, ಚಿರಂಜೀವಿ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿದ್ದಾರೆ ಎನ್ನಲಾಗುತ್ತಿರುವ ನಡುವೆಯೇ, ಟಾಲಿವುಡ್‌ನಲ್ಲಿ ಮತ್ತೊಂದು ಸಿನಿಮಾಗೆ ಸಹಿ ಮಾಡಿದ್ದಾರೆ ಗತವೈಭವ ಚಲುವೆ.
ಪ್ರಭಾಸ್ ನಟನೆಯ 'ಸ್ಪಿರಿಟ್' ಚಿತ್ರದ ಹಾಡಿಗೆ ವಾಸುಕಿ ವೈಭವ್ ಸಂಗೀತ ಸಂಯೋಜನೆ!
ಈ ಹಾಡು ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಂದ ಶಿಳ್ಳೆ ಹಾಕಿಸುವಂತಿದೆ. ಅಲ್ಲದೆ, 'ರೋಮಾಂಚಕಂ' ನಂತರ ತೆಲುಗು ಚಿತ್ರರಂಗದಲ್ಲಿ ವಾಸುಕಿಗೆ ಹಲವು ಅವಕಾಶಗಳು ಸಿಗಲಿವೆ ಎಂದು ಸಂದೀಪ್ ರೆಡ್ಡಿ ವಂಗಾ ಹೇಳಿದರು.

'ಬಾಹುಬಲಿ'ಗೆ ಏನಾಯಿತು?: ಪ್ರಭಾಸ್ ಆರೋಗ್ಯದ ಬಗ್ಗೆ ಅಭಿಮಾನಿಗಳಲ್ಲಿ ತೀವ್ರ ಆತಂಕ!
ರೆಬೆಲ್ ಸ್ಟಾರ್ ಪ್ರಭಾಸ್ ಚಿತ್ರೀಕರಣದ ಸಮಯದಲ್ಲಿ ಹಲವಾರು ಬಾರಿ ಗಾಯಗೊಂಡಿದ್ದಾರೆ. ಸೆಟ್‌ನಲ್ಲಿ ಗಾಯಗಳು ಹೊಸದೇನಲ್ಲ. ಬಾಹುಬಲಿ, ಸಾಹೋ, ಸಲಾರ್ ಮತ್ತು ಇತರ ಚಿತ್ರಗಳ ಚಿತ್ರೀಕರಣದ ನಂತರ ನಟ ಹಲವಾರು ಸವಾಲುಗಳನ್ನು ಎದುರಿಸಿದ್ದಾರೆ.
ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟ ಶಿವರಾಜ್‌ಕುಮಾರ್: 'ಕೂರ್ಮಾವತಾರ್' ಚಿತ್ರಕ್ಕೆ ಎಂಟ್ರಿ!
ಚಿತ್ರದಲ್ಲಿ ವರಲಕ್ಷ್ಮಿ ಶರತ್‌ಕುಮಾರ್, ರಾಜ್ ತರುಣ್, ಅತಿರ ರಾಜ್, ಸಾಯಿ ಕುಮಾರ್, ಶಿವಾಜಿ, ಗೆಟಪ್ ಶ್ರೀನು ಮತ್ತು ಮಹೇಶ್ ವಿಟ್ಟಾ ಮುಂತಾದವರು ನಟಿಸಿದ್ದಾರೆ.

