tollywood

ನನ್ನನ್ನು ಬಂಧಿಸಲು ಬಂದಿದ್ದ ಪೊಲೀಸರೇ ಎಣ್ಣೆ ಕುಡಿದು ಹೋದರು: ರಾಮಗೋಪಾಲ ವರ್ಮಾ ಶಾಕಿಂಗ್ ಹೇಳಿಕೆ!
ಸಿನಿಮಾ ಸುದ್ದಿ

ನನ್ನನ್ನು ಬಂಧಿಸಲು ಬಂದಿದ್ದ ಪೊಲೀಸರೇ ಎಣ್ಣೆ ಕುಡಿದು ಹೋದರು: ರಾಮಗೋಪಾಲ ವರ್ಮಾ ಶಾಕಿಂಗ್ ಹೇಳಿಕೆ!

ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಈಗ ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ಅಭಿಪ್ರಾಯಗಳಿಂದಲೇ ಸುದ್ದಿಯಲ್ಲಿದ್ದಾರೆ.

ಶಾರುಖ್ ಖಾನ್‌ಗೆ 'ಪುಷ್ಪ' ಚಿತ್ರದ ನಿರ್ದೇಶಕ ಸುಕುಮಾರ್ ಆ್ಯಕ್ಷನ್ ಕಟ್; ಖಳನಾಯಕನ ಪಾತ್ರ?
ಸಿನಿಮಾ ಸುದ್ದಿ

ಶಾರುಖ್ ಖಾನ್‌ಗೆ 'ಪುಷ್ಪ' ಚಿತ್ರದ ನಿರ್ದೇಶಕ ಸುಕುಮಾರ್ ಆ್ಯಕ್ಷನ್ ಕಟ್; ಖಳನಾಯಕನ ಪಾತ್ರ?

ಶಾರುಖ್ ಖಾನ್ ಮತ್ತು ಸುಕುಮಾರ್ ಇಬ್ಬರೂ ಈಗ ಇತರೆ ಹಲವಾರು ಯೋಜನೆಗಳಲ್ಲಿ ಬ್ಯುಸಿಯಾಗಿದ್ದು, ಈ ಚಿತ್ರವು ಕಾರ್ಯರೂಪಕ್ಕೆ ಬರಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ.

Video: 'ಆ' ಫೋಟೋ ತೆಗೆದ ಪತ್ರಕರ್ತನಿಗೆ ವೇದಿಯಕೆಯಲ್ಲೇ ಜಾಡಿಸಿದ ನಟಿ; ವಾರ್ನಿಂಗ್ ಕೊಟ್ಟ Rukshar Dhillon!
ಸಿನಿಮಾ ಸುದ್ದಿ

Video: 'ಆ' ಫೋಟೋ ತೆಗೆದ ಪತ್ರಕರ್ತನಿಗೆ ವೇದಿಯಕೆಯಲ್ಲೇ ಜಾಡಿಸಿದ ನಟಿ; ವಾರ್ನಿಂಗ್ ಕೊಟ್ಟ Rukshar Dhillon!

ನೀವು ಪತ್ರಕರ್ತರು.. ಯಾವಾಗ ಯಾರ ಫೋಟೋಗಳನ್ನು ಬೇಕಾದರೂ ಕ್ಲಿಕ್ಕಿಸಬಹುದು. ಆದರೆ ಓರ್ವ ಮಹಿಳೆ ತನಗೆ ಅನಾನುಕೂಲವಾಗುತ್ತಿದೆ ಎಂದಾಗ ಫೋಟೋ ಕ್ಲಿಕ್ಕಿಸಬಾರದು...

ರಾಮ್ ಚರಣ್ ನಟನೆಯ 'RC 16' ತೆಲುಗು ಚಿತ್ರದಲ್ಲಿ ಶಿವರಾಜ್‌ಕುಮಾರ್; ಲುಕ್ ಟೆಸ್ಟ್ ಮುಗಿಸಿದ ನಟ!
ಸಿನಿಮಾ ಸುದ್ದಿ

ರಾಮ್ ಚರಣ್ ನಟನೆಯ 'RC 16' ತೆಲುಗು ಚಿತ್ರದಲ್ಲಿ ಶಿವರಾಜ್‌ಕುಮಾರ್; ಲುಕ್ ಟೆಸ್ಟ್ ಮುಗಿಸಿದ ನಟ!

ಮೈತ್ರಿ ಮೂವಿ ಮೇಕರ್ಸ್ ಜೊತೆಗೆ ಚಿತ್ರವನ್ನು ನಿರ್ಮಿಸುತ್ತಿರುವ ವೃದ್ಧಿ ಸಿನಿಮಾಸ್ ತನ್ನ X ಖಾತೆಯಲ್ಲಿ ಶಿವರಾಜ್‌ಕುಮಾರ್ ಅವರು ತಮ್ಮ ಪಾತ್ರಕ್ಕಾಗಿ ಲುಕ್ ಟೆಸ್ಟ್‌ಗೆ ಒಳಗಾಗುತ್ತಿರುವ ವಿಡಿಯೋ ಕ್ಲಿಪ್ ಅನ್ನು ಹಂಚಿಕೊಂಡಿದೆ.

