tollywood

ಸಪ್ತಮಿ ಗೌಡ ಅಭಿನಯದ 'ತಮ್ಮುಡು' ಚಿತ್ರದ ಟ್ರೈಲರ್
ವಿಡಿಯೋ

ಸಪ್ತಮಿ ಗೌಡ ಅಭಿನಯದ 'ತಮ್ಮುಡು' ಚಿತ್ರದ ಟ್ರೈಲರ್

Video: 'ಹೇಯ್ ಗಮ್ ಕೊಡ್ರೋ.. ಮೀಸೆ ಬೀಳ್ತಾ ಇದೆ'; ವೇದಿಕೆಯಲ್ಲಿ ನಟ Nandamuri Balakrishna
ಸಿನಿಮಾ ಸುದ್ದಿ

Video: 'ಹೇಯ್ ಗಮ್ ಕೊಡ್ರೋ.. ಮೀಸೆ ಬೀಳ್ತಾ ಇದೆ'; ವೇದಿಕೆಯಲ್ಲಿ ನಟ Nandamuri Balakrishna

ಜೂನ್ 10 ರಂದು ನಂದಮೂರಿ ಬಾಲಕೃಷ್ಣ 65 ವರ್ಷಕ್ಕೆ ಕಾಲಿಟ್ಟಿದ್ದು, ಅವರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಅವರು ಕೇಕ್ ಕತ್ತರಿಸುತ್ತಿರುವ ವಿಡಿಯೋ ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿತ್ತು.

Hyderabad pub ಗಲಾಟೆ: ನಟಿ Kalpika Ganesh ವಿರುದ್ಧ Police ದೂರು! Video
ಸಿನಿಮಾ ಸುದ್ದಿ

Hyderabad pub ಗಲಾಟೆ: ನಟಿ Kalpika Ganesh ವಿರುದ್ಧ Police ದೂರು! Video

ಹೈದರಾಬಾದ್‌ನ ಗಚ್ಚಿಬೌಲಿಯಲ್ಲಿರುವ ಪ್ರಿಸಂ ಪಬ್‌ನಲ್ಲಿ ಈ ಘಟನೆ ನಡೆದಿದ್ದು, ಕೇಕ್‌ಗಾಗಿ ಆರಂಭವಾದ ಸಣ್ಣ ಜಗಳ ಉಲ್ಬಣಗೊಂಡು ಅಂತಿಮವಾಗಿ ಪೊಲೀಸ್ ಪ್ರಕರಣಕ್ಕೆ ಕಾರಣವಾಗಿದೆ.

ಸಂಚಲನ ಸೃಷ್ಟಿಸಿದ ಅಖಂಡ 2 ಚಿತ್ರದ ಟೀಸರ್
ವಿಡಿಯೋ

ಸಂಚಲನ ಸೃಷ್ಟಿಸಿದ ಅಖಂಡ 2 ಚಿತ್ರದ ಟೀಸರ್

ಪವನ್ ಕಲ್ಯಾಣ್ ನಟನೆಯ 'OG' ಚಿತ್ರೀಕರಣ ಪೂರ್ಣ; ಸೆಪ್ಟೆಂಬರ್ 25ರಂದು ಚಿತ್ರ ಬಿಡುಗಡೆ
ಸಿನಿಮಾ ಸುದ್ದಿ

ಪವನ್ ಕಲ್ಯಾಣ್ ನಟನೆಯ 'OG' ಚಿತ್ರೀಕರಣ ಪೂರ್ಣ; ಸೆಪ್ಟೆಂಬರ್ 25ರಂದು ಚಿತ್ರ ಬಿಡುಗಡೆ

ಸಂಗೀತ ನಿರ್ದೇಶಕ ಎಸ್ ಥಮನ್ ಕೂಡ OG ಚಿತ್ರದ ಚಿತ್ರೀಕರಣದ ಕುರಿತಾದ ಮಾಹಿತಿಯನ್ನು ಪೋಸ್ಟ್ ಮಾಡಿದ್ದು, 'ಪವರ್ ಪ್ಯಾಕ್ಡ್ ಶೆಡ್ಯೂಲ್ ಸುತ್ತು' ಎಂದು ಕರೆದಿದ್ದಾರೆ.