ನಿಮ್ಮ ದೇಹದ ಆ ಭಾಗ ಸಖತ್ ಮೇಡಂ'.. ಜನರ ಮಧ್ಯೆ ಅಭಿಮಾನಿಯ ಕಮೆಂಟ್‌ಗೆ ನಡುಗಿ ಹೋಗಿದ್ದೆ; ನಟಿಯ Video Viral
ಸಿನಿಮಾ ಸುದ್ದಿ

ನಿಮ್ಮ ದೇಹದ ಆ ಭಾಗ ಸಖತ್ ಮೇಡಂ'.. ಜನರ ಮಧ್ಯೆ ಅಭಿಮಾನಿಯ ಕಮೆಂಟ್‌ಗೆ ನಡುಗಿ ಹೋಗಿದ್ದೆ; ನಟಿಯ Video Viral

ನನ್ನ ವೃತ್ತಿಜೀವನದ ಆರಂಭದಲ್ಲಿ, ನಾನು ಹೆಚ್ಚು ಗ್ಲಾಮರಸ್ ಪಾತ್ರವನ್ನು ನಿರ್ವಹಿಸದಿದ್ದಾಗ, ನಾನು ಶೋ ರೂಂ ಉದ್ಘಾಟನೆಗೆ ಹೋಗಿದ್ದೆ. ಆ ಸಮಯದಲ್ಲಿ ಒಬ್ಬ ಅಭಿಮಾನಿ ತುಂಬಾ ಆತಂಕದಿಂದ ನನ್ನ ಬಳಿಗೆ ಬಂದ.

ರಾಮಗೋಪಾಲ್ ವರ್ಮಾರ 'ಶಾರಿ' ಚಿತ್ರದ ಟ್ರೈಲರ್
ವಿಡಿಯೋ

ರಾಮಗೋಪಾಲ್ ವರ್ಮಾರ 'ಶಾರಿ' ಚಿತ್ರದ ಟ್ರೈಲರ್

ಚೆಕ್ ಬೌನ್ಸ್ ಪ್ರಕರಣ: ಟಾಲಿವುಡ್ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾಗೆ 3 ತಿಂಗಳು ಜೈಲು ಶಿಕ್ಷೆ!
ಸಿನಿಮಾ ಸುದ್ದಿ

ಚೆಕ್ ಬೌನ್ಸ್ ಪ್ರಕರಣ: ಟಾಲಿವುಡ್ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾಗೆ 3 ತಿಂಗಳು ಜೈಲು ಶಿಕ್ಷೆ!

ರಾಮ್ ಗೋಪಾಲ್ ವರ್ಮಾ ನ್ಯಾಯಾಲಯಕ್ಕೆ ಗೈರಾಗಿದ್ದರಿಂದ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಹೊರಡಿಸಿದೆ ಎಂದು ವರದಿಯಾಗಿದೆ.

Telugu Vs Kannada: ಅಲ್ಲಿ ಮಲಗಿದವಳಿಗೆ, ಇಲ್ಲಿ ಮಲಗೋಕೆ ಆಗಲ್ವ?: ಕನ್ನಡತಿ, ತೆಲುಗು ನಿರೂಪಕಿ ಸೌಮ್ಯಾ ರಾವ್ ಆಕ್ರೋಶ, ವಿಡಿಯೋ ವೈರಲ್!
ಸಿನಿಮಾ ಸುದ್ದಿ

Telugu Vs Kannada: ಅಲ್ಲಿ ಮಲಗಿದವಳಿಗೆ, ಇಲ್ಲಿ ಮಲಗೋಕೆ ಆಗಲ್ವ?: ಕನ್ನಡತಿ, ತೆಲುಗು ನಿರೂಪಕಿ ಸೌಮ್ಯಾ ರಾವ್ ಆಕ್ರೋಶ, ವಿಡಿಯೋ ವೈರಲ್!

ನಾನು ಕರ್ನಾಟಕಕ್ಕೆ ಬಂದರೆ ಚಪ್ಪಲಿಯಿಂದ ಹೊಡೆಯುತ್ತಾರಂತೆ. ನಾನು ತೆಲುಗಿನಲ್ಲೇ ಬಿದ್ದು ಸಾಯಬೇಕಂತೆ. ಈ ರೀತಿಯ ಕಮೆಂಟ್ ಗಳನ್ನು ಮಾಡುತ್ತಿದ್ದಾರೆಂದು ಸೌಮ್ಯಾ ರಾವ್ ಹೇಳಿದ್ದು ಇದಕ್ಕೆ ಉತ್ತರಿಸಿದ್ದಾರೆ.

ತಿಂದು ದಪ್ಪಾ ಮಾಡು, ನಮಗೆ ಇಷ್ಟೇಲ್ಲಾ ಸಾಕಾಗಲ್ಲ: ನಟಿಯ ದೇಹದ ಕುರಿತು ನಿರ್ದೇಶಕನಿಂದ ಅಶ್ಲೀಲ ಕಮೆಂಟ್, ವಿಡಿಯೋ ವೈರಲ್!
ಸಿನಿಮಾ ಸುದ್ದಿ

ತಿಂದು ದಪ್ಪಾ ಮಾಡು, ನಮಗೆ ಇಷ್ಟೇಲ್ಲಾ ಸಾಕಾಗಲ್ಲ: ನಟಿಯ ದೇಹದ ಕುರಿತು ನಿರ್ದೇಶಕನಿಂದ ಅಶ್ಲೀಲ ಕಮೆಂಟ್, ವಿಡಿಯೋ ವೈರಲ್!

ನಟಿ ಅಂಶು ಬಗ್ಗೆ ನಿರ್ದೇಶಕ ತ್ರಿನಾಥ ರಾವ್ ನಕ್ಕಿನಾ ಮಾಡಿರುವ ಹೇಳಿಕೆಗಳು ಈಗ ಭಾರಿ ಚರ್ಚೆಗೆ ಗ್ರಾಸವಾಗಿವೆ.