ಗೆಳತಿ ಜೈನಾಬ್ ಜೊತೆ 2ನೇ ಮದುವೆಯಾದ ನಟ ಅಖಿಲ್ ಅಕ್ಕಿನೇನಿ; Photos!
ವೆಬ್ ಸ್ಟೋರೀಸ್

ಗೆಳತಿ ಜೈನಾಬ್ ಜೊತೆ 2ನೇ ಮದುವೆಯಾದ ನಟ ಅಖಿಲ್ ಅಕ್ಕಿನೇನಿ; Photos!

'7 ಗಂಟೆಗಳ ಸಿನಿಮಾ, Shankar ರಿಂದ ಭಯಾನಕ ಅನುಭವ': Game Changer ಎಡಿಟರ್ ಹೇಳಿಕೆ ವೈರಲ್!
ಸಿನಿಮಾ ಸುದ್ದಿ

'7 ಗಂಟೆಗಳ ಸಿನಿಮಾ, Shankar ರಿಂದ ಭಯಾನಕ ಅನುಭವ': Game Changer ಎಡಿಟರ್ ಹೇಳಿಕೆ ವೈರಲ್!

ನಿರ್ದೇಶಕ ಶಂಕರ್ (Shankar) ನಿರ್ದೇಶನದ ಗೇಮ್ ಚೇಂಜರ್ ಚಿತ್ರದ ಸೋಲು ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು.

ಮೊದಲ ಮಗುವಿನ ನಿರೀಕ್ಷೆಯಲ್ಲಿ ಟಾಲಿವುಡ್ ನಟ ವರುಣ್ ತೇಜ್, ಲಾವಣ್ಯ ತ್ರಿಪಾಠಿ
ಸಿನಿಮಾ ಸುದ್ದಿ

ಮೊದಲ ಮಗುವಿನ ನಿರೀಕ್ಷೆಯಲ್ಲಿ ಟಾಲಿವುಡ್ ನಟ ವರುಣ್ ತೇಜ್, ಲಾವಣ್ಯ ತ್ರಿಪಾಠಿ

34 ವರ್ಷದ ಲಾವಣ್ಯ ತ್ರಿಪಾಠಿ ಮತ್ತು 35 ವರ್ಷದ ವರುಣ್ ತೇಜ್ ಐದು ವರ್ಷ ಡೇಟಿಂಗ್ ಮಾಡಿದ ನಂತರ 2023ರ ನವೆಂಬರ್‌ನಲ್ಲಿ ವಿವಾಹವಾದರು.

Money laundering case: ಟಾಲಿವುಡ್ ಸೂಪರ್ ಸ್ಟಾರ್ Mahesh Babuಗೆ ಸಂಕಷ್ಟ, ED ನೋಟಿಸ್!
ಸಿನಿಮಾ ಸುದ್ದಿ

Money laundering case: ಟಾಲಿವುಡ್ ಸೂಪರ್ ಸ್ಟಾರ್ Mahesh Babuಗೆ ಸಂಕಷ್ಟ, ED ನೋಟಿಸ್!

ಆಂಗ್ಲ ಪತ್ರಿಕೆಯೊಂದು ವರದಿ ಮಾಡಿರುವಂತೆ, 'ಸಾಯಿ ಸೂರ್ಯ ಡೆವಲಪರ್ಸ್ ಮತ್ತು ಸುರಾನಾ ಗ್ರೂಪ್ ಪ್ರಾರಂಭಿಸಿದ ರಿಯಲ್ ಎಸ್ಟೇಟ್ ಯೋಜನೆಗಳನ್ನು ಪ್ರಚಾರ ಮಾಡಲು ಮಹೇಶ್ ಅನುಮೋದನೆ ನೀಡಿದ್ದರು.